ಗೆಲುವು ಅನಂತವೋ…ಆನಂದವೋ..

ಕಾರವಾರ: 17 ನೇ ಲೋಕಸಭೆಗೆ ಉತ್ತರ ಕನ್ನಡವನ್ನು ಪ್ರತಿನಿಧಿಸುವವರ್ಯಾರು..?ಎಂಬ ಪ್ರಶ್ನೆಗೆ ಮೇ 23 ರಂದು ಉತ್ತರ ದೊರೆಯಲಿದೆ. ಸರಿಯಾಗಿ 1 ತಿಂಗಳ ಹಿಂದೆ (ಏ.23) ರಂದು ಮತದಾನ ನಡೆದಿತ್ತು. ಮೇ 23 ರಂದು ಮತ ಎಣಿಕೆಗೆ…

View More ಗೆಲುವು ಅನಂತವೋ…ಆನಂದವೋ..

ಹಳಿಯಾಳ ಕ್ಷೇತ್ರ ಈಗ ಕಳಾಹೀನ!

ಹಳಿಯಾಳ: ಕೂತರೂ, ನಿಂತರೂ ರಾಜಕಾರಣದ ಗುಂಗಿನಲ್ಲಿಯೇ ಇರುವ ಹಳಿಯಾಳ ಕ್ಷೇತ್ರದಲ್ಲಿ ಈ ಬಾರಿ ಲೋಕಸಭೆ ಚುನಾವಣೆಯ ರಂಗು ಕಾಣದೇ ಕಳಾಹೀನವಾಗಿದೆ. ಬಿಜೆಪಿ ಹೊರತುಪಡಿಸಿ ಮೈತ್ರಿ ಪಾಳೆಯದಲ್ಲಿ ಸ್ಮಶಾನ ಮೌನ ಆವರಿಸಿದ ಪರಿಸ್ಥಿತಿ ಕಂಡುಬರುತ್ತಿದೆ. ಗ್ರಾ.ಪಂ.…

View More ಹಳಿಯಾಳ ಕ್ಷೇತ್ರ ಈಗ ಕಳಾಹೀನ!

ಬಿಜೆಪಿ ತೇಜಸ್ಸು ಎದುರಾಳಿಗಿಲ್ಲ ವರ್ಚಸ್ಸು; ಮೈತ್ರಿ ಪಕ್ಷಗಳಿಗೆ ಸೂಕ್ತ ಅಭ್ಯರ್ಥಿಗಳಿಲ್ಲದೆ ಪರದಾಟ

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು ಬಿಜೆಪಿ ಸಾಂಪ್ರದಾಯಿಕ ಭದ್ರ ನೆಲೆಯಂತಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ನೆನಪಿನಲ್ಲಿ ಚುನಾವಣೆಗೆ ಹೊರಳಿಕೊಳ್ಳುತ್ತಿದೆ. ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡ, ಅದಮ್ಯ ಚೇತನದ…

View More ಬಿಜೆಪಿ ತೇಜಸ್ಸು ಎದುರಾಳಿಗಿಲ್ಲ ವರ್ಚಸ್ಸು; ಮೈತ್ರಿ ಪಕ್ಷಗಳಿಗೆ ಸೂಕ್ತ ಅಭ್ಯರ್ಥಿಗಳಿಲ್ಲದೆ ಪರದಾಟ

ನಿನ್ನೆ ಸಂತಾಪ ಇಂದು ಕಲಾಪ

ಬೆಳಗಾವಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕೇಂದ್ರ ಸಚಿವರಾಗಿದ್ದ ಎಚ್.ಎನ್.ಅನಂತಕುಮಾರ್, ಕೇಂದ್ರದ ಮಾಜಿ ಸಚಿವರಾದ ಡಾ.ಎಂ.ಎಚ್.ಅಂಬರೀಷ್ ಮತ್ತು ಸಿ.ಕೆ.ಜಾಫರ್ ಷರೀಫ್, ರಾಜ್ಯದ ಮಾಜಿ ಸಚಿವ ತಿಪ್ಪೇಸ್ವಾಮಿ, ಈಟಿ ಶಂಭುನಾಥ್, ಓಂಪ್ರಕಾಶ್ ಕಣಗಲಿ, ವಿಮಲಾಬಾಯಿ…

View More ನಿನ್ನೆ ಸಂತಾಪ ಇಂದು ಕಲಾಪ

ಅನಂತ ಕುಮಾರ್ ಚಿತಾಭಸ್ಮ ಮಲ್ಪೆ ಸಮುದ್ರದಲ್ಲಿ ವಿಸರ್ಜನೆ

ಉಡುಪಿ: ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತ ಕುಮಾರ್ ಅವರ ಚಿತಾಭಸ್ಮವನ್ನು ಮಲ್ಪೆ ವಡಭಾಂಡೇಶ್ವರ ಸಮುದ್ರದಲ್ಲಿ ಶನಿವಾರ ವಿಸರ್ಜಿಸಲಾಯಿತು. ತಾಮ್ರದ ಪಾತ್ರೆಯಲ್ಲಿ ಮುಚ್ಚಿದ್ದ ಚಿತಾಭಸ್ಮವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ನೇತೃತ್ವದಲ್ಲಿ ದಿ.ಅನಂತಕುಮಾರ್ ಅವರ…

View More ಅನಂತ ಕುಮಾರ್ ಚಿತಾಭಸ್ಮ ಮಲ್ಪೆ ಸಮುದ್ರದಲ್ಲಿ ವಿಸರ್ಜನೆ

ಅನಂತಕುಮಾರ್ ಬಿಜೆಪಿಯ ಅವಿಭಾಜ್ಯ ಅಂಗವಾಗಿದ್ದರು, ವಿಧಿ ಅವರನ್ನು ಬೇಗ ಕರೆದುಕೊಂಡಿದೆ: ಅರುಣ್​ ಜೇಟ್ಲಿ

ಬೆಂಗಳೂರು: ಅನಂತ್​ ಕುಮಾರ್​ ಕೇಂದ್ರ ಮಟ್ಟದಲ್ಲಿ ಪ್ರಭಾವಿ ರಾಜಕಾರಣಿಯಾಗಿದ್ದರು. ಬಿಜೆಪಿಯ ಅವಿಭಾಜ್ಯ ಅಂಗವಾಗಿದ್ದ ಅವರು ಚಿಕ್ಕವಯಸ್ಸಿನಲ್ಲೇ ರಾಜಕಾರಣಕ್ಕೆ ಬಂದಿದ್ದರು. ಆದರೆ ವಿಧಿ ಅವರನ್ನು ಬೇಗ ಕರೆದುಕೊಂಡಿದೆ ಎಂದು ಕೇಂದ್ರ ಸಚಿವೆ ಅರುಣ್​ ಜೇಟ್ಲಿ ತಿಳಿಸಿದ್ದಾರೆ.…

View More ಅನಂತಕುಮಾರ್ ಬಿಜೆಪಿಯ ಅವಿಭಾಜ್ಯ ಅಂಗವಾಗಿದ್ದರು, ವಿಧಿ ಅವರನ್ನು ಬೇಗ ಕರೆದುಕೊಂಡಿದೆ: ಅರುಣ್​ ಜೇಟ್ಲಿ

ಟೀಕಿಸಿದ್ದವರಿಗೂ ನೆರವಾಗಿದ್ದ ಅನಂತಕುಮಾರ್

ಮೈಸೂರು: ಅನಂತಕುಮಾರ್ ಯಾರನ್ನೂ ದ್ವೇಷಿಸಿದವರಲ್ಲ, ತಮ್ಮನ್ನು ಟೀಕಿಸಿದವರಿಗೂ ಅವರು ನೆರವಾಗಿದ್ದರು ಎಂದು ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪ ಹೇಳಿದರು. ದಿವಂಗತ ಕೇಂದ್ರ ಸಚಿವ ಅನಂತಕುಮಾರ್ ಹಿತೈಷಿಗಳಿಂದ ನಗರದಲ್ಲಿ ಹಮ್ಮಿಕೊಂಡಿದ್ದ ‘ನುಡಿನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅನಂತಕುಮಾರ್ ಯಾವುದೇ…

View More ಟೀಕಿಸಿದ್ದವರಿಗೂ ನೆರವಾಗಿದ್ದ ಅನಂತಕುಮಾರ್

ಅನಂತ್ ಜೊತೆ ಫೋಟೊದಲ್ಲಿರುವ ಈ ವ್ಯಕ್ತಿ ಯಾರು ಗೊತ್ತೆ?

ಧಾರವಾಡ: ಕೇಂದ್ರ ಸಚಿವ ಅನಂತಕುಮಾರ ನಿಧನರಾಗಿದ್ದಾಗ, ಹುಬ್ಬಳ್ಳಿಯ ಧ್ವಜ ಹೋರಾಟದ ವೇಳೆ ಪೊಲೀಸರ ಲಾಠಿ ಏಟು ತಿಂದವರನ್ನು ಅವರು ಆಸ್ಪತ್ರೆಗೆ ಸಾಗಿಸುತ್ತಿದ್ದ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆ ಫೋಟೊದಲ್ಲಿದ್ದ ವ್ಯಕ್ತಿ ಯಾರೆಂದು ಶೋಧಿಸಿದಾಗ,…

View More ಅನಂತ್ ಜೊತೆ ಫೋಟೊದಲ್ಲಿರುವ ಈ ವ್ಯಕ್ತಿ ಯಾರು ಗೊತ್ತೆ?

ಅನಂತಕುಮಾರ್ ಕುಟುಂಬಕ್ಕೆ ಶ್ರೀ ಶೃಂಗೇರಿ ಮಠದ ಸಾಂತ್ವನ

ಶೃಂಗೇರಿ: ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಶೃಂಗೇರಿ ಶ್ರೀ ಶಾರದಾ ಪೀಠದ ಆಡಳಿತಾಧಿಕಾರಿ ಡಾ. ವಿ.ಆರ್.ಗೌರೀಶಂಕರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ತೇಜಸ್ವಿನಿ ಅನಂತಕುಮಾರ್​ಗೆ ಸಾಂತ್ವನದ ಪತ್ರ ಬರೆದಿರುವ ಅವರು, ಅನಂತಕುಮಾರ್ ಶ್ರೀ ಮಠದ…

View More ಅನಂತಕುಮಾರ್ ಕುಟುಂಬಕ್ಕೆ ಶ್ರೀ ಶೃಂಗೇರಿ ಮಠದ ಸಾಂತ್ವನ

VIDEO| ಇಲ್ಲಿದೆ ನೋಡಿ ಅನಂತಕುಮಾರ್​ ಜೀವನ ಯಾನದ ಕುರಿತ ಕಿರು ಸಾಕ್ಷ್ಯ ಚಿತ್ರ

ರಾಷ್ಟ್ರರಾಜಕಾರಣದಲ್ಲಿ ಪ್ರಧಾನವಾಗಿ ಗುರುತಿಸಿಕೊಂಡಿದ್ದ, ಸಜ್ಜನ ರಾಜಕಾರಣಿ ಎಂದೇ ಹೆಸರಾಗಿದ್ದ ಬಿಜೆಪಿ ಧುರೀಣ ಅನಂತಕುಮಾರ್​ ಇಹಲೋಕ ತ್ಯಜಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ರಾಜಕೀಯ ಜೀವನ ಯಾನ ಕುರಿತು ದೂರದರ್ಶನ ವಾಹಿನಿ ಸಾಕ್ಷ್ಯ ಚಿತ್ರವೊಂದನ್ನು ಸಿದ್ಧಪಡಿಸಿದೆ. ಅವರ…

View More VIDEO| ಇಲ್ಲಿದೆ ನೋಡಿ ಅನಂತಕುಮಾರ್​ ಜೀವನ ಯಾನದ ಕುರಿತ ಕಿರು ಸಾಕ್ಷ್ಯ ಚಿತ್ರ