ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್‌ಗೆ ವೈಯಕ್ತಿಕ ವರ್ಚಸ್ಸಿದೆ, ಸರ್ಕಾರ ಉಳಿಸಿಕೊಳ್ಳದೆ ಅದನ್ನು ಉಳಿಸಿಕೊಳ್ಳಬೇಕು: ರೇಣುಕಾಚಾರ್ಯ

ಬೆಂಗಳೂರು: ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್‌ ಅವರಿಗೆ ವೈಯಕ್ತಿಕ ವರ್ಚಸ್ಸಿದೆ. ಆದರೆ ಸರ್ಕಾರವನ್ನು ಉಳಿಸಿಕೊಳ್ಳುವ ಮೂಲಕ ವರ್ಚಸ್ಸು ಹಾಳಾಗುತ್ತಿದೆ. ಆದಷ್ಟು ಬೇಗ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್‌ ಪಡೆದುಕೊಳ್ಳಬೇಕು ಎಂದು ಬಿಜೆಪಿ ಶಾಸಕ…

View More ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್‌ಗೆ ವೈಯಕ್ತಿಕ ವರ್ಚಸ್ಸಿದೆ, ಸರ್ಕಾರ ಉಳಿಸಿಕೊಳ್ಳದೆ ಅದನ್ನು ಉಳಿಸಿಕೊಳ್ಳಬೇಕು: ರೇಣುಕಾಚಾರ್ಯ

ಸಿದ್ದರಾಮಯ್ಯಗೆ ಸಿಎಂ ಆಫರ್‌ ಕೊಟ್ಟ ಜೆಡಿಎಸ್‌! ರೇಸ್‌ನಲ್ಲಿ ಡಿಕೆಶಿ, ಖರ್ಗೆ; ಯಾರಾಗಲಿದ್ದಾರೆ ನೂತನ ಮುಖ್ಯಮಂತ್ರಿ?

ಬೆಂಗಳೂರು: ಮೈತ್ರಿ ಸರ್ಕಾರದ ಬಹುಮತ ಸಾಬೀತು ನಾಳೆ ನಡೆಯಲಿದ್ದು, ಸರ್ಕಾರ ಉಳಿಸಿಕೊಳ್ಳಲೇ ಬೇಕಿರುವ ಹಠಕ್ಕೆ ಬಿದ್ದಿರುವ ಜೆಡಿಎಸ್‌ ಇದೀಗ ಮುಖ್ಯಮಂತ್ರಿ ಸ್ಥಾನದ ಆಫರ್‌ನ್ನು ಕಾಂಗ್ರೆಸ್‌ಗೆ ನೀಡಿದೆ ಎಂದು ಹೇಳಲಾಗಿದ್ದು, ಈ ವಿಚಾರವನ್ನು ಸಚಿವ ಡಿ…

View More ಸಿದ್ದರಾಮಯ್ಯಗೆ ಸಿಎಂ ಆಫರ್‌ ಕೊಟ್ಟ ಜೆಡಿಎಸ್‌! ರೇಸ್‌ನಲ್ಲಿ ಡಿಕೆಶಿ, ಖರ್ಗೆ; ಯಾರಾಗಲಿದ್ದಾರೆ ನೂತನ ಮುಖ್ಯಮಂತ್ರಿ?

ಸರ್ಕಾರ ಉಳಿಯಬಾರದು, ಉರುಳಬೇಕು; ಇನ್ನೂ ಕೆಲವು ದೋಸ್ತಿ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದ ಕಾಂಗ್ರೆಸ್‌ ಮಾಜಿ ಶಾಸಕ

ತುಮಕೂರು: ಸರ್ಕಾರ ಉಳಿಬಾರದು. ಸರ್ಕಾರ ಉರುಳಬೇಕು ಎನ್ನುವುದು ನನ್ನ ಅಭಿಪ್ರಾಯ. ಮೈತ್ರಿ ಮಾಡಿಕೊಂಡು ನಾವು ನೆಲಕಚ್ಚಿದ್ದೇವೆ. ಅಂತದ್ದರಲ್ಲಿ ಸಿಎಂ ಕುಮಾರಸ್ವಾಮಿಯವರನ್ನು ಸಮರ್ಥಿಸಿಕೊಳ್ಳುವ ನಮ್ಮವರಿಗೆ ಬುದ್ಧಿ ಇಲ್ಲ ಎಂದು ಕಾಂಗ್ರೆಸ್‌ ಮಾಜಿ ಶಾಸಕ ಕೆ ಎನ್‌…

View More ಸರ್ಕಾರ ಉಳಿಯಬಾರದು, ಉರುಳಬೇಕು; ಇನ್ನೂ ಕೆಲವು ದೋಸ್ತಿ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದ ಕಾಂಗ್ರೆಸ್‌ ಮಾಜಿ ಶಾಸಕ

ಯಾರ ಒತ್ತಡಕ್ಕೂ ನಾನು ಬಗ್ಗುವುದಿಲ್ಲ: ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು: ನನ್ನ ಮೇಲೆ ಒತ್ತಡ ಹೇರಲು ಯಾರಿಂದಲೂ ಸಾಧ್ಯವಿಲ್ಲ, ಅಂಥವರು ಯಾರೂ ಹುಟ್ಟಿಲ್ಲ. ಯಾರ ಒತ್ತಡಕ್ಕೂ ನಾನು ಬಗ್ಗುವವನೂ ಅಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸಿಡಿಮಿಡಿಗೊಂಡ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು. ವಿಶ್ವಾಸಮತ ಯಾಚನೆಗೆ ತಡ…

View More ಯಾರ ಒತ್ತಡಕ್ಕೂ ನಾನು ಬಗ್ಗುವುದಿಲ್ಲ: ಸ್ಪೀಕರ್ ರಮೇಶ್ ಕುಮಾರ್

ಯಾವ ಕಾರಣಕ್ಕೂ ಸೋಮವಾರ ಕಲಾಪವನ್ನು ಮುಂದೂಡುವ ಪ್ರಶ್ನೆಯಿಲ್ಲ, ವಿಶ್ವಾಸಮತ ಯಾಚನೆ ಮಾಡಬೇಕು: ಬಿ ಎಸ್‌ ಯಡಿಯೂರಪ್ಪ

ಬೆಂಗಳೂರು: ಕುಮಾರಸ್ವಾಮಿ ಸರ್ಕಾರಕ್ಕೆ ಬಹುಮತವಿಲ್ಲ ಎಂಬುದು ಸ್ಪಷ್ಟವಾಗಿದ್ದು, ರಾಜ್ಯಪಾಲರು ಇಂದು ಬಹುಮತ ಸಾಬೀತಿಗೆ ಸೂಚಿಸಿದ್ದರೂ ಕೂಡ, ಸ್ಪೀಕರ್‌ ಕೂಡ ಇವತ್ತಿಗೆ ಮುಗಿಸಬೇಕು ಎಂದು ಹೇಳಿದ್ದರೂ ವಿನಾಕಾರಣ ಕಾಲಹರಣ ಮಾಡಿದ್ದಾರೆ ಎಂದು ಬಿಜೆಪಿ ವಿಪಕ್ಷ ನಾಯಕ…

View More ಯಾವ ಕಾರಣಕ್ಕೂ ಸೋಮವಾರ ಕಲಾಪವನ್ನು ಮುಂದೂಡುವ ಪ್ರಶ್ನೆಯಿಲ್ಲ, ವಿಶ್ವಾಸಮತ ಯಾಚನೆ ಮಾಡಬೇಕು: ಬಿ ಎಸ್‌ ಯಡಿಯೂರಪ್ಪ

ಸೋಮವಾರ ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆ ಫಿಕ್ಸ್‌, ಕಲಾಪ ಮುಂದೂಡಿಕೆ!

ಬೆಂಗಳೂರು: ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ವಿಶ್ವಾಸಮತ ಯಾಚನೆಗೆ ಕೊನೆಗೂ ಮುಹೂರ್ತ ಫಿಕ್ಸ್‌ ಆಗಿದ್ದು, ಸೋಮವಾರ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ. ವಿಶ್ವಾಸಮತ ಯಾಚನೆ ಮೇಲೆ ನಡೆಯುತ್ತಿದ್ದ ಚರ್ಚೆ ವೇಳೆ ಸ್ಪೀಕರ್‌ ರಮೇಶ್‌ ಕುಮಾರ್‌ ಸೋಮವಾರ…

View More ಸೋಮವಾರ ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆ ಫಿಕ್ಸ್‌, ಕಲಾಪ ಮುಂದೂಡಿಕೆ!

ರೆಬಲ್‌ ಶಾಸಕರು ಮುಂಬೈನಲ್ಲಿರುವ ಬದಲು ರಾಜ್ಯಕ್ಕೆ ಬಂದಿರಲಿ, ಅವಕಾಶವನ್ನು ನಾವು ನೀಡುತ್ತೇವೆ: ಎಚ್‌ ಕೆ ಪಾಟೀಲ್‌

ಬೆಂಗಳೂರು: ಅತೃಪ್ತ ಶಾಸಕರು ಬೇರೆ ರಾಜ್ಯದ ಮುಂಬೈನಲ್ಲಿ ಹೋಗಿ ಕೂರುವ ಬದಲು ರಾಜ್ಯಕ್ಕೆ ವಾಪಸ್‌ ಬರಲಿ. ಇಲ್ಲಿ ರಕ್ಷಣೆ ಇಲ್ಲವೆಂಬ ಆತಂಕದಿಂದ ಹೋಗಿದ್ದರೂ ಕೂಡ ವಾಪಸ್‌ ಬಂದರೆ ನಾವೇ ಸದನಕ್ಕೆ ಹಾಜರಾಗಲು ಅವಕಾಶ ಮಾಡಿಕೊಡುತ್ತೇವೆ…

View More ರೆಬಲ್‌ ಶಾಸಕರು ಮುಂಬೈನಲ್ಲಿರುವ ಬದಲು ರಾಜ್ಯಕ್ಕೆ ಬಂದಿರಲಿ, ಅವಕಾಶವನ್ನು ನಾವು ನೀಡುತ್ತೇವೆ: ಎಚ್‌ ಕೆ ಪಾಟೀಲ್‌

ರೆಬಲ್‌ ಶಾಸಕರ ರಾಜೀನಾಮೆ ಅಂಗೀಕಾರವಾಗುವವರೆಗೂ ವಿಶ್ವಾಸಮತ ಯಾಚನೆ ಬೇಡ: ಶಿವಲಿಂಗೇಗೌಡ

ಬೆಂಗಳೂರು: ರಾಜೀನಾಮೆ ಅಂಗೀಕಾರವಾಗುವವರೆಗೂ ವಿಶ್ವಾಸಮತ ಬೇಡ. ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಮೈತ್ರಿ ಸರ್ಕಾರಕ್ಕೆ ಬಹುಮತ ಇನ್ನೂ ಕಡಿಮೆಯಾಗಿಲ್ಲ ಎಂದು ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ತಿಳಿಸಿದ್ದಾರೆ. ಸದನದಲ್ಲಿ ವಿಶ್ವಾಸಮತ ಯಾಚನೆ ಚರ್ಚೆಯಲ್ಲಿ ಮಾತನಾಡಿದ ಅವರು,…

View More ರೆಬಲ್‌ ಶಾಸಕರ ರಾಜೀನಾಮೆ ಅಂಗೀಕಾರವಾಗುವವರೆಗೂ ವಿಶ್ವಾಸಮತ ಯಾಚನೆ ಬೇಡ: ಶಿವಲಿಂಗೇಗೌಡ

ಬಿಜೆಪಿ ಶಾಸಕರು ನಮಗೆ ಸಪೋರ್ಟ್‌ ಮಾಡುತ್ತಾರೆ, ಬಿಜೆಪಿಯಲ್ಲಿದ್ದು ರೋಸಿಹೋಗಿದ್ದಾರೆ ಎಂದ ಈಶ್ವರ್‌ ಖಂಡ್ರೆ

ಬೆಂಗಳೂರು: ಮೈತ್ರಿ ಸರ್ಕಾರದ ಅಳಿವು ಉಳಿವಿನ ಪ್ರಶ್ನೆ ಎದುರಾಗಿದ್ದು, ವಿಶ್ವಾಸಮತ ಯಾಚನೆಗೆ ಬಿಜೆಪಿ ಪಟ್ಟು ಹಿಡಿದಿರುವ ಬೆನ್ನಲ್ಲೇ ‘ಬಿಜೆಪಿ ಶಾಸಕರು ನಮಗೆ ಸಪೋರ್ಟ್ ಮಾಡುತ್ತಾರೆ ಎನ್ನುವ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಹೊಸ…

View More ಬಿಜೆಪಿ ಶಾಸಕರು ನಮಗೆ ಸಪೋರ್ಟ್‌ ಮಾಡುತ್ತಾರೆ, ಬಿಜೆಪಿಯಲ್ಲಿದ್ದು ರೋಸಿಹೋಗಿದ್ದಾರೆ ಎಂದ ಈಶ್ವರ್‌ ಖಂಡ್ರೆ

ಇಂದೇ ವಿಶ್ವಾಸಮತ ಯಾಚನೆಗೆ ಪಟ್ಟು ಹಿಡಿದ ಬಿಜೆಪಿ; ರಾತ್ರಿಯಿಡಿ ಸದನದಲ್ಲಿ ಧರಣಿ ನಡೆಸಲು ನಿರ್ಧಾರ

ಬೆಂಗಳೂರು: ಮೈತ್ರಿ ಸರ್ಕಾರದ ರೆಬಲ್‌ ಶಾಸಕರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರಕ್ಕೆ ಬಹುಮತದ ಕೊರತೆ ಎದುರಾಗಿದ್ದು, ಇಂದು ವಿಶ್ವಾಸ ಮತಯಾಚನೆಗೆ ದಿನ ನಿಗದಿ ಮಾಡಲಾಗಿತ್ತು. ಆದರೆ, ಸುಪ್ರೀಂ ತೀರ್ಪಿನ ವಿಚಾರವನ್ನು ಹಿಡಿದು ಮೈತ್ರಿ…

View More ಇಂದೇ ವಿಶ್ವಾಸಮತ ಯಾಚನೆಗೆ ಪಟ್ಟು ಹಿಡಿದ ಬಿಜೆಪಿ; ರಾತ್ರಿಯಿಡಿ ಸದನದಲ್ಲಿ ಧರಣಿ ನಡೆಸಲು ನಿರ್ಧಾರ