ಸಾವೆಂದರೆ ಸಂಬಂಧಿಕರೇ ದೂರ…

ಅಂಕೋಲಾ: ಈ ಊರಿನಲ್ಲಿ ಮಳೆಗಾಲದ ವೇಳೆ ಸಾವಾದರೆ ಸಂಬಂಧಿಕರೇ ಸಾವಿರ ಕಿ.ಮೀ. ದೂರ ಸರಿಯುತ್ತಾರೆ. ಇದಕ್ಕೆ ಕಾರಣ ಸತ್ತವರ ಶವವನ್ನು ನೀರಿನಲ್ಲಿಯೇ ಹೊತ್ತುಕೊಂಡು ಸಾಗಬೇಕಾದ ಅನಿವಾರ್ಯತೆ. ಇದು ಅಂಕೋಲಾ ಪಟ್ಟಣ ವ್ಯಾಪ್ತಿಯ ಕೇಣಿ ಊರಿನ…

View More ಸಾವೆಂದರೆ ಸಂಬಂಧಿಕರೇ ದೂರ…

ರಾಮನಗುಳಿ ಬಳಿ ಗುಡ್ಡ ಕುಸಿದು ಸಂಚಾರ ಸ್ಥಗಿತ

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 63ರ ರಾಮನಗುಳಿಯಲ್ಲಿ ಗುಡ್ಡ ಕುಸಿದು ಸುಮಾರು 4 ತಾಸು ಅಂಕೋಲಾ-ಯಲ್ಲಾಪುರಕ್ಕೆ ತೆರಳುವ ವಾಹನ ಸಂಚಾರ ಸ್ಥಗಿತಗೊಂಡ ಘಟನೆ ಗುರುವಾರ ನಡೆದಿದೆ. ಮೂರು ದಿನಗಳಿಂದ ಸತತ ಸುರಿಯá-ತ್ತಿರá-ವ ಮಳೆಯಿಂದ ಗá-ಡ್ಡ ಕುಸಿದಿದ್ದು,…

View More ರಾಮನಗುಳಿ ಬಳಿ ಗುಡ್ಡ ಕುಸಿದು ಸಂಚಾರ ಸ್ಥಗಿತ

ಹಾಳು ರಸ್ತೆಯಲ್ಲಿ ಸಂಚಾರ ಗೋಳು

ಅಂಕೋಲಾ: ತಾಲೂಕಿನ ಮಂಜಗುಣಿಯ ಮೀನುಗಾರಿಕೆ ಇಲಾಖೆಗೆ ಸೇರಿದ ಸುಮಾರು 500 ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳ ಹಿಂದೆ ನಿರ್ವಿುಸಿದ ಈ ರಸ್ತೆ…

View More ಹಾಳು ರಸ್ತೆಯಲ್ಲಿ ಸಂಚಾರ ಗೋಳು

ಬೇಡಿಕೆ ಈಡೇರಿಕೆಗೆ ಮನವಿ

ಅಂಕೋಲಾ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘದಿಂದ ಶನಿವಾರ ತಹಸೀಲ್ದಾರ್​ಗೆ ಮನವಿ ಸಲ್ಲಿಸಲಾಯಿತು. ಎಲ್.ಕೆ.ಜಿ., ಯು.ಕೆ.ಜಿ. ಶಾಲಾಪೂರ್ವ ಶಿಕ್ಷಣವನ್ನು ಅಂಗನವಾಡಿ ಕೇಂದ್ರದಲ್ಲಿಯೇ ನಡೆಸಬೇಕು, ಮಕ್ಕಳ ಆಹಾರ, ಆರೋಗ್ಯ, ಶಿಕ್ಷಣ ಹಕ್ಕುಗಳ ರಕ್ಷಣೆ…

View More ಬೇಡಿಕೆ ಈಡೇರಿಕೆಗೆ ಮನವಿ

ಹೊಂಡಗಳಲ್ಲೇ ವಾಹನಗಳ ಹೊರಳಾಟ

ಅಂಕೋಲಾ ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಬಡ್ತಿ ಹೊಂದಿದರೂ ಅಂಕೋಲಾದ ಅಭಿವೃದ್ಧಿ ಮಾತ್ರ ಶೂನ್ಯ ಎಂಬಂತಾಗಿದೆ. ಪಟ್ಟಣ ವ್ಯಾಪ್ತಿಯ ರಸ್ತೆಗಳನ್ನು ವೀಕ್ಷಿಸಿದರೆ ಪುರಸಭೆಯ ಕಾರ್ಯವೈಖರಿಯ ಬಗ್ಗೆ ತಿಳಿಯುತ್ತದೆ. ರಸ್ತೆಯಲ್ಲಿ ಎಲ್ಲಿ ನೋಡಿದರಲ್ಲಿ ಹೊಂಡದಿಂದ ಕೂಡಿದ್ದು, ಮಳೆಗಾಲದಲ್ಲಿ…

View More ಹೊಂಡಗಳಲ್ಲೇ ವಾಹನಗಳ ಹೊರಳಾಟ

ಕಾರವಾರ, ಅಂಕೋಲಾದಲ್ಲಿ ಎಡಬಿಡದೇ ಮಳೆ

ಕಾರವಾರ: ಅಂಕೋಲಾ ಹಾಗೂ ಕಾರವಾರ ತಾಲೂಕಿನಲ್ಲಿ ಗುರುವಾರ ಎಡಬಿಡದೇ ಮಳೆಯಾಗಿದೆ. ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನವರೆಗೆ ತಾಲೂಕಿನಲ್ಲಿ 19.4 ಮಿಮೀ ಮಳೆಯಾಗಿದೆ. ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ 68.2 ಮಿಮೀ ಮಳೆಯಾಗಿದೆ.…

View More ಕಾರವಾರ, ಅಂಕೋಲಾದಲ್ಲಿ ಎಡಬಿಡದೇ ಮಳೆ

ಪುರ್ಲಕ್ಕಿಬೇಣ ಸಂಪರ್ಕ ರಸ್ತೆ ಬಂದ್

ಅಂಕೋಲಾ: ಪಟ್ಟಣದಿಂದ ಪುರ್ಲಕ್ಕಿಬೇಣಕ್ಕೆ ಸಂರ್ಪಸುವ ರಸ್ತೆಯನ್ನು ಬಂದ್ ಮಾಡಿ ಐಆರ್​ಬಿನವರು ಚತುಷ್ಪಥ ಕಾಮಗಾರಿ ನಡೆಸಿದ್ದರಿಂದ ಸಮಸ್ಯೆಗಳು ಉದ್ಭವಿಸಿದ್ದು, ಅವುಗಳನ್ನು ಪರಿಹರಿಸುವಂತೆ ನ್ಯಾಯವಾದಿ ಬಿ.ಡಿ. ನಾಯ್ಕ ನೇತೃತ್ವದಲ್ಲಿ ಸ್ಥಳೀಯರು ತಹಸೀಲ್ದಾರರಿಗೆ ಗುರುವಾರ ಮನವಿ ಸಲ್ಲಿಸಿದರು. ಪುರ್ಲಕ್ಕಿಬೇಣದಿಂದ…

View More ಪುರ್ಲಕ್ಕಿಬೇಣ ಸಂಪರ್ಕ ರಸ್ತೆ ಬಂದ್

ಬಸ್​- ಲಾರಿ ಅಪಘಾತ, 12 ಜನರಿಗೆ ಗಾಯ

ಅಂಕೋಲಾ: ಖಾಸಗಿ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ 12 ಜನರು ಗಾಯಗೊಂಡ ಘಟನೆ ತಾಲೂಕಿನ ಹೊಸೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ನಡೆದಿದೆ. ಪುಣಾದಿಂದ ಕೇರಳದ ಕೊಚ್ಚಿಗೆ ಬೆಳಗಾವಿ –…

View More ಬಸ್​- ಲಾರಿ ಅಪಘಾತ, 12 ಜನರಿಗೆ ಗಾಯ

ಸಭೆಗೆ ಅಧಿಕಾರಿಗಳ ಗೈರು

ಅಂಕೋಲಾ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿರುವುದು ಅವರ ಅದಕ್ಷತೆಯನ್ನು ಎತ್ತಿ ತೋರಿಸುತ್ತದೆ ಎಂದು ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ತಾಲೂಕು ಪಂಚಾಯಿತಿ…

View More ಸಭೆಗೆ ಅಧಿಕಾರಿಗಳ ಗೈರು

ರೈತರಿಗೆ ಸೂಕ್ತ ಮಾರುಕಟ್ಟೆ ಒದಗಿಸಿ

ಅಂಕೋಲಾ: ಮಾವಿನ ಹಣ್ಣುಗಳಲ್ಲಿ ಹಲವಾರು ತಳಿಗಳಿದ್ದು, ವಿವಿಧ ಉತ್ಪನ್ನಗಳನ್ನು ಉತ್ಪಾದಿಸಬಹುದು. ಕರಿ ಈಷಾಡ ಹಣ್ಣಿಗೆ ಅಂಕೋಲಾ ಹೆಸರಾಗಿದೆ. ರೈತರಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ ಹೇಳಿದರು.…

View More ರೈತರಿಗೆ ಸೂಕ್ತ ಮಾರುಕಟ್ಟೆ ಒದಗಿಸಿ