ದಾವಣಗೆರೆ ಜಿಲ್ಲೆಯ ನಂದಿತಾವರೆ ಗ್ರಾಮದಲ್ಲಿ ಪೋಲಿಗಳ ರೀತಿ ಜಗಳವಾಡಿಕೊಂಡ ಪಿಎಸ್​​ಐ ಮತ್ತು ಎಎಸ್​​ಐ

ದಾವಣಗೆರೆ: ಹರಿಹರ ತಾಲೂಕಿನ ನಂದಿತಾವರೆಯಲ್ಲಿ ಪಿಎಸ್​​ಐ ಮತ್ತು ಎಎಸ್​​ಐ ಪೋಲಿಗಳ ರೀತಿ ಜಗಳವಾಡಿಕೊಂಡಿದ್ದಾರೆ. ಕಾರಿಗೆ ಸೈಡ್ ಕೊಡುವ ವಿಚಾರವಾಗಿ ಕಿತ್ತಾಟವಾಗಿದ್ದು, ಪರಸ್ಪರ ಏಕವಚನದಲ್ಲೇ ಬೈದಾಡಿಕೊಂಡಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಖಾಸಗಿ ವಾಹನದಲ್ಲಿ ಹರಿಹರದ ಕಡೆ…

View More ದಾವಣಗೆರೆ ಜಿಲ್ಲೆಯ ನಂದಿತಾವರೆ ಗ್ರಾಮದಲ್ಲಿ ಪೋಲಿಗಳ ರೀತಿ ಜಗಳವಾಡಿಕೊಂಡ ಪಿಎಸ್​​ಐ ಮತ್ತು ಎಎಸ್​​ಐ

ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಎಎಸ್​ಐಗೆ ಧರ್ಮದೇಟು: ಫೋಟೋ ವೈರಲ್

ಮಡಿಕೇರಿ: ಹೆಮ್ಮೆತ್ತಾಳು ಗ್ರಾಮದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಸಿದ್ದಾಪುರ ಠಾಣೆಯ ಸಹಾಯಕ ಸಬ್‌ ಇನ್ಸ್‌ಪೆಕ್ಟರ್ ಕೊಂಬನ ವಸಂತ್ ಧರ್ಮದೇಟು ತಿಂದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂತ್ರಸ್ತೆಯ ಪತಿ ಮಾ.27 ರಂದು ವಸಂತ್‌ನನ್ನು…

View More ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಎಎಸ್​ಐಗೆ ಧರ್ಮದೇಟು: ಫೋಟೋ ವೈರಲ್

ಅಪಘಾತ: ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ಎಎಸ್‌ಐ ಸಾವು

ಹಾವೇರಿ: ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿ ಎಎಸ್ಐ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಪೊಲೀಸ್ ಸಿಬ್ಬಂದಿಗೆ ಗಂಭೀರ ಗಾಯವಾಗಿದೆ. ಶಿಗ್ಗಾಂವಿ ತಾಲೂಕಿನ ಅಡವಿಸೋಮಾಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ರಾಚಪ್ಪ ಚಾಕಲಬ್ಬಿ(56) ಎಂಬವರು ಮೃತಪಟ್ಟಿದ್ದಾರೆ. ಇಸ್ಮಾಯಿಲ್ ಹುಡೇದ…

View More ಅಪಘಾತ: ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ಎಎಸ್‌ಐ ಸಾವು

ಹಂಪಿ ಸ್ಮಾರಕಗಳಿಗೆ 24×7 ಕಾವಲು !

ಎಎಸ್‌ಐ ಇಲಾಖೆ ಅಧೀಕ್ಷಕರಿಂದ ಕಟ್ಟುನಿಟ್ಟಿನ ಸೂಚನೆ | ಕಿಡಿಗೇಡಿಗಳ ಪತ್ತೆಗೆ ಬಲೆ | ಸ್ಮಾರಕಗಳ ಕಲ್ಲಿನ ಕಂಬ ಬೀಳಿಸಿದ ಪ್ರಕರಣ ನಂತರ ಎಚ್ಚೆತ್ತ ಅಧಿಕಾರಿಗಳು | ಕರ್ತವ್ಯದಲ್ಲಿದ್ದವರ ಹಾಜರಿ ಮಾಹಿತಿ ಪುಸ್ತಕದಲ್ಲಿ ದಾಖಲಿಸಲು ಆದೇಶ…

View More ಹಂಪಿ ಸ್ಮಾರಕಗಳಿಗೆ 24×7 ಕಾವಲು !

ನ್ಯಾಯಕ್ಕಾಗಿ ಬಂದಿದ್ದ ಮಹಿಳೆ ಮೇಲೆ ಎಎಸ್​ಐ ದರ್ಪ: ಅಮಾನತಿಗೆ ಡಿಸಿಪಿ ಅಣ್ಣಾಮಲೈ ಆದೇಶ

ಬೆಂಗಳೂರು: ನ್ಯಾಯಕ್ಕಾಗಿ ಪೊಲೀಸ್​ ಠಾಣಾ ಮೆಟ್ಟಿಲೇರಿದ್ದ ಮಹಿಳೆಯ ಕುತ್ತಿಗೆ ಹಿಡಿದು ಹೊರದಬ್ಬಿ ಹಲ್ಲೆ ಮಾಡಿದ್ದ ಸಹಾಯಕ ಪೊಲೀಸ್​ ಸಬ್​ಇನ್ಸ್​ಪೆಕ್ಟರ್​ನನ್ನು ಅಮಾನತುಗೊಳಿಸಿ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ. ಕೌಟುಂಬಿಕ ಕಲಹದ…

View More ನ್ಯಾಯಕ್ಕಾಗಿ ಬಂದಿದ್ದ ಮಹಿಳೆ ಮೇಲೆ ಎಎಸ್​ಐ ದರ್ಪ: ಅಮಾನತಿಗೆ ಡಿಸಿಪಿ ಅಣ್ಣಾಮಲೈ ಆದೇಶ

ಐದು ಮನೆಗೆ ಕಳ್ಳರ ಕನ್ನ

ಹುನಗುಂದ: ಸ್ಥಳೀಯ ಮಹಾಂತ ನಗರದಲ್ಲಿ ಸೋಮವಾರ ಮಧ್ಯರಾತ್ರಿ ಕಳ್ಳರು ಬೀಗ ಮುರಿದು 5 ಮನೆಗಳಿಗೆ ಕನ್ನ ಹಾಕಿದ್ದಾರೆ. ಕಸ್ತೂರಿಬಾಯಿ ಕಡಾಕಡಿ ಅವರ ಮನೆಯಲ್ಲಿ ಅಂದಾಜು 3.70 ಲಕ್ಷ ರೂ. ಮೌಲ್ಯದ 15 ತೊಲ ಚಿನ್ನಾಭರಣ…

View More ಐದು ಮನೆಗೆ ಕಳ್ಳರ ಕನ್ನ

ಪಿಎಸ್​ಐ ಅಮಾನತು ಮಾಡದಿದ್ರೆ ಬಂದ್​ಗೆ ಕರೆ

ಮೂಡಿಗೆರೆ: ಜಿಪಂ ಮಾಜಿ ಸದಸ್ಯ ಅರೆಕುಡಿಗೆ ಶಿವಣ್ಣ ಮೇಲೆ ಹಲ್ಲೆ ಮಾಡಿದ ಚಿಕ್ಕಮಗಳೂರು ನಗರ ಠಾಣೆ ಪಿಎಸ್​ಐ ರಘು, ಎಎಸ್​ಐ ಹಾಗೂ ಇಬ್ಬರು ಪೇದೆಗಳನ್ನು ಅಮಾನತುಗೊಳಿಸದಿದ್ದರೆ ಮೂಡಿಗೆರೆ ಬಂದ್​ಗೆ ಕರೆ ನೀಡಲಾಗುವುದು ಎಂದು ಶಾಸಕ…

View More ಪಿಎಸ್​ಐ ಅಮಾನತು ಮಾಡದಿದ್ರೆ ಬಂದ್​ಗೆ ಕರೆ

ಉಗ್ರರ ಗ್ರೆನೇಡ್​ ದಾಳಿಗೆ ಎಎಸ್​ಐ ಹುತಾತ್ಮ

ನೌಗಾಂ: ಉಗ್ರರು ನಡೆಸಿದ ಗ್ರೆನೇಡ್​ ದಾಳಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(ಸಿಐಎಸ್​ಎಫ್​) ಅಸಿಸ್ಟೆಂಟ್​ ಸಬ್​ ಇನ್​ಸ್ಪೆಕ್ಟರ್​ ಮೃತಪಟ್ಟಿದ್ದಾರೆ. ಜಮ್ಮು ಕಾಶ್ಮೀರದ ನೌಗಾಂನಲ್ಲಿ ಘಟನೆ ನಡೆದಿದ್ದು, ಮೃತ ಸಿಐಎಸ್​ಎಫ್​ ಅಧಿಕಾರಿಯನ್ನು ರಾಜೇಶ್​ ಕುಮಾರ್​ ಎಂದು ಗುರುತಿಸಲಾಗಿದೆ.…

View More ಉಗ್ರರ ಗ್ರೆನೇಡ್​ ದಾಳಿಗೆ ಎಎಸ್​ಐ ಹುತಾತ್ಮ

ಬೈಕ್ ತಡೆದ ಪೊಲೀಸರ ಮೇಲೆಯೇ ಹಲ್ಲೆ !

ದಾವಣಗೆರೆ: ದಾವಣಗೆರೆ – ಹದಡಿ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನನ್ನು ತಡೆದ ಕರ್ತವ್ಯ ನಿರತ ಸಂಚಾರಿ ಪೊಲೀಸರ ಮೇಲೆ ಬುಧವಾರ ಹಲ್ಲೆ ನಡೆಸಿದ್ದಾನೆ. ದಕ್ಷಿಣ ವಿಭಾಗದ ಟ್ರಾಫಿಕ್ ಎಎಸ್‌ಐ…

View More ಬೈಕ್ ತಡೆದ ಪೊಲೀಸರ ಮೇಲೆಯೇ ಹಲ್ಲೆ !

ತರೀಕೆರೆಯಲ್ಲಿ ನಿಷೇದಾಜ್ಞೆ ಜಾರಿ

ತರೀಕೆರೆ: ಹಿಂದುಮಹಾಸಭಾ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಘರ್ಷಣೆ ಮತ್ತು ಕಲ್ಲು ತೂರಾಟ ನಡೆದಿದ್ದರಿಂದ ಪಟ್ಟಣದಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದೆ. ಮಂಗಳವಾರ ರಾತ್ರಿ ಹಿಂದು ಮಹಾಸಭಾ ಗಣೇಶ ವಿಸರ್ಜನೆ…

View More ತರೀಕೆರೆಯಲ್ಲಿ ನಿಷೇದಾಜ್ಞೆ ಜಾರಿ