ಅಕ್ರಮ ಭೂ ಒತ್ತುವರಿ ಪ್ರಶ್ನಿದಕ್ಕೆ ರೌಡಿಗಳನ್ನು ಬಿಟ್ಟು ಹಲ್ಲೆಗೆ ಯತ್ನ: ಗಾಳಿಯಲ್ಲಿ ಗುಂಡು ಹಾರಿಸಿದ ಗ್ರಾಪಂ ಅಧ್ಯಕ್ಷ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್​ನಲ್ಲಿ ಅಕ್ರಮ ಭೂ ಒತ್ತುವರಿ ಪ್ರಶ್ನಿಸಿದ್ದಕ್ಕೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಘಟನೆ ಬಗ್ಗೆ ಮಾತನಾಡಿರುವ ಗ್ರಾಪಂ ಅಧ್ಯಕ್ಷ…

View More ಅಕ್ರಮ ಭೂ ಒತ್ತುವರಿ ಪ್ರಶ್ನಿದಕ್ಕೆ ರೌಡಿಗಳನ್ನು ಬಿಟ್ಟು ಹಲ್ಲೆಗೆ ಯತ್ನ: ಗಾಳಿಯಲ್ಲಿ ಗುಂಡು ಹಾರಿಸಿದ ಗ್ರಾಪಂ ಅಧ್ಯಕ್ಷ

ಎಎಸ್​ಐ ಹಲ್ಲೆ ಪ್ರಕರಣ: ನೂರಾರು ಜನರಿಂದ ಪ್ರತಿಭಟನೆ, ಅಧಿಕಾರಿಗಳ ಸಸ್ಪೆಂಡ್​ ಮಾಡುವುದಾಗಿ ಸಮಾಧಾನಪಡಿಸಿದ ಡಿವೈಎಸ್​ಪಿ

ಚಿಂತಾಮಣಿ: ಇಲ್ಲಿನ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿನ್ನಪ್ಪನವರ ಮೇಲೆ ಎಎಸ್​ಐ ನರಸಿಂಹಯ್ಯನವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಇದೇ ವಿಚಾರವನ್ನು ಮುಂದಿಟ್ಟುಕೊಂಡು ಎಎಸ್​ಐ ನಡೆಯನ್ನು ವಿರೋಧಿಸಿ ಸ್ಥಳದಲ್ಲಿದ್ದ ನೂರಾರು ಮಂದಿ ರಸ್ತೆ ತಡೆದು…

View More ಎಎಸ್​ಐ ಹಲ್ಲೆ ಪ್ರಕರಣ: ನೂರಾರು ಜನರಿಂದ ಪ್ರತಿಭಟನೆ, ಅಧಿಕಾರಿಗಳ ಸಸ್ಪೆಂಡ್​ ಮಾಡುವುದಾಗಿ ಸಮಾಧಾನಪಡಿಸಿದ ಡಿವೈಎಸ್​ಪಿ

ಬೆಳಗಾವಿ: ಡಾನ್ಸ್ ಕಾರ್ಯಕ್ರಮದಲ್ಲಿ ಮಾರಾಮಾರಿ

ಬೆಳಗಾವಿ: ಗೋಕಾಕ ತಾಲೂಕಿನ ಶಿಂಕುರಬೇಟ ಗ್ರಾಮದಲ್ಲಿ ಮಿಠ್ಠೇವಾಲಿ ಉರುಸ್ ಪ್ರಯುಕ್ತ ಗುರುವಾರ ಮಧ್ಯರಾತ್ರಿ ಏರ್ಪಡಿಸಿದ್ದ ಅಶ್ಲೀಲ ನೃತ್ಯ ನೋಡಲು ಬಂದಿದ್ದ ಯುವಕರ ಮಧ್ಯೆ ಮಾರಾಮಾರಿ ನಡೆದಿದ್ದು, ಹರಿತವಾದ ಆಯುಧದಿಂದ ಹಲ್ಲೆ ನಡೆದು ಯುವಕ ಗಂಭೀರವಾಗಿ…

View More ಬೆಳಗಾವಿ: ಡಾನ್ಸ್ ಕಾರ್ಯಕ್ರಮದಲ್ಲಿ ಮಾರಾಮಾರಿ

ವೈದ್ಯರ ಮೇಲೆ ಹಲ್ಲೆ ಪ್ರಕರಣ

ಜಗಳೂರು: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯನ ಮೇಲೆ ಜೀವ ಬೆದರಿಕೆಯೊಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಎಚ್.ಸತೀಶ್ ಎಂಬಾತನಿಗೆ 4 ತಿಂಗಳು ಸೆರೆವಾಸ ಮತ್ತು 3.500 ದಂಡ ವಿಧಿಸಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ…

View More ವೈದ್ಯರ ಮೇಲೆ ಹಲ್ಲೆ ಪ್ರಕರಣ

ಕಾರು ನಿಲ್ಲಿಸದಿದ್ದಕ್ಕೆ ಪ್ರಶ್ನಿಸಿದೆ..! ಎಂದ ಕೋಮಲ್‌ ಮೇಲಿನ ಹಲ್ಲೆ ಆರೋಪಿ

ಬೆಂಗಳೂರು: ನಟ ಕೋಮಲ್ ಮೇಲೆ ಹಲ್ಲೆ ನಡೆಸಿ ನಿಂದಿಸಿದ ಪ್ರಕರಣ ಸಂಬಂಧ ಸೇಲ್ಸ್ ಎಕ್ಸಿಕ್ಯೂಟಿವ್ ವಿಜಯ್ (28) ಎಂಬಾತನನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಕೋಮಲ್ ಆ.13ರ ಸಂಜೆ 5 ಗಂಟೆಯಲ್ಲಿ ಕಾರಿನಲ್ಲಿ ಮಗಳನ್ನು ಟ್ಯೂಷನ್​ಗೆ…

View More ಕಾರು ನಿಲ್ಲಿಸದಿದ್ದಕ್ಕೆ ಪ್ರಶ್ನಿಸಿದೆ..! ಎಂದ ಕೋಮಲ್‌ ಮೇಲಿನ ಹಲ್ಲೆ ಆರೋಪಿ

ನೂರು ರೂ. ಮೌಲ್ಯದ ಡ್ರೆಸ್ ತೆಗೆದುಕೊಂಡಿದ್ದಕ್ಕೆ ಹಿರಿಯ ಸೋದರಿಯ ಕಣ್ಣುಗಳನ್ನೇ ಕಿತ್ತುಹಾಕಿದ ಬಾಲಕ​​ !

ನವದೆಹಲಿ: ತನ್ನ ಹಿರಿಯ ಸಹೋದರಿಯೊಬ್ಬಳು ನೂರು ರೂ. ಮೌಲ್ಯದ ಉಡುಪು ಖರೀದಿಸಿದ್ದಕ್ಕೆ ಸಿಟ್ಟಿಗೆದ್ದ 17 ವರ್ಷದ ಬಾಲಕ ಆಕೆಯ ಕಣ್ಣುಗಳನ್ನೇ ಹೊರಗೆ ಕಿತ್ತಿರುವ ಆಘಾತಕಾರಿ ಘಟನೆ ನಡೆದಿರುವುದಾಗಿ ದೆಹಲಿಯ ಮಹಿಳಾ ಆಯೋಗ ತಿಳಿಸಿದೆ. ಬಿಹಾರದಿಂದ…

View More ನೂರು ರೂ. ಮೌಲ್ಯದ ಡ್ರೆಸ್ ತೆಗೆದುಕೊಂಡಿದ್ದಕ್ಕೆ ಹಿರಿಯ ಸೋದರಿಯ ಕಣ್ಣುಗಳನ್ನೇ ಕಿತ್ತುಹಾಕಿದ ಬಾಲಕ​​ !

ಸೋದರ ಕೋಮಲ್​ ಮೇಲೆ ಹಲ್ಲೆ ಪ್ರಕರಣ: ಸುದೀಪ್‌ ಹೆಸರನ್ನು ತಂದರೆ ಅದಕ್ಕೆ ಕ್ಷಮೆಯಿಲ್ಲ ಎಂದು ನಟ ಜಗ್ಗೇಶ್‌ ಗುಡುಗಿದ್ಯಾಕೆ?

ಬೆಂಗಳೂರು: ನಟ ಮತ್ತು ಜಗ್ಗೇಶ್‌ ಸೋದರ ಕೋಮಲ್‌ ಮತ್ತು ಯುವಕನೊಬ್ಬನ ನಡುವೆ ನಡೆದ ಗಲಾಟೆಯಲ್ಲಿ ಕೋಮಲ್‌ಗೆ ಹಲ್ಲೆ ಮಾಡಲಾಗಿದ್ದು, ತಮ್ಮನ ಮೇಲಿನ ಹಲ್ಲೆಗೆ ನಟ ಜಗ್ಗೇಶ್‌ ಕಿಡಿಕಾರಿದ್ದಾರೆ. ನಟ ಕೋಮಲ್‌ ಮೇಲಿನ ಹಲ್ಲೆ ಪ್ರಕರಣದ…

View More ಸೋದರ ಕೋಮಲ್​ ಮೇಲೆ ಹಲ್ಲೆ ಪ್ರಕರಣ: ಸುದೀಪ್‌ ಹೆಸರನ್ನು ತಂದರೆ ಅದಕ್ಕೆ ಕ್ಷಮೆಯಿಲ್ಲ ಎಂದು ನಟ ಜಗ್ಗೇಶ್‌ ಗುಡುಗಿದ್ಯಾಕೆ?

ನಟ ಕೋಮಲ್​ ಮೇಲೆ ಹಲ್ಲೆ ಮಾಡಿದ್ದ ಯುವಕ ಪೊಲೀಸ್​ ವಶಕ್ಕೆ: ಕೋಮಲ್​ ವಿರುದ್ಧ ಆರೋಪಿ ಹೇಳಿದ ದೂರು ಹೀಗಿದೆ…

ಬೆಂಗಳೂರು: ನಟ ಕೋಮಲ್​ ಮೇಲೆ ಹಲ್ಲೆ ಮಾಡಿದ್ದ ಯುವಕನನ್ನು ಮಲ್ಲೇಶ್ವರಂ ಪೊಲೀಸರು ಮಂಗಳವಾರ ರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ. ಯುವಕನನ್ನು ವಿಜಯ್​ ಎಂದು ಗುರುತಿಸಲಾಗಿದೆ. ವಿಜಯ್ ಮತ್ತು ಕೋಮಲ್ ಒಂದೇ ಏರಿಯಾದವರು ಎಂದು ತಿಳಿದುಬಂದಿದೆ. ಹಲವು…

View More ನಟ ಕೋಮಲ್​ ಮೇಲೆ ಹಲ್ಲೆ ಮಾಡಿದ್ದ ಯುವಕ ಪೊಲೀಸ್​ ವಶಕ್ಕೆ: ಕೋಮಲ್​ ವಿರುದ್ಧ ಆರೋಪಿ ಹೇಳಿದ ದೂರು ಹೀಗಿದೆ…

ನಾನು ಸಿನಿಮಾ ಮಾಡುವುದೇ ತಪ್ಪಾ?​ ಯಾರು? ಯಾವ ಉದ್ದೇಶಕ್ಕೆ ಹಲ್ಲೆ ಮಾಡಿದರೆಂಬುದು ಗೊತ್ತಿಲ್ಲ: ನಟ ಕೋಮಲ್ ಬೇಸರ

ಬೆಂಗಳೂರು: ಅವರು ಯಾರು? ನನ್ನ ಮೇಲೆ ಏಕೆ ಹಲ್ಲೆ ಮಾಡಿದರು? ಅವರ ಉದ್ದೇಶ ಏನು ಎಂಬುದು ಗೊತ್ತಿಲ್ಲ. ನಾನು ಸಿನಿಮಾ ಮಾಡುವುದೇ ತಪ್ಪಾ ಎಂದು ಪ್ರಶ್ನಿಸುವ ಮೂಲಕ ತಮ್ಮ ಮೇಲಿನ ಹಲ್ಲೆಯ ಕುರಿತು ನಟ…

View More ನಾನು ಸಿನಿಮಾ ಮಾಡುವುದೇ ತಪ್ಪಾ?​ ಯಾರು? ಯಾವ ಉದ್ದೇಶಕ್ಕೆ ಹಲ್ಲೆ ಮಾಡಿದರೆಂಬುದು ಗೊತ್ತಿಲ್ಲ: ನಟ ಕೋಮಲ್ ಬೇಸರ

ಸಹೋದರ ಕೋಮಲ್​ ಮೇಲೆ ಹಲ್ಲೆ ಮಾಡಿದನ ವಿರುದ್ಧ ಜಗ್ಗೇಶ್​ ಗುಡುಗು: ದಾದಾಗಿರಿ ಕೊನೆಯಾಗಬೇಕೆಂದ ನಟ

ಬೆಂಗಳೂರು: ಸಹೋದರ ಕೋಮಲ್​ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟ ಜಗ್ಗೇಶ್​, ಬೆಂಗಳೂರಿನಲ್ಲಿ ಈ ರೀತಿಯ ಘಟನೆಗಳನ್ನು ನಡೆಯಲು ಬಿಡಬಾರದು ಎಂದು ಹೇಳಿದರು. ಘಟನೆಯ ಬಗ್ಗೆ ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯೆ ನೀಡಿದ…

View More ಸಹೋದರ ಕೋಮಲ್​ ಮೇಲೆ ಹಲ್ಲೆ ಮಾಡಿದನ ವಿರುದ್ಧ ಜಗ್ಗೇಶ್​ ಗುಡುಗು: ದಾದಾಗಿರಿ ಕೊನೆಯಾಗಬೇಕೆಂದ ನಟ