ರಾಜಸ್ತಾನದಲ್ಲಿ ಭಾರತೀಯ ವಾಯುಪಡೆಯ ಮತ್ತೊಂದು ಮಿಗ್‌-27 ಜೆಟ್‌ ಫೈಟರ್‌ ಪತನ

ಜೋಧ್​ಪುರ: ರಾಜಸ್ತಾನದ ಸಿರೋಹಿ ಬಳಿ ಇಂದು ಬೆಳಗ್ಗೆ ಭಾರತೀಯ ವಾಯುಪಡೆಯ ಮಿಗ್ 27 ಉಪಿಜಿ ಯುದ್ಧವಿಮಾನ ಪತನವಾಗಿದ್ದು, ಪೈಲಟ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾರ್​ಮರ್​ನಲ್ಲಿರುವ ಉತ್ತರ ವಾಯುನೆಲೆಯಿಂದ ವಿಮಾನ ಹೊರಟಿತ್ತು. ಬೆಳಗ್ಗೆ 11.45ಕ್ಕೆ ವಿಮಾನದ ಇಂಜಿನ್​ನಲ್ಲಿ…

View More ರಾಜಸ್ತಾನದಲ್ಲಿ ಭಾರತೀಯ ವಾಯುಪಡೆಯ ಮತ್ತೊಂದು ಮಿಗ್‌-27 ಜೆಟ್‌ ಫೈಟರ್‌ ಪತನ

ಭಾರತದ ವಿರುದ್ಧ ಪಾಕ್​ನಿಂದ ಎಫ್​-16 ಬಳಕೆ: ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಮೆರಿಕ

ವಾಷಿಂಗ್ಟನ್​: ಪಾಕಿಸ್ತಾನ ಸೇನೆಯು ಭಾರತದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಅಮೆರಿಕದಿಂದ ಪಡೆದ ಎಫ್​-16 ವಿಮಾನವನ್ನು ಬಳಕೆ ಮಾಡಿದೆ ಎನ್ನಲಾದ ಪ್ರಕರಣವನ್ನು ಅಮೆರಿಕ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. “ಈ ಘಟನೆಯನ್ನು ಅಮೆರಿಕ ಸೂಕ್ಷ್ಮವಾಗಿ…

View More ಭಾರತದ ವಿರುದ್ಧ ಪಾಕ್​ನಿಂದ ಎಫ್​-16 ಬಳಕೆ: ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಮೆರಿಕ

ಭಾರತದ ವಿರುದ್ಧದ ದಾಳಿಗೆ ಎಫ್​-16 ಬಳಸಿದ ಪಾಕಿಸ್ತಾನದಿಂದ ಮಾಹಿತಿ ಕೇಳಿದ ಅಮೆರಿಕ

ವಾಷಿಂಗ್ಟನ್​: ಪಾಕಿಸ್ತಾನದ ವಾಯುಪಡೆಯು ಇತ್ತೀಚೆಗೆ ಭಾರತದ ವಿರುದ್ಧ ನಡೆಸಿದ ದಾಳಿಯ ವೇಳೆ ಎಫ್​-16 ಯುದ್ಧ ವಿಮಾನವನ್ನು ಬಳಿಸಿರುವ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಈ ಕುರಿತು ಮಾಹಿತಿ ನೀಡುವಂತೆ ಪಾಕಿಸ್ತಾನಕ್ಕೆ ಅಮೆರಿಕ ಸೂಚಿಸಿದೆ. ಪಾಕಿಸ್ತಾನವು…

View More ಭಾರತದ ವಿರುದ್ಧದ ದಾಳಿಗೆ ಎಫ್​-16 ಬಳಸಿದ ಪಾಕಿಸ್ತಾನದಿಂದ ಮಾಹಿತಿ ಕೇಳಿದ ಅಮೆರಿಕ

ಭಾರತೀಯ ಸೇನೆಗೆ ಒಂದು ಯುದ್ಧ ವಿಮಾನ ನಷ್ಟ: ಒಬ್ಬ ಪೈಲಟ್​ ನಾಪತ್ತೆ

ನವದೆಹಲಿ: ಭಾರತ ಮಂಗಳವಾರ ಪಾಕಿಸ್ತಾನದ ಬಾಳಾಕೋಟ್​ನಲ್ಲಿ ಉಗ್ರರ ಅಡಗುದಾಣಗಳ ಮೇಲೆ ನಡೆಸಿದ್ದ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನ ಇಂದು ಕಾಶ್ಮೀರದ ಗಡಿಯಲ್ಲಿ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಭಾರತಕ್ಕೆ ಒಂದು ಯುದ್ಧವಿಮಾನ “ಮಿಗ್​ 21”…

View More ಭಾರತೀಯ ಸೇನೆಗೆ ಒಂದು ಯುದ್ಧ ವಿಮಾನ ನಷ್ಟ: ಒಬ್ಬ ಪೈಲಟ್​ ನಾಪತ್ತೆ

ಭಾರತದ 2 ವಿಮಾನ ಹೊಡೆದುರುಳಿಸಿ ಇಬ್ಬರು ಪೈಲಟ್​ಗಳನ್ನು ಬಂಧಿಸಲಾಗಿದೆ: ಪಾಕ್​ ಸೇನೆ

ಇಸ್ಲಾಮಾಬಾದ್​: ಪಾಕಿಸ್ತಾನದ ವಾಯು ಗಡಿ ಪ್ರವೇಶಿಸಿದ್ದ ಭಾರತದ ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದ್ದು, ಇಬ್ಬರು ಪೈಲಟ್​ಗಳನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ. ಪಾಕಿಸ್ತಾನ ಸೇನೆ 46 ಸೆಕೆಂಡ್​ಗಳ ವಿಡಿಯೋ ರಿಲೀಸ್​ ಮಾಡಿದ್ದು, ಅದರಲ್ಲಿ…

View More ಭಾರತದ 2 ವಿಮಾನ ಹೊಡೆದುರುಳಿಸಿ ಇಬ್ಬರು ಪೈಲಟ್​ಗಳನ್ನು ಬಂಧಿಸಲಾಗಿದೆ: ಪಾಕ್​ ಸೇನೆ

ಯುದ್ಧ ವಿಮಾನಗಳ ಪತನ ಪರಿಣಾಮ ಏರ್​ ಶೋ ತಾಲೀಮು ರದ್ದು

ಬೆಂಗಳೂರು: ಸೂರ್ಯಕಿರಣ್ ಯುದ್ಧ ವಿಮಾನಗಳು ಪತನಗೊಂಡ ಹಿನ್ನೆಲೆಯಲ್ಲಿ ಎಲ್ಲ ಯುದ್ಧ ವಿಮಾನಗಳ ತಾಲೀಮುಗಳನ್ನು ರಕ್ಷಣಾ ಇಲಾಖೆ ರದ್ದುಗೊಳಿಸಿದೆ. ನಾಳೆ ಆರಂಭವಾಗುವ ಏರೋ ಶೋ ಇಂಡಿಯಾಗೆ ಯುದ್ಧ ವಿಮಾನಗಳು ತಾಲೀಮು ನಡೆಸುತ್ತಿದ್ದವು. ಆದರೆ, ಇಂದು ನಡೆದ…

View More ಯುದ್ಧ ವಿಮಾನಗಳ ಪತನ ಪರಿಣಾಮ ಏರ್​ ಶೋ ತಾಲೀಮು ರದ್ದು

ಏರ್​ ಶೋ ತಾಲೀಮು ವೇಳೆ 2 ಯುದ್ಧ ವಿಮಾನಗಳ ಡಿಕ್ಕಿಯಾಗಿ ಪತನ; ಒಬ್ಬ ಪೈಲಟ್​ ದುರ್ಮರಣ, ಮತ್ತಿಬ್ಬರಿಗೆ ತೀವ್ರ ಗಾಯ

ಬೆಂಗಳೂರು: ಏರ್​ ಶೋ ಪ್ರದರ್ಶನ ಹಿನ್ನೆಲೆಯಲ್ಲಿ ಯುದ್ಧ ವಿಮಾನಗಳ ತಾಲೀಮು ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿಯಾಗಿ ಪತನಗೊಂಡು ಒಬ್ಬ ಪೈಲಟ್​ ಮೃತಪಟ್ಟಿದ್ದಾರೆ. ಮತ್ತಿಬ್ಬರು ಪೈಲಟ್​ಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಬ್ಬಾಳದ ಬಳಿ ಮಂಗಳವಾರ ಮಧ್ಯಾಹ್ನ…

View More ಏರ್​ ಶೋ ತಾಲೀಮು ವೇಳೆ 2 ಯುದ್ಧ ವಿಮಾನಗಳ ಡಿಕ್ಕಿಯಾಗಿ ಪತನ; ಒಬ್ಬ ಪೈಲಟ್​ ದುರ್ಮರಣ, ಮತ್ತಿಬ್ಬರಿಗೆ ತೀವ್ರ ಗಾಯ

ರಫೇಲ್​ ವರದಿ ಮಂಡಿಸಿದ ಸಿಎಜಿ: ಹಿಂದಿನ ಸರ್ಕಾರಕ್ಕಿಂತಲೂ ಕಡಿಮೆ ಬೆಲೆಗೆ ಎನ್​ಡಿಎಯಿಂದ ಒಪ್ಪಂದ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ​ ಒಪ್ಪಂದದ ವ್ಯವಹಾರಕ್ಕೆ ಸಂಬಂಧಿಸಿದ ವರದಿಯನ್ನು ಮಹಾಲೇಖಪಾಲರು (ಸಿಎಜಿ) ಇಂದು ರಾಜ್ಯಸಭೆಯಲ್ಲಿ ಮಂಡಿಸಿದೆ. ಹಿಂದಿನ ಯುಪಿಎ ಸರ್ಕಾರ ಮಾಡಿಕೊಂಡ ಒಪ್ಪಂದಕ್ಕಿಂತಲೂ ಕಡಿಮೆ ಬೆಲೆಗೆ ಇಂದಿನ ಎನ್​ಡಿಎ ಸರ್ಕಾರ ಖರೀದಿ…

View More ರಫೇಲ್​ ವರದಿ ಮಂಡಿಸಿದ ಸಿಎಜಿ: ಹಿಂದಿನ ಸರ್ಕಾರಕ್ಕಿಂತಲೂ ಕಡಿಮೆ ಬೆಲೆಗೆ ಎನ್​ಡಿಎಯಿಂದ ಒಪ್ಪಂದ

ಮೊಬೈಲ್​ ಚಾರ್ಜ್​ ಮಾಡಲೆಂದು ವಿಮಾನದ ಕಾಕ್​ಪಿಟ್​ ಕಡೆ ಹೋದ ಪ್ರಯಾಣಿಕ ಹೋಗಿದ್ದು ಪೊಲೀಸ್​ ಠಾಣೆಗೆ

ಮುಂಬೈ: ಮುಂಬೈ-ಕೋಲ್ಕತ ಇಂಡಿಗೋ ವಿಮಾನದ ಕಾಕ್​ಪಿಟ್​ಗೆ ನುಗ್ಗಲು ಯತ್ನಿಸಿದ ಪ್ರಯಾಣಿಕನನ್ನು ಫ್ಲೈಟ್​ನಿಂದ ಕೆಳಗೆ ಇಳಿಸಲಾಗಿದೆ. ಅಷ್ಟಕ್ಕೂ ಆತ ಕಾಕ್​ಪಿಟ್​ಗೆ ನುಗ್ಗಿದ್ದು ತನ್ನ ಮೊಬೈಲ್​ ಚಾರ್ಜ್​ಗೆ ಹಾಕುವುದಕ್ಕೋಸ್ಕರ. ಮುಂಬೈ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಹೊರಡಲು…

View More ಮೊಬೈಲ್​ ಚಾರ್ಜ್​ ಮಾಡಲೆಂದು ವಿಮಾನದ ಕಾಕ್​ಪಿಟ್​ ಕಡೆ ಹೋದ ಪ್ರಯಾಣಿಕ ಹೋಗಿದ್ದು ಪೊಲೀಸ್​ ಠಾಣೆಗೆ

ಶೌಚಗೃಹದ ಬಾಗಿಲೆಂದು ನಿರ್ಗಮನ ಬಾಗಿಲು ತೆರೆಯಲೆತ್ನಿಸಿದ ವಿಮಾನ ಪ್ರಯಾಣಿಕ

ಪಟನಾ: ಮೊದಲ ಬಾರಿಗೆ ವಿಮಾನಯಾನ ಮಾಡುತ್ತಿದ್ದ ಪ್ರಯಾಣಿಕೊಬ್ಬರು ಶೌಚಗೃಹ ಎಂದು ಭಾವಿಸಿ ನಿರ್ಗಮನದ ಬಾಗಿಲು ತೆರೆಯಲು ಪ್ರಯತ್ನಿಸಿ ಬಂಧನಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ವಿಮಾನದಲ್ಲಿದ್ದ ಸಹ ಪ್ರಯಾಣಿಕರೆಲ್ಲ ಗಾಬರಿಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಪ್ರಯಾಣಿಕನನ್ನು…

View More ಶೌಚಗೃಹದ ಬಾಗಿಲೆಂದು ನಿರ್ಗಮನ ಬಾಗಿಲು ತೆರೆಯಲೆತ್ನಿಸಿದ ವಿಮಾನ ಪ್ರಯಾಣಿಕ