ಖರ್ಚಿನಲ್ಲಿ ಆನಂದಗೆ ಮೊದಲ ಸ್ಥಾನ

ಕಾರವಾರ: ಜೆಡಿಸ್​- ಕಾಂಗ್ರೆಸ್ ಮೈತ್ರಿ ಪಕ್ಷದ ಅಭ್ಯರ್ಥಿ ಆನಂದ ಅಸ್ನೋಟಿಕರ್ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಹಣ ಖರ್ಚು ಮಾಡಿದ ಅಭ್ಯರ್ಥಿಯಾಗಿದ್ದಾರೆ. ಸದ್ಯ ಏ. 21ರವರೆಗೆ ಮಾತ್ರ ಖರ್ಚು ಮಾಡಿದ ಮಾಹಿತಿಯನ್ನು…

View More ಖರ್ಚಿನಲ್ಲಿ ಆನಂದಗೆ ಮೊದಲ ಸ್ಥಾನ

ಮತ್ತೆ ಗ್ರಾಮ ವಾಸ್ತವ್ಯ- ಜನತಾ ದರ್ಶನ

ಕುಮಟಾ: ಲೋಕಸಭೆ ಚುನಾವಣೆ ನಂತರ ಸರ್ಕಾರವನ್ನು ಜನರ ಮನೆ ಬಾಗಿಲಿಗೆ ತರುತ್ತೇನೆ. ನನ್ನ ಆರೋಗ್ಯ ಪರಿಸ್ಥಿತಿ ಏನೇ ಇರಲಿ, ಗ್ರಾಮವಾಸ್ತವ್ಯ ಹಾಗೂ ಜನತಾದರ್ಶನದ ಮೂಲಕ ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹರಿಸುವ ಕಾರ್ಯ ಮಾಡುತ್ತೇನೆ ಎಂದು…

View More ಮತ್ತೆ ಗ್ರಾಮ ವಾಸ್ತವ್ಯ- ಜನತಾ ದರ್ಶನ

ಚಿಹ್ನೆ ಹೆಸರೇ ನೆನಪಿಗೆ ಬಾರದು

ಕಾರವಾರ: ಮೈತ್ರಿ ಸರ್ಕಾರದ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ತಮ್ಮ ಮೈತ್ರಿ ಅಭ್ಯರ್ಥಿಯ ಚಿಹ್ನೆಯೇ ನೆನಪಿಗೆ ಬರುತ್ತಿಲ್ಲವಂತೆ. ಇದನ್ನು ಅವರೇ ಪ್ರಚಾರ ಸಭೆಯಲ್ಲೂ ಹೇಳಿದ್ದಾರೆ. ನಗರದ ಕೆಇಬಿ ಎದುರು ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ…

View More ಚಿಹ್ನೆ ಹೆಸರೇ ನೆನಪಿಗೆ ಬಾರದು

ಸಾಮಗ್ರಿ ಇಲ್ಲದೆ ಪ್ರಚಾರ ಮಾಡುವುದು ಹೇಗೆ?

ಭಟ್ಕಳ: ಚುನಾವಣೆಗೆ ಇನ್ನು 8 ದಿನವೂ ಇಲ್ಲ. ನಮ್ಮಲ್ಲಿ ಬ್ಯಾಲೆಟ್ ಪೇಪರ್ ಬಂದಿಲ್ಲ. ಯಾವುದೇ ತಯಾರಿಯೂ ಇಲ್ಲ. ಬ್ಲಾಕ್ ಅಧ್ಯಕ್ಷರು ಕರೆ ಮಾಡಿದರೆ ನೀವು ಉತ್ತರಿಸುತ್ತಿಲ್ಲ. ಈ ಪರಿ ಉದ್ಧಟತನವನ್ನು ನಾವು ಸಹಿಸುವದಿಲ್ಲ ಎಂದು…

View More ಸಾಮಗ್ರಿ ಇಲ್ಲದೆ ಪ್ರಚಾರ ಮಾಡುವುದು ಹೇಗೆ?

ಅನಂತ ಆಕ್ರೋಶವಿದ್ದರೂ ಇಲ್ಲ ಆನಂದ!

ಸುಭಾಸ, ನಾಗರಾಜ ಕಾರವಾರ/ಅಂಕೋಲಾ ಅಂಕೋಲಾ- ಕಾರವಾರ ಕ್ಷೇತ್ರದಲ್ಲೀಗ ಎಲ್ಲವೂ ಅದಲು ಬದಲು. 2009ರಲ್ಲಿ ಅನಂತಕುಮಾರ ಹೆಗಡೆ ಪರ ಪ್ರಚಾರ ಮಾಡಿದ್ದ ಆನಂದ ಅಸ್ನೋಟಿಕರ್ ಈಗ ಅವರ ಎದುರಾಳಿ. ಒಂದು ವರ್ಷದ ಹಿಂದಷ್ಟೇ ಆನಂದ ಅಸ್ನೋಟಿಕರ್…

View More ಅನಂತ ಆಕ್ರೋಶವಿದ್ದರೂ ಇಲ್ಲ ಆನಂದ!

ಮೈತ್ರಿ ಪಕ್ಷಗಳ ಜಂಟಿ ಸಭೆ ಏ. 2ರಂದು

ಕಾರವಾರ: ಮೈತ್ರಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನೂ ತೊಡಗಿಸಿಕೊಳ್ಳುವ ಸಂಬಂಧ ಏ. 2ರಂದು ಶಿರಸಿಯಲ್ಲಿ ಎರಡೂ ಪಕ್ಷಗಳ ಜಂಟಿ ಸಭೆ ಆಯೋಜಿಸಲಾಗಿದೆ. ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕೆಪಿಸಿಸಿಯಿಂದ ವೀಕ್ಷಕರೂ ಆಗಮಿಸುವ…

View More ಮೈತ್ರಿ ಪಕ್ಷಗಳ ಜಂಟಿ ಸಭೆ ಏ. 2ರಂದು

ಕೈ ನಾಯಕರ ಮನವೊಲಿಕೆಯಲ್ಲಿ ಆನಂದ

ಕಾರವಾರ:ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಖಚಿತ ಮಾಡಿಕೊಂಡಿರುವ ಆನಂದ ಅಸ್ನೋಟಿಕರ್ ಕಾಂಗ್ರೆಸ್ ನಾಯಕರನ್ನು ಪ್ರಚಾರಕ್ಕೆ ಕರೆತರುವ ಯತ್ನದಲ್ಲಿದ್ದಾರೆ. ಗುರುವಾರ ಬೆಂಗಳೂರಿಗೆ ತೆರಳಿರುವ ಅವರು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ,…

View More ಕೈ ನಾಯಕರ ಮನವೊಲಿಕೆಯಲ್ಲಿ ಆನಂದ

ಜಿಲ್ಲೆಗೆ ಸಂಸದರ ಕೊಡುಗೆ ಏನು?

ಶಿರಸಿ: ಸಂಸದನಾದವನೊಬ್ಬ ವೈದ್ಯರಿಗೆ, ಸಾಹಿತಿಗಳಿಗೆ ಬೂಟು ಕಾಲಲ್ಲಿ ಒದೆಯುತ್ತಾನೆ ಎಂದಾದರೆ ಶಾಲೆ ಮಕ್ಕಳಿಗೆ ಸಂಸದರ ಬಗ್ಗೆ ಏನು ಕಲ್ಪನೆ ಬರಬೇಕು? ಅನಂತಕುಮಾರ ಹೆಗಡೆ ಜಿಲ್ಲೆಗೆ ನೀಡಿದ ಕೊಡುಗೆ ಏನು? ಎಂದು ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ಆನಂದ…

View More ಜಿಲ್ಲೆಗೆ ಸಂಸದರ ಕೊಡುಗೆ ಏನು?

ಅಧಿಕೃತವಾಗಿ ತೆನೆ ಹೊತ್ತ ಆನಂದ

ಕಾರವಾರ: ಮೈತ್ರಿ ಒಪ್ಪಂದದಂತೆ ಜೆಡಿಎಸ್​ಗೆ ನಿಗದಿಯಾಗಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ನಿರೀಕ್ಷೆಯಂತೆ ಆನಂದ್ ಅಸ್ನೋಟಿಕರ್ ಅವರಿಗೆ ದೊರೆತಿದೆ. ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಮಂಗಳವಾರ ಅಧಿಕೃತವಾಗಿ ಈ ಘೊಷಣೆ ಮಾಡಿದ್ದಾರೆ.ಈ…

View More ಅಧಿಕೃತವಾಗಿ ತೆನೆ ಹೊತ್ತ ಆನಂದ

ಅಸ್ನೋಟಿಕರ್ ಠೇವಣಿ ಉಳಿಸಿಕೊಳ್ಳಲಿ

ಶಿರಸಿ: ಆನಂದ ಅಸ್ನೋಟಿಕರ್ ದೇವೇಗೌಡರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಾರೋ ಅಥವಾ ದೇಶಪಾಂಡೆ ಅವರ ನೇತೃತ್ವದಲ್ಲೋ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ. ಇದುವರೆಗೂ ವಿರೋಧಿಸುತ್ತಿದ್ದ ದೇಶಪಾಂಡೆ ಈಗ ಒಮ್ಮೆಲೇ ಅವರಿಗೆ ಆತ್ಮೀಯರಾಗಿದ್ದನ್ನು ಜನ ಒಪ್ಪುವುದಿಲ್ಲ ಎಂದು ಮಾಜಿ…

View More ಅಸ್ನೋಟಿಕರ್ ಠೇವಣಿ ಉಳಿಸಿಕೊಳ್ಳಲಿ