ರೇಖಾ ಅನಿಲ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ

ಚಿಕ್ಕಮಗಳೂರು: ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎಂ.ಪಿ.ರೇಖಾ ಅನಿಲ್ ಸೋಮವಾರ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಆಯ್ಕೆಯಾದರು. ಪಕ್ಷದ ಆಂತರಿಕ ಒಪ್ಪಂದದಂತೆ ಭವ್ಯಾ ನಟೇಶ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ರೇಖಾ…

View More ರೇಖಾ ಅನಿಲ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ

ಮಾಧ್ಯಮ ನಿರ್ಬಂಧಕ್ಕೆ ಖಂಡನೆ

ರಬಕವಿ/ಬನಹಟ್ಟಿ : ವಿಧಾನಸಭೆ ಅಧಿವೇಶನದಲ್ಲಿ ವಿದ್ಯುನ್ಮಾನ ಮಾಧ್ಯಮದ ಕ್ಯಾಮರಾಮನ್ ಮತ್ತು ಪತ್ರಿಕಾ ಛಾಯಾಗ್ರಾಹಕರ ಕಾರ್ಯನಿರ್ವಹಣೆಗೆ ನಿಬರ್ಂಧ ವಿಧಿಸಿರುವುದನ್ನು ಖಂಡಿಸಿ ರಬಕವಿ-ಬನಹಟ್ಟಿ ಕಾರ್ಯನಿರತ ಪತ್ರಕರ್ತರ ಸಂಘ ಸದಸ್ಯರು ಉಪ ತಹಸೀಲ್ದಾರ್ ಎಸ್. ಎಲ್. ಕಾಗಿಯವರ ಅವರಿಗೆ…

View More ಮಾಧ್ಯಮ ನಿರ್ಬಂಧಕ್ಕೆ ಖಂಡನೆ

ನಿಮ್ಮ ಹಣೆಬರಹಕ್ಕೆ ಬೆಂಕಿ ಹಾಕ ಎಂದ್ರು ಈಶ್ವರಪ್ಪ…ನಿಮ್ಮಂತಹವರನ್ನು ಸುಡಬೇಕು ಎಂದ್ರು ಸಿದ್ದರಾಮಯ್ಯ; ಅಧಿವೇಶನದಲ್ಲಿ ಎಲ್ಲೆ ಮೀರಿ ಬೈದಾಡಿಕೊಂಡ ನಾಯಕರು…

ಬೆಂಗಳೂರು: ಸಿದ್ದರಾಮಯ್ಯನವರು ಹಾಗೂ ಈಶ್ವರಪ್ಪನವರ ನಡುವಿನ ವಾಗ್ಯುದ್ಧ ಹೊಸದಲ್ಲ. ಸಾರ್ವಜನಿಕವಾಗಿಯೇ ಅದೆಷ್ಟೋ ಸಲ ಕಿತ್ತಾಡಿಕೊಂಡಿದ್ದಾರೆ. ದಡ್ಡ, ಪೆದ್ದ, ತಲೆ ಇಲ್ಲ, ತಲೆಯೊಳಗೆ ಮೆದುಳಿಲ್ಲ ಹೀಗೆ ಹಲವು ರೀತಿಯಲ್ಲಿ ಬೈದಾಡಿಕೊಂಡಿದ್ದಾರೆ. ಹಾಗೇ ಇಂದು ವಿಧಾನಸಭೆ ಅಧಿವೇಶನದಲ್ಲಿ…

View More ನಿಮ್ಮ ಹಣೆಬರಹಕ್ಕೆ ಬೆಂಕಿ ಹಾಕ ಎಂದ್ರು ಈಶ್ವರಪ್ಪ…ನಿಮ್ಮಂತಹವರನ್ನು ಸುಡಬೇಕು ಎಂದ್ರು ಸಿದ್ದರಾಮಯ್ಯ; ಅಧಿವೇಶನದಲ್ಲಿ ಎಲ್ಲೆ ಮೀರಿ ಬೈದಾಡಿಕೊಂಡ ನಾಯಕರು…

ಕಾಂಗ್ರೆಸ್‌ನ ಶಾಪ ವಿಮೋಚನೆ ಕಷ್ಟ

ದಾವಣಗೆರೆ: ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸಿಗೆ ನೀಡಿದ ಸೋಲಿನ ಶಾಪ ಏಳು ಜನ್ಮ ಬಂದರೂ ವಿಮೋಚನೆ ಆಗುವುದಿಲ್ಲ. ಅಂಥದ್ದರಲ್ಲಿ ಬಿಜೆಪಿಗೆ ಶಾಪ ನೀಡುವ ತಾಕತ್ತು ಆ ಪಕ್ಷಕ್ಕೆಲ್ಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಪ್ರಶ್ನಿಸಿದರು.…

View More ಕಾಂಗ್ರೆಸ್‌ನ ಶಾಪ ವಿಮೋಚನೆ ಕಷ್ಟ

ಬೋರಗಾಂವ: ಪ್ರವಾಹ ಪೀಡಿತ ನಿರಾಶ್ರಿತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿ

ಬೋರಗಾಂವ: ಕಳೆದ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಜನತೆ ಪ್ರವಾಹದ ಸಂಕಷ್ಟಕ್ಕೆ ತುತ್ತಾಗಿದ್ದು, ಈ ನಿಟ್ಟಿನಲ್ಲಿ ಯಾವುದೇ ತಾರತಮ್ಯ ಮಾಡದೇ ಕಟ್ಟುನಿಟ್ಟಾಗಿ ಸ್ಪಂದಿಸಬೇಕು ಎಂದು ಸಂಸದ ಅಣ್ಣಸಾಹೇಬ ಜೊಲ್ಲೆ ಅದಿಕಾರಿಗಳು…

View More ಬೋರಗಾಂವ: ಪ್ರವಾಹ ಪೀಡಿತ ನಿರಾಶ್ರಿತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿ

ಮುಳುಗಡೆ ಸಮಸ್ಯೆ ಬಗೆಹರಿಸಲು ಬದ್ಧ

ಕಲಾದಗಿ: ಬೀಳಗಿ ಮತಕ್ಷೇತ್ರ ವ್ಯಾಪ್ತಿಯಲ್ಲಿನ ಕಲಾದಗಿ ಸೇರಿ ಎಲ್ಲ ಗ್ರಾಮಗಳ ಮುಳುಗಡೆ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಅವರನ್ನು ಒಪ್ಪಿಸಿ ಸರ್ಕಾರ ಮಟ್ಟದಲ್ಲಿ ಆಗಬೇಕಾದ ಕೆಲಸ ಮಾಡಿಸುವ ಜವಾಬ್ದಾರಿ ನನ್ನದು. ಅದಕ್ಕೆ ಪೂರಕವಾಗಿ ಭೂಸ್ವಾಧೀನಕ್ಕೆ…

View More ಮುಳುಗಡೆ ಸಮಸ್ಯೆ ಬಗೆಹರಿಸಲು ಬದ್ಧ

ಮರಳು ದಂಧೆ ಲಾಬಿಗೆ ಮಣಿಯಲ್ಲ

ದಾವಣಗೆರೆ: ಅಕ್ರಮ ಮರಳುಗಾರಿಕೆ ಸಂಪೂರ್ಣ ತಡೆಯುವಲ್ಲಿ ಯಾವುದೇ ಲಾಬಿಗೆ ಮಣಿಯುವುದಿಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಹೇಳಿದರು. ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಶುಕ್ರವಾರ ಭೇಟಿ ನೀಡಿ ಶ್ವಾಸಗುರು ವಚನಾನಂದ…

View More ಮರಳು ದಂಧೆ ಲಾಬಿಗೆ ಮಣಿಯಲ್ಲ

ನಂದಿನಿ ಹಾಲು ಬಳಕೆದಾರರ ಆರೋಗ್ಯದೊಂದಿಗೆ ಚೆಲ್ಲಾಟವಾಡಿದವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಚಿಕ್ಕಮಗಳೂರು: ಕಲಬೆರಕೆ ಹಾಲು ಪೂರೈಸಿ ನಂದಿನಿ ಹಾಲು ಬಳಕೆದಾರರ ಆರೋಗ್ಯದೊಂದಿಗೆ ಚೆಲ್ಲಾಟವಾಡಿರುವ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ವಿಳಂಬವಾಗಿರುವ ಬಗ್ಗೆ ಜಿಪಂ ಕೃಷಿ ಸ್ಥಾಯಿ ಸಮಿತಿ ಸಭೆ ಅಸಮಾಧಾನ ವ್ಯಕ್ತಪಡಿಸಿದೆ. ಆರೋಪ…

View More ನಂದಿನಿ ಹಾಲು ಬಳಕೆದಾರರ ಆರೋಗ್ಯದೊಂದಿಗೆ ಚೆಲ್ಲಾಟವಾಡಿದವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ನದಿ ತೀರಕ್ಕೆ ಮಕ್ಕಳು ಶೌಚಕ್ಕೆ

ಹೊನ್ನಾಳಿ: ಪಟ್ಟಣದ ಅಗ್ರಹಾರ ಬಳಿ ಇರುವ ಸ್ವಾಮಿ ವಿವೇಕಾನಂದ ಶಾಲೆ ವಿದ್ಯಾರ್ಥಿಗಳು ಶೌಚಕ್ಕೆಂದು ಸಮೀಪದ ನದಿ ತೀರಕ್ಕೆ ಹೋಗುತ್ತಾರೆ. ಆದರೂ ಸಂಬಂಧಪಟ್ಟವರು ಕಣ್ಮುಚ್ಚಿ ಕುಳಿತಿದ್ದಾರೆಂದು ತಾಪಂ ಉಪಾಧ್ಯಕ್ಷ ರವಿಕುಮಾರ್ ಹಾಗೂ ಸಾಮಾಜಿಕ ಸ್ಥಾಯಿ ಸಮಿತಿ…

View More ನದಿ ತೀರಕ್ಕೆ ಮಕ್ಕಳು ಶೌಚಕ್ಕೆ

ಅಡಕೆ ಬೆಳೆಗಾರರಿಗೆ ಶೀಘ್ರ ಸಂತಸದ ಸುದ್ದಿ

ತೀರ್ಥಹಳ್ಳಿ: ಅಡಕೆಯಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶ ಇಲ್ಲ ಎಂಬ ವೈಜ್ಞಾನಿಕ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು ಅಡಕೆ ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ಮೋದಿ ಅವರೇ ಮೌಖಿಕವಾಗಿ ತಿಳಿಸಿದ್ದಾರೆ. ಈ ಕುರಿತು ಶೀಘ್ರ…

View More ಅಡಕೆ ಬೆಳೆಗಾರರಿಗೆ ಶೀಘ್ರ ಸಂತಸದ ಸುದ್ದಿ