ವಿದೇಶಗಳಲ್ಲಿ ಕ್ರೀಡಾಪಟುಗಳೇ ದೊಡ್ಡ ಆಸ್ತಿ

ಆಲಮಟ್ಟಿ: ವಿದೇಶಗಳಲ್ಲಿ ಕ್ರೀಡಾಪಟುಗಳೇ ಆ ದೇಶದ ದೊಡ್ಡ ಆಸ್ತಿ, ಆದರೆ, ಇದಕ್ಕೆ ವಿರುದ್ಧವಾದ ಸ್ಥಿತಿ ಭಾರತದಲ್ಲಿದೆ. ಆದರೂ ಕೆಲ ಕ್ರೀಡಾಪಟುಗಳು ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಸಮಾಧಾನಕರ ಸಂಗತಿ ಎಂದು ಶಾಸಕ ಶಿವಾನಂದ…

View More ವಿದೇಶಗಳಲ್ಲಿ ಕ್ರೀಡಾಪಟುಗಳೇ ದೊಡ್ಡ ಆಸ್ತಿ

ಜಂಬಗಿ ಕೆರೆ ತುಂಬಿಸುವಂತೆ ರೈತರ ಆಗ್ರಹ

ವಿಜಯಪುರ: ತಾಲೂಕಿನ ಜಂಬಗಿ (ಅ) ಕೆರೆ ತುಂಬಿಸುವಂತೆ ಒತ್ತಾಯಿಸಿ ಗ್ರಾಮಸ್ಥರು, ರೈತರು ಕೆರೆ ಅಂಗಳದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಪ್ರಗತಿಪರ ರೈತ ಬಸವರಾಜ ಕಕ್ಕಳಮೇಲಿ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ಕೈಗೊಂಡು, ಜಿಲ್ಲೆಯಲ್ಲಿ ಬರ…

View More ಜಂಬಗಿ ಕೆರೆ ತುಂಬಿಸುವಂತೆ ರೈತರ ಆಗ್ರಹ

24×7 ಕುಡಿವ ನೀರು ಪೂರೈಕೆ ಯಾವಾಗ ?

ಹೀರಾನಾಯ್ಕ ಟಿ. ವಿಜಯಪುರ: ಆಲಮಟ್ಟಿ ತುಂಬಿ ಹರಿಯುತ್ತಿದ್ದರೂ ಕುಡಿಯುವ ನೀರಿನ ಬವಣೆ ನೀಗಿಲ್ಲ. ನಗರದಲ್ಲಿ 24×7 ಕುಡಿಯುವ ನೀರು ಪೂರೈಕೆಗೆ ಕೈಗೊಂಡಿರುವ ಕಾಮಗಾರಿ ಇನ್ನು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ನಗರ ನಿವಾಸಿಗಳು ಶಪಿಸುವಂತಾಗಿದೆ. ಕಳೆದ ಮೂರು…

View More 24×7 ಕುಡಿವ ನೀರು ಪೂರೈಕೆ ಯಾವಾಗ ?

ಮಣ್ಣಲ್ಲಿ ಮುಚ್ಚಿಹೋದವು ಚರಂಡಿಗಳು !

ಶಂಕರ ಈ.ಹೆಬ್ಬಾಳ ಮುದ್ದೇಬಿಹಾಳ: ಪುರಸಭೆಯಿಂದ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ಪಟ್ಟಣದಲ್ಲಿನ ಚರಂಡಿಗಳು ಮಣ್ಣಲ್ಲಿ ಹೂತು ಹೋಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಗಮನ ಹರಿಸದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.ಪಟ್ಟಣದ ಬಸವೇಶ್ವರ ವೃತ್ತದಿಂದ ಆಲಮಟ್ಟಿಗೆ…

View More ಮಣ್ಣಲ್ಲಿ ಮುಚ್ಚಿಹೋದವು ಚರಂಡಿಗಳು !

ಮುಂದುವರಿದ ಅಹೋರಾತ್ರಿ ಧರಣಿ

ಆಲಮಟ್ಟಿ: ಬಬಲೇಶ್ವರ ತಾಲೂಕಿನ ಹೆಬ್ಬಾಳಟ್ಟಿ ಹಾಗೂ ಅರ್ಜುಣಗಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಮುಳವಾಡ ಏತ ನೀರಾವರಿಗೆ ಸಂಬಂಧಿಸಿದ ಮಲಘಾಣ ಪಶ್ಚಿಮ ಕಾಲುವೆಯಿಂದ ಹೆಬ್ಬಾಳಟ್ಟಿ-ಅರ್ಜುಣಗಿ ಗ್ರಾಮದ ಕೊನೆಯವರೆಗೂ ನೀರು ಹರಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ…

View More ಮುಂದುವರಿದ ಅಹೋರಾತ್ರಿ ಧರಣಿ

ತಾಲೂಕನ್ನು ಸಂಪೂರ್ಣ ನೀರಾವರಿ ಮಾಡುವೆ

ಲೋಕಾಪುರ: ಆಲಮಟ್ಟಿ ಹಿನ್ನೀರನ್ನು ಘಟಪ್ರಭಾ ಎಡದಂಡೆ ಕಾಲುವೆಗೆ ಲಿಂಕ್ ಮಾಡಿ ತಾಲೂಕನ್ನು ನೂರಕ್ಕೆ ನೂರರಷ್ಟು ನೀರಾವರಿ ಪ್ರದೇಶವನ್ನಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದು ನೂತನ ಸಚಿವ ಗೋವಿಂದ ಕಾರಜೋಳ ಹೇಳಿದರು. ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸನ್ಮಾನ…

View More ತಾಲೂಕನ್ನು ಸಂಪೂರ್ಣ ನೀರಾವರಿ ಮಾಡುವೆ

ಮಸೂತಿ ಪರಿಹಾರ ಕೇಂದ್ರಕ್ಕೆ ಹರಿದು ಬಂದ ದೇಣಿಗೆ

ಆಲಮಟ್ಟಿ: ಮಸೂತಿ ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಭಾನುವಾರ ದೇಣಿಗೆಗಳ ಮಹಾಪೂರವೇ ಒದಗಿಬಂದಿತು. ವಿಜಯಪುರದ ಆರ್‌ಕೆಎಂ ಆಯುರ್ವೇದ ಮೆಡಿಕಲ್ ಕಾಲೇಜಿನವರು 25 ಕೆಜಿ ಅಕ್ಕಿ, ಸೀರೆ, ಬ್ಲಾಂಕೆಟ್, ಟೂತ್‌ಪೇಸ್ಟ್, ಬ್ರಶ್, ಸಾಬೂನು, ಸೊಳ್ಳೆಬತ್ತಿಯ 50 ಕಿಟ್,…

View More ಮಸೂತಿ ಪರಿಹಾರ ಕೇಂದ್ರಕ್ಕೆ ಹರಿದು ಬಂದ ದೇಣಿಗೆ

ಅರಳದಿನ್ನಿಗೆ ಮೊಹ್ಮದ್ ಮೊಹಸಿನ್ ಭೇಟಿ

ಆಲಮಟ್ಟಿ: ಪ್ರವಾಹ ಪೀಡಿತ ಗ್ರಾಮ ಅರಳದಿನ್ನಿ ಗ್ರಾಮಕ್ಕೆ ಗುರುವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹ್ಮದ್ ಮೊಹಸಿನ್ ಭೇಟಿ ನೀಡಿ ಪರಿಶೀಲಿಸಿದರು.ವಿಷ ಜಂತುಗಳ ಭೀತಿ, ಜಲಾವೃತಗೊಳ್ಳುವ ಭಯ, ಬಸಿ ಹಿಡಿಯುವಿಕೆ ಬಗ್ಗೆ ಉಸ್ತುವಾರಿ ಕಾರ್ಯದರ್ಶಿಗಳ ಮುಂದೆ…

View More ಅರಳದಿನ್ನಿಗೆ ಮೊಹ್ಮದ್ ಮೊಹಸಿನ್ ಭೇಟಿ

ಆಲಮಟ್ಟಿ ಜಲಾಶಯದ ಹೊರ ಹರಿವು ಹೆಚ್ಚಿಸಲ್ಲ

ಆಲಮಟ್ಟಿ: ಆಲಮಟ್ಟಿ ಜಲಾಶಯಕ್ಕೆ ಗುರುವಾರ ವೇಳೆಗೆ 4 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುವ ಸಾಧ್ಯತೆಯಿದೆ. ಆದರೆ, ನಮ್ಮ ಜಲಾಶಯದ ಮಟ್ಟವೂ ಗರಿಷ್ಠ ಮೀಟರ್‌ಕ್ಕಿಂತ 2 ಮೀಟರ್ ಕಡಿಮೆಯಿದೆ. ಅದಕ್ಕಾಗಿ ಸದ್ಯ ಹೊರಹರಿವನ್ನು…

View More ಆಲಮಟ್ಟಿ ಜಲಾಶಯದ ಹೊರ ಹರಿವು ಹೆಚ್ಚಿಸಲ್ಲ

ಪೂರ್ಣಗೊಳ್ಳದ ಕ್ಲೋಸರ್ ಕಾಮಗಾರಿ

ಆಲಮಟ್ಟಿ: ಸದ್ಯ ಲಾಲಬಹದ್ದೂರ್ ಜಲಾಶಯ ಭರ್ತಿಯತ್ತ ಸಾಗಿದರೂ ಅಣೆಕಟ್ಟೆ ವಲಯದಲ್ಲಿ ಕಾಲುವೆಗಳ ಹೂಳು ತೆಗೆಯುವ ಹಾಗೂ ದುರಸ್ತಿ ಕಾಮಗಾರಿಯನ್ನು ಪೂರ್ಣ ಮುಗಿಸದೆ ನೀರು ಹರಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈಗ ಮುಂಗಾರು ಬೆಳೆಗಳಿಗೆ ನೀರಿನ…

View More ಪೂರ್ಣಗೊಳ್ಳದ ಕ್ಲೋಸರ್ ಕಾಮಗಾರಿ