ಸಹಜ ಅಭಿನಯದ ರಂಗ ಕಲೆ ಉಳಿಯಲಿ

ಮಹಾಲಿಂಗಪುರ: ಪಾತ್ರದ ಸನ್ನಿವೇಶಕ್ಕೆ ತಕ್ಕಂತೆ ಅಳುವ-ಅಳಿಸುವ, ನಗುವ-ನಗಿಸುವ ಸಹಜ ಅಭಿನಯದ ರಂಗ ಕಲೆ ಉಳಿಯಬೇಕು. ಅಂತಹ ಕಲಾವಿದರ ಹೆಸರು ಕೂಡ ಅಜರಾಮರವಾಗಲಿ ಎಂದು ಮಕ್ಕಳ ಸಾಹಿತಿ ಅಣ್ಣಾಜಿ ಡತಾರೆ ಹೇಳಿದರು. ಸಮೀಪದ ಢವಳೇಶ್ವರ ಗ್ರಾಮದ…

View More ಸಹಜ ಅಭಿನಯದ ರಂಗ ಕಲೆ ಉಳಿಯಲಿ

ಕೋಟೆನಗರಿಯಲ್ಲಿ ‘ಅವನೇ ಶ್ರೀಮನ್ ನಾರಾಯಣ’

ಬಾಗಲಕೋಟೆ: ರಕ್ಷಿತ ಶೆಟ್ಟಿ ಅಭಿನಯದ ಕನ್ನಡದ ಬಹು ನಿರೀಕ್ಷಿತ ಚಲನ ಚಿತ್ರ ‘ಅವನೇ ಶ್ರೀಮನ್ ನಾರಾಯಣ’ದ ಚಿತ್ರೀಕರಣ ಕೋಟೆನಗರಿಯಲ್ಲಿ ಆರಂಭವಾಗಿದ್ದು, 10 ದಿನಗಳ ಕಾಲ ಜಿಲ್ಲೆಯ ವಿವಿಧೆಡೆ ಶೂಟಿಂಗ್ ನಡೆಯಲಿದೆ. ನಗರದ ವಿದ್ಯಮಾನ ಮುದ್ರಣಾಲಯದಲ್ಲಿ…

View More ಕೋಟೆನಗರಿಯಲ್ಲಿ ‘ಅವನೇ ಶ್ರೀಮನ್ ನಾರಾಯಣ’

ಎಲ್ಲರಿಗೂ ಒಳ್ಳೆಯದನ್ನು ಬಯಸುವ ಜಾತಿ ಕಲಾವಿದರದ್ದು ಎಂದ್ರು ಪ್ರೇಮ್​

ಮಂಡ್ಯ: ಕಲಾವಿದರು ಯಾವುದೇ ಜಾತಿ, ಭಾಷೆಗೆ ಸೇರಿದವರಲ್ಲ, ಕಲಾವಿದರು ಎಲ್ಲರಿಗೂ ಒಳ್ಳೆಯದನ್ನು ಬಯಸುವ ಜಾತಿಗೆ ಸೇರಿದ್ದಾರೆ ಎಂದು ನೆನಪಿರಲಿ ಪ್ರೇಮ್​ ತಿಳಿಸಿದ್ದಾರೆ. ಮಂಡ್ಯ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಷ್​ ಅವರ…

View More ಎಲ್ಲರಿಗೂ ಒಳ್ಳೆಯದನ್ನು ಬಯಸುವ ಜಾತಿ ಕಲಾವಿದರದ್ದು ಎಂದ್ರು ಪ್ರೇಮ್​

ಯಕ್ಷಗಾನದ ಮೇಲೆ ಆಯೋಗ ಕಣ್ಣು

ಭರತ್ ಶೆಟ್ಟಿಗಾರ್ ಮಂಗಳೂರು ಕಳೆದ ವಿಧಾನಸಭಾ ಚುನಾವಣೆಯಲ್ಲ್ಲಿ ಯಕ್ಷಗಾನ ಪ್ರದರ್ಶನದ ಮೇಲೆ ಪ್ರಹಾರ ಮಾಡಿದ್ದ ಚುನಾವಣಾ ಆಯೋಗ, ಈ ಬಾರಿಯೂ ಯಕ್ಷಗಾನದ ಮೇಲೆ ಹದ್ದಿನ ಕಣ್ಣಿಟ್ಟಿದೆ. ಉಡುಪಿ ಜಿಲ್ಲೆಯಲ್ಲಿ ನೀತಿ ಸಂಹಿತೆ ನೆಪವೊಡ್ಡಿ ಯಕ್ಷಗಾನ…

View More ಯಕ್ಷಗಾನದ ಮೇಲೆ ಆಯೋಗ ಕಣ್ಣು

ಸಂಭ್ರಮದ ಗ್ರಾಮದೇವಿ ಜಾತ್ರೆ

ಅಕ್ಕಿಆಲೂರ: ಐದು ವರ್ಷಕ್ಕೊಮ್ಮೆ ಆಚರಿಸುವ ಗ್ರಾಮದೇವಿಯ ಜಾತ್ರೆ ಭಕ್ತರ ಹಷೋದ್ಘಾರ, ನಾಡಿನ ಹತ್ತಾರು ಕಲಾತಂಡಗಳ ವೈಭವಗಳ ಭವ್ಯ ಮೆರವಣಿಗೆಯೊಂದಿಗೆ ಮಂಗಳವಾರ ನಡೆಯಿತು. ಗ್ರಾಮದೇವಿಗೆ ಉಡಿ ತುಂಬುವುದು, ಹೋಮ-ಹವನದ ನಂತರ ಹಳೂರ ಓಣಿಯ ಗ್ರಾಮದೇವಿ ದೇವಸ್ಥಾನದಿಂದ…

View More ಸಂಭ್ರಮದ ಗ್ರಾಮದೇವಿ ಜಾತ್ರೆ

ಮಲೆ ಮಾದೇಶ್ವರ ಬೆಟ್ಟದಲ್ಲಿ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿ ತಂಡ

ಬೆಂಗಳೂರು: ಝೀ ಕನ್ನಡ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ‘ಉಘೇ ಉಘೇ ಮಾದೇಶ್ವರ’ ಧಾರವಾಹಿ ಯಶಸ್ವಿ 50ನೇ ಸಂಚಿಕೆ ಪೂರೈಸಿದ ಹಿನ್ನೆಲೆಯಲ್ಲಿ ಧಾರಾವಾಹಿಯ ಕಥಾನಾಯಕ ಮತ್ತು ತಂಡ ಮಾದೇಶ್ವರ…

View More ಮಲೆ ಮಾದೇಶ್ವರ ಬೆಟ್ಟದಲ್ಲಿ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿ ತಂಡ

ವಿ.ಕಂ.ಅಭಿನಂದನ್ ಚಿತ್ರ ಬಿಡಿಸಿ ಸಂಭ್ರಮಿಸಿದ ಚಿಣ್ಣರು

ಸರ್ಕಾರಿ ಪ್ರೌಢಶಾಲೆ ಮಕ್ಕಳಿಂದ ಗೌರವ ಸಮರ್ಪಣೆ ವಿಜಯವಾಣಿ ಸುದ್ದಿಜಾಲ ಹುಣಸೂರು ಪಾಕಿಸ್ತಾನದಿಂದ ಅಭಿನಂದನ್ ವರ್ಧಮಾನ್ ದೇಶಕ್ಕೆ ಸುರಕ್ಷಿತವಾಗಿ ಮರಳಿದ ಸಂಭ್ರಮವನ್ನು ಪುಟಾಣಿಗಳು ಅಭಿನಂದನ್ ಅವರ ಚಿತ್ರ ಬಿಡಿಸಿ ವಿಶೇಷವಾಗಿ ಶುಭ ಕೋರಿದರು. ತಾಲೂಕಿನ ಗಡಿಗ್ರಾಮದ…

View More ವಿ.ಕಂ.ಅಭಿನಂದನ್ ಚಿತ್ರ ಬಿಡಿಸಿ ಸಂಭ್ರಮಿಸಿದ ಚಿಣ್ಣರು

ಜಾಗತಿಕ ಹಿಮಶಿಲ್ಪ ಸ್ಪರ್ಧೆಯಲ್ಲಿ 8 ದೇಶಗಳನ್ನು ಸೋಲಿಸಿ ಪ್ರಶಸ್ತಿ ಗೆದ್ದ ಭಾರತದ ಮೂವರು ಗ್ರಾಮೀಣ ಪ್ರತಿಭೆಗಳು

ಟೋಕಿಯೊ: ಜಪಾನ್​ನಲ್ಲಿ ನಡೆದ 2019ರನೇ ಸಾಲಿನ ಅಂತಾಷ್ಟ್ರೀಯ ಹಿಮಶಿಲ್ಪ ರಚನೆ ಕಪ್​ ಸ್ಪರ್ಧೆಯಲ್ಲಿ ಭಾರತ ಮೂವರು ಗ್ರಾಮೀಣ ಪ್ರತಿಭೆಗಳು 8 ದೇಶಗಳ 11 ಸ್ಪರ್ಧಿಗಳನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದಾರೆ. ಈ ಅಂತಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ…

View More ಜಾಗತಿಕ ಹಿಮಶಿಲ್ಪ ಸ್ಪರ್ಧೆಯಲ್ಲಿ 8 ದೇಶಗಳನ್ನು ಸೋಲಿಸಿ ಪ್ರಶಸ್ತಿ ಗೆದ್ದ ಭಾರತದ ಮೂವರು ಗ್ರಾಮೀಣ ಪ್ರತಿಭೆಗಳು

ಹಂಪಿ ಉತ್ಸವ ನಡೆಸಲು ಹೆಚ್ಚಿದ ಒತ್ತಡ

<ಕಲಾವಿದರು, ಸಾಹಿತಿಗಳಿಂದ ಸಿಎಂಗೆ ಮನವಿ> ಸರಳವಾಗಿಯಾದರೂ ಸಾಂಸ್ಕೃತಿಕ ಹಬ್ಬ ನಡೆಯಲಿ> ಬಳ್ಳಾರಿ: ಬರಗಾಲದ ಕಾರಣ ನೀಡಿ ಸರ್ಕಾರವು ಹಂಪಿ ಉತ್ಸವ ರದ್ದುಪಡಿಸಿದೆ. ಆದರೆ, ಇದೇ ಕಾರಣಕ್ಕೆ ಬೇರೆ ಯಾವ ಉತ್ಸವಗಳು, ಜಯಂತಿಗಳು ರದ್ದಾಗಿಲ್ಲ. ಮೈಸೂರು ದಸರಾ ಉತ್ಸವವನ್ನೂ…

View More ಹಂಪಿ ಉತ್ಸವ ನಡೆಸಲು ಹೆಚ್ಚಿದ ಒತ್ತಡ

ಸೀತಾರಾಮ ಕಲ್ಯಾಣದಲ್ಲಿ 130 ಕಲಾವಿದರು

ಬೆಂಗಳೂರು: ನಟ ನಿಖಿಲ್​ಕುಮಾರ್ ಅಭಿನಯದ ‘ಸೀತಾರಾಮ ಕಲ್ಯಾಣ’ದ ಶೂಟಿಂಗ್ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಚಾಲ್ತಿಯಲ್ಲಿವೆ. ಎಲ್ಲ ಅಂದುಕೊಂಡಂತೆ ನಡೆದರೆ, 2019ರ ಜನವರಿಯಲ್ಲೇ ಚಿತ್ರ ಬಿಡುಗಡೆ ಆಗಲಿದೆ. ಸದ್ಯ ‘ಸೀತಾರಾಮ..’ನ ಬಳಗದಿಂದ ಇಂಟರೆಸ್ಟಿಂಗ್ ವಿಷಯವೊಂದು ಹೊರಬಿದ್ದಿದೆ.…

View More ಸೀತಾರಾಮ ಕಲ್ಯಾಣದಲ್ಲಿ 130 ಕಲಾವಿದರು