ದರ ಘೋಷಣೆ ವರೆಗೆ ಕಾರ್ಖಾನೆ ಬಂದ್ ಮಾಡಿ

ಬೆಳಗಾವಿ: ಜಿಲ್ಲೆಯಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆಗಳನ್ನು ಉಳಿಸಲು ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಮುಚ್ಚಲಾಗುತ್ತಿದೆ. ಕಾರ್ಖಾನೆಗಳಿಂದ ಬಾಕಿ ವಸೂಲಿ ಮಾಡಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ಬಾಕಿ ಬಿಲ್ ನೀಡುವ ವರೆಗೆ, ದರ ಪಟ್ಟಿ ಪ್ರಕಟಿಸುವ ವರೆಗೆ…

View More ದರ ಘೋಷಣೆ ವರೆಗೆ ಕಾರ್ಖಾನೆ ಬಂದ್ ಮಾಡಿ

7 ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

ಚಿಕ್ಕಮಗಳೂರು: ಜಿಲ್ಲೆಯ 7 ತಾಲೂಕುಗಳ ತಲಾ ಒಂದು ಗ್ರಾಪಂ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಲಿವೆ. ಈಗಾಗಲೆ ಗ್ರಾಪಂಗಳ ಹೆಸರುಗಳನ್ನು ಜಿಪಂ ಶಿಫಾರಸು ಮಾಡಿದ್ದು, ಸರ್ಕಾರದಿಂದ ಘೊಷಣೆಯಷ್ಟೇ ಬಾಕಿ ಉಳಿದಿದೆ. ಚಿಕ್ಕಮಗಳೂರಿನ ಹಿರೇಕೊಳಲೆ (117 ಅಂಕ),…

View More 7 ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

2022ಕ್ಕೆ ಮುನ್ನ ಮಾನವಸಹಿತ ಅಂತರಿಕ್ಷಯಾನ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮಾನವಸಹಿತ ಗಗನಯಾನ ಕನಸನ್ನು 2022ರ ಹೊತ್ತಿಗೆ ನನಸು ಮಾಡುವ ಮೂಲಕ ಅಂತರಿಕ್ಷದಲ್ಲಿ ತ್ರಿವರ್ಣ ಧ್ವಜ ಹಾರಾಡುವಂತೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ದೆಹಲಿ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ…

View More 2022ಕ್ಕೆ ಮುನ್ನ ಮಾನವಸಹಿತ ಅಂತರಿಕ್ಷಯಾನ

ಬೆಳಗಾವಿ ಏಡ್ಸ್ ಪೀಡಿತ ಮಕ್ಕಳ ಕಲ್ಯಾಣಕ್ಕೆ 10 ಲಕ್ಷ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಘೋಷಣೆ

ಬೆಳಗಾವಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬೆಳಗಾವಿಯ ಏಡ್ಸ್ ಪೀಡಿತ ಮಕ್ಕಳ ಕಲ್ಯಾಣಕ್ಕೆ 10 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದಾರೆ. ಸಲ್ಮಾನ್ ಖಾನ್ ನಡೆಸುವ ‘ದಸ್ ಕಾ ದಮ್’ ಕಾರ್ಯಕ್ರಮದ ಸೆಲೆಬ್ರಿಟಿ ಗೆಸ್ಟ್‌ಗಳಾಗಿದ್ದ ಶಿಲ್ಪಾ…

View More ಬೆಳಗಾವಿ ಏಡ್ಸ್ ಪೀಡಿತ ಮಕ್ಕಳ ಕಲ್ಯಾಣಕ್ಕೆ 10 ಲಕ್ಷ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಘೋಷಣೆ

ಅಭ್ಯರ್ಥಿ ಘೋಷಣೆ ಮುನ್ನವೇ ನಾಮಪತ್ರ ಸಲ್ಲಿಸಿದರು

ಬೆಳಗಾವಿ: ಬಿಜೆಪಿ ಅಧಿಕೃತವಾಗಿ ಅಭ್ಯರ್ಥಿ ಘೋಷಣೆ ಮಾಡುವ ಮುನ್ನವೇ ಕೆಲವೆ ಬೆಂಬಲಿಗರೊಂದಿಗೆ ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಿದ ಮಾಜಿ ಶಾಸಕ ಅಭಯ ಪಾಟೀಲ, ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಅಧಿಕಾರಿ ಕೃಣ್ಣಗೌಡ…

View More ಅಭ್ಯರ್ಥಿ ಘೋಷಣೆ ಮುನ್ನವೇ ನಾಮಪತ್ರ ಸಲ್ಲಿಸಿದರು

ಮಹಾ ಮಾಜಿ ಸಚಿವರಿಗೆ ಯುವಕರಿಂದ ಒಗ್ಗಟ್ಟಿನ ಪಾಠ

ಬೆಳಗಾವಿ: ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಮಹಾರಾಷ್ಟ್ರದಿಂದ ರಾಜ್ಯದ ಎಂಇಎಸ್ ನಿಯಂತ್ರಿಸುವ ಎನ್.ಡಿ. ಪಾಟೀಲ ಅವರಿಗೆ ಬೆಳಗಾವಿಯ ಎಂಇಎಸ್​ನ ಯುವ ಕಾರ್ಯಕರ್ತರು ಭಾನುವಾರ ಸಮಿತಿಯ ಸಂಘಟನೆ ವಿಚಾರದಲ್ಲಿ ಒಗ್ಗಟ್ಟಿನ ಪಾಠ ಬೋಧಿಸಿದರು. ಮಧ್ಯವರ್ತಿ ಸಮಿತಿ…

View More ಮಹಾ ಮಾಜಿ ಸಚಿವರಿಗೆ ಯುವಕರಿಂದ ಒಗ್ಗಟ್ಟಿನ ಪಾಠ