ನಿರಾಸೆ ಮೂಡಿಸಿದ ಸಚಿವ ಸಾ.ರಾ.ಮಹೇಶ

ಅಮೀನಗಡ: ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ ಪ್ರವಾಸಿ ತಾಣ ಐಹೊಳೆಗೆ ಪ್ರವಾಸಿಗರಂತೆ ಭೇಟಿ ನೀಡಿ ಹೋಗಿದ್ದಕ್ಕೆ ಸ್ಥಳೀಯ ನಾಗರಿಕರು ಹಾಗೂ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಹೊಳೆ ಗ್ರಾಮಕ್ಕೆ ಶುಕ್ರವಾರ ಪ್ರವಾಸೋದ್ಯಮ ಸಚಿವರ ಭೇಟಿ ನೀಗದಿಯಾಗಿತ್ತು.…

View More ನಿರಾಸೆ ಮೂಡಿಸಿದ ಸಚಿವ ಸಾ.ರಾ.ಮಹೇಶ

ಅಧಿಕಾರ ದುರ್ಬಳಕೆ ಆಗಿಲ್ಲ

ಅಮೀನಗಡ: ಪಪಂ ಮುಖ್ಯಾಧಿಕಾರಿ ನಿರ್ಲಕ್ಷ್ಯಂದಾದ ತಪ್ಪನ್ನು ನನ್ನ ಮೇಲೆ ಹಾಕುವ ಮೂಲಕ ಗೊಂದಲ ಉಂಟು ಮಾಡುತ್ತಿದ್ದು, ನಾನು ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ ಎಂದು ಪಪಂ ಅಧ್ಯಕ್ಷೆ ಸುಜಾತಾ ತತ್ರಾಣಿ ಸ್ಪಷ್ಟಪಡಿಸಿದ್ದಾರೆ. ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ…

View More ಅಧಿಕಾರ ದುರ್ಬಳಕೆ ಆಗಿಲ್ಲ

ಲಾಗಿನ್ ಐಡಿ, ಪಾಸ್​ವರ್ಡ್ ಹೈಜಾಕ್

ಅಮೀನಗಡ: ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರ ನೇತೃತ್ವ ದಲ್ಲಿ 2017-18ನೇ ಸಾಲಿನ ವಿಶೇಷ ವರ್ಗದ ಯೋಜನೆಯಡಿ ವಿಧವೆಯರಿಗೆ ವಸತಿ ಯೋಜನೆ ಮನೆಗಳ ಹಂಚಿಕೆ ಕುರಿತು ಬುಧ ವಾರ ನಡೆದ ತುರ್ತು ಸಭೆಯಲ್ಲಿ ಪಪಂ ಮುಖ್ಯಾಧಿಕಾರಿ ಲಾಗಿನ್…

View More ಲಾಗಿನ್ ಐಡಿ, ಪಾಸ್​ವರ್ಡ್ ಹೈಜಾಕ್

ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಸಾವು

ಅಮೀನಗಡ: ಕಮತಗಿ ಕ್ರಾಸ್ ಬಳಿ ರಾಯಚೂರು- ಬೆಳಗಾವಿ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಸಂಭವಿಸಿದ್ದ ಲಾರಿಗಳ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಉತ್ತರ ಪ್ರದೇಶ ಮೂಲದ ಮೋಬಿನ್ (22) ಚಿಕಿತ್ಸೆ ಫಲಿಸದೆ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯಾಹ್ನ…

View More ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಸಾವು