ಫ್ಲೋರೈಡ್ ನೀರು ಜೀವಕ್ಕೆ ಕುತ್ತು

ಚಿತ್ರದುರ್ಗ: ಬರಪೀಡಿತ ಪ್ರದೇಶಗಳಲ್ಲಿ ಪ್ಲೋರೈಡ್‌ಯುಕ್ತ ನೀರು ಸೇವಿಸುವ ಜನರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದೆ ಎಂದು ಬರಮುಕ್ತ ಕರ್ನಾಟಕ ಆಂದೋಲನ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಪ್ರೊ.ರವಿವರ್ಮಕುಮಾರ್ ಆತಂಕ ವ್ಯಕ್ತಪಡಿಸಿದರು. ಮುರುಘಾ ಮಠದಲ್ಲಿ ಭಾನುವಾರ ಆಯೋಜಿಸಿದ್ದ ತುಂಗಭದ್ರಾ…

View More ಫ್ಲೋರೈಡ್ ನೀರು ಜೀವಕ್ಕೆ ಕುತ್ತು

ಜೋಗಿಮಟ್ಟಿ ಅಂದ ಹೆಚ್ಚಿಸಿದ ಆಂಜನೇಯ

ಚಿತ್ರದುರ್ಗ: ತನ್ನ ಸೌಂದರ್ಯದಿಂದ ಪರಿಸರ ಪ್ರೇಮಿಗಳನ್ನು ಕೈ ಬೀಸಿ ಕರೆವ ಜೋಗಿಮಟ್ಟಿ ಪ್ರದೇಶದಲ್ಲಿರುವ 30 ಅಡಿ ಎತ್ತರದ ಬಂಡೆ ಆಂಜನೇಯನಿಗೆ ಹೊಸದಾಗಿ ಬಣ್ಣ ಹಚ್ಚುವ ಕೆಲಸ ಆರಂಭವಾಗಿದೆ. ಪ್ರವಾಸಿ ಬಂಗಲೆ ಸಮೀಪದ ರಸ್ತೆಗೆ ಹೊಂದಿಕೊಂಡಂತೆ…

View More ಜೋಗಿಮಟ್ಟಿ ಅಂದ ಹೆಚ್ಚಿಸಿದ ಆಂಜನೇಯ

5.53 ಲಕ್ಷ ಸಸಿ ನೆಡುವ ಗುರಿ

ಸಿದ್ದಾಪುರ:ತಾಲೂಕಿನಲ್ಲಿ ಪ್ರಸಕ್ತ ವರ್ಷ ಅರಣ್ಯ ಇಲಾಖೆಯು ವಿವಿಧ ಜಾತಿಯ 5.53 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿದೆ. ತಾಲೂಕಿನ 595 ಹೆಕ್ಟೇರ್ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಗುವುದು. ಶಿರಸಿ ವಲಯ ಅರಣ್ಯ ವ್ಯಾಪ್ತಿಯ ಸಿದ್ದಾಪುರ ತಾಲೂಕಿನ…

View More 5.53 ಲಕ್ಷ ಸಸಿ ನೆಡುವ ಗುರಿ

ಬೈತಖೋಲ್ ಅರಣ್ಯ ಪ್ರದೇಶಕ್ಕೆ ಬೆಂಕಿ

ಕಾರವಾರ: ನಗರದ ಬೈತಖೋಲ್ ಗುಡ್ಡದ ಅರಣ್ಯಕ್ಕೆ ಗುರುವಾರ ಮಧ್ಯಾಹ್ನ ಬೆಂಕಿ ಬಿದ್ದಿದ್ದು, ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿ ನಂದಿಸಲು ಕಾರ್ಯಾಚರಣೆ ನಡೆಸಿದ್ದಾರೆ. ಬೈತಖೋಲ್ ವಾಣಿಜ್ಯ ಬಂದರಿನ ಸಮೀಪ ಬಂದರು ಕಚೇರಿಯ ಎದುರಿನ ಗುಡ್ಡಕ್ಕೆ ತಗುಲಿದ…

View More ಬೈತಖೋಲ್ ಅರಣ್ಯ ಪ್ರದೇಶಕ್ಕೆ ಬೆಂಕಿ

7 ಬೈಕ್ ಬೆಂಕಿಗಾಹುತಿ

ಕಾರವಾರ: ಹಬ್ಬುವಾಡ ಹರಿದೇವನಗರದಲ್ಲಿ ಏಳು ಬೈಕ್​ಗಳು ಮಂಗಳವಾರ ತಡರಾತ್ರಿ ಬೆಂಕಿಗೆ ಆಹುತಿಯಾಗಿವೆ. ಹರಿದೇವನಗರ ಗ್ರಂಥಾಲಯ ಕಟ್ಟಡ ಸಮೀಪ ಬೈಕ್​ಗಳನ್ನು ರ್ಪಾಂಗ್ ಮಾಡಲಾಗಿತ್ತು. ರಾತ್ರಿ 1.30 ರ ಹೊತ್ತಿಗೆ ಬೆಂಕಿ ಕಾಣಿಸಿದೆ. ಇನ್ನೂ ಹೆಚ್ಚಿನ ವಾಹನಗಳಿಗೆ…

View More 7 ಬೈಕ್ ಬೆಂಕಿಗಾಹುತಿ

ಮಸೀದಿಗೆ ದಾರುಶಿಲ್ಪ, ಕುಸುರಿ ಸ್ಪರ್ಶ

 ಹೇಮನಾಥ್ ಪಡುಬಿದ್ರಿ ಹಿಂದು ಕ್ಷೇತ್ರಗಳ ಮಾದರಿಯಲ್ಲಿ ಆಕರ್ಷಕ ಶೈಲಿಯ ಮರದ ಕುಸುರಿ ಕೆಲಸದಿಂದ ಮಜೂರು-ಮಲ್ಲಾರು ಬದ್ರಿಯಾ ಜುಮಾ ಮಸೀದಿ ಪುನಃನಿರ್ಮಾಣಗೊಂಡಿದೆ. ಭಾರತೀಯ ವಾಸ್ತುವಿಗೆ ಹೊಂದಿಕೊಂಡು, ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಪರಿಸರದ ವಿನ್ಯಾಸ…

View More ಮಸೀದಿಗೆ ದಾರುಶಿಲ್ಪ, ಕುಸುರಿ ಸ್ಪರ್ಶ

ಸ್ಥಳಾಂತರಗೊಳ್ಳುವುದೇ ಮೆಕ್ಕೆಜೋಳ ಪಾರ್ಕ್?

ರಾಣೆಬೆನ್ನೂರ: ನಗರದ ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ವಿುಸಲು ಉದ್ದೇಶಿಸಿದ್ದ ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ ಈಗ ಮಾಗೋಡು ರಸ್ತೆಯ ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಇದು ವರ್ತಕರಿಗೆ ಮತ್ತು ರೈತರಿಗೆ ಅನುಕೂಲವಾಗಬಹುದಾಗಿದೆ. ನಗರದಿಂದ 8…

View More ಸ್ಥಳಾಂತರಗೊಳ್ಳುವುದೇ ಮೆಕ್ಕೆಜೋಳ ಪಾರ್ಕ್?

ಸಣ್ಣ ನಿವೇಶನ ರಚನೆಗೆ ಆಗ್ರಹ

ಹುಬ್ಬಳ್ಳಿ: ಇಲ್ಲಿಯ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯು ಅಭಿವೃದ್ಧಿಪಡಿಸಿರುವ ನಿವೇಶನಗಳು ದೊಡ್ಡವಾಗಿದ್ದು, ಅವುಗಳನ್ನು ಸಣ್ಣ ನಿವೇಶನಗಳನ್ನಾಗಿ ಮಾಡಿ ಹೆಚ್ಚು ಉದ್ಯಮಾಸಕ್ತರಿಗೆ ಅನುಕೂಲ ಮಾಡಿಕೊಡಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಗಾಮನಗಟ್ಟಿಯಲ್ಲಿ…

View More ಸಣ್ಣ ನಿವೇಶನ ರಚನೆಗೆ ಆಗ್ರಹ

ಕನ್ನಡ ಮಾತನಾಡುವ ಪ್ರದೇಶ ಕ್ಷೀಣ

ಮೈಸೂರು: ಹಿಂದೆ ಕರ್ನಾಟಕವು ಕಾವೇರಿಯಿಂದ ಗೋದಾವರಿಯವರೆಗೂ ಹಬ್ಬಿತ್ತು. ಆದರೀಗ ಕನ್ನಡ ಮಾತನಾಡುವ ಪ್ರದೇಶವು ಕ್ಷೀಣಿಸಿದ್ದು, ಉಳಿದಿರುವ ಭಾಗಗಳಲ್ಲಾದರೂ ಕನ್ನಡ ನಶಿಸದಂತೆ ಕಾಪಾಡಿಕೊಳ್ಳಬೇಕಿದೆ ಎಂದು ಸಂಶೋಧಕ ಪ್ರೊ.ಎಂ.ಚಿದಾನಂದ ಮೂರ್ತಿ ಸಲಹೆ ನೀಡಿದರು. ಭಾರತೀಯ ಭಾಷಾ ಸಂಸ್ಥಾನ…

View More ಕನ್ನಡ ಮಾತನಾಡುವ ಪ್ರದೇಶ ಕ್ಷೀಣ

ಸಾಲ ವಿತರಣೆಗೆ ತೊಂದರೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನಗರ ಪ್ರದೇಶದ ಜಮೀನುಗಳು ಸಿಟಿ ಸರ್ವೆ ನಕ್ಷೆಯಲ್ಲಿ ದಾಖಲಾಗದ ಕಾರಣ ವಸತಿ ಸಾಲ ವಿತರಣೆಗೆ ತೊಂದರೆಯಾಗಿರುವ ಕುರಿತು ಜಿಲ್ಲೆಯ ವಿವಿಧ ಬ್ಯಾಂಕ್​ಗಳ ಪ್ರಬಂಧಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಪಂಚಾಯಿತಿ…

View More ಸಾಲ ವಿತರಣೆಗೆ ತೊಂದರೆ