ಹುಗ್ಗಿ ಪಾತ್ರೆ ಬಿದ್ದು ಬಾಲಕನ ಕಾಲಿಗೆ ಗಾಯ

ಬಂಕಾಪುರ: ಬಿಸಿ ರವೆ ಹುಗ್ಗಿ ಬಿದ್ದು ಮಗುವಿನ ಕಾಲಿಗೆ ಗಾಯವಾದ ಘಟನೆ ಪಟ್ಟಣದ ಸುಣಗಾರ ಓಣಿಯ 73ನೇ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಸಂಭವಿಸಿದೆ. ಊಟ ಬಡಿಸಲು ಆಹಾರ ಸಿದ್ಧಪಡಿಸಿ ಅಂಗನವಾಡಿ ಹೊರಗಿದ್ದ ಮಕ್ಕಳನ್ನು ಅಂಗನವಾಡಿ…

View More ಹುಗ್ಗಿ ಪಾತ್ರೆ ಬಿದ್ದು ಬಾಲಕನ ಕಾಲಿಗೆ ಗಾಯ

ಕೊಳಚೆಮಯವಾದ ಶಾಲೆ ಆವರಣ

ಲಕ್ಷ್ಮೇಶ್ವರ: ಪಟ್ಟಣದ ಪಾಳಾ-ಬಾದಾಮಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾರ್ಯಾರಂಭವಾಗಿ 16 ವರ್ಷ ಕಳೆದರೂ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಈ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 68 ವಿದ್ಯಾರ್ಥಿಗಳು…

View More ಕೊಳಚೆಮಯವಾದ ಶಾಲೆ ಆವರಣ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ನರಗುಂದ: ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶನಿವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆಶಪ್ಪ ಪೂಜಾರ ಮೂಲಕ ಸಿಎಂ ಕುಮಾರಸ್ವಾಮಿಗೆ ಮನವಿ…

View More ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಅಂಗನವಾಡಿಗಳನ್ನು ಕಿಂಡರ್ ಗಾರ್ಟನ್‌ಗಳನ್ನಾಗಿಸಿ

ಮೈಸೂರು: ಅಂಗನವಾಡಿ ಕೇಂದ್ರಗಳನ್ನು ಇಂಗ್ಲಿಷ್ ಕಾನ್ವೆಂಟ್‌ಗಳನ್ನಾಗಿ ಪರಿವರ್ತಿಸಬೇಕೆಂದು ಆಗ್ರಹಿಸಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಎಐಟಿಯುಸಿ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿರುವ 65,977 ಅಂಗನವಾಡಿ ಮತ್ತು 3,331…

View More ಅಂಗನವಾಡಿಗಳನ್ನು ಕಿಂಡರ್ ಗಾರ್ಟನ್‌ಗಳನ್ನಾಗಿಸಿ

ಅಂಗನವಾಡಿಗಳು ಸುರಕ್ಷವಾಗಿರಲಿ

ಶಿರಸಿ: ಸುರಕ್ಷತೆಯ ಸಲುವಾಗಿ ಅಂಗನವಾಡಿ ಮಕ್ಕಳು ಇರುವ ಕೊಠಡಿಯಲ್ಲಿ ಗ್ಯಾಸ್ ಸಿಲಿಂಡರ್ ಮತ್ತು ಒಲೆ ಬಳಸದಂತೆ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಿದ್ದಾರೆ. ಈ ರೀತಿಯ ಅಂಗನವಾಡಿಗಳು…

View More ಅಂಗನವಾಡಿಗಳು ಸುರಕ್ಷವಾಗಿರಲಿ

ಅಂಗನವಾಡಿ ಕೇಂದ್ರಕ್ಕೆ ಬೀಗ!

ನರಗುಂದ: ಬಾಡಿಗೆ ಹಣ ಪಾವತಿಸಿಲ್ಲ ಎಂದು ಆರೋಪಿಸಿ ಮನೆ ಮಾಲೀಕ ಅಂಗನವಾಡಿ ಕಟ್ಟಡಕ್ಕೆ ಬೀಗ ಜಡಿದ ಘಟನೆ ಪಟ್ಟಣದ ಅಂಬೇಡ್ಕರ್ ಬಡಾವಣೆಯಲ್ಲಿ ನಡೆದಿದೆ. ಇದರಿಂದಾಗಿ ಕಳೆದ 12 ದಿನಗಳಿಂದ ಮಕ್ಕಳಿಗೆ ಅಕ್ಷರಾಭ್ಯಾಸ ಹಾಗೂ ಆಹಾರದಿಂದ…

View More ಅಂಗನವಾಡಿ ಕೇಂದ್ರಕ್ಕೆ ಬೀಗ!

ಅಂಗನವಾಡಿ ಕೇಂದ್ರ ಸ್ಥಳಾಂತರ ಮಾಡಿ

ಮುಂಡರಗಿ: ಸ್ಥಳೀಯ ಪುರಸಭೆ 9ನೇ ವಾರ್ಡ್​ನ ಡಾ. ಬಿ.ಆರ್. ಅಂಬೇಡ್ಕರ್ ನಗರದ ಅಂಗನವಾಡಿ ಕೇಂದ್ರದ ಕಟ್ಟಡ ಸಂಪೂರ್ಣ ದುಸ್ಥಿಯಲ್ಲಿದ್ದು, ಅದನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಅಂಬೇಡ್ಕರ್ ನಗರದಲ್ಲಿರುವ ಮಾದಿಗ ಸಮುದಾಯದ ಕಿರಿದಾದ…

View More ಅಂಗನವಾಡಿ ಕೇಂದ್ರ ಸ್ಥಳಾಂತರ ಮಾಡಿ

ಇಟ್ಟಮೇರಿ ಅಂಗನವಾಡಿ ಪುಟಾಣಿಗಳಿಗೆ ರೋಗಭೀತಿ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಎಲ್ಲೆಡೆ ಶೌಚಗೃಹ ನಿರ್ಮಾಣವಾಗಬೇಕು. ಸ್ವಚ್ಛತೆ ಇರಬೇಕು ಎಂದು ಸರ್ಕಾರಿ ಕಚೇರಿ, ಇಲಾಖೆಗಳಲ್ಲಿ ದೊಡ್ಡ ದೊಡ್ಡ ಪ್ರಕಟಣಾ ಫಲಕ ಕಾಣುತ್ತೇವೆ. ಆದರೆ ಇಟ್ಟಮೇರಿ ಎಂಬಲ್ಲಿ ಪುಟಾಣಿ ಮಕ್ಕಳು ಉಪಯೋಗಿಸುವ ಶೌಚಗೃಹದ ಹೊಂಡ…

View More ಇಟ್ಟಮೇರಿ ಅಂಗನವಾಡಿ ಪುಟಾಣಿಗಳಿಗೆ ರೋಗಭೀತಿ

2 ತಿಂಗಳಾದರೂ ಸಿಗದ ಗೌರವಧನ

ಭರತ್ ಶೆಟ್ಟಿಗಾರ್ ಮಂಗಳೂರು ಸಿಗುವುದೇ ಅತ್ಯಲ್ಪ ಗೌರವಧನ. ಎರಡು ತಿಂಗಳಿಂದ ಈ ಮೊತ್ತವೂ ಕೈಸೇರಿಲ್ಲ. – ದ.ಕ. ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಸ್ಥಿತಿ ಇದು. ತಿಂಗಳ ಸಂಬಳ ಒಂದೆರಡು ದಿನ ತಡವಾದರೂ ಚಡಪಡಿಸಬೇಕಾಗುತ್ತದೆ. ಅದರಲ್ಲಿ,…

View More 2 ತಿಂಗಳಾದರೂ ಸಿಗದ ಗೌರವಧನ

ಅಂಗನವಾಡಿಗೆ ಬೀಗ ಜಡಿದು ಪ್ರತಿಭಟನೆ

ಲಕ್ಷೆ್ಮೕಶ್ವರ: ತಾಲೂಕಿನ ಸೂರಣಗಿ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ 185ರಲ್ಲಿ ಖಾಲಿ ಇರುವ ಕಾರ್ಯಕರ್ತೆ ಹುದ್ದೆಗೆ ಮೀಸಲಾತಿಯನ್ವಯ ಎಸ್​ಸಿ ಮಹಿಳೆಯನ್ನು ಭರ್ತಿ ಮಾಡಬೇಕು ಎಂದು ಗ್ರಾಮದ ಅಂಬೇಡ್ಕರ್ ಓಣಿ ನಿವಾಸಿಗಳು ಅಂಗನವಾಡಿ ಕೇಂದ್ರಕ್ಕೆ ಬೀಗ…

View More ಅಂಗನವಾಡಿಗೆ ಬೀಗ ಜಡಿದು ಪ್ರತಿಭಟನೆ