ಮೇ 23, 24, 25 ಅಲ್ಲ, ಇನ್ನೂ ನಾಲ್ಕು ವರ್ಷ ಸರ್ಕಾರಕ್ಕೆ ಏನೂ ಆಗುವುದಿಲ್ಲ: ಡಿಸಿಎಂ ಡಾ. ಜಿ. ಪರಮೇಶ್ವರ್​

ಕಲಬುರಗಿ: ಮೇ 23 ಅಲ್ಲ, 24, 25 ಆದರೂ ಸರಿ. ಮುಂದಿನ ನಾಲ್ಕು ವರ್ಷ ಸರ್ಕಾರಕ್ಕೆ ಏನೂ ಆಗಲ್ಲ. ಬಿ.ಎಸ್​. ಯಡಿಯೂರಪ್ಪ ಎಷ್ಟೇ ಜಪ ಮಾಡಿದರೂ ಸರ್ಕಾರಕ್ಕೇನೂ ಆಗುವುದಿಲ್ಲ ಎಂದು ಡಿಸಿಎಂ ಡಾ. ಜಿ.…

View More ಮೇ 23, 24, 25 ಅಲ್ಲ, ಇನ್ನೂ ನಾಲ್ಕು ವರ್ಷ ಸರ್ಕಾರಕ್ಕೆ ಏನೂ ಆಗುವುದಿಲ್ಲ: ಡಿಸಿಎಂ ಡಾ. ಜಿ. ಪರಮೇಶ್ವರ್​

ದೇವಸ್ಥಾನಗಳಿಗೆ ಹೋದರೆ ಮತಯಂತ್ರಗಳಲ್ಲಿ ದಾಖಲಾಗಿರುವ ಮತಗಳು ಬದಲಾಗುವುದಿಲ್ಲ ಎಂದು ಯಾರು, ಯಾರಿಗೆ ಹೇಳಿದರು?

ಹುಬ್ಬಳ್ಳಿ: ಲೋಕಸಭೆ ಚುನಾವಣೆಯಲ್ಲಿ ಜನರು ಈಗಾಗಲೆ ತಮ್ಮ ಅಭಿಪ್ರಾಯಗಳನ್ನು ಮತಯಂತ್ರದಲ್ಲಿ ದಾಖಲಿಸಿದ್ದಾರೆ. ಆ ದೇವರು, ಈ ದೇವರು ಎಂದು ಹೇಳಿಕೊಂಡು ದೇವಸ್ಥಾನಗಳಿಗೆ ಸುತ್ತಿದರೆ ಮತಯಂತ್ರಗಳಲ್ಲಿ ದಾಖಲಾಗಿರುವ ಮತಗಳು ಬದಲಾಗುವುದಿಲ್ಲ ಎಂದು ಸಿಎಂ ಎಚ್​.ಡಿ. ಕುಮಾರಸ್ವಾಮಿ…

View More ದೇವಸ್ಥಾನಗಳಿಗೆ ಹೋದರೆ ಮತಯಂತ್ರಗಳಲ್ಲಿ ದಾಖಲಾಗಿರುವ ಮತಗಳು ಬದಲಾಗುವುದಿಲ್ಲ ಎಂದು ಯಾರು, ಯಾರಿಗೆ ಹೇಳಿದರು?

ಕಾಂಗ್ರೆಸ್​ ಏಕಪಕ್ಷೀಯವಾಗಿ ಕುಂದಗೋಳದಲ್ಲಿ ಅಭ್ಯರ್ಥಿಯನ್ನು ಹಾಕಿದೆ: ಸಚಿವ ಸತೀಶ್​ ಜಾರಕಿಹೊಳಿ ಎದುರು ಟಿಕೆಟ್​ ಆಕಾಂಕ್ಷಿಗಳ ಆಕ್ರೋಶ

ಹುಬ್ಬಳ್ಳಿ: ಕುಂದಗೋಳ ವಿಧಾಸಭಾ ಕ್ಷೇತ್ರದ ಉಪಚುನಾವಣೆಗಾಗಿ ಪಕ್ಷದ ಹೈಕಮಾಂಡ್​ ಅಭ್ಯರ್ಥಿಯನ್ನು ಹಾಕುವಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಭ್ಯರ್ಥಿಯನ್ನು ಹಾಕಿದೆ ಎಂದು ಆರೋಪಿಸಿ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಗಳು ಸಚಿವ ಸತೀಶ್​…

View More ಕಾಂಗ್ರೆಸ್​ ಏಕಪಕ್ಷೀಯವಾಗಿ ಕುಂದಗೋಳದಲ್ಲಿ ಅಭ್ಯರ್ಥಿಯನ್ನು ಹಾಕಿದೆ: ಸಚಿವ ಸತೀಶ್​ ಜಾರಕಿಹೊಳಿ ಎದುರು ಟಿಕೆಟ್​ ಆಕಾಂಕ್ಷಿಗಳ ಆಕ್ರೋಶ

ರಾಮನಗರದ ಕಾಂಗ್ರೆಸ್​ ಬಂಡಾಯ ಶಮನ; ಅನಿತಾ ಕುಮಾರಸ್ವಾಮಿ ನಮ್ಮ ಒಮ್ಮತದ ಅಭ್ಯರ್ಥಿ ಎಂದ ಇಕ್ಬಾಲ್​

ರಾಮನಗರ: ರಾಮನಗರದಲ್ಲಿ ಸ್ಪರ್ಧೆ ಮಾಡದಿರುವ ಕಾಂಗ್ರೆಸ್​ನ ನಿರ್ಧಾರದ ವಿರುದ್ಧ ಸಿಡಿದಿದ್ದ ಕಳೆದ ಬಾರಿಯ ಕಾಂಗ್ರೆಸ್​ ಅಭ್ಯರ್ಥಿ, ಎಚ್​.ಡಿ ಕುಮಾರಸ್ವಾಮಿ ಅವರ ಸಮೀಪಸ್ಪರ್ಧಿ ಇಕ್ಬಾಲ್​ ಹುಸೇನ್​ ಅವರು, ಡಿ.ಕೆ ಸೋದರರ ಸಂಧಾನದ ಬಳಿಕ ಸಮಾಧಾನಗೊಂಡಿದ್ದಾರೆ. ರಾಮನಗರ…

View More ರಾಮನಗರದ ಕಾಂಗ್ರೆಸ್​ ಬಂಡಾಯ ಶಮನ; ಅನಿತಾ ಕುಮಾರಸ್ವಾಮಿ ನಮ್ಮ ಒಮ್ಮತದ ಅಭ್ಯರ್ಥಿ ಎಂದ ಇಕ್ಬಾಲ್​

ರಾಮನಗರಕ್ಕೆ ಸಿ.ಎಂ ಲಿಂಗಪ್ಪ ಪುತ್ರ ಚಂದ್ರಶೇಖರ್​ ಬಿಜೆಪಿ ಅಭ್ಯರ್ಥಿ

ರಾಮನಗರ: ಕಾಂಗ್ರೆಸ್​ ತೊರೆದು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ವಿಧಾನಪರಿಷತ್​ನ ಕಾಂಗ್ರೆಸ್​​ ಸದಸ್ಯ ಸಿ.ಎಂ.ಲಿಂಗಪ್ಪ ಅವರ ಪತ್ರ ಚಂದ್ರಶೇಖರ್​ ಅವರನ್ನು ಬಿಜೆಪಿ ರಾಮನಗರ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ತೀರ್ಮಾನಿಸಿದೆ. ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ…

View More ರಾಮನಗರಕ್ಕೆ ಸಿ.ಎಂ ಲಿಂಗಪ್ಪ ಪುತ್ರ ಚಂದ್ರಶೇಖರ್​ ಬಿಜೆಪಿ ಅಭ್ಯರ್ಥಿ

ಉಪಚುನಾವಣೆ: ರಾಮನಗರ, ಮಂಡ್ಯ ಬಿಟ್ಟು ಉಳಿದ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ಧ

ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ಮೂರು ಲೋಕಸಭೆ ಸ್ಥಾನಗಳು ಮತ್ತು ಎರಡು ವಿಧಾನಸಭೆ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಂಬಂಧ ಇಂದು ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಕೋರ್​ ಕಮಿಟಿ ಸಭೆಯಲ್ಲಿ ರಾಮನಗರ ಮತ್ತು ಮಂಡ್ಯ…

View More ಉಪಚುನಾವಣೆ: ರಾಮನಗರ, ಮಂಡ್ಯ ಬಿಟ್ಟು ಉಳಿದ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ಧ

ಅನಿತಾ ಸ್ಪರ್ಧೆಗೆ ಅಪಸ್ವರ?

ಬೆಂಗಳೂರು: ಅಪ್ಪ-ಮಕ್ಕಳ ಪಕ್ಷ ಎಂಬ ಅಪವಾದದಿಂದ ಹೊರಬರಲು ವಿಧಾನಸಭಾ ಚುನಾವಣೆಗೆ ಮುನ್ನ ‘ನಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧಿಗಳು’ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಹೇಳಿಕೆ ಈಗ ಅವರಿಗೆ ಮುಳುವಾಗುತ್ತಿದೆ. ರಾಮನಗರ, ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ…

View More ಅನಿತಾ ಸ್ಪರ್ಧೆಗೆ ಅಪಸ್ವರ?