ದಾಳಿ ನಡೆದ ಸ್ಥಳದಿಂದ 35 ಉಗ್ರರ ಮೃತದೇಹಗಳನ್ನು ಆಂಬುಲೆನ್ಸ್​ನಲ್ಲಿ ಸಾಗಿಸಿದ್ದ ಪಾಕ್​ ಸೇನೆ: ಪ್ರತ್ಯಕ್ಷದರ್ಶಿಗಳಿಂದ ಮಾಧ್ಯಮಕ್ಕೆ ಮಾಹಿತಿ

ನವದೆಹಲಿ​: ಭಾರತದ ವಾಯುಪಡೆ ಪಾಕಿಸ್ತಾನದಲ್ಲಿ ನಡೆಸಿದ ಏರ್​ಸ್ಟ್ರೈಕ್​ ವಿಚಾರದಲ್ಲಿ ಇನ್ನೂ ಊಹಾಪೋಹಗಳು ಹರಿದಾಡುತ್ತಲೇ ಇವೆ. ಪಾಕಿಸ್ತಾನ ಯಾವುದೇ ಜೀವಹಾನಿಯಾಗಿಲ್ಲ, ಬಯಲು ಪ್ರದೇಶದಲ್ಲಿ ಬಾಂಬ್​ ಬಿದ್ದಿದೆ ಎಂದು ಹೇಳುತ್ತಿದೆ. ಅಲ್ಲದೆ ದೇಶದೊಳಗಿನ ಕೆಲವರೂ ಪುರಾವೆ ಕೇಳುತ್ತಿದ್ದಾರೆ.…

View More ದಾಳಿ ನಡೆದ ಸ್ಥಳದಿಂದ 35 ಉಗ್ರರ ಮೃತದೇಹಗಳನ್ನು ಆಂಬುಲೆನ್ಸ್​ನಲ್ಲಿ ಸಾಗಿಸಿದ್ದ ಪಾಕ್​ ಸೇನೆ: ಪ್ರತ್ಯಕ್ಷದರ್ಶಿಗಳಿಂದ ಮಾಧ್ಯಮಕ್ಕೆ ಮಾಹಿತಿ

ಆಂಬುಲೆನ್ಸ್​ನಲ್ಲಿಯೇ ಹೆರಿಗೆ!

ಹುಬ್ಬಳ್ಳಿ: ಸಹಜ ಹೆರಿಗೆ ಕಷ್ಟ, ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಹೇಳಿದ್ದರಿಂದ ಕಿಮ್ಸ್​ಗೆ ಕರೆದುಕೊಂಡು ಹೋಗುತ್ತಿರುವಾಗ ಗರ್ಭಿಣಿ ಆಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ನಗರದಲ್ಲಿ ನಡೆದಿದೆ. 108 ಆರೋಗ್ಯ…

View More ಆಂಬುಲೆನ್ಸ್​ನಲ್ಲಿಯೇ ಹೆರಿಗೆ!

ಆಂಬುಲೆನ್ಸ್​ನಲ್ಲಿ ಜನ್ಮ ನೀಡಿದ ತಾಯಿ

ಮುಂಡಗೋಡ: ಮುಂಡಗೋಡದಿಂದ ಹುಬ್ಬಳ್ಳಿ ಕಿಮ್ಸ್​ಗೆ 108 ಆಂಬುಲೆನ್ಸ್​ನಲ್ಲಿ ಕರೆದೊಯ್ಯವಾಗ ಮಾರ್ಗ ಮಧ್ಯೆ ಗರ್ಭಿಣಿಗೆ ಮಂಗಳವಾರ ರಾತ್ರಿ ಹೆರಿಗೆಯಾಗಿದೆ. ತುರ್ತು ಚಿಕಿತ್ಸೆ ತಜ್ಞ ಧನರಾಜ ಅವರ ಸಮಯ ಪ್ರಜ್ಞೆಯಿಂದ ಹೆರಿಗೆ ಯಶಸ್ವಿಯಾಗಿ ನಡೆದಿದೆ. ತಾಲೂಕಿನ ಕೆಂದಲಗೇರಿ…

View More ಆಂಬುಲೆನ್ಸ್​ನಲ್ಲಿ ಜನ್ಮ ನೀಡಿದ ತಾಯಿ

ಕಲಕೇರಿ ಆಸ್ಪತ್ರೆಗೆ ಹೊಸ ಆಂಬುಲೆನ್ಸ್

ಕಲಕೇರಿ: ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸರ್ಕಾರ ಕೊನೆಗೂ ಹೊಸ ಆಂಬುಲೆನ್ಸ್ ಮಂಜೂರು ಮಾಡಿದೆ. ಆರೋಗ್ಯ ಇಲಾಖೆ ಸಿಬ್ಬಂದಿ, 108 ಸಿಬ್ಬಂದಿ ವಾಹನವನ್ನು ಶೃಂಗರಿಸಿ ಪೂಜೆ ನೆರವೇರಿಸಿ ಸಾರ್ವಜನಿಕ ಸೇವೆ ಒದಗಿಸಿದರು. ಆಡಳಿತ ವೈದ್ಯಾಧಿಕಾರಿ ಡಾ.ಶಶಿಕಾಂತ…

View More ಕಲಕೇರಿ ಆಸ್ಪತ್ರೆಗೆ ಹೊಸ ಆಂಬುಲೆನ್ಸ್

ನ್ಯಾಮತಿ ಆಸ್ಪತ್ರೆಗೆ ನೂತನ ಆಂಬ್ಯುಲೆನ್ಸ್

ಹೊನ್ನಾಳಿ: ನ್ಯಾಮತಿ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಆರೋಗ್ಯ ಸಚಿವರ ಜತೆ ಚರ್ಚೆ ನಡೆಸಿದ್ದೇನೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ನ್ಯಾಮತಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ನೂತನ ಆಂಬ್ಯುಲೆನ್ಸ್‌ಗೆ ಚಾಲನೆ ನೀಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ…

View More ನ್ಯಾಮತಿ ಆಸ್ಪತ್ರೆಗೆ ನೂತನ ಆಂಬ್ಯುಲೆನ್ಸ್

ಅಪಘಾತಕ್ಕೆ ಮೂವರು ಬಲಿ

ಕುಂದಾಪುರ: ತುರ್ತು ಚಿಕಿತ್ಸೆಗಾಗಿ ಕಾರವಾರ ಆಸ್ಪತ್ರೆಯಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹೊರಟ ಆಂಬುಲೆನ್ಸ್ ಕೋಟ ಮಣೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ಅಪಘಾತಕ್ಕೀಡಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟರೆ, ಮೂವರು ಗಂಭೀರ ಗಾಯಗೊಂಡಿದ್ದಾರೆ. ಕಾರವಾರ ಅಮದಳ್ಳಿ ನಿವಾಸಿಗಳಾದ…

View More ಅಪಘಾತಕ್ಕೆ ಮೂವರು ಬಲಿ

‘ಆಮ್ಲಜನಕ’ ಇಲ್ಲದೇ ‘108’ ಪರದಾಟ

ದಿಗ್ವಿಜಯ/ವಿಜಯವಾಣಿ ವಿಷೇಷ ಹಾವೇರಿ: ಅವಘಡಗಳು ಸಂಭವಿಸಿದ ಸಮಯದಲ್ಲಿ ಸಮೀಪದ ಆಸ್ಪತ್ರೆಗೆ ತುರ್ತು ಕರೆತಂದು ಚಿಕಿತ್ಸೆ ನೀಡಲು ನೆರವಾಗಿದ್ದ 108 ವಾಹನಗಳೇ ಇದೀಗ ಚಿಕಿತ್ಸೆಗಾಗಿ ಕಾಯುತ್ತಿವೆ. 2008ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಡಿಗಿಳಿದ 108 ಆರೋಗ್ಯ…

View More ‘ಆಮ್ಲಜನಕ’ ಇಲ್ಲದೇ ‘108’ ಪರದಾಟ

ಪತಿ ಶವ ಸಾಗಿಸುತ್ತಿದ್ದ ಆಂಬುಲೆನ್ಸ್​ಗೆ ಟ್ರ್ಯಾಕ್ಟರ್​ ಡಿಕ್ಕಿಯಾಗಿ ಮೃತಪಟ್ಟ ಪತ್ನಿ

ರಾಯಚೂರು: ಮೃತಪಟ್ಟ ಪತಿಯ ಶವವನ್ನು ಆಂಬುಲೆನ್ಸ್​ನಲ್ಲಿ ಮನೆಗೆ ಸಾಗಿಸುತ್ತಿದ್ದ ಪತ್ನಿ ಅಪಘಾತದಲ್ಲಿ ಮೃತಪಟ್ಟ ಧಾರುಣ ಘಟನೆ ಮಸ್ಕಿ ತಾಲೂಕಿನಲ್ಲಿ ನಡೆದಿದೆ. ಗಂಗಪ್ಪ ಎಂಬುವರು ಅನಾರೋಗ್ಯದಿಂದ ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಆಸ್ಪತ್ರೆಯಲ್ಲೇ ಮೃತಪಟ್ಟ ಅವರ…

View More ಪತಿ ಶವ ಸಾಗಿಸುತ್ತಿದ್ದ ಆಂಬುಲೆನ್ಸ್​ಗೆ ಟ್ರ್ಯಾಕ್ಟರ್​ ಡಿಕ್ಕಿಯಾಗಿ ಮೃತಪಟ್ಟ ಪತ್ನಿ

ಆಂಬುಲೆನ್ಸ್​ನಲ್ಲಿ ಬಂದು ಸಿನಿಮಾ ವೀಕ್ಷಿಸಿದ ಅಂಬಿ…

ಬೆಂಗಳೂರು: ಅನಾರೋಗ್ಯದಿಂದ ಮೊನ್ನೆಯಷ್ಟೇ ಸಾಗರ್​ ಆಸ್ಪತ್ರೆಗೆ ದಾಖಲಾಗಿದ್ದ ರೆಬೆಲ್​ ಸ್ಟಾರ್​ ಅಂಬರೀಷ್​ ಅವರು ಆಸ್ಪತ್ರೆಯಿಂದ ಆಂಬುಲೆನ್ಸ್​ನಲ್ಲಿ ತೆರಳಿ ತಾವು ಅಭಿನಯಿಸಿರುವ ‘ಅಂಬಿ ನಿಂಗ್​ ವಯಸ್ಸಾಯ್ತೋ’ ಸಿನಿಮಾ ವೀಕ್ಷಿಸಿದ್ದಾರೆ. ಭಾನುವಾರ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ…

View More ಆಂಬುಲೆನ್ಸ್​ನಲ್ಲಿ ಬಂದು ಸಿನಿಮಾ ವೀಕ್ಷಿಸಿದ ಅಂಬಿ…

ಭಾರತ್​ ಬಂದ್​ನಿಂದ ಎರಡು ವರ್ಷದ ಮಗು ಬಲಿ: ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​

<<ಮಗು ಸಾವಿಗೆ ಬಂದ್​ ಕಾರಣವಲ್ಲ: ಉಪ ವಿಭಾಗೀಯ ಅಧಿಕಾರಿ>> ನವದೆಹಲಿ: ಎರಡು ವರ್ಷದ ಮಗುವಿಗೆ ಸರಿಯಾದ ಸಮಯದಲ್ಲಿ ಆಂಬುಲೆನ್ಸ್​ ವ್ಯವಸ್ಥೆ ಸಿಗದೆ ಮೃತಪಟ್ಟಿದ್ದು ಇದಕ್ಕೆ ಕಾಂಗ್ರೆಸ್​ ಆಯೋಜಿಸಿರುವ ಭಾರತ್​ ಬಂದ್​ ಕಾರಣ ಎಂದು ಕೇಂದ್ರ…

View More ಭಾರತ್​ ಬಂದ್​ನಿಂದ ಎರಡು ವರ್ಷದ ಮಗು ಬಲಿ: ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​