ಅನೂಪ್ ಜತೆ ಸುದೀಪ್ ಆಕ್ಷನ್ ಸಿನಿಮಾ

ಬೆಂಗಳೂರು: ‘ರಂಗಿತರಂಗ’ ಚಿತ್ರದಿಂದ ಭಾರಿ ಯಶಸ್ಸು ಕಂಡ ನಿರ್ದೇಶಕ ಅನೂಪ್ ಭಂಡಾರಿ ಸ್ಯಾಂಡಲ್​ವುಡ್​ನ ಭರವಸೆಯ ನಿರ್ದೇಶಕ ಎನಿಸಿಕೊಂಡರು. ಅವರ ಕಸುಬುದಾರಿಕೆ ಕಂಡು ಮೆಚ್ಚಿಕೊಂಡವರ ಪೈಕಿ ‘ಕಿಚ್ಚ’ ಸುದೀಪ್ ಕೂಡ ಒಬ್ಬರು. ಅನೂಪ್ ಎರಡನೇ ಸಿನಿಮಾ…

View More ಅನೂಪ್ ಜತೆ ಸುದೀಪ್ ಆಕ್ಷನ್ ಸಿನಿಮಾ