ಐದರಲ್ಲೂ ದೋಸ್ತಿಗೆ ಜಯ

ಶ್ರೀರಂಗಪಟ್ಟಣ/ಶಿವಮೊಗ್ಗ: ಉಪಚುನಾವಣೆ ನಡೆಯುತ್ತಿರುವ 5 ಕ್ಷೇತ್ರಗಳಲ್ಲೂ ಜೆಡಿಎಸ್-ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಲಿದ್ದು, ಈ ಫಲಿತಾಂಶವು ಮುಂದಿನ ಲೋಕಸಭಾ ಚುನಾವಣೆಗೆ ಮೈತ್ರಿಕೂಟ ಬಲಪಡಿಸಲು ರಾಷ್ಟ್ರ ರಾಜಕಾರಣಕ್ಕೆ ಸ್ಪಷ್ಟ ಸಂದೇಶ ನೀಡಲಿದೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.…

View More ಐದರಲ್ಲೂ ದೋಸ್ತಿಗೆ ಜಯ

ಚುನಾವಣೆಯ ಅಸಲಿ ಆಟ ಈಗ ಶುರು

ಬೆಂಗಳೂರು: ರಾಜ್ಯದ ಮೂರು ಲೋಕಸಭಾ, ಎರಡು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ನಿರ್ಣಾಯಕ ಹಣಾಹಣಿಗೆ ಅಖಾಡ ಅಣಿಯಾಗಿದೆ. ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಮಂಗಳವಾರ ಮೂರೂ ಪಕ್ಷಗಳ ಸಾರಥಿಗಳು ಅಪಾರ ಬೆಂಬಲಿಗರ ಸಮ್ಮುಖದಲ್ಲಿ ಶಕ್ತಿ ಪ್ರದರ್ಶಿಸುವ…

View More ಚುನಾವಣೆಯ ಅಸಲಿ ಆಟ ಈಗ ಶುರು

ಶಿವಮೊಗ್ಗ, ಬಳ್ಳಾರಿ ಗೆದ್ದಿದ್ದು ಮಂಡ್ಯ ಬಾಕಿ

ಮಂಡ್ಯ: ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆ ಫಲಿತಾಂಶ ಏನಾಗಬಹುದೆಂದು ಪ್ರಧಾನಿ ನರೇಂದ್ರ ಮೋದಿ ಸೇರಿ ದೇಶದ ಜನತೆ ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ, ಶಿವಮೊಗ್ಗ, ಬಳ್ಳಾರಿ ಕ್ಷೇತ್ರಗಳನ್ನು ಬಿಜೆಪಿ ಈಗಾಗಲೇ ಗೆದ್ದಾಗಿದೆ. ಇರುವುದು ಮಂಡ್ಯ…

View More ಶಿವಮೊಗ್ಗ, ಬಳ್ಳಾರಿ ಗೆದ್ದಿದ್ದು ಮಂಡ್ಯ ಬಾಕಿ

ಉಪಸಮರ ಅಖಾಡದಲ್ಲಿ ಕೋಟ್ಯಧಿಪತಿಗಳ ಅಧಿಪತ್ಯ

ಬೆಂಗಳೂರು: ಎರಡು ವಿಧಾನಸಭೆ ಹಾಗೂ ಮೂರು ಲೋಕಸಭಾ ಉಪ ಚುನಾವಣೆಗೆ 40 ಮಂದಿ 63 ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನವಾಗಿತ್ತು. ಬಳ್ಳಾರಿ ಲೋಕಸಭೆಗೆ 7 ಮಂದಿ 14 ನಾಮಪತ್ರ ಸಲ್ಲಿಸಿದ್ದಾರೆ.…

View More ಉಪಸಮರ ಅಖಾಡದಲ್ಲಿ ಕೋಟ್ಯಧಿಪತಿಗಳ ಅಧಿಪತ್ಯ

ಮೈತ್ರಿ ಬಲೆ, ಕೈನಲ್ಲಿ ಜ್ವಾಲೆ

<< ಚುನಾವಣೆ ಮೊದಲೇ ಒಗ್ಗಟ್ಟು ನಾಪತ್ತೆ | ಅಖಾಡಕ್ಕಿಳಿಯದ ಅತೃಪ್ತರು>> ಬೆಂಗಳೂರು: ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿಪ್ರಾಯದಂತೆ ಮುಂಬರುವ ಲೋಕಸಭೆ ಚುನಾವಣೆಗೆ…

View More ಮೈತ್ರಿ ಬಲೆ, ಕೈನಲ್ಲಿ ಜ್ವಾಲೆ

ಬಿಜೆಪಿಗೆ ಸೆಮಿಫೈನಲ್​ನಲ್ಲಿಯೇ ಜೆಡಿಎಸ್ ಉತ್ತರ

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ನಡೆಯುತ್ತಿರುವ 5 ಕ್ಷೇತ್ರಗಳ ಉಪಚುನಾವಣೆ ಸೆಮಿಫೈನಲ್ ಆಗಿದ್ದು, ಜೆಡಿಎಸ್-ಕಾಂಗ್ರೆಸ್ ಸರ್ಕಾರವನ್ನು ಅಪವಿತ್ರ ಎಂದು ಟೀಕಿಸುತ್ತಿರುವ ಬಿಜೆಪಿಗೆ ಈ ಫಲಿತಾಂಶವೇ ತಕ್ಕ ಉತ್ತರ ಕೊಡಲಿದೆ ಎಂದು ಸಿಎಂ ಎಚ್.ಡಿ.…

View More ಬಿಜೆಪಿಗೆ ಸೆಮಿಫೈನಲ್​ನಲ್ಲಿಯೇ ಜೆಡಿಎಸ್ ಉತ್ತರ

ಅನಿತಾ, ಎಲ್​ಆರ್​ಎಸ್, ಬಿವೈಆರ್ ಕೋಟ್ಯಧೀಶರು

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ 2 ವಿಧಾನಸಭೆ, 3 ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಇದುವರೆಗೆ ವಿಧಾನಸಭಾ ಕ್ಷೇತ್ರಗಳಾದ ಜಮಖಂಡಿಗೆ 3, ರಾಮನಗರಕ್ಕೆ 3, ಲೋಕಸಭಾ ಕ್ಷೇತ್ರಗಳಾದ ಶಿವಮೊಗ್ಗಕ್ಕೆ 2, ಬಳ್ಳಾರಿಗೆ…

View More ಅನಿತಾ, ಎಲ್​ಆರ್​ಎಸ್, ಬಿವೈಆರ್ ಕೋಟ್ಯಧೀಶರು

ರಾಮನಗರ ಜೆಡಿಎಸ್‌ ಅಭ್ಯರ್ಥಿ ಬೆಂಬಲ ವಿರೋಧಿಸಿದ ಕೈ ನಾಯಕರಿಗೆ ಡಿಕೆಶಿ ಖಡಕ್‌ ವಾರ್ನಿಂಗ್

ರಾಮನಗರ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ರಾಮನಗರ ವಿಧಾನಸಭೆ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದು, ಜೆಡಿಎಸ್‌ ಅಭ್ಯರ್ಥಿಯನ್ನು ಬೆಂಬಲಿಸಲು ಕೈ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಕೈ ನಾಯಕರ ನಡೆಯಿಂದ ದೇವೇಗೌಡರಿಗೆ ತಲೆನೋವಾಗಿದ್ದು, ಜಿಲ್ಲಾ…

View More ರಾಮನಗರ ಜೆಡಿಎಸ್‌ ಅಭ್ಯರ್ಥಿ ಬೆಂಬಲ ವಿರೋಧಿಸಿದ ಕೈ ನಾಯಕರಿಗೆ ಡಿಕೆಶಿ ಖಡಕ್‌ ವಾರ್ನಿಂಗ್

ವರಿಷ್ಠರ ನಿರ್ಧಾರದಂತೆ ಅಭ್ಯರ್ಥಿಗಳ ಆಯ್ಕೆ

 ಹಾಸನ: ನವೆಂಬರ್‌ನಲ್ಲಿ ನಡೆಯಲಿರುವ ಲೋಕಸಭೆ ಹಾಗೂ ವಿಧಾನಸಭೆ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮಾಡಲಿದ್ದ್ದು, ಅವರ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ…

View More ವರಿಷ್ಠರ ನಿರ್ಧಾರದಂತೆ ಅಭ್ಯರ್ಥಿಗಳ ಆಯ್ಕೆ

ರಾಜಕೀಯ ಪಕ್ಷಗಳಿಗೆ ಲೋಕ ಶಾಕ್

ಬೆಂಗಳೂರು: ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಇನ್ನಾರು ತಿಂಗಳಷ್ಟೇ ಬಾಕಿ ಇರುವಾಗ ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ದಿಡೀರ್ ದಿನಾಂಕ ಘೋಷಿಸಿ, ಮೂರೂ ರಾಜಕೀಯ ಪಕ್ಷಗಳಿಗೆ ಶಾಕ್ ನೀಡಿದೆ. ರಾಮನಗರ ಹಾಗೂ…

View More ರಾಜಕೀಯ ಪಕ್ಷಗಳಿಗೆ ಲೋಕ ಶಾಕ್