200 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ವಶ

ವಿಜಯಪುರ: ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ವಾಹನ ತಡೆದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಒಟ್ಟು 450 ಪ್ಲಾಸ್ಟಿಕ್ ಅಕ್ಕಿ ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ. ಸರ್ಕಾರದಿಂದ ಯಾವುದೇ ಅನುಮತಿ ಇಲ್ಲದೆ ಲಾರಿಯಲ್ಲಿ…

View More 200 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ವಶ

2834 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶ

ಹಳಿಯಾಳ: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಹಳಿಯಾಳ ಪೊಲೀಸರು ಸೋಮವಾರ ಬೆಳಗ್ಗೆ ವಶಪಡಿಸಿಕೊಂಡಿದ್ದಾರೆ. ಆರೋಪಿ ಯಾಸೀನ ಅಬ್ದುಲ್ ಶೂಕೂರ್ ದಲಾಲ ಎಂಬಾತನು ದಾಂಡೇಲಿ ಯಿಂದ ಈ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದನು.…

View More 2834 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶ

151 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶ

ಹೊಸರಿತ್ತಿ (ಗುತ್ತಲ): ಅನ್ನಭ್ಯಾಗ ಯೋಜನೆಯ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿದ್ದ ಗೋದಾಮಿನ ಮೇಲೆ ಅಧಿಕಾರಿಗಳು ದಾಳಿ ಮಾಡಿ ಲಕ್ಷಾಂತರ ರೂ. ಮೌಲ್ಯದ ಅಕ್ಕಿ ಹಾಗೂ ಒಂದು ವಾಹನ ವಶಪಡಿಸಿಕೊಂಡ ಘಟನೆ ಹೊಸರಿತ್ತಿಯ ಹೊರವಲಯದಲ್ಲಿ ಬುಧವಾರ ನಡೆದಿದೆ.…

View More 151 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶ

ಬಡವರ ಅಕ್ಕಿ ಗುಳುಂ

|ಬೇಲೂರು ಹರೀಶ ಬೆಂಗಳೂರು: ಬಡವರ ಹಸಿವು ನೀಗಿಸಲು ಸರ್ಕಾರ ವಿತರಿಸುತ್ತಿರುವ ಅಪಾರ ಪ್ರಮಾಣದ ಅಕ್ಕಿ ಈಗ ಮಧ್ಯವರ್ತಿಗಳ ಪಾಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡ್​ದಾರರಿಗೆ ವಿತರಿಸುವ ಅಕ್ಕಿಯಲ್ಲಿ ಪ್ರತಿ ತಿಂಗಳು…

View More ಬಡವರ ಅಕ್ಕಿ ಗುಳುಂ

ಅಕ್ರಮ ಪಡಿತರ ಅಕ್ಕಿ ಪ್ರಕರಣವೀಗ ಗೋಜಲು

ಹುಬ್ಬಳ್ಳಿ: ಪಾಲಿಶ್ ಮಾಡಿದ ಸಾವಿರ ಚೀಲ ಅನ್ನಭಾಗ್ಯ ಅಕ್ಕಿಯನ್ನು ಲಾರಿ ಸಮೇತ ಭಾನುವಾರ ಸಂಜೆ ತಾಲೂಕಿನ ಛಬ್ಬಿಯಲ್ಲಿ ವಶಪಡಿಸಿಕೊಂಡಿದ್ದರೂ ಸೋಮವಾರ ಸಂಜೆಯವರೆಗೂ ಪ್ರಕರಣವೇ ದಾಖಲಾಗಿಲ್ಲ. ಪ್ರಕರಣ ಈಗ ಒಂದರ ನಂತರ ಒಂದು ಅಸ್ಪಷ್ಟ ತಿರುವು ಪಡೆದುಕೊಳ್ಳುತ್ತಿರುವುದಾಗಿ…

View More ಅಕ್ರಮ ಪಡಿತರ ಅಕ್ಕಿ ಪ್ರಕರಣವೀಗ ಗೋಜಲು

22 ಟನ್ ಅಕ್ಕಿ ಜಪ್ತಿ, 3 ಬಂಧನ

ಬೀದರ್: ಸರ್ಕಾರಿ ಆಹಾರ ಧಾನ್ಯಗಳನ್ನು ಬೇಕಾಬಿಟ್ಟಿ ಕಾಳಸಂತೆಗೆ ಸಾಗಿಸುತ್ತಿರುವ ಫುಡ್ ಮಾಫಿಯಾ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ತನ್ನ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಿದೆ. ಭಾನುವಾರ ರಾತ್ರಿ ಎಸ್ಪಿ ಟಿ.ಶ್ರೀಧರ್ ನೇತೃತ್ವದಲ್ಲಿ ಮನ್ನಳ್ಳಿ ಹತ್ತಿರ ದಾಳಿ ನಡೆದಿದ್ದು,…

View More 22 ಟನ್ ಅಕ್ಕಿ ಜಪ್ತಿ, 3 ಬಂಧನ

ಅನ್ನಭಾಗ್ಯದ 60 ಕ್ವಿಂಟಾಲ್ ಅಕ್ಕಿ ವಶ

ಬಂಕಾಪುರ: ಅನ್ನಭಾಗ್ಯ ಯೋಜನೆಯ ಸುಮಾರು 60 ಕ್ವಿಂಟಾಲ್ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎರಡು ಮಿನಿ ಗೂಡ್ಸ್ ವಾಹನಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಭಾನುವಾರ ತಡರಾತ್ರಿ ವಶಕ್ಕೆ ಪಡೆದಿದ್ದಾರೆ. ಹಾವೇರಿಯಿಂದ ಬಂಕಾಪುರ ಮಾರ್ಗವಾಗಿ ಹುಬ್ಬಳ್ಳಿ…

View More ಅನ್ನಭಾಗ್ಯದ 60 ಕ್ವಿಂಟಾಲ್ ಅಕ್ಕಿ ವಶ

ಅನ್ನಭಾಗ್ಯದ 1,000 ಕ್ವಿಂಟಾಲ್​ ಅಕ್ಕಿ ಮಾಯ!

ಮೈಸೂರು: ಅನ್ನಭಾಗ್ಯ ಯೋಜನೆಯಲ್ಲಿ ಎಪಿಎಂಸಿ ಗೋದಾಮಿನಲ್ಲಿಡಲಾಗಿದ್ದ 1,000 ಕ್ವಿಂಟಾಲ್​ ಅಕ್ಕಿ ಮಾಯವಾಗಿದೆ. ಗೋದಾಮಿನಲ್ಲಿದ್ದ ಅಕ್ಕಿಗೆ ಅಧಿಕಾರಿಗಳೇ ಕನ್ನ ಹಾಕಿದ್ದಾರೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೆಂಗಳೂರಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು…

View More ಅನ್ನಭಾಗ್ಯದ 1,000 ಕ್ವಿಂಟಾಲ್​ ಅಕ್ಕಿ ಮಾಯ!

16 ನ್ಯಾಯಬೆಲೆ ಅಂಗಡಿಗೆ ಗೇಟ್​ ಪಾಸ್​

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ ಸಕರ್ಾರ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಅತಿ ಕಮ್ಮಿ ದರದಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಧಾನ್ಯ ವಿತರಿಸಲಾಗುತ್ತಿದೆ. ಆದರೆ ಸಕರ್ಾರದ ನಿಯಮ ಪಾಲಿಸದ ಕೆಲ ನ್ಯಾಯಬೆಲೆ ಅಂಗಡಿಗಳನ್ನು…

View More 16 ನ್ಯಾಯಬೆಲೆ ಅಂಗಡಿಗೆ ಗೇಟ್​ ಪಾಸ್​

ಅನ್ನಭಾಗ್ಯದ ಅಕ್ಕಿಗೆ ಕತ್ತರಿ: ಶಾಸಕ ಸುಧಾಕರ್​ ಅಪಸ್ವರ

ಬೆಂಗಳೂರು: ಅನ್ನಭಾಗ್ಯದಲ್ಲಿ ನೀಡುತ್ತಿರುವ ಅಕ್ಕಿಯಿಂದ ಗ್ರಾಮೀಣ ಪ್ರದೇಶದ ಜನ ನೆಮ್ಮದಿ ಹಾಗೂ ಆತ್ಮಗೌರವದ ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ಕಡಿತಗೊಳಿಸಿರುವ ಎರಡು ಕೆಜಿ ಅಕ್ಕಿಯ ಕುರಿತು ಪುನರ್​ ಪರಿಶೀಲಿಸಿ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್​ ಶಾಸಕ ಡಾ.ಸುಧಾಕರ್…

View More ಅನ್ನಭಾಗ್ಯದ ಅಕ್ಕಿಗೆ ಕತ್ತರಿ: ಶಾಸಕ ಸುಧಾಕರ್​ ಅಪಸ್ವರ