ಸಂಭ್ರಮಕ್ಕೆ ದೇಶ ಸಜ್ಜು: ಕಾಶ್ಮೀರದಲ್ಲಿ ನಿರ್ಬಂಧ ತುಸು ಸಡಿಲ, ಹಿಂಸೆ ನಡೆಯದಂತೆ ಕಟ್ಟೆಚ್ಚರ

ದೇಶಾದ್ಯಂತ 73ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಕಳೆಗಟ್ಟಿದೆ. ವಿಶೇಷ ಸ್ಥಾನಮಾನ ರದ್ದತಿ ಬಳಿಕ ಭಾರಿ ಭದ್ರತೆಯಲ್ಲಿರುವ ಜಮ್ಮು-ಕಾಶ್ಮೀರ ಕೂಡ ಸಂಭ್ರಮಾಚರಣೆಗೆ ಸಜ್ಜಾಗಿದೆ. ಹಲವೆಡೆ ಭದ್ರತೆ ತೆರವುಗೊಳಿಸಿ ಆಚರಣೆಗೆ ಅನುಕೂಲ ಕಲ್ಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ದೆಹಲಿಯ…

View More ಸಂಭ್ರಮಕ್ಕೆ ದೇಶ ಸಜ್ಜು: ಕಾಶ್ಮೀರದಲ್ಲಿ ನಿರ್ಬಂಧ ತುಸು ಸಡಿಲ, ಹಿಂಸೆ ನಡೆಯದಂತೆ ಕಟ್ಟೆಚ್ಚರ

ಕಣಿವೆ ತುಂಬ ತಿರಂಗಾ: ಕಾಶ್ಮೀರದ ಲಾಲ್​ಚೌಕ್​ನಲ್ಲಿ ನಾಳೆ ತ್ರಿವರ್ಣ ಹಾರಿಸುವರೇ ಷಾ?

ಶ್ರೀನಗರ: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಮೋದಿ ಸರ್ಕಾರ ಇದೀಗ ಅಲ್ಲಿ ಮತ್ತೊಂದು ಇತಿಹಾಸ ಬರೆಯಲು ಅಣಿಯಾಗಿದೆ. ಜಮ್ಮು-ಕಾಶ್ಮೀರದ ಹೃದಯಸ್ಥಾನ ಶ್ರೀನಗರದ ಲಾಲ್​ಚೌಕ್​ನಲ್ಲಿ ನಡೆಯಲಿರುವ 73ನೇ ಸ್ವಾತಂತ್ರೊ್ಯೕತ್ಸವ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್…

View More ಕಣಿವೆ ತುಂಬ ತಿರಂಗಾ: ಕಾಶ್ಮೀರದ ಲಾಲ್​ಚೌಕ್​ನಲ್ಲಿ ನಾಳೆ ತ್ರಿವರ್ಣ ಹಾರಿಸುವರೇ ಷಾ?

ಕಾಶ್ಮೀರ ಸಹಜ ಸ್ಥಿತಿಗೆ ಟೈಂ ಬೇಕು: ನಿರ್ಬಂಧ ಸಡಿಲಿಸುವಂತೆ ಯಾವುದೇ ಆದೇಶ ನೀಡಿಲ್ಲವೆಂದ ಸುಪ್ರೀಂ

ನವದೆಹಲಿ: ಜಮ್ಮು- ಕಾಶ್ಮೀರದಲ್ಲಿ ವಿಧಿಸಲಾಗಿರುವ ನಿಷೇಧಾಜ್ಞೆ, ಇನ್ನಿತರ ನಿರ್ಬಂಧಗಳನ್ನು ರದ್ದುಪಡಿಸುವ ಬಗ್ಗೆ ಸದ್ಯ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ. ನೂತನ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಯಾಗಿ, ಜನಜೀವನ ಸಹಜಸ್ಥಿತಿಗೆ ಮರಳುವುದಕ್ಕೆ ಇನ್ನಷ್ಟು ಕಾಲಾವಕಾಶ ಬೇಕಾಗುತ್ತದೆ…

View More ಕಾಶ್ಮೀರ ಸಹಜ ಸ್ಥಿತಿಗೆ ಟೈಂ ಬೇಕು: ನಿರ್ಬಂಧ ಸಡಿಲಿಸುವಂತೆ ಯಾವುದೇ ಆದೇಶ ನೀಡಿಲ್ಲವೆಂದ ಸುಪ್ರೀಂ

ಗಡಿಯಲ್ಲಿ ಪಾಕ್ ಕಿಡಿ: ಲಡಾಖ್ ಗಡಿಗೆ ಯುದ್ಧ ಸಾಮಗ್ರಿ ರವಾನೆ

ನವದೆಹಲಿ: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಭಾರತದೊಂದಿಗೆ ವ್ಯಾಪಾರ ಸಂಬಂಧ ಕಡಿದುಕೊಳ್ಳುವ ಮೂಲಕ ಪ್ರತೀಕಾರದ ಹೆಜ್ಜೆ ಇಟ್ಟಿದ್ದ ಪಾಕಿಸ್ತಾನ ಹೊಸ ಕೇಂದ್ರಾಡಳಿತ ಪ್ರದೇಶದ ಸ್ಥಾನ ಪಡೆದಿರುವ ಲಡಾಖ್ ಸನಿಹಕ್ಕೆ ಯುದ್ಧ ಸಾಮಗ್ರಿಗಳನ್ನು ದಿಢೀರ್ ರವಾನಿಸುತ್ತಿರುವ…

View More ಗಡಿಯಲ್ಲಿ ಪಾಕ್ ಕಿಡಿ: ಲಡಾಖ್ ಗಡಿಗೆ ಯುದ್ಧ ಸಾಮಗ್ರಿ ರವಾನೆ

ಗುಪ್ತಚರ ಇಲಾಖೆ ಎಚ್ಚರಿಕೆ: ಏಳು ರಾಜ್ಯಗಳಲ್ಲಿ ಪುಲ್ವಾಮ ಮಾದರಿ ದಾಳಿಗೆ ಜೆಇಎಂ ಸಂಚು, ಪಾಕ್​ನಿಂದಲೇ ಉಗ್ರರಿಗೆ ನೆರವು

ನವದೆಹಲಿ: ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮತ್ತು ಅಧಿಕಾರವನ್ನು ರದ್ದು ಮಾಡಿದ ಬೆನಲ್ಲೇ ಪುಲ್ವಾಮ ದಾಳಿ ಮಾದರಿಯಲ್ಲಿ ಜೈಷ್​ ಎ ಮಹಮ್ಮದ್​ ಉಗ್ರ ಸಂಘಟನೆಯ ಉಗ್ರರು ಹಲವೆಡೆ ದಾಳಿಗಳನ್ನು ನಡೆಸುವ ಸಾಧ್ಯತೆ ಇದೆ ಎಂದು…

View More ಗುಪ್ತಚರ ಇಲಾಖೆ ಎಚ್ಚರಿಕೆ: ಏಳು ರಾಜ್ಯಗಳಲ್ಲಿ ಪುಲ್ವಾಮ ಮಾದರಿ ದಾಳಿಗೆ ಜೆಇಎಂ ಸಂಚು, ಪಾಕ್​ನಿಂದಲೇ ಉಗ್ರರಿಗೆ ನೆರವು

ಕಾಶ್ಮೀರದಲ್ಲಿ ಆಸ್ತಿ ಖರೀದಿಸಲು ದಾಂಗುಡಿ: ಜಾಲತಾಣದಲ್ಲಿ ಹರಿದುಬಂತು ನೆಟ್ಟಿಗರ ಹಾಸ್ಯಾಸ್ಪದ ಮೀಮ್ಸ್​ಗಳು!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆರ್ಟಿಕಲ್​ 370 ಮತ್ತು 35(ಎ) ಅಡಿಯಲ್ಲಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮತ್ತು ಅಧಿಕಾರವನ್ನು ರದ್ದು ಮಾಡಿದ ಬಳಿಕ ಟ್ವಿಟರ್​ ಬಳಕೆದಾರರು ಜಾಲತಾಣಕ್ಕೆ ದಾಂಗುಡಿ…

View More ಕಾಶ್ಮೀರದಲ್ಲಿ ಆಸ್ತಿ ಖರೀದಿಸಲು ದಾಂಗುಡಿ: ಜಾಲತಾಣದಲ್ಲಿ ಹರಿದುಬಂತು ನೆಟ್ಟಿಗರ ಹಾಸ್ಯಾಸ್ಪದ ಮೀಮ್ಸ್​ಗಳು!

35(ಎ) ವಿಧಿ ರದ್ದು: ಜಮ್ಮು ಕಾಶ್ಮೀರವನ್ನು ಸ್ವಯಂಘೋಷಿತ ಬಂದ್​ಗೆ ತಳ್ಳಿದ ಗಾಳಿ ಸುದ್ದಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ ವಿಧಿ 35(ಎ) ರದ್ದಾಗಿದೆ ಎಂಬ ಗಾಳಿ ಸುದ್ದಿ ಕಾಶ್ಮೀರವನ್ನು ಅಶಾಂತಿಗೆ ದೂಡಿದ್ದು, ಹಲವು ಜಿಲ್ಲೆಗಳಲ್ಲಿ ಜನತೆ ಸ್ವಯಂಪ್ರೇರಿತರಾಗಿ ಬಂದ್​ ಆಚರಿಸಿದ್ದಾರೆ. ವಿಶೇಷ ಸ್ಥಾನಮಾನ…

View More 35(ಎ) ವಿಧಿ ರದ್ದು: ಜಮ್ಮು ಕಾಶ್ಮೀರವನ್ನು ಸ್ವಯಂಘೋಷಿತ ಬಂದ್​ಗೆ ತಳ್ಳಿದ ಗಾಳಿ ಸುದ್ದಿ