ಲೋಕ ಕಲಿಗಳಿಗೆ ಉಪ ಟಾಸ್ಕ್

ಬೆಂಗಳೂರು: ಕೇಂದ್ರದಲ್ಲಿ ಸರ್ಕಾರ ರಚನೆಗೆ ಲೋಕಸಭಾ ಚುನಾವಣೆ ಅವಶ್ಯ ಇರುವಷ್ಟೇ ರಾಜ್ಯದಲ್ಲಿ ಎದುರಾಗಿರುವ ಎರಡು ಉಪಚುನಾವಣೆ ಯಲ್ಲಿ ಗೆಲುವು ಮುಖ್ಯ ಎಂದರಿತ ಬಿಜೆಪಿ, ಎಲ್ಲ ಲೋಕಸಭಾ ಅಭ್ಯರ್ಥಿಗಳು, ಪದಾಧಿಕಾರಿಗಳ ದಿಢೀರ್ ಸಭೆಯನ್ನು ಶುಕ್ರವಾರ ನಡೆಸಿ…

View More ಲೋಕ ಕಲಿಗಳಿಗೆ ಉಪ ಟಾಸ್ಕ್

ದಾಖಲೆಯ ಫಲಿತಾಂಶ, ಕೊನೆಯವರೆಗೂ ಚಿರಋಣಿ : ಅನಿತಾ ಕುಮಾರಸ್ವಾಮಿ

ರಾಮನಗರ: ಇಷ್ಟು ಬೃಹತ್​ ಅಂತರದಿಂದ ನನ್ನ ಗೆಲ್ಲಿಸಿರುವುದು ರಾಜ್ಯದ ಇತಿಹಾಸದಲ್ಲಿ ದೊರೆತ ದಾಖಲೆಯ ಫಲಿತಾಂಶ. ಭಾರಿ ಬಹುಮತ ನೀಡುವ ಜತೆ ಮಹಿಳೆಗೆ ಇಷ್ಟೊಂದು ಬೆಂಬಲ ನೀಡಿರುವುದು ತುಂಬಾ ಸಂತಸ ತಂದಿದೆ ಎಂದು ಅನಿತಾ ಕುಮಾರಸ್ವಾಮಿ…

View More ದಾಖಲೆಯ ಫಲಿತಾಂಶ, ಕೊನೆಯವರೆಗೂ ಚಿರಋಣಿ : ಅನಿತಾ ಕುಮಾರಸ್ವಾಮಿ

ಎರಡು ಲೋಕಸಭೆ ಕ್ಷೇತ್ರ ಗೆದ್ದಿದ್ದೀವಿ ಎಂದು ಮೈಮರೆಯುವುದಿಲ್ಲ: ಎಚ್‌ಡಿಕೆ

ಬೆಂಗಳೂರು: ಮೈತ್ರಿ ಲೋಕಸಭಾ ಚುನಾವಣೆಗೂ ಮುಂದುವರಿಯುತ್ತದೆ. ರಾಮನಗರ ಕಡೆ ನಾನು ಹೋಗಲಿಲ್ಲ. ಶಿವಮೊಗ್ಗದಲ್ಲಿ ನನ್ನ ಸರ್ವ ಪ್ರಯತ್ನ ಮಾಡಿದ್ದೇನೆ. ನಮ್ಮ ವಿರುದ್ಧ ಇರುವವರು ರಾಮನಗರದಲ್ಲಿ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.…

View More ಎರಡು ಲೋಕಸಭೆ ಕ್ಷೇತ್ರ ಗೆದ್ದಿದ್ದೀವಿ ಎಂದು ಮೈಮರೆಯುವುದಿಲ್ಲ: ಎಚ್‌ಡಿಕೆ

ಉಪಚುನಾವಣೆಗೆ ನೀರಸ ಪ್ರತಿಕ್ರಿಯೆ, ಹಲವೆಡೆ ಮತದಾನ ಬಹಿಷ್ಕಾರ

ಬೆಂಗಳೂರು: ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹಲವೆಡೆ ಚುನಾವಣೆಯನ್ನು ಬಹಿಷ್ಕರಿಸಿರುವ ಪ್ರಕರಣಗಳು ಸಹ ನಡೆದಿವೆ. ಕುಡಿಯುವ ನೀರಿಗಾಗಿ ಮತದಾನ ಬಹಿಷ್ಕಾರ ಕುಡಿಯುವ ನೀರಿನ ಸಮಸ್ಯೆ…

View More ಉಪಚುನಾವಣೆಗೆ ನೀರಸ ಪ್ರತಿಕ್ರಿಯೆ, ಹಲವೆಡೆ ಮತದಾನ ಬಹಿಷ್ಕಾರ

ಮತಗಟ್ಟೆಗಳಿಗೆ ಬಿಜೆಪಿ ಏಜೆಂಟರೇ ಪ್ರವೇಶಿಸದಂತೆ ಮಾಡಿದ ಬಿಜೆಪಿ ಅಭ್ಯರ್ಥಿ !

ರಾಮನಗರ: ಚುನಾವಣಾ ಕಣದಿಂದ ಹಿಂದೆ ಸರಿದು ಜೆಡಿಎಸ್ ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಮತ್ತೊಂದು ದಾಳ ಉರುಳಿಸಿದ್ದು, ಕ್ಷೇತ್ರದ 277 ಮತಗಟ್ಟೆಗಳಲ್ಲಿ ಎಲ್ಲೂ ಕೂಡ ಬಿಜೆಪಿ ಏಜೆಂಟರು ಮತಗಟ್ಟೆ…

View More ಮತಗಟ್ಟೆಗಳಿಗೆ ಬಿಜೆಪಿ ಏಜೆಂಟರೇ ಪ್ರವೇಶಿಸದಂತೆ ಮಾಡಿದ ಬಿಜೆಪಿ ಅಭ್ಯರ್ಥಿ !

ಉಪಸಮರ: ಪ್ರಚಾರಕ್ಕೆ ಕಾಂಗ್ರೆಸ್​ನ ಕಿರಿಯ ನಾಯಕರ ನಿರುತ್ಸಾಹ

ಬೆಂಗಳೂರು: ಮೂರು ಲೋಕಸಭೆ ಮತ್ತು 2 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕರು ಸಕ್ರಿಯರಾಗಿ ಭಾಗವಹಿಸುತ್ತಿದ್ದಾರೆ. ಆದರೆ ಪಕ್ಷದ ಕಿರಿಯ ನಾಯಕರು ಪ್ರಚಾರಕ್ಕೆ ಉತ್ಸಾಹ ತೋರುತ್ತಿಲ್ಲ ಎಂಬುದು ಬಯಲಾಗಿದೆ. ಹಿರಿಯ…

View More ಉಪಸಮರ: ಪ್ರಚಾರಕ್ಕೆ ಕಾಂಗ್ರೆಸ್​ನ ಕಿರಿಯ ನಾಯಕರ ನಿರುತ್ಸಾಹ

ಕಾಂಗ್ರೆಸ್​ನಲ್ಲಿ ಪ್ರಚಾರದ ಅತ್ಯುತ್ಸಾಹ

ಬೆಂಗಳೂರು: ರಾಜ್ಯದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಅತ್ಯುತ್ಸಾಹ ತೋರುತ್ತಿದ್ದು, ಜೆಡಿಎಸ್​ಗೆ ಬಿಟ್ಟುಕೊಟ್ಟ ಕ್ಷೇತ್ರಗಳಲ್ಲೂ ಮೈಚಳಿ ಬಿಟ್ಟು ಪ್ರಚಾರ ನಡೆಸುತ್ತಿದ್ದಾರೆ. ಈ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ನಾಯಕತ್ವಕ್ಕೆ ಅನುಮಾನವಿದೆ. ಇದು ಸ್ವ‘ಪ್ರಚಾರ’ಕ್ಕಾಗಿಯೋ? ನೈಜವಾಗಿ ಮೈತ್ರಿ ಅಭ್ಯರ್ಥಿ…

View More ಕಾಂಗ್ರೆಸ್​ನಲ್ಲಿ ಪ್ರಚಾರದ ಅತ್ಯುತ್ಸಾಹ

ಇಂದು ದೇವೇಗೌಡ-ಸಿದ್ದು ಜಂಟಿ ಸುದ್ದಿಗೋಷ್ಠಿ

ಬೆಂಗಳೂರು: ಮೂರು ಲೋಕಸಭಾ, ಎರಡು ವಿಧಾನಸಭಾ ಉಪ ಚುನಾವಣೆ ಮೈತ್ರಿ ಸರ್ಕಾರಕ್ಕೆ ಬಿಸಿತುಪ್ಪವಾಗಿದೆ. ಕಳೆದ ಚುನಾವಣೆ ವೇಳೆ ಜಂಗಿ ಕುಸ್ತಿಗೆ ಬಿದ್ದಿದ್ದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಈ ಚುನಾವಣೆಯಲ್ಲಿ ಮಿಲಾಪಿ ಕುಸ್ತಿ ನಡೆಸಬೇಕಾಗಿ ಬಂದಿರುವುದು ನುಂಗಲಾರದ…

View More ಇಂದು ದೇವೇಗೌಡ-ಸಿದ್ದು ಜಂಟಿ ಸುದ್ದಿಗೋಷ್ಠಿ

ನಿರಾಣಿಗೆ ತಿಳಿಹೇಳಿದ ಬಿಎಸ್​ವೈ

ಬೆಂಗಳೂರು: ಜಮಖಂಡಿ ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಯಾವುದೇ ಕಾರಣಕ್ಕೂ ಸೋಲದಂತೆ ಕೆಲಸ ಮಾಡುವುದು ನಿಮ್ಮ ಹೊಣೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.…

View More ನಿರಾಣಿಗೆ ತಿಳಿಹೇಳಿದ ಬಿಎಸ್​ವೈ

ಕಾಂಗ್ರೆಸ್​ಗೆ 40 ಸ್ಟಾರ್ ಪ್ರಚಾರಕರು

ಬೆಂಗಳೂರು: ಉಪ ಚುನಾವಣೆಗೆ ಕಾಂಗ್ರೆಸ್ 40 ಜನ ಸ್ಟಾರ್ ಪ್ರಚಾರಕರ ಪಟ್ಟಿ ಸಿದ್ಧಪಡಿಸಿದ್ದು, ಮಾಜಿ ಸಂಸದೆ ರಮ್ಯಾ, ಮಾಜಿ ಸಚಿವರಾದ ಅಂಬರೀಷ್ ಹಾಗೂ ಉಮಾಶ್ರೀ ಅವರಿಗೆ ಸ್ಥಾನ ಕಲ್ಪಿಸಿಲ್ಲ. ಕಾಂಗ್ರೆಸ್ ಸೂಚಿಸಿದರೂ ಅಂಬರೀಷ್ ಮಂಡ್ಯ…

View More ಕಾಂಗ್ರೆಸ್​ಗೆ 40 ಸ್ಟಾರ್ ಪ್ರಚಾರಕರು