20 ಅಡಿ ರಸ್ತೆಗಾಗಿ ಸೇತುವೆ ಉದ್ಘಾಟನೆ ವಿಳಂಬ

ರಾಮನಗರ: ಅರ್ಕಾವತಿ ನದಿಗೆ ನಿರ್ವಿುಸಲಾದ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ ಜಮೀನು ಮಾಲೀಕರ ತಕರಾರಿನಿಂದ ಉದ್ಘಾಟನೆಗೆ ಅಡ್ಡಿಯಾಗಿದೆ. ಹೆದ್ದಾರಿಗೆ ಸಮೀಪವಿರುವ ಐಜೂರು ಕೈಗಾರಿಕಾ ಪ್ರದೇಶದಲ್ಲಿರುವ ಸೇತುವೆ ಕಾಮಗಾರಿಯನ್ನು ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ…

View More 20 ಅಡಿ ರಸ್ತೆಗಾಗಿ ಸೇತುವೆ ಉದ್ಘಾಟನೆ ವಿಳಂಬ

ತ್ಯಾಜ್ಯ ಗುಂಡಿಗಳಾಗಿವೆ ರಾಜಕಾಲುವೆ

ರಾಮನಗರ: ನಗರದ ರಾಜಕಾಲುವೆಗಳು ತ್ಯಾಜ್ಯದಿಂದ ತುಂಬಿದ್ದು, ರಸ್ತೆಯಲ್ಲಿ ಕೊಳಚೆ ನೀರು ಹರಿಯುವ ಆತಂಕ ಎದುರಾಗಿದೆ. ನಗರ ವ್ಯಾಪ್ತಿಯಲ್ಲಿ ಒಳಚರಂಡಿ ಸಂಪರ್ಕವನ್ನು ನೇರವಾಗಿ ರಾಜಕಾಲುವೆಗೆ ನೀಡಲಾಗಿದೆ. ಅಲ್ಲದೆ ರಾಜಕಾಲುವೆಗೆ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ. ಅದರಲ್ಲೂ ಮಾಂಸದ…

View More ತ್ಯಾಜ್ಯ ಗುಂಡಿಗಳಾಗಿವೆ ರಾಜಕಾಲುವೆ

ನದಿಗೆ ಕಾರ್ಖಾನೆ ತ್ಯಾಜ್ಯ ಬೇಡ

ರಾಮನಗರ: ಜಿಲ್ಲೆಯ ನದಿಗಳಿಗೆ ಕಲುಷಿತ ನೀರು ಹರಿಯುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ವಿಶೇಷ…

View More ನದಿಗೆ ಕಾರ್ಖಾನೆ ತ್ಯಾಜ್ಯ ಬೇಡ

ಕನಕಪುರ ಕೆರೆಗಳಿಗೆ ಅರ್ಕಾವತಿ ನೀರು

ಹಾರೋಹಳ್ಳಿ: ಕನಕಪುರ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸ ನಡೆಯುತ್ತಿದೆ ಎಂದು ಕನಕಪುರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಡಿ.ವಿಜಯ್ದೇವ್ ತಿಳಿಸಿದರು. ತಾಲೂಕಿನ ಮರಳೆ ಗವಿ ಮಠದ ಬಳಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಅರ್ಕಾವತಿ…

View More ಕನಕಪುರ ಕೆರೆಗಳಿಗೆ ಅರ್ಕಾವತಿ ನೀರು