ನಾಲ್ಕು ಜಾನುವಾರು ರಕ್ಷಣೆ

ವಿಜಯವಾಣಿ ಸುದ್ದಿಜಾಲ ಅಕ್ಕಿಆಲೂರ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಆಕಳುಗಳನ್ನು ರಕ್ಷಿಸಿದ ಪಟ್ಟಣದ ಹಿಂದು ಪರ ಸಂಘಟನೆ ಕಾರ್ಯಕರ್ತರು ಮಂಗಳವಾರ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಗೋ ಶಾಲೆಗೆ ಹಸ್ತಾಂತರಿಸಿದರು. ಪಟ್ಟಣದ ಚನ್ನವೀರೇಶ್ವರ ಮಾರುಕಟ್ಟೆಯಲ್ಲಿ ನಡೆಯುವ ಜಾನುವಾರ…

View More ನಾಲ್ಕು ಜಾನುವಾರು ರಕ್ಷಣೆ

ರಸ್ತೆಯಲ್ಲಿ ಗೋವಿನಜೋಳ ಕಣ

ಅಕ್ಕಿಆಲೂರ: ಗ್ರಾಮೀಣ ಭಾಗಗಳ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಕೋಟಿಗಟ್ಟಲೆ ಖರ್ಚು ಮಾಡಿ ರಸ್ತೆ ನಿರ್ವಿುಸಿದೆ. ಆದರೆ, ಆ ರಸ್ತೆಗಳಲ್ಲಿ ಸಂಚಾರದ ಬದಲು ಕಾಳುಗಳನ್ನು ಒಣಹಾಕಲಾಗುತ್ತಿದೆ. ಅಕ್ಕಿಆಲೂರಿನಿಂದ ಶ್ಯಾಡಗುಪ್ಪಿ, ಮಲಗುಂದ, ಸುರಳೇಶ್ವರ, ಅರಳೇಶ್ವರ…

View More ರಸ್ತೆಯಲ್ಲಿ ಗೋವಿನಜೋಳ ಕಣ

ಅಕ್ಕಿಆಲೂರಲ್ಲಿ ಯಥೇಚ್ಛ ನೀರು ಪೋಲು

ಅಕ್ಕಿಆಲೂರ: ದಿನೇ ದಿನೆ ಏರುತ್ತಿರುವ ತಾಪಮಾನದಿಂದಾಗಿ ಅಂತರ್ಜಲಮಟ್ಟ ಕುಸಿಯುತ್ತಿದೆ. ಎಲ್ಲೆಡೆ ನೀರಿಗಾಗಿ ಹಾಹಾಕಾರ ಉಂಟಾಗುವ ಸ್ಥಿತಿ ನಿರ್ವಣವಾಗಿದೆ. ಆದರೆ, ಜನರ ನಿಷ್ಕಾಳಜಿಯಿಂದ ಇರುವ ಅಲ್ಪಸ್ವಲ್ಪ ನೀರು ಅನವಶ್ಯಕವಾಗಿ ಪೋಲಾಗುತ್ತಿದೆ. ಅಂದಾಜು 20 ಸಾವಿರ ಜನಸಂಖ್ಯೆ…

View More ಅಕ್ಕಿಆಲೂರಲ್ಲಿ ಯಥೇಚ್ಛ ನೀರು ಪೋಲು

ಓಮ್ನಿ ಪಲ್ಟಿ, ಇಬ್ಬರ ದುರ್ಮರಣ

ಅಕ್ಕಿಆಲೂರ: ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಕಾರು ಪಲ್ಟಿಯಾಗಿ ಕಂದಕಕ್ಕೆ ಉರುಳಿ ಇಬ್ಬರು ಸಾವನ್ನಪ್ಪಿ ನಾಲ್ವರು ತೀವ್ರವಾಗಿ ಗಾಯಗೊಂಡ ಘಟನೆ ಪಟ್ಟಣದ ಎಪಿಎಂಸಿ ಎದುರು ಭಾನುವಾರ ಸಂಭವಿಸಿದೆ. ಶಿಗ್ಗಾಂವಿ ನಿವಾಸಿ ನೀಲಕಂಠಪ್ಪ ಶಿವಪ್ಪ ಎಲಿಗಾರ…

View More ಓಮ್ನಿ ಪಲ್ಟಿ, ಇಬ್ಬರ ದುರ್ಮರಣ

ಬಿರುಗಾಳಿ ಸಹಿತ ಮಳೆಗೆ ಕಂಗೆಟ್ಟ ಜನತೆ

ಅಕ್ಕಿಆಲೂರ: ಪಟ್ಟಣ ಸೇರಿ ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ಭಾರಿ ಬಿರುಗಾಳಿ ಸಮೇತ ಸುರಿದ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿಗಳು ಹಾನಿಗೀಡಾಗಿವೆ. ಅಕ್ಕಿಆಲೂರ ಸುತ್ತಲಿನ ಆಡೂರ, ಅರಳೇಶ್ವರ, ಹಾವಣಗಿ, ಹಿರೇಹುಲ್ಲಾಳ,…

View More ಬಿರುಗಾಳಿ ಸಹಿತ ಮಳೆಗೆ ಕಂಗೆಟ್ಟ ಜನತೆ

ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ

ವಿಜಯವಾಣಿ ಸುದ್ದಿಜಾಲ ಅಕ್ಕಿಆಲೂರ ಪಟ್ಟಣದ ಹೊಸ್ ನಿಲ್ದಾಣದ ಹತ್ತಿರ ಇರುವ ಎಕ್ಸಿಸ್ ಬ್ಯಾಂಕ್ ಎಟಿಎಂಗೆ ನುಗ್ಗಿದ ಕಳ್ಳರು ಕೆಲಸ ಕೈಗೂಡದೇ ಕಾಲ್ಕಿತ್ತ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಪಟ್ಟಣದ ಶಿರಸಿ- ಹಾವೇರಿ ರಾಜ್ಯ…

View More ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ

ಬಿಸಿಲಿನಿಂದ ತತ್ತರಿಸಿದ್ದ ಜನತೆಗೆ ತಂಪೆರೆದ ಮಳೆ

ಅಕ್ಕಿಆಲೂರ: ಬಿರು ಬಿಸಿಲಿನಿಂದ ತತ್ತರಿಸಿದ್ದ ಪಟ್ಟಣದ ಜನತೆಗೆ ಮಂಗಳವಾರ ಸುರಿದ ಧಾರಾಕಾರ ಮಳೆ ತಂಪೆರೆಯಿತು. ಬೆಳಗ್ಗೆ 10 ಗಂಟೆ ನಂತರ ಬಿಸಿಲಿನಿಂದ ಕೂಡಿದ್ದ ವಾತಾವರಣ ಸಂಜೆಯಾಗುತ್ತಿದ್ದಂತೆ ಮೋಡ ಕವಿದು ಏಕಾಏಕಿ ಮಳೆ ಸುರಿಯಲು ಆರಂಬಿಸಿತು.…

View More ಬಿಸಿಲಿನಿಂದ ತತ್ತರಿಸಿದ್ದ ಜನತೆಗೆ ತಂಪೆರೆದ ಮಳೆ

ಬಹಿಷ್ಕಾರದಿಂದ ನೊಂದ ಕುಟುಂಬ

ವಿಜಯವಾಣಿ ಸುದ್ದಿಜಾಲ ಅಕ್ಕಿಆಲೂರ ಅವರನ್ನು ಮಾತನಾಡಿಸಿದರೆ 500 ರೂ., ಅವರ ಹೊಲಕ್ಕೆ ಕೂಲಿಗೆ ಹೋದರೆ 1000 ರೂ. ದಂಡ… ಎಳೆ ಮಗುವಿಗೆ ಅಂಗನವಾಡಿಯಿಂದಲೇ ಬಹಿಷ್ಕಾರ… ಮನೆ ಮೇಲೆ ಕಲ್ಲು ತೂರಾಟ, ಹಲ್ಲೆಗೆ ಯತ್ನ… ಸಮೀಪದ…

View More ಬಹಿಷ್ಕಾರದಿಂದ ನೊಂದ ಕುಟುಂಬ

‘ಕನ್ನಡ ನುಡಿ ಸಂಭ್ರಮ-28’ ಇಂದಿನಿಂದ

ಅಕ್ಕಿಆಲೂರ: ನಾಡಾಭಿಮಾನ, ರಾಷ್ಟ್ರೀಯ ಮನೋಧರ್ಮದ ಸಭೆ ಸಮಾರಂಭಗಳ ಮೂಲಕ ‘ಸಾಂಸ್ಕೃತಿಕ ನಗರಿ’ ಎಂದು ಖ್ಯಾತಿ ಪಡೆದ ಅಕ್ಕಿಆಲೂರಿನಲ್ಲಿ ಡಿ. 20ರಿಂದ ಮೂರು ದಿನ ದುಂಡಿ ಬಸವೇಶ್ವರ ಜನಪದ ಕಲಾ ಸಂಘದ ಆಶ್ರಯದಲ್ಲಿ ಕನ್ನಡ ನುಡಿಸಂಭ್ರಮ-28 ಜರುಗಲಿದೆ.…

View More ‘ಕನ್ನಡ ನುಡಿ ಸಂಭ್ರಮ-28’ ಇಂದಿನಿಂದ

ಚನ್ನವೀರ ಮಹಾಸ್ವಾಮಿಗಳ ಜನ್ಮಶತಮಾನೋತ್ಸವ ಭಾವಚಿತ್ರ ಮೆರವಣಿ

ಅಕ್ಕಿಆಲೂರ: ಲಿಂ.ಚನ್ನವೀರ ಮಹಾಸ್ವಾಮಿಗಳ ಜನ್ಮಶತಮಾನೋತ್ಸವದ ಪ್ರಯುಕ್ತ ಗುರುವಾರ ಭಕ್ತರ ಹಷೋದ್ಘಾರದ ಮಧ್ಯೆ ಪೂಜ್ಯರ ಭವ್ಯ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು. ಸ್ಥಳೀಯ ವಿರಕ್ತಮಠದಿಂದ ಆರಂಭವಾದ ಮೆರವಣಿಗೆಯಲ್ಲಿ ಗ್ರಾಮದ 13 ಯುವ ಸಂಘಟನೆಗಳು ಪುಷ್ಪ ಮತ್ತು…

View More ಚನ್ನವೀರ ಮಹಾಸ್ವಾಮಿಗಳ ಜನ್ಮಶತಮಾನೋತ್ಸವ ಭಾವಚಿತ್ರ ಮೆರವಣಿ