ವಾಗ್ದಾನ ಮಾಡಿರುವೆ ಏರ್‌ಪೋರ್ಟ್ ಸ್ಥಾಪಿಸಿ

ವಿಜಯಪುರ: ದಶಕಗಳಿಂದ ನನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ಯೋಜನೆ ಕೈಗೆತ್ತಿಕೊಳ್ಳಲು ಒತ್ತಾಯಿಸಿ ಪತ್ರಗಳ ಮೇಲೆ ಪತ್ರ ಬರೆಯುತ್ತಿರುವ ಸಂಸದ ರಮೇಶ ಜಿಗಜಿಣಗಿ ಇದೀಗ ಮತ್ತೊಂದು ಪತ್ರ ರವಾನಿಸಿದ್ದಾರೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒತ್ತಾಯಿಸಿ ಸೋಮವಾರ…

View More ವಾಗ್ದಾನ ಮಾಡಿರುವೆ ಏರ್‌ಪೋರ್ಟ್ ಸ್ಥಾಪಿಸಿ

ಪಶ್ಚಿಮ ಬಂಗಾಳದಿಂದ ಬಂದು ಬೆಂಗಳೂರು ಪೊಲೀಸರಿಂದ ಬಂಧನಕ್ಕೊಳಗಾದ ಈತ ವಿಮಾನದಲ್ಲಿ ಏನು ಮಾಡಿದ್ದ ಗೊತ್ತಾ?

ಬೆಂಗಳೂರು: ಈತ ಪಶ್ಚಿಮ ಬಂಗಾಳದ ಭಾಗ್​ ದೋಗ್ರಾ ಏರ್​ಪೋರ್ಟ್​ನಿಂದ ಬೆಂಗಳೂರಿಗೆ ಬರುತ್ತಿದ್ದ. ಈಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಸಂತೋಷ್​ಕುಮಾರ್ ಬಂಧಿತ ವ್ಯಕ್ತಿ. ವಿಮಾನದ ಶೌಚಗೃಹಕ್ಕೆ ಹೋಗಿ ಧೂಮಪಾನ ಮಾಡುತ್ತಿದ್ದರು. ಇದನ್ನು…

View More ಪಶ್ಚಿಮ ಬಂಗಾಳದಿಂದ ಬಂದು ಬೆಂಗಳೂರು ಪೊಲೀಸರಿಂದ ಬಂಧನಕ್ಕೊಳಗಾದ ಈತ ವಿಮಾನದಲ್ಲಿ ಏನು ಮಾಡಿದ್ದ ಗೊತ್ತಾ?

ಮತ್ತೊಂದು ಹೇಸಿಗೆ ಮಡ್ಡಿ ಸೃಷ್ಟಿ

ಹುಬ್ಬಳ್ಳಿ: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣ ರಸ್ತೆ ಬದಿ ಕಟ್ಟಡ ತ್ಯಾಜ್ಯ, ಕಸದ ರಾಶಿ ಹಾಕಲಾಗುತ್ತಿದ್ದು, ಸುಂದರ ವಾತಾವರಣದಲ್ಲಿ ಮತ್ತೊಂದು ಹೇಸಿಗೆ ಮಡ್ಡಿ ನಿರ್ವಣವಾಗುತ್ತಿರುವಂತೆ ಭಾಸವಾಗುತ್ತಿದೆ. ಸ್ಮಾರ್ಟ್ ಸಿಟಿ, ಅಮೃತ ಯೋಜನೆಯಡಿ ಸಾವಿರಾರು…

View More ಮತ್ತೊಂದು ಹೇಸಿಗೆ ಮಡ್ಡಿ ಸೃಷ್ಟಿ

VIDEO| ನಸುಕಿನ ಜಾವ ನಿಲ್ದಾಣಕ್ಕೆ ನುಗ್ಗಿದ ಬಾಲಕನಿಂದ ವಿಮಾನ ಕಳ್ಳತನ: ವಿಮಾನ ಚಲಾಯಿಸಿ ಸಿಕ್ಕಿಬಿದ್ದರೂ ಬೆನ್ನುತಟ್ಟಿದ ಅಧಿಕಾರಿಗಳು!

ಬೀಜಿಂಗ್​: ಚೀನಾದ ಹುಝೋ ಪ್ರದೇಶದ ಬಾಲಕನೊಬ್ಬ ಸ್ಥಳೀಯ ವಿಮಾನ ನಿಲ್ದಾಣದೊಳಗೆ ನುಗ್ಗಿ ನೀರು ಹಾಗೂ ನೆಲದ ಮೇಲೆ ಲ್ಯಾಂಡ್​ ಆಗುವಂತಹ ಎರಡು ಉಭಯಚರ ವಿಮಾನಗಳನ್ನು ಕೆಲ ಕಾಲ ಚಲಾಯಿಸಿ, ಒಂದು ವಿಮಾನವನ್ನು ಅಪಘಾತಕ್ಕೀಡು ಮಾಡಿರುವ…

View More VIDEO| ನಸುಕಿನ ಜಾವ ನಿಲ್ದಾಣಕ್ಕೆ ನುಗ್ಗಿದ ಬಾಲಕನಿಂದ ವಿಮಾನ ಕಳ್ಳತನ: ವಿಮಾನ ಚಲಾಯಿಸಿ ಸಿಕ್ಕಿಬಿದ್ದರೂ ಬೆನ್ನುತಟ್ಟಿದ ಅಧಿಕಾರಿಗಳು!

ಏರ್‌ಇಂಡಿಯಾ ವಿಮಾನ ದುರಸ್ತಿ

ಮಂಗಳೂರು: ಕೆಲ ದಿನಗಳ ಹಿಂದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಟ್ಯಾಕ್ಸೀಯಿಂಗ್ ಸಂದರ್ಭ ರನ್ ವೇ ಪಕ್ಕದ ಜಾಗಕ್ಕೆ ನುಗ್ಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ದುರಸ್ತಿ ಕಾರ್ಯ ಮುಗಿದಿದ್ದು, ಮಂಗಳವಾರ ಮುಂಬೈಗೆ…

View More ಏರ್‌ಇಂಡಿಯಾ ವಿಮಾನ ದುರಸ್ತಿ

ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಈತ ಮಾದಕ ದ್ರವ್ಯವನ್ನು ಎಲ್ಲಿ ಅಡಗಿಸಿಟ್ಟುಕೊಂಡಿದ್ದ ಗೊತ್ತಾ?

ಕಣ್ಣೂರು: ಸುಮಾರು 7 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯ ಹೊಂದಿದ್ದ ದೋಹಾ ಮೂಲದ ಪ್ರಯಾಣಿಕನೋರ್ವನನ್ನು ಕೇರಳದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್​ಎಫ್​ ಸಿಬ್ಬಂದಿ ಬಂಧಿಸಿದ್ದಾರೆ. ವ್ಯಕ್ತಿಯನ್ನು ಅಜಾಸ್​ ವಲಿಯಬಲ್ಲಾತ್ ಎಂದು ಗುರುತಿಸಲಾಗಿದೆ.…

View More ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಈತ ಮಾದಕ ದ್ರವ್ಯವನ್ನು ಎಲ್ಲಿ ಅಡಗಿಸಿಟ್ಟುಕೊಂಡಿದ್ದ ಗೊತ್ತಾ?

ಅತೃಪ್ತರು ಬಂದ್ರು ರಾಜೀನಾಮೆ ಕೊಟ್ರು ಮತ್ತೆ ಮುಂಬೈಗೇ ಹೋದ್ರು: ಮಾತಿಗೂ ಸಿಕ್ಕಿಲ್ಲ, ಪ್ರತಿಕ್ರಿಯೆನೂ ನೀಡಿಲ್ಲ…

ಬೆಂಗಳೂರು: ಸುಪ್ರೀಂಕೋರ್ಟ್​ ಆದೇಶದ ಮೇರೆಗೆ ಮುಂಬೈನಿಂದ ಇಂದು ಸಂಜೆ ಆರು ಗಂಟೆಗೆ ಸ್ಪೀಕರ್​ ಕಚೇರಿಗೆ ಆಗಮಿಸಿ ರಾಜೀನಾಮೆ ಸಲ್ಲಿಸಿದ ಅತೃಪ್ತ ಶಾಸಕರೆಲ್ಲ ಮತ್ತೆ ಮರಳಿ ಮುಂಬೈಗೇ ಹೋಗಿದ್ದಾರೆ. ಸ್ಪೀಕರ್​ ಜತೆ ಚರ್ಚೆ ಮುಗಿಯುತ್ತಿದ್ದಂತೆ ಪೊಲೀಸ್​…

View More ಅತೃಪ್ತರು ಬಂದ್ರು ರಾಜೀನಾಮೆ ಕೊಟ್ರು ಮತ್ತೆ ಮುಂಬೈಗೇ ಹೋದ್ರು: ಮಾತಿಗೂ ಸಿಕ್ಕಿಲ್ಲ, ಪ್ರತಿಕ್ರಿಯೆನೂ ನೀಡಿಲ್ಲ…

ಏರ್​ಪೋರ್ಟ್​ನಲ್ಲಿ ಕತ್ರೀನಾ ಕೈಫ್​ ನಡೆದುಕೊಂಡ ರೀತಿ ನೋಡಿ ಸಿಕ್ಕಾಪಟೆ ಹೊಗಳುತ್ತಿರುವ ನೆಟ್ಟಿಗರು…

ನವದೆಹಲಿ: ಬಾಲಿವುಡ್​ ನಟಿ ಕತ್ರೀನಾ ಕೈಫ್​ ಮಾಡಿದ ಇದೊಂದು ಕೆಲಸ ನೆಟ್ಟಿಗರ ಮನಗೆದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಸಿಕ್ಕಾಪಟೆ ಹೊಗಳಿ ಕಾಮೆಂಟ್​ ಮಾಡುತ್ತಿದ್ದಾರೆ. ಕತ್ರೀನಾ ಕೈಫ್​ ಏರ್​ಪೋರ್ಟ್​ನಿಂದ ಹೊರಡುವಾಗ ಅವರನ್ನು ಕೆಲವು ಪುರುಷ ಅಭಿಮಾನಿಗಳು…

View More ಏರ್​ಪೋರ್ಟ್​ನಲ್ಲಿ ಕತ್ರೀನಾ ಕೈಫ್​ ನಡೆದುಕೊಂಡ ರೀತಿ ನೋಡಿ ಸಿಕ್ಕಾಪಟೆ ಹೊಗಳುತ್ತಿರುವ ನೆಟ್ಟಿಗರು…

ಸಹಜ ಸ್ಥಿತಿಗೆ ಮಂಗಳೂರು ಏರ್​ಪೋರ್ಟ್

ಮಂಗಳೂರು: ದುಬೈ-ಮಂಗಳೂರು ಏರ್ ಇಂಡಿಯಾ ಎಕ್ಸ್​ಪ್ರೆಸ್ ವಿಮಾನ ಮಂಗಳೂರು ರನ್​ವೇಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿ ಟರ್ವಿುನಲ್ ಕಡೆ ಬರುತ್ತಿದ್ದಾಗ ಟ್ಯಾಕ್ಸಿವೇನಿಂದ ಜಾರಿದ್ದ ಪ್ರಕರಣದ ಬಳಿಕ, ಸೋಮವಾರ ವಿಮಾನ ನಿಲ್ದಾಣ ಸಹಜತೆಗೆ ಮರಳಿದೆ. ಅವಘಡಕ್ಕೀಡಾಗಿದ್ದ ವಿಮಾನವನ್ನು…

View More ಸಹಜ ಸ್ಥಿತಿಗೆ ಮಂಗಳೂರು ಏರ್​ಪೋರ್ಟ್

ಮಂಗ್ಳೂರಲ್ಲಿ ತಪ್ಪಿದ ವಿಮಾನ ದುರಂತ: ರನ್​ವೇನಲ್ಲಿ ಜಾರಿದ ವಿಮಾನ, 183 ಪ್ರಯಾಣಿಕರು ಸುರಕ್ಷಿತ

ಮಂಗಳೂರು: 2010ರ ವಿಮಾನದುರಂತದ ಕರಾಳ ನೆನಪನ್ನು ಒಡಲಲ್ಲಿ ಹುದುಗಿಸಿಕೊಂಡಿರುವ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾನುವಾರ ಅಂಥ ಮತ್ತೊಂದು ಅನಾಹುತ ಸುದೈವವಶಾತ್ ಕೂದಲೆಳೆ ಅಂತರದಿಂದ ತಪ್ಪಿದೆ. ದುಬೈನಿಂದ ಮಂಗಳೂರಿಗೆ ಬಂದಿಳಿದ ಏರ್​ಇಂಡಿಯಾ ಎಕ್ಸ್​ಪ್ರೆಸ್ ವಿಮಾನ ರನ್​ವೇಯಲ್ಲಿ…

View More ಮಂಗ್ಳೂರಲ್ಲಿ ತಪ್ಪಿದ ವಿಮಾನ ದುರಂತ: ರನ್​ವೇನಲ್ಲಿ ಜಾರಿದ ವಿಮಾನ, 183 ಪ್ರಯಾಣಿಕರು ಸುರಕ್ಷಿತ