ಏಷ್ಯಾ ಕಪ್​ನಲ್ಲಿ ಕೊಹ್ಲಿ ಅನುಪಸ್ಥಿತಿ: ಕೋಚ್​​ ರವಿಶಾಸ್ತ್ರಿ ಹೇಳಿದ್ದೇನು?

ನವದೆಹಲಿ: ನಾಯಕ ವಿರಾಟ್​ ಕೊಹ್ಲಿ ಏಷ್ಯಾ ಕಪ್​ ಟೂರ್ನಿಯಿಂದ ಹೊರಗ್ಯಾಕೆ ಉಳಿದಿದ್ದರು ಎಂಬ ಹಲವರ ಪ್ರಶ್ನೆಗೆ ಟೀಂ ಇಂಡಿಯಾದ ಮುಖ್ಯ ತರಬೇತುದಾರ ರವಿಶಾಸ್ತ್ರಿ ಕೊನೆಗೂ ಉತ್ತರಿಸಿದ್ದಾರೆ. ವಿರಾಟ್​ ದೈಹಿಕವಾಗಿ ಗೂಳಿಯಷ್ಟು ಶಕ್ತರಾಗಿದ್ದಾರೆ. ಮೈದಾನದಲ್ಲಿ ಅವರ…

View More ಏಷ್ಯಾ ಕಪ್​ನಲ್ಲಿ ಕೊಹ್ಲಿ ಅನುಪಸ್ಥಿತಿ: ಕೋಚ್​​ ರವಿಶಾಸ್ತ್ರಿ ಹೇಳಿದ್ದೇನು?

ವಿಶ್ವಕಪ್​ಗೆ ದಿಕ್ಸೂಚಿ ಏಷ್ಯಾಕಪ್ ಗೆಲುವು

ಏಷ್ಯಾದ ಏಕದಿನ ಕ್ರಿಕೆಟ್​ನಲ್ಲಿ ಅಧಿಪತ್ಯ ಸಾಧಿಸಿರುವ ಭಾರತ ತಂಡಕ್ಕೆ ಮುಂದಿನ ಗುರಿ ವಿಶ್ವಕಪ್. ನಾಯಕ ವಿರಾಟ್ ಕೊಹ್ಲಿ ಗೈರಿನಲ್ಲೂ ಯುವ ಪಡೆಯನ್ನು ಕಟ್ಟಿಕೊಂಡು ಭಾರತ ಏಷ್ಯಾದ ಪ್ರಭುತ್ವ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಆದರೆ ಏಷ್ಯಾಕಪ್​ನಲ್ಲಿ ಅಜೇಯವಾಗಿ…

View More ವಿಶ್ವಕಪ್​ಗೆ ದಿಕ್ಸೂಚಿ ಏಷ್ಯಾಕಪ್ ಗೆಲುವು

ಭಾರತ ಏಷ್ಯಾಕಪ್ ಚಾಂಪಿಯನ್

<< ಫೈನಲ್​ನಲ್ಲಿ ಬಾಂಗ್ಲಾದೇಶ ವಿರುದ್ಧ 3 ವಿಕೆಟ್ ಗೆಲುವು | 7ನೇ ಬಾರಿ ಒಲಿದ ಏಷ್ಯಾದ ಕ್ರಿಕೆಟ್ ಕಿರೀಟ >> ದುಬೈ: ತೀವ್ರ ಕುತೂಹಲದ ಹಣಾಹಣಿಯಲ್ಲಿ ಬಾಂಗ್ಲಾದೇಶ ತಂಡವನ್ನು 3 ವಿಕೆಟ್​ಗಳಿಂದ ಮಣಿಸಿದ ಟೀಮ್…

View More ಭಾರತ ಏಷ್ಯಾಕಪ್ ಚಾಂಪಿಯನ್

ಇಂದು ಭಾರತ-ಬಾಂಗ್ಲಾ ಏಷ್ಯಾಕಪ್ ಫೈನಲ್

ದುಬೈ: ವಿಶ್ವ ಕ್ರಿಕೆಟ್ ಅಧಿಪತ್ಯದ ಜತೆಗೆ ಏಷ್ಯಾದಲ್ಲೂ ತನ್ನ ಪ್ರಾಬಲ್ಯ ಉಳಿಸಿಕೊಳ್ಳುವ ಹಂಬಲದಲ್ಲಿರುವ ಭಾರತ ತಂಡ 14ನೇ ಆವೃತ್ತಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಫೈನಲ್​ನಲ್ಲಿ ಶುಕ್ರವಾರ, ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ಚೇತೋಹಾರಿ ನಿರ್ವಹಣೆ ತೋರುತ್ತಿರುವ…

View More ಇಂದು ಭಾರತ-ಬಾಂಗ್ಲಾ ಏಷ್ಯಾಕಪ್ ಫೈನಲ್

ಧೋನಿ ಅಚ್ಚರಿಯ ಸಾರಥ್ಯಕ್ಕೆ ಟೈ ನಿರಾಸೆ

ದುಬೈ: ಭರ್ತಿ ಎರಡು ವರ್ಷಗಳ ನಂತರ ಎಂಎಸ್ ಧೋನಿಗೆ ನೀಡಿದ ಅಚ್ಚರಿಯ ನಾಯಕತ್ವ ಜವಾಬ್ದಾರಿ ಮತ್ತು 5 ಬದಲಾವಣೆಯೊಂದಿಗೆ ಕಣಕ್ಕಿಳಿದ ಟೀಮ್ ಇಂಡಿಯಾ, ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಸೂಪರ್-4 ಹಂತದ ಕೊನೇ ಪಂದ್ಯದಲ್ಲಿ…

View More ಧೋನಿ ಅಚ್ಚರಿಯ ಸಾರಥ್ಯಕ್ಕೆ ಟೈ ನಿರಾಸೆ

ಸೂಪರ್​-4ಹಂತದಲ್ಲಿ ಪಾಕಿಸ್ತಾನ ಗೆದ್ದಾಗ ಆನ್​ ಏರ್​ನಲ್ಲಿ ಸುದ್ದಿ ನಿರೂಪಕನ ಅಶ್ಲೀಲ ಸನ್ನೆ

ಅಬುದಾಬಿ: ಏಷ್ಯಾ ಕಪ್-2018 ರಲ್ಲಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ನಡೆದ ಸೂಪರ್​ -4 ಹಂತದ ಪಂದ್ಯಾವಳಿ ವೇಳೆ ಪಾಕಿಸ್ತಾನಿ ಟಿವಿ ನಿರೂಪಕನೊಬ್ಬ ಸುದ್ದಿ ಓದುತ್ತಿದ್ದಾಗಲೇ ಆನ್​ ಏರ್​ನಲ್ಲಿ ಅಶ್ಲೀಲ ಸನ್ನೆ ಮಾಡುವ ಮೂಲಕ…

View More ಸೂಪರ್​-4ಹಂತದಲ್ಲಿ ಪಾಕಿಸ್ತಾನ ಗೆದ್ದಾಗ ಆನ್​ ಏರ್​ನಲ್ಲಿ ಸುದ್ದಿ ನಿರೂಪಕನ ಅಶ್ಲೀಲ ಸನ್ನೆ

ಪಾಕ್​ ಓಪನರ್​ ಫಖರ್ ಝಮನ್ ಔಟಾದ ಪರಿ ಕಂಡು ನೆಟ್ಟಿಗರ ವ್ಯಂಗ್ಯ

ದುಬೈ: ಏಷ್ಯಾ ಕಪ್​ ಟೂರ್ನಿಯ ಎರಡೂ ಪಂದ್ಯಗಳಲ್ಲಿ ಭಾರತದ ವಿರುದ್ಧ ಸೋಲನ್ನು ಅನುಭವಿಸಿ ಪಾಕಿಸ್ತಾನ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಈ ಮಧ್ಯೆ ಭಾರತದ ವಿರುದ್ಧ ಭಾನುವಾರ ನಡೆದ ಎರಡನೇ ಪಂದ್ಯದ ವೇಳೆ ಪಾಕ್​ ತಂಡದ…

View More ಪಾಕ್​ ಓಪನರ್​ ಫಖರ್ ಝಮನ್ ಔಟಾದ ಪರಿ ಕಂಡು ನೆಟ್ಟಿಗರ ವ್ಯಂಗ್ಯ

ಧವನ್-ರೋಹಿತ್ ಆರ್ಭಟಕ್ಕೆ ಬೆದರಿದ ಪಾಕಿಸ್ತಾನ

ದುಬೈ: ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಸತತ 4ನೇ ಗೆಲುವು ದಾಖಲಿಸಿ ಅಜೇಯವಾಗಿ ಮುನ್ನಡೆದಿರುವ ಭಾರತ ತಂಡ ಫೈನಲ್ ಸ್ಥಾನವನ್ನು ಬಹುತೇಕ ಖಾತ್ರಿಪಡಿಸಿಕೊಂಡಿದೆ. ಆರಂಭಿಕರಾದ ಶಿಖರ್ ಧವನ್ (114ರನ್, 100ಎಸೆತ, 16 ಬೌಂಡರಿ, 2…

View More ಧವನ್-ರೋಹಿತ್ ಆರ್ಭಟಕ್ಕೆ ಬೆದರಿದ ಪಾಕಿಸ್ತಾನ

ರೋಹಿತ್​, ಧವನ್​ ಆಕರ್ಷಕ ಶತಕ: ಪಾಕ್​ ವಿರುದ್ಧ 9 ವಿಕೆಟ್​ಗಳ ಭರ್ಜರಿ ಜಯ

ದುಬೈ: ಆರಂಭಿಕ ಆಟಗಾರರಾದ ರೋಹಿತ್​ ಶರ್ಮಾ (111*) ಮತ್ತು ಶಿಖರ್​ ಧವನ್​ (114) ಗಳಿಸಿದ ಆಕರ್ಷಕ ಶತಕಗಳ ನೆರವಿನಿಂದ ಭಾರತ ತಂಡ ಪಾಕಿಸ್ತಾನದ ವಿರುದ್ಧ 9 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ. ಪಾಕಿಸ್ತಾನ ನೀಡಿದ…

View More ರೋಹಿತ್​, ಧವನ್​ ಆಕರ್ಷಕ ಶತಕ: ಪಾಕ್​ ವಿರುದ್ಧ 9 ವಿಕೆಟ್​ಗಳ ಭರ್ಜರಿ ಜಯ

ಹಾಂಕಾಂಗ್​ ವಿರುದ್ಧ ಪದಾರ್ಪಣೆ ಮಾಡಿದ ಖಲೀಲ್​ ಅಹ್ಮದ್​​ ಯಾರು ಗೊತ್ತಾ?

ದುಬೈ: ಏಷ್ಯಾ ಕಪ್​ನಲ್ಲಿ ಹಾಂಕಾಂಗ್​ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನದ ಎಡಗೈ ವೇಗಿ ಖಲೀಲ್​ ಅಹ್ಮದ್​ ಪದಾರ್ಪಣೆ ಮಾಡಿದರು. ಈ ಮೂಲಕ 20 ವರ್ಷದ ಯುವ ಕ್ರಿಕೆಟಿಗ ಭಾರತದ ಪರ ಏಕದಿನ ಪಂದ್ಯವಾಡಿದ 222ನೇ ಆಟಗಾರ…

View More ಹಾಂಕಾಂಗ್​ ವಿರುದ್ಧ ಪದಾರ್ಪಣೆ ಮಾಡಿದ ಖಲೀಲ್​ ಅಹ್ಮದ್​​ ಯಾರು ಗೊತ್ತಾ?