ಶೀಘ್ರವೇ ಮೆಡಿಕಲ್ ಆಫೀಸರ್ ಮತ್ತು ಚರ್ಮ ರೋಗ ತಜ್ಞರ ಹುದ್ದೆ ಖಾಲಿ ಹುದ್ದೆ ಭರ್ತಿ

ತರೀಕೆರೆ: ಸರ್ಕಾರಿ ಆಸ್ಪತ್ರೆಯಲ್ಲಿ ಸೀನಿಯರ್ ಮೆಡಿಕಲ್ ಆಫೀಸರ್ ಮತ್ತು ಚರ್ಮ ರೋಗ ತಜ್ಞರ ಹುದ್ದೆ ಖಾಲಿ ಇರುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರವೇ ಎರಡೂ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಆರೋಗ್ಯ ಮತ್ತು…

View More ಶೀಘ್ರವೇ ಮೆಡಿಕಲ್ ಆಫೀಸರ್ ಮತ್ತು ಚರ್ಮ ರೋಗ ತಜ್ಞರ ಹುದ್ದೆ ಖಾಲಿ ಹುದ್ದೆ ಭರ್ತಿ

ಐದು ರಾಜ್ಯಗಳಿಗೆ ರಾಜ್ಯಪಾಲರ ನೇಮಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ ಆದೇಶ

ನವದೆಹಲಿ: ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಕೇರಳ ತೆಲಂಗಾಣ ಹಾಗೂ ರಾಜಸ್ಥಾನಕ್ಕೆ ರಾಜ್ಯಪಾಲರನ್ನು ನೇಮಕ ಮಾಡಿ ರಾಷ್ಟ್ರಪತಿ ರಾಮನಾಥ ಕೋವಿಂದ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ನಾಲ್ವರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಓರ್ವರನ್ನು ವರ್ಗಾವಣೆ ಮಾಡಲಾಗಿದೆ. ತಮಿಳುನಾಡಿನ ಬಿಜೆಪಿ…

View More ಐದು ರಾಜ್ಯಗಳಿಗೆ ರಾಜ್ಯಪಾಲರ ನೇಮಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ ಆದೇಶ

ಮಾರ್ಗಸೂಚಿ ಉಲ್ಲಂಘನೆಸತ್ಯಕ್ಕೆ ದೂರ

ದಾವಣಗೆರೆ: ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಕುಲಪತಿ ಪ್ರೊ.ಎಸ್.ವಿ.ಹಲಸೆ ಸ್ಪಷ್ಟನೆ ನೀಡಿದ್ದಾರೆ. ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿದೆ. ಯುಜಿಸಿ ನಿಯಮಗಳ ಪ್ರಕಾರ, ಮೆರಿಟ್ ಮತ್ತು ಮೀಸಲಾತಿ ಆಧಾರದ…

View More ಮಾರ್ಗಸೂಚಿ ಉಲ್ಲಂಘನೆಸತ್ಯಕ್ಕೆ ದೂರ

ಪಾಲಿಕೆ ಆಯುಕ್ತರಾಗಿ ಗುರುದತ್ತ ಹೆಗಡೆ ನೇಮಕ

ಮೈಸೂರು: ನಗರ ಪಾಲಿಕೆ ನೂತನ ಆಯುಕ್ತರಾಗಿ ಐಎಎಸ್ ಅಧಿಕಾರಿ ಗುರುದತ್ತ ಹೆಗಡೆ ಅವರನ್ನು ನೇಮಕ ಮಾಡಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ಶಿಲ್ಪನಾಗ್ ಅವರು ಒಂದು ವರ್ಷ ಶಿಶುಪಾಲನಾ ರಜೆ…

View More ಪಾಲಿಕೆ ಆಯುಕ್ತರಾಗಿ ಗುರುದತ್ತ ಹೆಗಡೆ ನೇಮಕ

ವೀರಾಪುರ ಶಾಲೆಗೆ ಮುಖ್ಯಶಿಕ್ಷಕರ ನೇಮಿಸಿ

ಲಿಂಗಸುಗೂರು: ತಾಲೂಕಿನ ವೀರಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಗ್ರಾಮಸ್ಥರು ಬಿಇಒ ಕಚೇರಿ ಸಿಬ್ಬಂದಿಗೆ ಮಂಗಳವಾರ ಮನವಿ ಸಲ್ಲಿಸಿದರು. ಕಳೆದ ಜೂನ್‌ನಲ್ಲಿ ಶಾಲೆಗೆ ಮುಖ್ಯಶಿಕ್ಷಕರ ನೇಮಕಕ್ಕೆ…

View More ವೀರಾಪುರ ಶಾಲೆಗೆ ಮುಖ್ಯಶಿಕ್ಷಕರ ನೇಮಿಸಿ

13 ವಿವಿ ಸಿಂಡಿಕೇಟ್ ಸದಸ್ಯರ ನೇಮಕ ಆದೇಶ ತಡೆ

ಶಿವಮೊಗ್ಗ: ಹಿಂದಿನ ಮೈತ್ರಿ ಸರ್ಕಾರ 13 ವಿವಿಗಳ ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡಿದ್ದ ಆದೇಶವನ್ನು ಯಡಿಯೂರಪ್ಪ ನೇತೃತ್ವದ ಸರ್ಕಾರ ಮುಂದಿನ ಆದೇಶದವರೆಗೆ ತಡೆಹಿಡಿದಿದೆ. ಹೀಗಾಗಿ ನೂತನ ಸಿಂಡಿಕೇಟ್ ಸದಸ್ಯರು ಅಧಿಕಾರ ವಹಿಸಿಕೊಳ್ಳುವ ಅವಕಾಶವೇ ಇಲ್ಲ.…

View More 13 ವಿವಿ ಸಿಂಡಿಕೇಟ್ ಸದಸ್ಯರ ನೇಮಕ ಆದೇಶ ತಡೆ

ಶಿಕ್ಷಕರಿಗಾಗಿ ಪಾಲಕರ ಪ್ರತಿಭಟನೆ

ಬ್ಯಾಡಗಿ: ಶಿಕ್ಷಕರ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ತಾಲೂಕಿನ ಕಾಗಿನೆಲೆಯ ಇಂಗಳಗುಂದಿ ಪ್ಲಾಟ್ ನಿವಾಸಿಗಳು ಹಾಗೂ ಎಸ್​ಡಿಎಂಸಿ ಪದಾಧಿಕಾರಿಗಳು ಸೋಮವಾರ ಕೆಲಕಾಲ ಶಾಲಾ ಕೊಠಡಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಎಸ್​ಡಿಎಂಸಿ ಅಧ್ಯಕ್ಷ ಅಮೀರ್ ಹಮ್ಜಾನಾಯಕ…

View More ಶಿಕ್ಷಕರಿಗಾಗಿ ಪಾಲಕರ ಪ್ರತಿಭಟನೆ

ಡಿಸಿ ವರ್ಗಾವಣೆಗೆ ಸಿಎಟಿ ತಡೆ

ಚಿತ್ರದುರ್ಗ: ಜಿಲ್ಲಾಧಿಕಾರಿಯನ್ನಾಗಿ ಆರ್.ಗಿರೀಶ್ ಅವರನ್ನು ಮತ್ತೆ ನೇಮಿಸಿ ರಾಜ್ಯ ಸರ್ಕಾರ ಜೂನ್ 29ರಂದು ಹೊರಡಿಸಿದ್ದ ಆದೇಶಕ್ಕೆ ಕೇಂದ್ರ ಆಡಳಿತಾತ್ಮಕ ನ್ಯಾಯಾಧೀಕರಣ (ಸಿಎಟಿ) ತಡೆಯಾಜ್ಞೆ ನೀಡಿದೆ. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಹಾಲಿ ಡಿಸಿ ಆರ್.ವಿನೋತ್…

View More ಡಿಸಿ ವರ್ಗಾವಣೆಗೆ ಸಿಎಟಿ ತಡೆ

ಆಯುಕ್ತರು-ಡಿಸಿಪಿಗಳ ನೇಮಕವಿಲ್ಲ

ಬಾಬುರಾವ ಯಡ್ರಾಮಿ ಕಲಬುರಗಿ ದಿನ ಕಳೆದಂತೆ ಸೂರ್ಯನಗರಿ ಕಲಬುರಗಿಯಲ್ಲಿ ಕೊಲೆ ಇನ್ನಿತರ ಅಪರಾಧಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೆಲ್ಲದಕ್ಕೂ ಕಡಿವಾಣ ಹಾಕಿ ಪೊಲೀಸಿಂಗ್ ವ್ಯವಸ್ಥೆ ಬಲಗೊಳಿಸಬೇಕಾಗಿರುವ ಕಲಬುರಗಿ ಪೊಲೀಸ್ ಕಮೀಷನರ್ ಕಚೇರಿ ಉದ್ಘಾಟನೆಗೊಂಡು ಐದು…

View More ಆಯುಕ್ತರು-ಡಿಸಿಪಿಗಳ ನೇಮಕವಿಲ್ಲ

ಹಾಸನ ಲೋಕ ಸಭಾ ಅಖಾಡಕ್ಕೆ ಕಡೂರು ಸಕಲ ಸಜ್ಜು

ಕಡೂರು: ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಉಮೇಶ್ ಹೇಳಿದರು. ಪಟ್ಟಣದ ಸರ್ಕರಿ ಪದವಿಪೂರ್ವ ಕಾಲೇಜು ಆವರಣದ ಕೊಠಡಿಯಲ್ಲಿ 250 ಮತಗಟ್ಟೆಗಳ ಇವಿಎಂ…

View More ಹಾಸನ ಲೋಕ ಸಭಾ ಅಖಾಡಕ್ಕೆ ಕಡೂರು ಸಕಲ ಸಜ್ಜು