ವಿಜೃಂಭಣೆಯ ಮಾಲೇಕಲ್ ತಿರುಪತಿ ರಥೋತ್ಸವ

ಅರಸೀಕೆರೆ: ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ತಾಲೂಕಿನ ಐತಿಹಾಸಿಕ ಮಾಲೇಕಲ್ ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನೆರವೇರಿತು. ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳರಿಸಿ ಮಹಾಮಂಗಳಾರತಿ ನೆರವೇರಿಸುತ್ತಿದ್ದಂತೆ…

View More ವಿಜೃಂಭಣೆಯ ಮಾಲೇಕಲ್ ತಿರುಪತಿ ರಥೋತ್ಸವ

ಇಂದು ಬಸವ ಜಯಂತಿ

ಅರಸೀಕೆರೆ: ತಾಲೂಕು ವೀರಶೈವ-ಲಿಂಗಾಯತ ಸಮಾಜದ ವತಿಯಿಂದ ಮೇ 7ರಂದು ಬಸವ ಜಯಂತಿ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಯಂತಿ ಅಂಗವಾಗಿ ಪಟ್ಟಣದ ಜನತಾ ಬಜಾರ್ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಮುಂಜಾನೆ 5.30ಕ್ಕೆ ಸಹಸ್ರ…

View More ಇಂದು ಬಸವ ಜಯಂತಿ

ಕರಿಯಮ್ಮ, ಮಲ್ಲಿಗೆಮ್ಮ ಮಹಾರಥೋತ್ಸವ

ಅರಸೀಕೆರೆ; ನಗರದ ಅಧಿದೇವತೆಗಳಾದ ಶ್ರೀ ಕರಿಯಮ್ಮ ಹಾಗೂ ಮಲ್ಲಿಗೆಮ್ಮ ದೇವಿಯರ ಮಹಾರಥೋತ್ಸವ ಗುರುವಾರ ಮಧ್ಯಾಹ್ನ ಸಹಸ್ರಾರು ಭಕ್ತರ ನಡುವೆ ಸಂಭ್ರಮದಿಂದ ನೆರವೇರಿತು. ರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಬಳಿಕ ಬಣ್ಣ…

View More ಕರಿಯಮ್ಮ, ಮಲ್ಲಿಗೆಮ್ಮ ಮಹಾರಥೋತ್ಸವ

ಧಾರ್ಮಿಕ ಚಿಂತನೆಗಳಿಂದ ದೂರಾಗುತ್ತಿರುವ ಯುವಜನತೆ

ಅರಸೀಕೆರೆ: ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆಗಳಿಂದ ದೂರವಾಗತೊಡಗಿದ್ದಾರೆ ಎಂದು ತಿಪಟೂರಿನ ಸಂಸ್ಕಾರ ಭಾರತಿ ಸಾಹಿತ್ಯ ವಿಧಾ ಪ್ರಮುಖ್ ಶರಣ ಎಚ್.ಜೆ.ದಿವಾಕರ ವಿಷಾದಿಸಿದರು. ತಾಲೂಕಿನ ಮಾಡಾಳು ಗ್ರಾಮದ ನಿರಂಜನ ಪೀಠದ…

View More ಧಾರ್ಮಿಕ ಚಿಂತನೆಗಳಿಂದ ದೂರಾಗುತ್ತಿರುವ ಯುವಜನತೆ

ಬಂಡಿಹಳ್ಳಿ ಶ್ರೀ ರೇವಣ್ಣ ಸಿದ್ದೇಶ್ವರಸ್ವಾಮಿ ರಥೋತ್ಸವ

ಅರಸೀಕೆರೆ: ತಾಲೂಕಿನ ಬಂಡಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ರೇವಣ್ಣ ಸಿದ್ದೇಶ್ವರಸ್ವಾಮಿ ರಥೋತ್ಸವ ಮಂಗಳವಾರ ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಏ.22ರ ಸೋಮವಾರ ಬೆಳಗ್ಗೆಯಿಂದಲೇ ಕೊಂಡ ಹಾಯುವುದು, ಮೆರವಣಿಗೆ ಮುಂತಾದವರು ನೆರವೇರಿದವು. 23ರಂದು…

View More ಬಂಡಿಹಳ್ಳಿ ಶ್ರೀ ರೇವಣ್ಣ ಸಿದ್ದೇಶ್ವರಸ್ವಾಮಿ ರಥೋತ್ಸವ

ಜೇನುಕಲ್ ಸಿದ್ದೇಶ್ವರಸ್ವಾಮಿ ರಥೋತ್ಸವ

ಅರಸೀಕೆರೆ: ಸುಕ್ಷೇತ್ರ ಯಾದಾಪುರ ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿ ಐತಿಹಾಸಿಕ ರಥೋತ್ಸವ ಸಹಸ್ರಾರು ಜನಸ್ತೋಮದ ನಡುವೆ ವಿಜೃಂಭಣೆಯಿಂದ ನೆರವೇರಿತು. ಹುಣ್ಣಿಮೆ ದಿನವಾದ ಶುಕ್ರವಾರದಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ತಂಡೋಪ ತಂಡವಾಗಿ ಬೆಟ್ಟ ಹತ್ತಿ ದೇವರ ದರ್ಶನ…

View More ಜೇನುಕಲ್ ಸಿದ್ದೇಶ್ವರಸ್ವಾಮಿ ರಥೋತ್ಸವ

ನೆಂಟರಿಲ್ಲದ ಕಾರಣ ನೀರು ಹರಿಸಿಲ್ಲ

ಅರಸೀಕೆರೆ: ತನ್ನ ಪರಿವಾರದ ನೆಂಟರಿಷ್ಟರಿಲ್ಲ ಎನ್ನುವ ಕಾರಣದಿಂದಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅರಸೀಕೆರೆ ತಾಲೂಕಿಗೆ ಹೇಮಾವತಿ ನೀರು ಹರಿಸಲು ಆಸಕ್ತಿ ತೋರಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಎ.ಮಂಜು ಟೀಕಿಸಿದರು. ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ…

View More ನೆಂಟರಿಲ್ಲದ ಕಾರಣ ನೀರು ಹರಿಸಿಲ್ಲ

ತೆರಿಗೆ ಹಣದಲ್ಲಿ ವೇತನ ಪಾವತಿಸಿ

ಹರಪನಹಳ್ಳಿ: ಕಂದಾಯ ವಸೂಲಿ ಹಣದಲ್ಲಿ ಸಿಬ್ಬಂದಿಗೆ ವೇತನ ಪಾವತಿ ಮಾಡುವಂತೆ ಒತ್ತಾಯಿಸಿ ತಾಲೂಕಿನ ಅರಸೀಕೆರೆ ಗ್ರಾಪಂ ಆವರಣದಲ್ಲಿ ಸಿಬ್ಬಂದಿಗಳು ಶುಕ್ರವಾರ ಧರಣಿ ನಡೆಸಿದರು. ಗ್ರಾಮ ಪಂಚಾಯಿತಿಯ ವಿವಿಧ ವರ್ಗಗಳಲ್ಲಿ ಕೆಲಸ ಮಾಡುವ ಬಿಲ್ ಕಲೆಕ್ಟರ್,…

View More ತೆರಿಗೆ ಹಣದಲ್ಲಿ ವೇತನ ಪಾವತಿಸಿ

ಅನಧಿಕೃತ ತಳ್ಳುಗಾಡಿಗಳ ತೆರವು

ಅರಸೀಕೆರೆ: ನಗರಸಭಾ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರೊಂದಿಗೆ ಪೌರಾಯುಕ್ತರೇ ಕಾರ್ಯಾಚರಣೆಗಿಳಿದು ನಗರದ ರೈಲು ನಿಲ್ದಾಣ ರಸ್ತೆಗೆ ಹೊಂದಿಕೊಂಡಂತಿದ್ದ ಅನಧಿಕೃತವಾಗಿ ತಲೆಯೆತ್ತಿದ್ದ ತಳ್ಳುಗಾಡಿಗಳನ್ನು ತೆರವುಗೊಳಿಸಿದರು. ಇದರಿಂದ ಆತಂಕಗೊಂಡ ಕೆಲ ಮಾಲೀಕರು ಪೌರಾಯುಕ್ತ ಚಲಪತಿ ಅವರೊಂದಿಗೆ ವಾಗ್ವಾದಕ್ಕಿಳಿದರು.…

View More ಅನಧಿಕೃತ ತಳ್ಳುಗಾಡಿಗಳ ತೆರವು

ವಿಜೃಂಭಣೆಯ ಕರಿಕಲ್ ಬಸವೇಶ್ವರಸ್ವಾಮಿ ರಥೋತ್ಸವ

ಅರಸೀಕೆರೆ: ತಾಲೂಕಿನ ಬೆಂಡೇಕೆರೆ ಗ್ರಾಮದ ಶ್ರೀ ಕರಿಕಲ್ ಬಸವೇಶ್ವರ ಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಮಧ್ಯಾಹ್ನ ವಿಜೃಂಭಣೆಯಿಂದ ನೆರವೇರಿತು. ಇದಕ್ಕೂ ಮುನ್ನ ಮುಂಜಾನೆಯಿಂದಲೇ ದೇಗುಲದಲ್ಲಿ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಸಿರಿಗೆರೆ…

View More ವಿಜೃಂಭಣೆಯ ಕರಿಕಲ್ ಬಸವೇಶ್ವರಸ್ವಾಮಿ ರಥೋತ್ಸವ