ಗೋಕರ್ಣದಲ್ಲಿ ಡ್ರಗ್ಸ್ , ರೇವ್ ಪಾರ್ಟಿ

ಗೋಕರ್ಣ:ಅನಧಿಕೃತ ಮದ್ಯ ಮತ್ತು ಡ್ರಗ್ಸ್ ಪಾರ್ಟಿಗಳ ಮೇಲೆ ಶನಿವಾರ ರಾತ್ರಿ ಪೊಲೀಸರು ದಾಳಿ ಮಾಡಿದ್ದಾರೆ. ಒಂದು ಪಾರ್ಟಿಯನ್ನು ಕುಡ್ಲೆಯ ರೇಗಾಸ್ ರೆಸಾರ್ಟ್​ನಲ್ಲಿ ದೇಶಿ ಪ್ರವಾಸಿಗರಿಗಾಗಿ ಆಯೋಜಿಸಲಾಗಿತ್ತು. ದಟ್ಟ ಕಾನನ ಮಧ್ಯದ ಬ್ರಹ್ಮಕಾನು ಎಂಬಲ್ಲಿ ಪರವಾನಗಿ…

View More ಗೋಕರ್ಣದಲ್ಲಿ ಡ್ರಗ್ಸ್ , ರೇವ್ ಪಾರ್ಟಿ

ವಿಷಪೂರಿತ ಮದ್ಯ ಸೇವನೆ ಪ್ರಕರಣ: ಯುಪಿ, ಉತ್ತರಾಖಂಡದಲ್ಲಿ ಸಾವಿನ ಸಂಖ್ಯೆ 70ಕ್ಕೆ ಏರಿಕೆ

ಸಹ್ರಾನ್​​ಪುರ್/ಹರಿದ್ವಾರ: ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ವಿಷಪೂರಿತ ಮದ್ಯ ಸೇವನೆಯಿಂದಾಗಿ ಮೃತಪಟ್ಟವರ ಸಂಖ್ಯೆ 70ಕ್ಕೆ ಏರಿದೆ. ಇನ್ನು 11 ಮಂದಿ ಮದ್ಯ ಸೇವನೆಯಿಂದಾಗಿ ಮೃತಪಟ್ಟಿದ್ದಾರೆಯೇ ಎಂದು ತಿಳಿದುಕೊಳ್ಳಲು ಒಳಾಂಗಳ ಪರೀಕ್ಷೆಯನ್ನು ನಡೆಸಬೇಕಾಗಿದೆ. ಉತ್ತರಾಖಂಡದ…

View More ವಿಷಪೂರಿತ ಮದ್ಯ ಸೇವನೆ ಪ್ರಕರಣ: ಯುಪಿ, ಉತ್ತರಾಖಂಡದಲ್ಲಿ ಸಾವಿನ ಸಂಖ್ಯೆ 70ಕ್ಕೆ ಏರಿಕೆ

ವಿಷಪೂರಿತ ಮದ್ಯ ಸೇವಿಸಿ ಬಿಹಾರ, ಯುಪಿ, ಉತ್ತರಾಖಾಂಡ​​ ರಾಜ್ಯದಲ್ಲಿ 28 ಮಂದಿ ಸಾವು

ನವದೆಹಲಿ: ಬಿಹಾರ, ಉತ್ತರ ಪ್ರದೇಶ ಹಾಗೂ ಉತ್ತರಾಖಾಂಡ​ ರಾಜ್ಯಗಳಲ್ಲಿ ವಿಷಪೂರಿತ ಮದ್ಯ ಸೇವಿಸಿ 28 ಜನ ಮೃತಪಟ್ಟಿರುವ ಘಟನೆ ಶುಕ್ರವಾರ ವರದಿಯಾಗಿದೆ. ಉತ್ತರಾಖಾಂಡ​ನ ರೂರ್ಕಿಯಲ್ಲಿ 12 ಮಂದಿ ಸಾವಿಗೀಡಾಗಿದ್ದರೆ, ಉತ್ತರ ಪ್ರದೇಶದ ಸಹಾನ್​ಪುರ್ ಜಿಲ್ಲೆಯ…

View More ವಿಷಪೂರಿತ ಮದ್ಯ ಸೇವಿಸಿ ಬಿಹಾರ, ಯುಪಿ, ಉತ್ತರಾಖಾಂಡ​​ ರಾಜ್ಯದಲ್ಲಿ 28 ಮಂದಿ ಸಾವು

ಗೋವಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದರೆ 2 ಸಾವಿರ ರೂಪಾಯಿ ದಂಡ!

ಬಯಲಲ್ಲಿ ಅಡುಗೆ ಮಾಡುವುದು ಕೂಡ ಅಪರಾಧ! ಗೋವಾ ಸರ್ಕಾರದ ಹೊಸ ಕಾಯ್ದೆ ಗೋವಾ: ಸಮುದ್ರ ದಡದಲ್ಲಿ ತೊರೆಗಳು ಅಪ್ಪಳಿಸುವ ಸದ್ದು ಕೇಳುತ್ತಾ, ಪ್ರಕೃತಿಯನ್ನು ಆಸ್ವಾದಿಸುತ್ತಾ, ಮದ್ಯ ಸೇವಿಸಲು ಬಯಸುವವರ ಸಂಖ್ಯೆ ಹೆಚ್ಚು. ಇಂಥವರ ಪಾಲಿಗೆ…

View More ಗೋವಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದರೆ 2 ಸಾವಿರ ರೂಪಾಯಿ ದಂಡ!

ಸಿಎಂ ನಡೆಗೆ ಸಾಣೇಹಳ್ಳಿ ಶ್ರೀ ಗರಂ

ದಾವಣಗೆರೆ: ಮದ್ಯ ನಿಷೇಧ ಆಂದೋಲನದಲ್ಲಿ ಭಾಗಿಯಾದ ಹೋರಾಟಗಾರರ ವಿಷಯದಲ್ಲಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ನಡೆದುಕೊಂಡ ರೀತಿಗೆ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುವೆಂಪು ಕನ್ನಡ ಭವನದಲ್ಲಿ ಬುಧವಾರ ಜಿಲ್ಲಾ ಕನ್ನಡ…

View More ಸಿಎಂ ನಡೆಗೆ ಸಾಣೇಹಳ್ಳಿ ಶ್ರೀ ಗರಂ

4.40ಲಕ್ಷ ರೂ. ಮೌಲ್ಯದ ಮದ್ಯ ನಾಶ

ಬೇಲೂರು: 2016-17 ಮತ್ತು 2017-18ನೇ ಸಾಲಿನಲ್ಲಿ ವಿವಿಧ ಪ್ರಕರಣಗಳಡಿಯಲ್ಲಿ ್ಲ ವಶಪಡಿಸಿಕೊಂಡ ಸುಮಾರು 4.40 ಲಕ್ಷ ರೂ. ಮೌಲ್ಯದ ಮದ್ಯವನ್ನು ನಾಶಪಡಿಸಲಾಗಿದೆ ಎಂದು ಅಬಕಾರಿ ಇಲಾಖೆಯ ಹಾಸನ ಉಪ ವಿಭಾಗದ ಉಪ ಅಧೀಕ್ಷಕ ವಿಜಯಕುಮಾರ್…

View More 4.40ಲಕ್ಷ ರೂ. ಮೌಲ್ಯದ ಮದ್ಯ ನಾಶ

ಮದ್ಯ ಮಾರಾಟ, ಆರೋಪಿ ಬಂಧನ

ಕೊಕಟನೂರ: ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮದ್ಯದ ಬಾಟಲ್ ಸಮೇತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗ್ರಾಮದ ರಮೇಶ ಅಪ್ಪಾಸಾಬ ಬಿಳ್ಳೂರ (48) ಬಂಧಿತ…

View More ಮದ್ಯ ಮಾರಾಟ, ಆರೋಪಿ ಬಂಧನ

ಮದ್ಯವ್ಯಸನಿ ಮಗ ಹಚ್ಚಿದ್ದ ಬೆಂಕಿಯಿಂದ ಆಸ್ಪತ್ರೆ ಸೇರಿದ್ದ ತಾಯಿ ಸಾವು

ಬೆಂಗಳೂರು: ಮದ್ಯ ಸೇವನೆಗೆ ಹಣ ನೀಡದ ತಾಯಿಗೆ ಮಗ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ತಾಯಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಡಿ.6ರಂದು ತಾಯಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಘಟನೆ ನಡೆಯುತ್ತಿದ್ದಂತೆ…

View More ಮದ್ಯವ್ಯಸನಿ ಮಗ ಹಚ್ಚಿದ್ದ ಬೆಂಕಿಯಿಂದ ಆಸ್ಪತ್ರೆ ಸೇರಿದ್ದ ತಾಯಿ ಸಾವು

ಉತ್ತಮ ಫಸಲು ಪಡೆಯಲು ಬೆಳೆಗೆ ಸಾರಾಯಿ ಸಿಂಪಡಣೆ!

ಮೇರಠ್: ಕಡಿಮೆ ಅವಧಿಯಲ್ಲಿ ದೊಡ್ಡ ಗಾತ್ರದ ಆಲೂಗಡ್ಡೆ ಬೆಳೆಯಲು ಉತ್ತರ ಭಾರತದ ವಿವಿಧ ರಾಜ್ಯಗಳ ರೈತರು ಸಾರಾಯಿ ಸಿಂಪಡಿಸುತ್ತಿದ್ದಾರೆ! ಕಬ್ಬು ಮತ್ತಿತರ ಬೆಳೆಗಳಿಗೂ ಕೀಟನಾಶಕ ರೂಪದಲ್ಲಿ ಸಾರಾಯಿ ಬಳಸುತ್ತಿದ್ದಾರೆ. ಒಂದು ಕ್ವಾರ್ಟರ್ ಸಾರಾಯಿಗೆ 50…

View More ಉತ್ತಮ ಫಸಲು ಪಡೆಯಲು ಬೆಳೆಗೆ ಸಾರಾಯಿ ಸಿಂಪಡಣೆ!

ಕುಡಿದ ಮತ್ತಿನಲ್ಲಿ ಮರ್ಮಾಂಗ ಕತ್ತರಿಸಿಕೊಂಡ ವ್ಯಕ್ತಿ ಸಾವು

ಬೆಂಗಳೂರು: ಕಂಠ ಪೂರ್ತಿ ಕುಡಿದು, ಅದೇ ಮತ್ತಿನಲ್ಲಿ ಮರ್ಮಾಂಗ ಕೊಯ್ದುಕೊಂಡ ವ್ಯಕ್ತಿ ಮೃತಪಟ್ಟ ಘಟನೆ ಕೊಡಗಿತಿರಮಳಪುರದಲ್ಲಿ ನಡೆದಿದೆ. ನಂಜಪ್ಪ (48) ಮೃತ. ತೀವ್ರವಾಗಿ ಕುಡಿದಿದ್ದ ನಂಜಪ್ಪ ಚಾಕುವಿನಿಂದ ಮರ್ಮಾಂಗ ಕತ್ತರಿಸಿಕೊಂಡಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವ…

View More ಕುಡಿದ ಮತ್ತಿನಲ್ಲಿ ಮರ್ಮಾಂಗ ಕತ್ತರಿಸಿಕೊಂಡ ವ್ಯಕ್ತಿ ಸಾವು