ಎರಡೇ ಎಸೆತದ ಪಂದ್ಯ: ಇದು ವಿಶ್ವಕಪ್​ ಸ್ವಾರಸ್ಯಕರ ನ್ಯೂಸ್​

ಆಸ್ಟ್ರೇಲಿಯಾದ ಆತಿಥ್ಯದಲ್ಲಿ 1992ರ ವಿಶ್ವಕಪ್ ಭಾರತದ ಮಟ್ಟಿಗೆ ಅದರಲ್ಲೂ ಅಜಯ್ ಜಡೇಜಾ ಪಾಲಿಗೆ ಬಹಳ ವಿಶೇಷ. ಫೆ. 28 ರಂದು ಮೆಕ್​ಕೇಯಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಿನ ವಿಶ್ವಕಪ್ ಮುಖಾಮುಖಿ, ಟೂರ್ನಿಯ ಇತಿಹಾಸದ…

View More ಎರಡೇ ಎಸೆತದ ಪಂದ್ಯ: ಇದು ವಿಶ್ವಕಪ್​ ಸ್ವಾರಸ್ಯಕರ ನ್ಯೂಸ್​