ಜ್ಞಾನ ಸಂಪಾದನೆಗೆ ಎಲ್ಲ ಭಾಷೆ ತಿಳಿದುಕೊಳ್ಳಿ

ಸಿದ್ದಾಪುರ: ಮಾತೃಭಾಷೆಗೆ ಆದ್ಯತೆ ನೀಡಬೇಕು. ರಾಷ್ಟ್ರದ ಆಡಳಿತ ಭಾಷೆ ಗೌರವಿಸಬೇಕು. ಜ್ಞಾನ ಸಂಪಾದನೆಗೆ ಎಲ್ಲ ಭಾಷೆಯನ್ನು ತಿಳಿದುಕೊಳ್ಳಬೇಕು. ಆದರೆ, ಇಂದು ಭಾಷೆ- ಭಾಷೆಗಳ ನಡುವೆ ಕಿಚ್ಚು ಹಚ್ಚುವ ಸ್ವಾರ್ಥ ಶಕ್ತಿಗಳು ಇರುವುದು ಖೇದರಕರ ಎಂದು…

View More ಜ್ಞಾನ ಸಂಪಾದನೆಗೆ ಎಲ್ಲ ಭಾಷೆ ತಿಳಿದುಕೊಳ್ಳಿ

ಎಲ್ಲ ತಾಲೂಕುಗಳಿಗೆ ಮತ್ಸೃದರ್ಶಿನಿ ಕ್ಯಾಂಟೀನ್: ಸಚಿವ ಕೋಟ

ಮಂಗಳೂರು: ಕಡಲ ಮೀನುಗಳ ರುಚಿ ಎಲ್ಲರಿಗೂ ಸಿಗಬೇಕು ಎಂಬ ಆಶಯ ಹಾಗೂ ಎಲ್ಲ ತಾಲೂಕುಗಳಲ್ಲೂ ಕಡಿಮೆ ದರದಲ್ಲಿ ಮೀನಿನ ಖಾದ್ಯ ಸಿಗಬೇಕು ಎಂಬ ಉದ್ದೇಶದಿಂದ ಮತ್ಸ್ಯದರ್ಶಿನಿ ಕ್ಯಾಂಟೀನ್ ಯೋಜನೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು…

View More ಎಲ್ಲ ತಾಲೂಕುಗಳಿಗೆ ಮತ್ಸೃದರ್ಶಿನಿ ಕ್ಯಾಂಟೀನ್: ಸಚಿವ ಕೋಟ

ಮಾನವನ ಸಕಲ ಸಮಸ್ಯೆಗೆ ಅಧ್ಯಾತ್ಮ ಪರಿಹಾರ

ಅರಟಾಳ: ಅಧ್ಯಾತ್ಮದ ದಾರಿಯು ಕಷ್ಟಕರವಾದರೂ ಸದ್ಗುರುವಿನ ಆಶೀರ್ವಾದ ಉಪದೇಶದಲ್ಲಿ ಮಹಾನ್ ಶಕ್ತಿಯಿದೆ. ಮಾನವನ ಸಕಲ ಸಮಸ್ಯೆಗೂ ಅಧ್ಯಾತ್ಮದಿಂದ ಪರಿಹಾರ ಕಂಡುಕೊಳ್ಳಬಹುದಾಗಿದ್ದು. ಇಂಚಗೇರಿಮಠವು ಭಾರತದ ಶ್ರೇಷ್ಠ ಮಠಗಳಲ್ಲಿ ಒಂದಾಗಿದೆ ಎಂದು ಇಂಚಗೇರಿಮಠದ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರು…

View More ಮಾನವನ ಸಕಲ ಸಮಸ್ಯೆಗೆ ಅಧ್ಯಾತ್ಮ ಪರಿಹಾರ

ರೈತರಿಗಾಗಿ ಎಲ್ಲ ಸ್ವಾಮೀಜಿಗಳು ಒಂದಾಗಲಿ

ಶಿರಸಿ: ಕೃಷಿಕರ ಶ್ರೇಯೋಭಿವೃದ್ಧಿಗಾಗಿ ಲಿಂಗಾಯತ ಮತ್ತು ಬ್ರಾಹ್ಮಣ ಸಮಾಜದ ಸ್ವಾಮೀಜಿಗಳು ಒಂದಾಗಬೇಕು. ಇದು ಇಂದಿನ ಅಗತ್ಯ ಎಂದು ಹೊಸಪೇಟೆಯ ಕೊಟ್ಟೂರೇಶ್ವರ ಸ್ವಾಮಿ ಸಂಸ್ಥಾನದ ಜಗದ್ಗುರು ಡಾ. ಸಂಗನ ಬಸವ ಸ್ವಾಮೀಜಿ ಹೇಳಿದರು. ತಾಲೂಕಿನ ಸ್ವರ್ಣವಲ್ಲೀ…

View More ರೈತರಿಗಾಗಿ ಎಲ್ಲ ಸ್ವಾಮೀಜಿಗಳು ಒಂದಾಗಲಿ

ಬೆಳಗಾವಿ: ಲಿಂಗಾಯತರಿಗೆ ಮೀಸಲಾತಿ ನೀಡಿ

ಬೆಳಗಾವಿ: ಮಹಾರಾಷ್ಟ್ರದಲ್ಲಿ ಅಲ್ಲಿನ ರಾಜ್ಯ ಸರ್ಕಾರವು ಮರಾಠಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.16ರಷ್ಟು ಮೀಸಲಾತಿ ನೀಡಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಲಿಂಗಾಯತರಿಗೆ ರಾಜ್ಯ ಸರ್ಕಾರ ಮೀಸಲಾತಿ ನೀಡಬೇಕು ಎಂದು ಸಮಸ್ತ ಲಿಂಗಾಯತ ಮೀಸಲಾತಿ ಹೋರಾಟ…

View More ಬೆಳಗಾವಿ: ಲಿಂಗಾಯತರಿಗೆ ಮೀಸಲಾತಿ ನೀಡಿ

ಮಾಂಜರಿ: ಯೋಧ ಪ್ರವೀಣ ಪಂಚಭೂತಗಳಲ್ಲಿ ಲೀನ

ಮಾಂಜರಿ: ಪಂಜಾಬ್‌ನಲ್ಲಿ ಕರ್ತವ್ಯದಲ್ಲಿದ್ದ ವೇಳೆ ಆಕಸ್ಮಿಕವಾಗಿ ತಲೆಗೆ ಗುಂಡು ತಗುಲಿ ಹುತಾತ್ಮನಾದ ಯೋಧ ಪ್ರವೀಣ ಸಾಗರ ಪಟ್ಟಣಕುಡೆ (32) ಅಂತ್ಯಕ್ರಿಯೆ ಸ್ವಗ್ರಾಮ ಚಂದೂರಲ್ಲಿ ಭಾನುವಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು. ಯೋಧ ಪ್ರವೀಣ ಪಟ್ಟಣಕುಡೆ…

View More ಮಾಂಜರಿ: ಯೋಧ ಪ್ರವೀಣ ಪಂಚಭೂತಗಳಲ್ಲಿ ಲೀನ

ಎಲ್ಲರ ಕೃತಿ ಒಂದೇ ಸೂರಿನಡಿ ದೊರೆಯುವಂತಾಗಲಿ

ಧಾರವಾಡ: ಸಾಹಿತ್ಯ ಕೃತಿಗಳ ಮರು ಓದು, ಮರು ಚಿಂತನೆ ಏಕೆ ನಡೆಯುತ್ತಿಲ್ಲ. ನಡೆಯುವ ಅವಶ್ಯಕತೆ ಏನು? ಅದಕ್ಕೆ ಪೂರಕವಾಗಿ ಏನೆಲ್ಲ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂಬೆಲ್ಲ ವಿಷಯಗಳ ಕುರಿತು ಸಾಹಿತಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಅಖಿಲ…

View More ಎಲ್ಲರ ಕೃತಿ ಒಂದೇ ಸೂರಿನಡಿ ದೊರೆಯುವಂತಾಗಲಿ

ಕನ್ನಡ ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣ ಮಾಡಿ: ಡಾ. ಚಂದ್ರಶೇಖರ ಕಂಬಾರ ಒತ್ತಾಯ

ಧಾರವಾಡ (ಅಂಬಿಕಾತನಯದತ್ತ ವೇದಿಕೆ): ಒಂದು ರಾಜ್ಯದ ಭಾಷೆ, ಸಂಸ್ಕೃತಿ, ಪರಂಪರೆಗಳ ಸಂರಕ್ಷಣೆ ಜವಾಬ್ದಾರಿ ಸರ್ಕಾರದ್ದು. ಇದನ್ನು ಅರಿತು ತನ್ನ ರಾಜ್ಯದ ಪ್ರಜೆಗಳಿಗೆ ಎಂಥ ಶಿಕ್ಷಣ ನೀಡಬೇಕು ಎಂದು ನಿರ್ಧರಿಸುವ ಕರ್ತವ್ಯ ಮತ್ತು ಅಧಿಕಾರವೂ ಸರ್ಕಾರದ್ದು.…

View More ಕನ್ನಡ ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣ ಮಾಡಿ: ಡಾ. ಚಂದ್ರಶೇಖರ ಕಂಬಾರ ಒತ್ತಾಯ

ಸಮ್ಮೇಳನ ಸರ್ವಾಧ್ಯಕ್ಷರ ಅದ್ಧೂರಿ ಮೆರವಣಿಗೆ

ಧಾರವಾಡ: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಿರುವ ಪೇಢಾನಗರಿ ಧಾರವಾಡದಲ್ಲಿ ಶುಕ್ರವಾರ ಸಮ್ಮೇಳನ ಸರ್ವಾಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಅವರ ಅದ್ಧೂರಿ ಮೆರವಣಿಗೆ ನಡೆಯಿತು. ಡಾ. ಕಂಬಾರ ದಂಪತಿ ಹಾಗೂ…

View More ಸಮ್ಮೇಳನ ಸರ್ವಾಧ್ಯಕ್ಷರ ಅದ್ಧೂರಿ ಮೆರವಣಿಗೆ

ಎಲ್ಲ ಹಗರಣಗಳಲ್ಲಿ ಅಧಿಕಾರಿ, ರಾಜಕಾರಣಿಗಳ ಕೈವಾಡ

ಮೈಸೂರು: ಈಗ ನಡೆಯುತ್ತಿರುವ ಎಲ್ಲ ಹಗರಣಗಳಲ್ಲಿ ಅಧಿಕಾರಿ, ರಾಜಕಾರಣಿಗಳ ಕೈವಾಡವಿದ್ದು, ಎಲ್ಲ ರಂಗಗಳು ಭ್ರಷ್ಟಾಚಾರದಿಂದ ಕಲುಷಿತಗೊಂಡಿವೆ ಎಂದು ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು. ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ…

View More ಎಲ್ಲ ಹಗರಣಗಳಲ್ಲಿ ಅಧಿಕಾರಿ, ರಾಜಕಾರಣಿಗಳ ಕೈವಾಡ