ಕದನ ವಿರಾಮ ಘೋಷಣೆ: ದೋಸ್ತಿಗೆ ಜ್ಞಾನೋದಯ, ಅಶಾಂತಿ ಬಳಿಕ ಶಾಂತಿಮಂತ್ರ

ಬೆಂಗಳೂರು: ಮುಂಗಾರು ಆಗಮನಕ್ಕೆ ಮೊದಲೇ ರಾಜ್ಯದಲ್ಲಿ ಗುಡುಗು, ಸಿಡಿಲಿನ ಆರ್ಭಟ ಸೃಷ್ಟಿಸಿದ್ದ ಮೈತ್ರಿ ಪಕ್ಷಗಳ ಇಬ್ಬರು ಪ್ರಭಾವಿ ನಾಯಕರ ನಡುವಿನ ಬಹಿರಂಗ ತಿಕ್ಕಾಟಕ್ಕೆ ಕೊನೆಗೂ ವಿರಾಮ ಬಿದ್ದಿದೆ. ಆ ಮೂಲಕ ರಾಜ್ಯ ಸಮ್ಮಿಶ್ರ ಸರ್ಕಾರದ…

View More ಕದನ ವಿರಾಮ ಘೋಷಣೆ: ದೋಸ್ತಿಗೆ ಜ್ಞಾನೋದಯ, ಅಶಾಂತಿ ಬಳಿಕ ಶಾಂತಿಮಂತ್ರ

ಫಲಿತಾಂಶದ ಬಳಿಕ ಸಮನ್ವಯ: ಜೆಡಿಎಸ್​ನಿಂದ ಸಿಎಂ ಮಾತ್ರವೇನಾ ಅಥವಾ ವಿಶ್ವನಾಥ್​ಗೂ ಸಿಗುತ್ತಾ ಅವಕಾಶ?

ಬೆಂಗಳೂರು: ರಾಜ್ಯದ ಮೈತ್ರಿ ಸರ್ಕಾರದ ಆಗುಹೋಗು ನಿಯಂತ್ರಿಸುವ ಸಮನ್ವಯ ಸಮಿತಿ ಸಭೆ ಮೇ 23ರ ಬಳಿಕ ನಡೆಯುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆ ಹಾಗೂ ಉಪಚುನಾವಣೆ ಫಲಿತಾಂಶದ ಬಳಿಕ ಸಭೆ ನಡೆಸುವ ಬಗ್ಗೆ ಎರಡೂ…

View More ಫಲಿತಾಂಶದ ಬಳಿಕ ಸಮನ್ವಯ: ಜೆಡಿಎಸ್​ನಿಂದ ಸಿಎಂ ಮಾತ್ರವೇನಾ ಅಥವಾ ವಿಶ್ವನಾಥ್​ಗೂ ಸಿಗುತ್ತಾ ಅವಕಾಶ?

ಒಂದೇ ಕಡೆ ಇದ್ದರೂ ಮಾತಿಲ್ಲ: ಪರಸ್ಪರ ಭೇಟಿಯಾಗದ ಸಿದ್ದು-ಎಚ್​ಡಿಕೆ, ಗೊಂದಲ ಮೂಡಿಸಿದ ಹೇಳಿಕೆ

ಹುಬ್ಬಳ್ಳಿ: ರಾಜ್ಯ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳ ಮಧ್ಯೆ ಮುಸುಕಿನ ಗುದ್ದಾಟ ನಡೆದಿರುವುದರ ಮಧ್ಯೆಯೇ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಂಗಳವಾರ ಒಂದೇ ಹೋಟೆಲ್​ನಲ್ಲಿದ್ದರೂ ಸೌಜನ್ಯಕ್ಕೂ ಭೇಟಿಯಾಗಲಿಲ್ಲ. ಈ ಬಗ್ಗೆ…

View More ಒಂದೇ ಕಡೆ ಇದ್ದರೂ ಮಾತಿಲ್ಲ: ಪರಸ್ಪರ ಭೇಟಿಯಾಗದ ಸಿದ್ದು-ಎಚ್​ಡಿಕೆ, ಗೊಂದಲ ಮೂಡಿಸಿದ ಹೇಳಿಕೆ

ರಮೇಶ್ ಜಾರಕಿಹೊಳಿ ನಿಗೂಢ ನಡೆ: ಸದ್ಯ ಮೌನಕ್ಕೆ ಶರಣು, ಮೇ 23ರ ಬಳಿಕ ಮತ್ತೆ ಕಾರ್ಯಾಚರಣೆ?

ಬೆಂಗಳೂರು: ರಮೇಶ್ ಜಾರಕಿಹೊಳಿ ರಾಜೀನಾಮೆ ಪ್ರಹಸನ ದಿನದಿನಕ್ಕೂ ನಿಗೂಢವಾಗಲು ಆರಂಭಿಸಿದ್ದು, ಮೌನಕ್ಕೆ ಶರಣಾಗಿದ್ದಾರೆ. 2 ದಿನಗಳ ಹಿಂದೆ ಬೆಳಗಾವಿಯಿಂದ ಆಗಮಿಸಿದ್ದ ರಮೇಶ್, ನಾನೊಬ್ಬನೇ ರಾಜೀನಾಮೆ ಕೊಟ್ಟರೆ ಏನು ಉಪಯೋಗ? ಗುಂಪಾಗಿ ರ್ಚಚಿಸಿ ತೀರ್ಮಾನ ಮಾಡುತ್ತೇವೆ.…

View More ರಮೇಶ್ ಜಾರಕಿಹೊಳಿ ನಿಗೂಢ ನಡೆ: ಸದ್ಯ ಮೌನಕ್ಕೆ ಶರಣು, ಮೇ 23ರ ಬಳಿಕ ಮತ್ತೆ ಕಾರ್ಯಾಚರಣೆ?

ಮೈತ್ರಿ ಬಿಕ್ಕಟ್ಟು ಪರಿಹಾರಕ್ಕೆ ಕೈಗೆ 3 ದಾರಿ: ಫಲಿತಾಂಶದ ಬಳಿಕ ದೋಸ್ತಿ ಭವಿಷ್ಯ ನಿರ್ಧಾರ

ಬೆಂಗಳೂರು: ‘ಲೋಕಸಭೆ ಚುನಾವಣೆ ತನಕ ಸುಮ್ಮನಿರಿ, ಮುಂದೆ ಎಲ್ಲವೂ ಸರಿ ಹೋಗುತ್ತದೆ’ ಎಂದು ಚುನಾವಣೆ ಪೂರ್ವದಲ್ಲಿ ತನ್ನ ಕಾರ್ಯಕರ್ತರ ತಲೆ ನೇವರಿಸಿ ರಾಜ್ಯ ಸುತ್ತಿ ಬಂದಿದ್ದ ಕಾಂಗ್ರೆಸ್ ರಾಜ್ಯ ನಾಯಕರು ಮುಂದಿನ ತೀರ್ವನಕ್ಕೆ ಹೈಕಮಾಂಡ್​ನ…

View More ಮೈತ್ರಿ ಬಿಕ್ಕಟ್ಟು ಪರಿಹಾರಕ್ಕೆ ಕೈಗೆ 3 ದಾರಿ: ಫಲಿತಾಂಶದ ಬಳಿಕ ದೋಸ್ತಿ ಭವಿಷ್ಯ ನಿರ್ಧಾರ