ಹೊಳೆಆಂಜನೇಯಸ್ವಾಮಿಗೆ ಅನಿತಾ ಕುಮಾರಸ್ವಾಮಿ ಪೂಜೆ

ಮದ್ದೂರು: ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಮಂಗಳವಾರ ಪಟ್ಟಣದ ಹೊಳೆಆಂಜನೇಯಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮಗ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯ ಚನ್ನಾಗಿರಲಿ ಎಂದು ಪ್ರಾರ್ಥಿಸಿ ವ್ರತ ಕೈಗೊಂಡಿರುವ…

View More ಹೊಳೆಆಂಜನೇಯಸ್ವಾಮಿಗೆ ಅನಿತಾ ಕುಮಾರಸ್ವಾಮಿ ಪೂಜೆ

ಸಿಎಂ ಎಲ್ಲ ಬೆಳೆಗಾರರಿಗೂ ನ್ಯಾಯ ಒದಗಿಸುತ್ತಾರೆ: ಅನಿತಾ ಕುಮಾರಸ್ವಾಮಿ

ರಾಮನಗರ: ಬೆಂಗಳೂರಿನಲ್ಲಿ ರೈತರ ಪ್ರತಿಭಟನೆ ವಿಚಾರ ನನಗೇನು ಗೊತ್ತಿಲ್ಲ. ಅದೆಲ್ಲ ರಾಜ್ಯದ ವಿಷಯ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿ, ರೈತರ ಬಗ್ಗೆ ಮುಖ್ಯಮಂತ್ರಿಯವರಿಗೆ ಕಾಳಜಿ ಇದೆ. ಈ ವಿಚಾರವನ್ನೆಲ್ಲ ಸಿಎಂ…

View More ಸಿಎಂ ಎಲ್ಲ ಬೆಳೆಗಾರರಿಗೂ ನ್ಯಾಯ ಒದಗಿಸುತ್ತಾರೆ: ಅನಿತಾ ಕುಮಾರಸ್ವಾಮಿ

ದಾಖಲೆಯ ಫಲಿತಾಂಶ, ಕೊನೆಯವರೆಗೂ ಚಿರಋಣಿ : ಅನಿತಾ ಕುಮಾರಸ್ವಾಮಿ

ರಾಮನಗರ: ಇಷ್ಟು ಬೃಹತ್​ ಅಂತರದಿಂದ ನನ್ನ ಗೆಲ್ಲಿಸಿರುವುದು ರಾಜ್ಯದ ಇತಿಹಾಸದಲ್ಲಿ ದೊರೆತ ದಾಖಲೆಯ ಫಲಿತಾಂಶ. ಭಾರಿ ಬಹುಮತ ನೀಡುವ ಜತೆ ಮಹಿಳೆಗೆ ಇಷ್ಟೊಂದು ಬೆಂಬಲ ನೀಡಿರುವುದು ತುಂಬಾ ಸಂತಸ ತಂದಿದೆ ಎಂದು ಅನಿತಾ ಕುಮಾರಸ್ವಾಮಿ…

View More ದಾಖಲೆಯ ಫಲಿತಾಂಶ, ಕೊನೆಯವರೆಗೂ ಚಿರಋಣಿ : ಅನಿತಾ ಕುಮಾರಸ್ವಾಮಿ

ಉಪಸಮರ ಮತ ಎಣಿಕೆ ಆರಂಭ; ವಿಜಯವಾಣಿ ವೆಬ್​ಸೈಟ್​ನಲ್ಲಿ LIVE

ಬೆಂಗಳೂರು: ರಾಜ್ಯದ ಪಂಚ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಇಂದು ಹೊರಬೀಳಲಿದ್ದು, ಐದು ಕ್ಷೇತ್ರದಲ್ಲಿ ಮತ ಎಣಿಕೆ ಪ್ರಾರಂಭವಾಗಿದೆ. ಇಂದು ಮಧ್ಯಾಹ್ನದೊಳಗೆ ಫಲಿತಾಂಶದ ಸಂಪೂರ್ಣ ಚಿತ್ರ ಹೊರಬೀಳಲಿದೆ. ನಿಮ್ಮ ವೆಬ್​ಸೈಟ್ ​http://vijayavani.net​ ನಲ್ಲಿ ಮತಎಣಿಕೆಯ ಕ್ಷಣಕ್ಷಣದ…

View More ಉಪಸಮರ ಮತ ಎಣಿಕೆ ಆರಂಭ; ವಿಜಯವಾಣಿ ವೆಬ್​ಸೈಟ್​ನಲ್ಲಿ LIVE

ಜಮಖಂಡಿಯಲ್ಲಿ ಜಿದ್ದಾಜಿದ್ದಿ

<< ಬಳ್ಳಾರಿ ಕೈವಶ, ಬಿಜೆಪಿಗೆ ಸಿಹಿಮೊಗ್ಗ | ಮಂಡ್ಯ, ರಾಮನಗರ ಯಥಾಸ್ಥಿತಿ >> ಪರಿಣಾಮಕ್ಕಿಂತ ಹೆಚ್ಚಾಗಿ ಪ್ರತಿಷ್ಠೆಯ ಕಾರಣಕ್ಕಾಗಿ ಕುತೂಹಲ ಕೆರಳಿಸಿರುವ ಮೂರು ಲೋಕಸಭೆ ಹಾಗೂ 2 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯ ಜನಾದೇಶ…

View More ಜಮಖಂಡಿಯಲ್ಲಿ ಜಿದ್ದಾಜಿದ್ದಿ

ಉಪ ಮಹಾಸಮರದಲ್ಲಿ ಯಾರಿಗೆ ಹೆಚ್ಚು ಸ್ಥಾನ: ಇಲ್ಲಿದೆ ದಿಗ್ವಿಜಯ ನ್ಯೂಸ್​ ಸಮೀಕ್ಷೆ

ಬೆಂಗಳೂರು: ಮಹಾ ಮೈತ್ರಿ ಮತ್ತು ಬಿಜೆಪಿ ಎಂಬಂತಾಗಿದ್ದ ರಾಜ್ಯ ಉಪಸಮರದ ದಿಗ್ವಿಜಯ ನ್ಯೂಸ್​ ಮತಗಟ್ಟೆ ಸಮೀಕ್ಷೆ ಬಹಿರಂಗಗೊಂಡಿದ್ದು, ಮೈತ್ರಿ ಕೂಟಕ್ಕೆ 4 ಕ್ಷೇತ್ರ ಮತ್ತು ಬಿಜೆಪಿಗೆ ಒಂದು ಕ್ಷೇತ್ರ ಲಭ್ಯವಾಗುವ ಮುನ್ಸೂಚನೆ ಸಿಕ್ಕಿದೆ. ಜೆಡಿಎಸ್​ನ…

View More ಉಪ ಮಹಾಸಮರದಲ್ಲಿ ಯಾರಿಗೆ ಹೆಚ್ಚು ಸ್ಥಾನ: ಇಲ್ಲಿದೆ ದಿಗ್ವಿಜಯ ನ್ಯೂಸ್​ ಸಮೀಕ್ಷೆ

ಯೋಗೇಶ್ವರ್​ ಮೊದಲು ಗೌರವದಿಂದ ಬದುಕುವುದನ್ನು ಕಲಿಯಲಿ: ಅನಿತಾ ಕುಮಾರಸ್ವಾಮಿ

​ರಾಮನಗರ: ಚನ್ನಪಟ್ಟಣದ ಸೋಲನ್ನು ಯೋಗೇಶ್ವರ್​ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹತಾಶ ಮನೋಭಾವದಿಂದ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ರಾಮನಗರ ಉಪಚುನಾವಣೆಯ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ವಿರುದ್ಧ…

View More ಯೋಗೇಶ್ವರ್​ ಮೊದಲು ಗೌರವದಿಂದ ಬದುಕುವುದನ್ನು ಕಲಿಯಲಿ: ಅನಿತಾ ಕುಮಾರಸ್ವಾಮಿ

ಬಿಜೆಪಿಯನ್ನು ಸೋಲಿಸಲು ನಾವೆಲ್ಲಾ ಒಗ್ಗಟ್ಟಾಗಬೇಕು: ಡಿ.ಕೆ.ಸುರೇಶ್​

ರಾಮನಗರ: ಬಿಜೆಪಿಯನ್ನು ನಾವೆಲ್ಲರೂ ವಿರೋಧಿಸುತ್ತೇವೆ. ಬಿಜೆಪಿಯನ್ನು ಸೋಲಿಸಲು ನಾವೆಲ್ಲಾ ಒಗ್ಗಟ್ಟಾಗಬೇಕು ಎಂದು ಸಂಸದ ಡಿ.ಕೆ.ಸುರೇಶ್​ ತಿಳಿಸಿದ್ದಾರೆ. ರಾಮನಗರದ ಉಪಚುನಾವಣೆಯ ಜೆಡಿಎಸ್​ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಪರ ಪ್ರಚಾರಕ್ಕಿಳಿದಿದ್ದ ಕಾಂಗ್ರೆಸ್​ ನಾಯಕ ಸುರೇಶ್, ಜಾತಿ,ಧರ್ಮ ಪಕ್ಷ…

View More ಬಿಜೆಪಿಯನ್ನು ಸೋಲಿಸಲು ನಾವೆಲ್ಲಾ ಒಗ್ಗಟ್ಟಾಗಬೇಕು: ಡಿ.ಕೆ.ಸುರೇಶ್​

ಚಿಕ್ಕಮ್ಮನ ಸ್ಪರ್ಧೆಗೆ ಯಾವುದೇ ತಕಾರರಿಲ್ಲ: ಪ್ರಜ್ವಲ್​ ರೇವಣ್ಣ

ಹಾಸನ: ಉಪಚುನಾವಣೆಯಲ್ಲಿ ಜೆಡಿಎಸ್​ನಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದು, ಈ ಬಗ್ಗೆ ನಮಗೆ ಯಾವುದೇ ಗೊಂದಲ, ತಕರಾರು ಇಲ್ಲ ಎಂದು ಜೆಡಿಎಸ್​ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್​ ರೇವಣ್ಣ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಚಿಕ್ಕಮ್ಮನ ಸ್ಪರ್ಧೆ ಬಗ್ಗೆ…

View More ಚಿಕ್ಕಮ್ಮನ ಸ್ಪರ್ಧೆಗೆ ಯಾವುದೇ ತಕಾರರಿಲ್ಲ: ಪ್ರಜ್ವಲ್​ ರೇವಣ್ಣ

ವಿಧಾನಸಭೆ ಉಪಚುನಾವಣೆ ನಾಮಪತ್ರ ಸಲ್ಲಿಸಿದ ಅನಿತಾ ಕುಮಾರಸ್ವಾಮಿ: ಪತ್ನಿ ಪರ ಎಚ್​ಡಿಕೆ ಪ್ರಚಾರ

ರಾಮನಗರ: ವಿಧಾನಸಭೆ ಉಪಚುನಾವಣೆಗೆ ಜೆಡಿಎಸ್​, ಕಾಂಗ್ರೆಸ್​ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಪತಿ ಮುಖ್ಯಮಂತ್ರಿ ಎಚ್​. ಡಿ.ಕುಮಾರಸ್ವಾಮಿಯವರ ಜತೆ ಚುನಾವಣಾ ಕಚೇರಿಗೆ ತೆರಳಿ ಇಂದು ನಾಮಪತ್ರ ಸಲ್ಲಿಸಿದರು. ಅನಿತಾ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಸುರೇಶ್​,…

View More ವಿಧಾನಸಭೆ ಉಪಚುನಾವಣೆ ನಾಮಪತ್ರ ಸಲ್ಲಿಸಿದ ಅನಿತಾ ಕುಮಾರಸ್ವಾಮಿ: ಪತ್ನಿ ಪರ ಎಚ್​ಡಿಕೆ ಪ್ರಚಾರ