ಸಂತ್ರಸ್ತರಿಗೆ ಪರ್ಯಾಯ ಜಾಗ ನೀಡಿದರೆ ಸರ್ಕಾರಕ್ಕೇ ತೋಟ ನೀಡಲು ರೈತರು ಸಿದ್ಧ

ಚಿಕ್ಕಮಗಳೂರು: ನೆರೆ ಸಂತ್ರಸ್ತರಲ್ಲಿ ಹಲವರು ತಮ್ಮ ತೋಟವನ್ನೇ ಸರ್ಕಾರಕ್ಕೆ ನೀಡಲು ಸಿದ್ಧರಾಗಿದ್ದು, ಅದಕ್ಕೆ ಪರ್ಯಾಯ ಜಾಗ ಕೇಳುತ್ತಿದ್ದಾರೆ ಎಂದು ಮೂಡಿಗೆರೆ ಎಪಿಎಂಸಿ ನಿರ್ದೇಶಕ ಎಂ.ಸಿ.ನಾಗೇಶ್ ಹೇಳಿದರು. ಗುಡ್ಡ ಕುಸಿದು ಹಲವು ತೋಟಗಳು ನಾಶವಾಗಿವೆ. ಇಂಥವರಿಗೆ…

View More ಸಂತ್ರಸ್ತರಿಗೆ ಪರ್ಯಾಯ ಜಾಗ ನೀಡಿದರೆ ಸರ್ಕಾರಕ್ಕೇ ತೋಟ ನೀಡಲು ರೈತರು ಸಿದ್ಧ

ಎಪಿಎಂಸಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸಜ್ಜು

ಹಾವೇರಿ: ಹಾವೇರಿ ಎಪಿಎಂಸಿಯಲ್ಲಿ ಮರಳಿ ಆಡಳಿತ ಚುಕ್ಕಾಣಿ ಹಿಡಿಯಲು ಕಮಲ ಪಡೆಗೆ ಬಲ ಬಂದಿದ್ದು, ಸದ್ಯ ಎಪಿಎಂಸಿಯ ಅಧ್ಯಕ್ಷರಾಗಿರುವ ಕಾಂಗ್ರೆಸ್ ಬೆಂಬಲಿತ ರಮೇಶ ಚಾವಡಿ ವಿರುದ್ಧ ಅವಿಶ್ವಾಸಕ್ಕೆ ಸಜ್ಜಾಗಿದೆ. ಒಟ್ಟು 16 ಸದಸ್ಯ ಬಲ…

View More ಎಪಿಎಂಸಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸಜ್ಜು

ಪಾಳು ಬಿದ್ದಿದೆ ಕೃಷಿ ಮಾರುಕಟ್ಟೆ ಕಟ್ಟಡ

ಧನಂಜಯ ಗುರುಪುರ ಕೃಷಿ ಉತ್ಪನ್ನ ಮಾರುಕಟ್ಟೆ ನಿಗಮದ (ಎಪಿಎಂಸಿ) ಲಕ್ಷಾಂತರ ಅನುದಾನದಲ್ಲಿ 2003ರಲ್ಲಿ ಗುರುಪುರದ ಅಲಾಗುಡ್ಡೆಯಲ್ಲಿ ಸ್ಥಳೀಯ ಕೃಷಿಕರ ಕೃಷಿ ಉತ್ಪನ್ನ ಹಾಗೂ ಕೃಷಿ ಉಪಕರಣ ಮಾರಾಟಕ್ಕಾಗಿ ನಿರ್ಮಿಸಲಾಗಿರುವ ವಿಶಾಲ ಮಾರುಕಟ್ಟೆ ಕಟ್ಟಡ ಅನಾಥವಾಗಿದೆ.…

View More ಪಾಳು ಬಿದ್ದಿದೆ ಕೃಷಿ ಮಾರುಕಟ್ಟೆ ಕಟ್ಟಡ

ಕುರ್ಚಿ ಬದಲಾವಣೆ, ಅಭಿವೃದ್ಧಿ ಗೌಣ!

ಹುಬ್ಬಳ್ಳಿ: ರಾಜ್ಯದ ಅತಿ ದೊಡ್ಡ ಎಪಿಎಂಸಿ ಎಂಬ ಹೆಗ್ಗಳಿಕೆ ಹೊಂದಿರುವ ಇಲ್ಲಿಯ ಅಮರಗೋಳದ ಜಗಜ್ಯೋತಿ ಶ್ರೀ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಇದೀಗ ಮತ್ತೆ ಅಧಿಕಾರ ಬದಲಾವಣೆಗಾಗಿ ಸುದ್ದಿಯಲ್ಲಿದೆ. ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ…

View More ಕುರ್ಚಿ ಬದಲಾವಣೆ, ಅಭಿವೃದ್ಧಿ ಗೌಣ!

ನಿಜಲಿಂಗಪ್ಪ ಕೊಂಚಿಗೇರಿ ಎಪಿಎಂಸಿ ಅಧ್ಯಕ್ಷ

ಸವಣೂರ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ನಿಜಲಿಂಗಪ್ಪ ಕೊಂಚಿಗೇರಿ ಆಯ್ಕೆಯಾಗಿದ್ದಾರೆ. ಮಲ್ಲಿಕಾರ್ಜುನ ಸೊಪ್ಪಿನ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಶಿದ್ದಾಪುರ ಕ್ಷೇತ್ರದ ನಿಜಲಿಂಗಪ್ಪ ಕೊಂಚಿಗೇರಿ,…

View More ನಿಜಲಿಂಗಪ್ಪ ಕೊಂಚಿಗೇರಿ ಎಪಿಎಂಸಿ ಅಧ್ಯಕ್ಷ

ಮರಣೋತ್ತರ ಪರಿಹಾರ ವಿತರಣೆ

ತಾಳಿಕೋಟೆ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಲೈಸನ್ಸ್ ಆಧಾರದ ಮೇಲೆ ಮಾರುಕಟ್ಟೆ ಆವರಣದಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ಪರಶುರಾಮ ಬರದೇನಾಳ ಗುರುವಾರ ಅಕಾಲಿಕ ಮರಣ ಹೊಂದಿದ್ದರಿಂದ ಎಪಿಎಂಸಿ ಪರವಾಗಿ ಅಧ್ಯಕ್ಷ ಗುರಣ್ಣ ತಾರನಾಳ…

View More ಮರಣೋತ್ತರ ಪರಿಹಾರ ವಿತರಣೆ

ಮಟ್ಕಾ ಜೂಜಾಟದಲ್ಲಿ ಇನ್ಸಪೆಕ್ಟರ್ ಶಾಮೀಲು

ಬೆಳಗಾವಿ: ನಗರದಲ್ಲಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಳ್ಳದೇ ಮೇಲ್ನೋಟಕ್ಕೆ ಜೂಜಾಟ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬದು ಕಂಡು ಬಂದಿರುವುದರಿಂದ ನಗರ ಪೊಲೀಸ್ ಆಯುಕ್ತರು ಇನ್ಸಪೆಕ್ಟರ್ ವಿರುದ್ಧ ದೋಷಾರೋಪಣೆ ಪತ್ರ ಹೊರಡಿಸಿದ್ದಾರೆ. ಬೆಳಗಾವಿ…

View More ಮಟ್ಕಾ ಜೂಜಾಟದಲ್ಲಿ ಇನ್ಸಪೆಕ್ಟರ್ ಶಾಮೀಲು

ಸಾಲ ಮರು ಪಾವತಿಸಿ

ಮುದ್ದೇಬಿಹಾಳ: ಸಹಕಾರ ಸಂಘಗಳು, ಬ್ಯಾಂಕ್‌ಗಳು ಸೇರಿ ಹಣಕಾಸು ಸಂಸ್ಥೆಗಳಿಂದ ಸಾಲ ತೆಗೆದುಕೊಳ್ಳುವಾಗ ಇರುವ ಆನಂದ ಮರುಪಾವತಿಸುವಾಗಲೂ ಇರಬೇಕು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಹೇಳಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿ ಭಾನುವಾರ ವೀರಶೈವ ಪತ್ತಿನ ಸಹಕಾರಿ…

View More ಸಾಲ ಮರು ಪಾವತಿಸಿ

ಭದ್ರಾ ಅಣೆಕಟ್ಟಿನಿಂದ ನೀರು ಹರಿಸಿ

ದಾವಣಗೆರೆ: ಎರಡ್ಮೂರು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ಭದ್ರಾ ಅಣೆಕಟ್ಟು ಭರ್ತಿಯಾಗುತ್ತಿದೆ. ಹಾಗಾಗಿ ರೈತರು ಭತ್ತ ಬಿತ್ತನೆ ಮಾಡಿಕೊಳ್ಳಲು ಅಣೆಕಟ್ಟಿನಿಂದ ನೀರು ಹರಿಸಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ್ ಮನವಿ ಮಾಡಿದರು. ಕಳೆದ…

View More ಭದ್ರಾ ಅಣೆಕಟ್ಟಿನಿಂದ ನೀರು ಹರಿಸಿ

ಯುವಕ ಆತ್ಮಹತ್ಯೆ

ಮುದ್ದೇಬಿಹಾಳ: ವ್ಯವಹಾರದಲ್ಲಿ ನಷ್ಟ ಉಂಟಾದ ಹಿನ್ನೆಲೆ ಮನನೊಂದು ಶುಕ್ರವಾರ ಪಟ್ಟಣದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ತಾಲೂಕಿನ ಇಂಗಳಗೇರಿ ಗ್ರಾಮದ ತುಕಾರಾಮ ವಿಠ್ಠಪ್ಪ ಚನ್ನದಾಸರ (19) ಮೃತ ಯುವಕ. ಸ್ಥಳೀಯ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿರುವ ಸಿ.ಸಿ. ಹುನಗುಂದ…

View More ಯುವಕ ಆತ್ಮಹತ್ಯೆ