ಇನ್ನೂ ಪತ್ತೆಯಾಗದ ದೇವೇಂದ್ರಪ್ಪ

ರಾಣೆಬೆನ್ನೂರ : ಏ. 22ರಂದು ನಾಪತ್ತೆಯಾಗಿರುವ ತಾಲೂಕಿನ ಇಟಗಿ ಗ್ರಾಮದ ದೇವೇಂದ್ರಪ್ಪ ಶಿವಪ್ಪ ಚೌಟಗಿ (27) ಇನ್ನೂ ಪತ್ತೆಯಾಗದಿರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಅವರ ಪತ್ನಿ ಸಿಂಧು ಹಲಗೇರಿ ಪೊಲೀಸ್ ಠಾಣೆಯಲ್ಲಿ…

View More ಇನ್ನೂ ಪತ್ತೆಯಾಗದ ದೇವೇಂದ್ರಪ್ಪ

ಅಡಕೆ ಬೆಳೆಗಾರರಲ್ಲಿ ಆತಂಕ

ಶ್ರೀಧರ ಅಣಲಗಾರ ಯಲ್ಲಾಪುರ ಬೇಸಿಗೆಯ ತೀವ್ರತೆಗೆ ಪಟ್ಟಣ ಹಾಗೂ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ನೀರಿನ ಸಮಸ್ಯೆ ತಲೆದೋರುತ್ತಿದೆ. ಉಷ್ಣಾಂಶದ ತೀವ್ರತೆಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದ್ದು, ನೀರಿನ ತುಟಾಗ್ರತೆ ಉಂಟಾಗಿದೆ. ಗ್ರಾಮೀಣ ಭಾಗಗಳಲ್ಲಿ ಕೆರೆ-ಕಟ್ಟೆ, ಹಳ್ಳ-…

View More ಅಡಕೆ ಬೆಳೆಗಾರರಲ್ಲಿ ಆತಂಕ

ನೀರು ತಡೆಯಲು ರೈತರ ಹರಸಾಹಸ

ಕಲಾದಗಿ: ಸಮೀಪದ ಕಾತರಕಿ-ಕಲಾದಗಿ ಬ್ಯಾರೇಜ್‌ಗೆ ಹಿಡಕಲ್ ಜಲಾಶಯದಿಂದ ನೀರು ಹರಿದು ಬರುತ್ತಿದ್ದು, ಗೇಟ್‌ಗಳಿಂದ ಸೋರಿಹೋಗುತ್ತಿರುವ ನೀರನ್ನು ತಡೆಯಲು ರೈತರು ಶುಕ್ರವಾರ ಬೆಳಗ್ಗೆಯಿಂದಲೇ ಕಸರತ್ತು ನಡೆಸಿದರು. ಹೋರಾಟ ಮಾಡಿ ಬಿಡುಗಡೆ ಮಾಡಿಸಿಕೊಂಡಿರುವ ನೀರು ಸೋರುತ್ತಿರುವ ಬ್ಯಾರೇಜ್‌ನ…

View More ನೀರು ತಡೆಯಲು ರೈತರ ಹರಸಾಹಸ

ಮೈತ್ರಿಯಿಂದ ಕೈ ಅಸ್ತಿತ್ವಕ್ಕೆ ಧಕ್ಕೆ ಆತಂಕ

ಉಡುಪಿ/ಚಿಕ್ಕಮಗಳೂರು: ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಯಾವುದೇ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಒಂದೇ ಒಂದು ಸ್ಥಾನ ಪಡೆದಿಲ್ಲ. ಆದರೂ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದು ಪಕ್ಷಕ್ಕೆ ಆಗಿರುವ ನಷ್ಟ ಮಾತ್ರ ಅಲ್ಲ, ಭವಿಷ್ಯದ ದಿನಗಳಲ್ಲಿ…

View More ಮೈತ್ರಿಯಿಂದ ಕೈ ಅಸ್ತಿತ್ವಕ್ಕೆ ಧಕ್ಕೆ ಆತಂಕ

ಶತ್ರು ರಾಷ್ಟ್ರಕ್ಕಿಂತ ಮಹಾಘಟಬಂಧನ್ ಅಪಾಯಕಾರಿ – ಚಕ್ರವರ್ತಿ ಸೂಲಿಬೆಲೆ ಆತಂಕ

ರಾಯಚೂರು: ದೇಶದಲ್ಲಿ ಉದಯಿಸಿರುವ ಮಹಾಘಟಬಂಧನ್ ಶತ್ರು ರಾಷ್ಟ್ರಗಳಂತೆ ವರ್ತನೆ ಮಾಡುತ್ತಿರುವುದನ್ನು ಗಮನಿಸಿದರೆ ಪಾಕಿಸ್ತಾನವೂ ಅವರ ಜತೆ ಕೈಜೋಡಿಸಿದಂತಿದೆ ಎಂದು ಟೀಮ್ ಮೋದಿಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅನುಮಾನ ವ್ಯಕ್ತಪಡಿಸಿದರು. ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ…

View More ಶತ್ರು ರಾಷ್ಟ್ರಕ್ಕಿಂತ ಮಹಾಘಟಬಂಧನ್ ಅಪಾಯಕಾರಿ – ಚಕ್ರವರ್ತಿ ಸೂಲಿಬೆಲೆ ಆತಂಕ

ಅರಣ್ಯವಾಸಿಗಳಿಗೆ ಆತಂಕ ತಂದ ಆದೇಶ

ಪ್ರಸಾದ್ ಲಕ್ಕೂರು ಚಾಮರಾಜನಗರ ಅರಣ್ಯ ಹಕ್ಕು ಕಾಯ್ದೆಯಡಿ ಭೂ ಮಾಲೀಕತ್ವ ಸಾಬೀತು ಮಾಡಲು ವಿಫಲರಾದ ಅರಣ್ಯವಾಸಿಗಳನ್ನು ಕಾಡಿನಿಂದ ಒಕ್ಕಲೆಬ್ಬಿಸ ಬೇಕೆಂದು ಸುಪ್ರೀಂಕೋರ್ಟ್ ನೀಡಿರುವ ಆದೇಶದಿಂದ ಜಿಲ್ಲೆಯಲ್ಲಿರುವ ಸಾವಿರಾರು ಅರಣ್ಯವಾಸಿಗಳು ಕಂಗಾಲಾಗಿದ್ದಾರೆ. ಜಿಲ್ಲೆಯ ಚಾಮರಾಜನಗರ, ಯಳಂದೂರು,…

View More ಅರಣ್ಯವಾಸಿಗಳಿಗೆ ಆತಂಕ ತಂದ ಆದೇಶ

ಬೋನ್‌ಗೆ ಬಿದ್ದ ಮೂರನೇ ಚಿರತೆ

<ಮೆಟ್ರಿ ಗ್ರಾಮದಲ್ಲಿ ಮತ್ತೊಂದು ಪ್ರತ್ಯಕ್ಷ >ಮುಂದುವರಿದ ಕಾರ್ಯಾಚರಣೆ> ಬಳ್ಳಾರಿ: ಜಿಲ್ಲೆಯ ದೇವಲಾಪುರ ಗ್ರಾಮದ ಕರಿಗುಡ್ಡದ ಬಳಿ ಜಮೀನಿನಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನ್‌ಗೆ ಭಾನುವಾರ ಚಿರತೆ ಸೆರೆಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ದೂರಮಾಡಿದರೆ, ಇನ್ನೊಂದಡೆ ಮೆಟ್ರಿ…

View More ಬೋನ್‌ಗೆ ಬಿದ್ದ ಮೂರನೇ ಚಿರತೆ

ಉತ್ತರಾಧಿವೇಶನದಲ್ಲಿ ಅನಾರೋಗ್ಯ ಆತಂಕ

ರಾಜೇಶ ವೈದ್ಯ ಬೆಳಗಾವಿ ಅಧಿವೇಶನಕ್ಕಾಗಿ ಕೋಟ್ಯಂತರ ರೂ. ವೆಚ್ಚ ಮಾಡುತ್ತಿರುವ ಸರ್ಕಾರ, ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಪಾಠ ಹೇಳುವ ಇಲಾಖೆಗಳ ನಿರ್ಲಕ್ಷ್ಯದಿಂದಾಗಿ ಅಧಿವೇಶನದಲ್ಲಿ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ. ಇಷ್ಟಕ್ಕೂ ಅಧಿವೇಶನದಲ್ಲಿ ಪಾಲ್ಗೊಂಡ ಹಲವರು…

View More ಉತ್ತರಾಧಿವೇಶನದಲ್ಲಿ ಅನಾರೋಗ್ಯ ಆತಂಕ

ಚಿರತೆ ಪ್ರತ್ಯಕ್ಷ, ನೌಕರರ ಆತಂಕ

ಕಾರವಾರ:  ಇಲ್ಲಿನ ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿ ಚಿರತೆ ಓಡಾಟ ಕಂಡುಬಂದಿದ್ದು, ನೌಕರರು ಆತಂಕಗೊಂಡಿದ್ದಾರೆ.  ಸಂಕ್ರುಬಾಗ ಗೇಟ್​ನ ಸಮೀಪ ಅಂದಾಜು 4 ರಿಂದ 5 ವರ್ಷದ ಚಿರತೆ ಮಂಗಳವಾರ ರಾತ್ರಿ ಕುಳಿತಿರುವುದನ್ನು ನೌಕರರು ಗಮನಿಸಿದ್ದಾರೆ. ಚಿರತೆ ಸುಮಾರು…

View More ಚಿರತೆ ಪ್ರತ್ಯಕ್ಷ, ನೌಕರರ ಆತಂಕ

ಮಂಗಗಳ ಹಾವಳಿಗೆ ವಿದ್ಯಾರ್ಥಿನಿಯರು ಕಂಗಾಲು

<< ಶಾಲೆಯತ್ತ ಆಗಮಿಸಿದ ಪಾಲಕರ ಮೇಲೂ ದಾಳಿ > ಭೀತಿಯಲ್ಲಿ ಮಕ್ಕಳಿಗೆ ಪಾಠ >> ಬಸವನಬಾಗೇವಾಡಿ: ಪಟ್ಟಣದ ಸಿಸಮರಡಿಯ ಶಾಸಕರ ಮಾದರಿ ಹೆಣ್ಣು ಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಎರಡು ದಿನಗಳಿಂದ…

View More ಮಂಗಗಳ ಹಾವಳಿಗೆ ವಿದ್ಯಾರ್ಥಿನಿಯರು ಕಂಗಾಲು