ಅಡಕೆ ಮಾರುಕಟ್ಟೆ ಚೇತರಿಕೆ

ಪುತ್ತೂರು: ಮೂರು ತಿಂಗಳು ಸ್ಥಿರತೆ ಕಾಯ್ದುಕೊಂಡಿದ್ದ ಅಡಕೆ ಮಾರುಕಟ್ಟೆ ಆಗಸ್ಟ್ 2ನೇ ವಾರದಿಂದ ತುಸು ಏರಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಡಕೆ ಧಾರಣೆ ಏರಿಕೆ ಈ ಬಾರಿ ನಿಧಾನಗತಿಯಲ್ಲಿ ಸಾಗಿದೆ. ಅಧಿಕೃತ ಮಾಹಿತಿ…

View More ಅಡಕೆ ಮಾರುಕಟ್ಟೆ ಚೇತರಿಕೆ

ಅಡಕೆ ಹಾನಿಕಾರಕ ಅಫಿಡವಿಟ್ ವಾಪಸ್ ಪಡೆಯುವ ಭರವಸೆ

ಮಂಗಳೂರು: ಅಡಕೆ ಆರೋಗ್ಯಕ್ಕೆ ಹಾನಿಕರ ಎಂದು ಹಿಂದಿನ ಯುಪಿಎ ಸರ್ಕಾರ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ನೀಡಿದ್ದು, ಅದನ್ನು ಶೀಘ್ರ ಹಿಂದಕ್ಕೆ ಪಡೆಯಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ. ಸಂಸದ ನಳಿನ್ ಕುಮಾರ್…

View More ಅಡಕೆ ಹಾನಿಕಾರಕ ಅಫಿಡವಿಟ್ ವಾಪಸ್ ಪಡೆಯುವ ಭರವಸೆ

ಅಡಕೆಗೆ ಬೆಂಬಲ ಬೆಲೆ, ಬೆಳೆಗಾರರಿಗೆ ವಿಶೇಷ ಪ್ಯಾಕೇಜ್

ಮಂಗಳೂರು: ಅಡಕೆ ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ಸಾವಿರಾರು ರೈತ ಕುಟುಂಬಗಳು ಬೆಳೆದ ಅಡಕೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ಕೃಷಿಕರು ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಅಡಕೆಗೆ ಬೆಂಬಲ ಬೆಲೆ ಮತ್ತು…

View More ಅಡಕೆಗೆ ಬೆಂಬಲ ಬೆಲೆ, ಬೆಳೆಗಾರರಿಗೆ ವಿಶೇಷ ಪ್ಯಾಕೇಜ್

ಅಡಕೆ ಮರವೇರುವ ಬೈಕ್ ಯಂತ್ರದ ಮೇಲೆ ಮಹೀಂದ್ರಾ ಕಣ್ಣು

ಬಂಟ್ವಾಳ: ಕೂಲಿ ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಈ ಕಾಲಘಟ್ಟದಲ್ಲಿ ಅಡಕೆ ಮರಕ್ಕೆ ಅತ್ಯಂತ ಸುಲಭವಾಗಿ ಹತ್ತಿ ಅಡಕೆ ಕೀಳುವ ಬೈಕ್ ಮಾದರಿಯ ಯಂತ್ರವೊಂದನ್ನು ಬಂಟ್ವಾಳದ ಪ್ರಗತಿಪರ ಕೃಷಿಕ ಗಣಪತಿ ಭಟ್ ಆವಿಷ್ಕರಿಸಿದ್ದು, ಇದಕ್ಕೀಗ ಮಹೀಂದ್ರಾ…

View More ಅಡಕೆ ಮರವೇರುವ ಬೈಕ್ ಯಂತ್ರದ ಮೇಲೆ ಮಹೀಂದ್ರಾ ಕಣ್ಣು

ಕೊಳೆರೋಗ ಪರಿಹಾರ ಅಲಭ್ಯ

ಅನ್ಸಾರ್ ಇನೋಳಿ ಉಳ್ಳಾಲ ರಾಜ್ಯ ಸರ್ಕಾರದ ಕೊಳೆರೋಗ ಪರಿಹಾರ ಮಂಗಳೂರು ತಾಲೂಕಿನ ರೈತರಿಗೆ ದೊರಕಿದೆ ಎನ್ನಲಾಗಿದೆ. ಆದರೆ ಇದೇ ತಾಲೂಕಿನಲ್ಲಿರುವ ಬೋಳಿಯಾರ್ ಗ್ರಾಮದ ರೈತರಿಗೆ ಇನ್ನೂ ದೊರಕದೆ ಇರುವುದು, ಈ ವಿಚಾರದಲ್ಲಿ ಅಧಿಕಾರಿಗಳು ಕುಂಟು…

View More ಕೊಳೆರೋಗ ಪರಿಹಾರ ಅಲಭ್ಯ

ಅಡಕೆ ಮರವೇರಲು ಸುಲಭ ಸಾಧನ

<<ಹಗ್ಗ, ಟೈರ್ ಬಳಸಿ ಮದ್ದು ಸಿಂಪಡಣೆ, ಕೊಯ್ಲು ಯುವ ಕೃಷಿಕ ಅನ್ವೇಷಣೆ>> ಬಾಲಚಂದ್ರ ಕೋಟೆ ಬೆಳ್ಳಾರೆ ಇವರು ಸಿವಿಲ್ ಇಂಜಿನಿಯರಿಂಗ್ ಪದವೀಧರ. ಸೆಳೆದದ್ದು ಕೃಷಿ. ಇಂಜಿನಿಯರಿಂಗ್ ಪದವಿಯ ನಂತರ ಕೃಷಿಯಲ್ಲಿಯೇ ಆಸಕ್ತಿಯಿಂದ ತೊಡಗಿಸಿಕೊಂಡು ಕೃಷಿ…

View More ಅಡಕೆ ಮರವೇರಲು ಸುಲಭ ಸಾಧನ

ಅಡಕೆ ಮಾರುಕಟ್ಟೆಗೆ ಲಂಕಾ ಸ್ಫೋಟ ನಂಟು?

<<ದ್ವೀಪರಾಷ್ಟ್ರದ ಪ್ರಮುಖ ರಫ್ತುದಾರನ ಬಂಧನ * ಪರಿಣಾಮ ಅಡಕೆ, ಕಾಳುಮೆಣಸು ಧಾರಣೆ ಏರಿಕೆ>> ನಿಶಾಂತ್ ಬಿಲ್ಲಂಪದವು, ವಿಟ್ಲ ಉತ್ತರ ಭಾರತದಲ್ಲಿ ಹೆಸರುವಾಸಿಯಾಗಿರುವ ದಕ್ಷಿಣ ಕನ್ನಡದ ಅಡಕೆಯ ಜತೆಗೆ ವಿದೇಶದ ಕಳಪೆ ಅಡಕೆ ಮಿಶ್ರಣ ಮಾಡುತ್ತಿದ್ದ…

View More ಅಡಕೆ ಮಾರುಕಟ್ಟೆಗೆ ಲಂಕಾ ಸ್ಫೋಟ ನಂಟು?

ನೀರಿಲ್ಲದೆ ಒಣಗಿದೆ ಅಡಕೆ ತೋಟ

< ಗ್ರಾಮೀಣ ರೈತರಿಗೆ ತಟ್ಟಿದೆ ಬಿಸಿಲಿನ ಶಾಖ * ಕುಡಿಯುವ ನೀರಿಗೂ ತತ್ವಾರ> ರತ್ನಾಕರ ಸುಬ್ರಹ್ಮಣ್ಯ ಒಂದು ತಿಂಗಳಿನಿಂದ ಬಿಸಿಲಿನ ತಾಪಕ್ಕೆ ಜೀವ ಜಲ ಮೂಲ ಬತ್ತಿ ಹೋಗಿದ್ದು, ಪರಿಣಾಮ ಅಡಕೆ ತೋಟಗಳು ಒಣಗಿವೆ.…

View More ನೀರಿಲ್ಲದೆ ಒಣಗಿದೆ ಅಡಕೆ ತೋಟ

ಅಡಕೆ ಹಿಂಗಾರಕ್ಕೆ ಹೊಸ ರೋಗ

<<ಬಿಸಿಲಿನ ತಾಪ ಹೆಚ್ಚಾಗಿ ಹೋಮಿಯೋಸ್ಟಟಿಸ್ ಬಾಧೆ * 80ರ ದಶಕದಲ್ಲಿ ಮಲೇಷಿಯಾ, ಸಿಂಗಾಪುರದ ತೋಟಗಳಲ್ಲಿ ವ್ಯಾಪಕವಾಗಿದ್ದ ರೋಗ>> -ಶ್ರವಣ್‌ಕುಮಾರ್ ನಾಳ ಪುತ್ತೂರು 80ರ ದಶಕದಲ್ಲಿ ಮಲೇಷಿಯಾ, ಸಿಂಗಾಪುರ ಪ್ರದೇಶಗಳ ಅಡಕೆ ತೋಟಗಳಿಗೆ ಬಾಧಿಸಿದ ಹೋಮಿಯೋಸ್ಟಟಿಸ್…

View More ಅಡಕೆ ಹಿಂಗಾರಕ್ಕೆ ಹೊಸ ರೋಗ

ಬಿಸಿಲ ತಾಪ ಬಾಡಿದ ಹಿಂಗಾರ

ಶ್ರವಣ್‌ಕುಮಾರ್ ನಾಳ, ಪುತ್ತೂರು ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ತಾಪಕ್ಕೆ ಅಡಕೆ ಹಿಂಗಾರ ಹೂ ಬಾಡುತ್ತಿದೆ. ಜನವರಿ ಆರಂಭದಲ್ಲಿ ಬಹುತೇಕ ಅಡಕೆ ಗಿಡಗಳು ಹಿಂಗಾರ ಬಿಟ್ಟಿದ್ದು, ಬಿಸಿಲ ತಾಪದ ಪರಿಣಾಮ ಕರಾವಳಿಯ ನೂರಾರು ಎಕರೆ…

View More ಬಿಸಿಲ ತಾಪ ಬಾಡಿದ ಹಿಂಗಾರ