ಟಿಡಿಪಿಯ ಆ್ಯಪ್​ ಅಭಿವೃದ್ಧಿಪಡಿಸುತ್ತಿರುವ ಸಂಸ್ಥೆ ಬಳಿ 7.8 ಕೋಟಿ ಜನರ ಆಧಾರ್​ ಮಾಹಿತಿ: ಯುಐಡಿಎಐನಿಂದ ದೂರು

ಹೈದರಾಬಾದ್​: ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ಟಿಡಿಪಿಯ ಸೇವಾ ಮಿತ್ರ ಎಂಬ ಮೊಬೈಲ್​ ಆ್ಯಪ್​ ಸಿದ್ಧಪಡಿಸುತ್ತಿರುವ ಐಟಿ ಕಂಪನಿ ಐಟಿ ಗ್ರಿಡ್ಸ್​ (ಇಂಡಿಯಾ) ಬಳಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸೇರಿ ಒಟ್ಟು 7.8 ಕೋಟಿ ಜನರ…

View More ಟಿಡಿಪಿಯ ಆ್ಯಪ್​ ಅಭಿವೃದ್ಧಿಪಡಿಸುತ್ತಿರುವ ಸಂಸ್ಥೆ ಬಳಿ 7.8 ಕೋಟಿ ಜನರ ಆಧಾರ್​ ಮಾಹಿತಿ: ಯುಐಡಿಎಐನಿಂದ ದೂರು

ಪಕ್ಷ ಬದಲಾವಣೆ, ನಂಬಿಕೆ ದ್ರೋಹ ಮಾಡುವುದರಲ್ಲಿ ಚಂದ್ರಬಾಬು ನಾಯ್ಡು ಹಿರಿಯರು: ಮೋದಿ ವಾಗ್ದಾಳಿ

ಗುಂಟೂರು: ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರ ಎನ್​ಡಿಎ ಮೈತ್ರಿಕೂಟದಿಂದ ಹೊರಬಿದ್ದ ಮೇಲೆ ಇದೇ ಮೊದಲ ಬಾರಿಗೆ ಇಂದು ರಾಜ್ಯಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ವಾಗ್ದಾಳಿ…

View More ಪಕ್ಷ ಬದಲಾವಣೆ, ನಂಬಿಕೆ ದ್ರೋಹ ಮಾಡುವುದರಲ್ಲಿ ಚಂದ್ರಬಾಬು ನಾಯ್ಡು ಹಿರಿಯರು: ಮೋದಿ ವಾಗ್ದಾಳಿ

ಅಂತಾರಾಜ್ಯ ಕಳ್ಳರ ಬಂಧನ

ಇಳಕಲ್ಲ(ಗ್ರಾ): ಮನೆಕಳ್ಳತನ ಹಾಗೂ ಬ್ಯಾಂಕಿನಿಂದ ಹಣ ಒಯ್ಯುವಾಗ ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಅಂತಾರಾಜ್ಯ ಕಳ್ಳರನ್ನು ಹಿಡಿಯುವಲ್ಲಿ ಇಳಕಲ್ಲ ಪೊಲೀಸರು ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶದ ವಿಜಯ ಅಕುಲಾ, ಇಳಯರಾಜಾ, ಪ್ರಸಂಗಿ ಬಾನಾಲಾ, ರಾಜು, ಮೈಕಲ್ ರಾಜು…

View More ಅಂತಾರಾಜ್ಯ ಕಳ್ಳರ ಬಂಧನ

ಪೊಲೀಸ್- ಗ್ರಾನೈಟ್ ವ್ಯಾಪಾರಸ್ಥರ ವಾಗ್ವಾದ

ಇಳಕಲ್ಲ (ಗ್ರಾ): ಕಾನೂನುಬದ್ಧವಾಗಿ ಗ್ರಾನೈಟ್ ಕಲ್ಲು ಸಾಗಿಸುತ್ತಿದ್ದ ಲಾರಿ ತಡೆದ ಪೊಲೀಸರಿಗೆ ಗ್ರಾನೈಟ್ ಕಾರ್ಖಾನೆ ಮಾಲೀಕರ ಸಂಘದ ಪದಾಧಿಕಾರಿಗಳು, ಸದಸ್ಯರು ಸೇರಿ ಚಳಿ ಬಿಡಿಸಿದ ಪ್ರಸಂಗ ಗುರುವಾರ ಪಟ್ಟಣದಲ್ಲಿ ನಡೆಯಿತು. ಬಸವೇಶ್ವರ ವೃತ್ತದಲ್ಲಿ ಬೆಳಗ್ಗೆ…

View More ಪೊಲೀಸ್- ಗ್ರಾನೈಟ್ ವ್ಯಾಪಾರಸ್ಥರ ವಾಗ್ವಾದ

3 ದಶಕಗಳ ಬಳಿಕ ಒಂದಾದ ಅಪ್ಪ-ಮಗ

ಹಾವೇರಿ: ದಶಕಗಳ ನಂತರ ಅಪ್ಪ-ಮಗ ಒಂದಾದ ಅಪರೂಪದ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ಕಂಡುಬಂತು. 32 ವರ್ಷಗಳ ಹಿಂದೆ ಮಗ ಹುಟ್ಟುವ ಮುಂಚೆಯೇ ಮನೆಬಿಟ್ಟು ಬಂದಿದ್ದ ತಂದೆ ಮರಳಿ ಮಗನೊಂದಿಗೆ ಕುಟುಂಬವನ್ನು ಭಾನುವಾರ ಸೇರಿಕೊಂಡರು.…

View More 3 ದಶಕಗಳ ಬಳಿಕ ಒಂದಾದ ಅಪ್ಪ-ಮಗ