ಗುಜರಾತ್‌ ಕರಾವಳಿ ಭಾಗದಲ್ಲಿ ಪಥ ಬದಲಿಸಿದ ವಾಯು ಚಂಡಮಾರುತ; ರಾಜ್ಯದಲ್ಲೂ ಬಿರುಗಾಳಿ ಸಹಿತ ಮಳೆ ಸಾಧ್ಯತೆ

ಅಹಮದಾಬಾದ್: ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ವಾಯುಭಾರ ಕುಸಿತದಿಂದ ಉಂಟಾಗಿ ಗುಜರಾತ್‌ನಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದ ವಾಯು ಚಂಡಮಾರುತ ತನ್ನ ಪಥ ಬದಲಾಯಿಸಿದ್ದು, ಗುಜರಾತ್‌ಗೆ ಹೆಚ್ಚಿನ ಪ್ರಭಾವ ಬೀರುವುದಿಲ್ಲ. ಗುಜರಾತ್‌ನ ಕರಾವಳಿ ಭಾಗಗಳಲ್ಲಿ ವೇಗದ ಗಾಳಿ…

View More ಗುಜರಾತ್‌ ಕರಾವಳಿ ಭಾಗದಲ್ಲಿ ಪಥ ಬದಲಿಸಿದ ವಾಯು ಚಂಡಮಾರುತ; ರಾಜ್ಯದಲ್ಲೂ ಬಿರುಗಾಳಿ ಸಹಿತ ಮಳೆ ಸಾಧ್ಯತೆ

ಸಹಜೀವನ ಮಾಡಲು ನಿರಾಕರಿಸಿದ ವಿಮಾನ ಪರಿಚಾರಿಕೆಗೆ ಪಾಠ ಕಲಿಸಲು ಹೋದವನಿಗೆ ಜೀವಿತಾವಧಿ ಶಿಕ್ಷೆ

ಅಹಮದಾಬಾದ್: ಖಾಸಗಿ ವಿಮಾನಯಾನ ಸಂಸ್ಥೆಯೊಂದರ ಪರಿಚಾರಿಕೆ ತನ್ನ ಜತೆ ಸಹಜೀವನ ನಡೆಸಲು ನಿರಾರಿಸಿದಳೆಂದು, ಆಕೆಗೆ ಪಾಠ ಕಲಿಸಲು ವಿಮಾನ ಅಪಹರಣದ ಕತೆ ಕಟ್ಟಿದ್ದವನಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್​ಐಎ) ವಿಶೇಷ ನ್ಯಾಯಾಲಯ ಜೀವಿತಾವಧಿ ಜೈಲು…

View More ಸಹಜೀವನ ಮಾಡಲು ನಿರಾಕರಿಸಿದ ವಿಮಾನ ಪರಿಚಾರಿಕೆಗೆ ಪಾಠ ಕಲಿಸಲು ಹೋದವನಿಗೆ ಜೀವಿತಾವಧಿ ಶಿಕ್ಷೆ

ತಾಯಿ ಪಾದಕ್ಕೆ ನಮಿಸಿ ಆಶೀರ್ವಾದ ಪಡೆದ ಮೋದಿ: ಇನ್ನೈದು ವರ್ಷಗಳಲ್ಲಿ ಭಾರತದ ಸಮಗ್ರ ಅಭಿವೃದ್ಧಿಯೇ ಗುರಿಯೆಂದ ಪ್ರಧಾನಿ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸುಗಳಿಸಿದ ಬಳಿಕ ಇಂದು ಅಮಿತ್​ ಷಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಗುಜರಾತ್​ನ ಅಹಮದಾಬಾದ್​ಗೆ ಭೇಟಿ ಕೊಟ್ಟಿದ್ದು ನಾಳೆ ವಾರಾಣಸಿಗೆ ಭೇಟಿ ನೀಡಲಿದ್ದಾರೆ. ಇಂದು ಅಹಮದಾಬಾದ್​ನಲ್ಲಿ ರೋಡ್​ ಶೋ…

View More ತಾಯಿ ಪಾದಕ್ಕೆ ನಮಿಸಿ ಆಶೀರ್ವಾದ ಪಡೆದ ಮೋದಿ: ಇನ್ನೈದು ವರ್ಷಗಳಲ್ಲಿ ಭಾರತದ ಸಮಗ್ರ ಅಭಿವೃದ್ಧಿಯೇ ಗುರಿಯೆಂದ ಪ್ರಧಾನಿ

ಗುಜರಾತ್​ನ ಅಹಮಾದಾಬಾದ್​ನಲ್ಲಿ ಸರ್ದಾರ್​ ವಲ್ಲಭಭಾಯಿ​ ಪಟೇಲ್​ ಪ್ರತಿಮೆಗೆ ನಮಿಸಿದ ನರೇಂದ್ರ ಮೋದಿ

ಅಹಮದಾಬಾದ್​: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಯಲ್ಲಿ ಅಮೋಘ ಜಯಸಾಧಿಸಿದ ಬಳಿಕ ಪ್ರಥಮ ಬಾರಿಗೆ ಗುಜರಾತ್​ಗೆ ಆಗಮಿಸಿದ್ದು, ಅವರು ಮೊದಲು ವಿಮಾನ ನಿಲ್ದಾಣದಿಂದ ನೇರವಾಗಿ ಸರ್ದಾರ್​ ವಲ್ಲಭಭಾಯಿ​ ಪಟೇಲ್​ ಪ್ರತಿಮೆ ಬಳಿ ತೆರಳಿ…

View More ಗುಜರಾತ್​ನ ಅಹಮಾದಾಬಾದ್​ನಲ್ಲಿ ಸರ್ದಾರ್​ ವಲ್ಲಭಭಾಯಿ​ ಪಟೇಲ್​ ಪ್ರತಿಮೆಗೆ ನಮಿಸಿದ ನರೇಂದ್ರ ಮೋದಿ

ಕಾರಿಗೆ ಸಗಣಿ ಬಳಿದು ಅದರ ಬಳಕೆ ಹೀಗೂ ಮಾಡಬಹುದು ಎಂದು ತೋರಿಸಿದ ಕಾರು ಚಾ’ಲಾ’ಕಿ

ಅಹಮದಾಬಾದ್​: ದೇಶದಾದ್ಯಂತ ಬಿಸಿಲ ಬೇಗೆ ತೀವ್ರವಾಗಿ ಹೆಚ್ಚಳವಾಗಿದ್ದು, ಅದರಿಂದ ತಪ್ಪಿಸಿಕೊಳ್ಳಲು ಜನತೆ ಹಲವು ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ತಾಪಮಾನ ಹೆಚ್ಚಳವಾಗಿ ಸಾವು ನೋವು ಸಂಭವಿಸಿರುವುದೂ ಉಂಟು. ಇಲ್ಲೊಬ್ಬರು ಬಿಸಿಲ ಬಿಸಿಯಿಂದ ತಪ್ಪಿಸಿಕೊಳ್ಳಲು ಹೊಸ ಪ್ರಯತ್ನ…

View More ಕಾರಿಗೆ ಸಗಣಿ ಬಳಿದು ಅದರ ಬಳಕೆ ಹೀಗೂ ಮಾಡಬಹುದು ಎಂದು ತೋರಿಸಿದ ಕಾರು ಚಾ’ಲಾ’ಕಿ

ಮತಸಂಭ್ರಮದಲ್ಲಿ ತಾಯಿಗೆ ನಮೋ: ಅಮ್ಮನ ಆಶೀರ್ವಾದ ಪಡೆದು ಮತದಾನದಲ್ಲಿ ಭಾಗಿಯಾದ ಪ್ರಧಾನಿ

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಆಶೀರ್ವಾದ ಪಡೆದು ದೇಶದ 17ನೇ ಮತೋತ್ಸವದಲ್ಲಿ ಭಾಗಿಯಾದರು. ಮತದಾನದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಸೋಮವಾರ ರಾತ್ರಿಯೇ ಅಹಮದಾಬಾದ್​ಗೆ ಆಗಮಿಸಿದ್ದ ಪ್ರಧಾನಿ ಮೋದಿ, ಗಾಂಧಿನಗರದಲ್ಲಿರುವ ರಾಜಭವನದಲ್ಲಿ ತಂಗಿದ್ದರು. ಗಾಂಧಿನಗರದ…

View More ಮತಸಂಭ್ರಮದಲ್ಲಿ ತಾಯಿಗೆ ನಮೋ: ಅಮ್ಮನ ಆಶೀರ್ವಾದ ಪಡೆದು ಮತದಾನದಲ್ಲಿ ಭಾಗಿಯಾದ ಪ್ರಧಾನಿ

ಉಗ್ರರ ‘ಐಇಡಿ’ ಗಿಂತ ಪ್ರಜಾಪ್ರಭುತ್ವದ ವೋಟರ್​ ‘ಐಡಿ’ ಬಲಿಷ್ಠ: ಮತದಾನ ಮಾಡಿದ ಬಳಿಕ ನರೇಂದ್ರ ಮೋದಿ ಹೇಳಿಕೆ

ಅಹಮದಾಬಾದ್​: ಮತದಾನದ ಗುರುತು ಪತ್ರ (ID) ಉಗ್ರರು ಬಳಸುವ ಸುಧಾರಿತ ಸ್ಫೋಟಕ ಸಾಧನ (IED)ಕ್ಕಿಂತ ಬಲಶಾಲಿ ಎಂದು ಪ್ರಧಾನಿ ಮೋದಿ ಹೇಳಿದರು. ಗುಜರಾತ್​ನ ಅಹಮದಾಬಾದ್​ನಲ್ಲಿ ಮತದಾನ ಮಾಡಿದ ಬಳಿಕ ಶಾಯಿ ಗುರುತು ಹಾಕಿದ ತೋರು…

View More ಉಗ್ರರ ‘ಐಇಡಿ’ ಗಿಂತ ಪ್ರಜಾಪ್ರಭುತ್ವದ ವೋಟರ್​ ‘ಐಡಿ’ ಬಲಿಷ್ಠ: ಮತದಾನ ಮಾಡಿದ ಬಳಿಕ ನರೇಂದ್ರ ಮೋದಿ ಹೇಳಿಕೆ

ಲೋಕಸಭಾ ಚುನಾವಣೆಗೆ ಸ್ಪರ್ಧೆ: ಗುಜರಾತ್‌ ಹೈಕೋರ್ಟ್‌ ತೀರ್ಪಿನಿಂದ ಕಮರಿತು ಹಾರ್ದಿಕ್‌ ಪಟೇಲ್‌ ಆಸೆ

ಅಹಮದಾಬಾದ್‌: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಹೊಂದಿದ್ದ ಕಾಂಗ್ರೆಸ್ ನಾಯಕ ಹಾರ್ದಿಕ್‌ ಪಟೇಲ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಗುಜರಾತ್‌ ಹೈಕೋರ್ಟ್‌ ತಿಳಿಸಿದ್ದು, ಯುವ ನಾಯಕನಿಗೆ ಭಾರಿ ನಿರಾಶೆಯಾಗಿದೆ. ಪ್ರಕರಣವೊಂದರ ತಪ್ಪಿತಸ್ಥ ಎನ್ನುವ ತೀರ್ಪನ್ನು…

View More ಲೋಕಸಭಾ ಚುನಾವಣೆಗೆ ಸ್ಪರ್ಧೆ: ಗುಜರಾತ್‌ ಹೈಕೋರ್ಟ್‌ ತೀರ್ಪಿನಿಂದ ಕಮರಿತು ಹಾರ್ದಿಕ್‌ ಪಟೇಲ್‌ ಆಸೆ

ಅಹಮದಾಬಾದ್‌ಗೆ ಕರ್ಣಾವತಿ ಎಂದು ಹೆಸರಿಡಲು ಗುಜರಾತ್ ಸರ್ಕಾರ ಸಿದ್ಧ

ಅಹಮದಾಬಾದ್: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಫೈಜಾಬಾದ್‌ಗೆ ಅಯೋಧ್ಯೆ ನಾಮಕರಣ ಮಾಡಿದ ಬೆನ್ನಲ್ಲೇ ಗುಜರಾತ್‌ ಸರ್ಕಾರವು ಕೂಡ ಯಾವುದೇ ಕಾನೂನು ಅಡೆತಡೆಗಳು ಇಲ್ಲದಿದ್ದರೆ ಅಹಮದಾಬಾದ್‌ಗೆ ಕರ್ಣಾವತಿ ಎಂದು ಹೆಸರಿಡಲು ಸಿದ್ಧ ಎಂದು…

View More ಅಹಮದಾಬಾದ್‌ಗೆ ಕರ್ಣಾವತಿ ಎಂದು ಹೆಸರಿಡಲು ಗುಜರಾತ್ ಸರ್ಕಾರ ಸಿದ್ಧ

ಅರಿವಿಲ್ಲದೆ ರೈಲು ಹತ್ತಿ ಅಹಮದಾಬಾದ್​ಗೆ ತೆರಳಿದ ಮಹಿಳೆ

ಅಜ್ಜಂಪುರ: ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಜ್ಜಂಪುರ ತಾಲೂಕು ಅಂತರಗಟ್ಟೆಯ ಕವಿತಾ ಎಂಬ ಮಹಿಳೆ ಅರಿವಿಲ್ಲದೆ ರೈಲಿನಲ್ಲಿ ಅಹಮದಾಬಾದ್​ಗೆ ತೆರಳಿದ್ದು, ಅಲ್ಲಿಂದ ಅವರನ್ನು ಕರೆತರುವುದು ಹೇಗೆ ಎಂಬ ಚಿಂತೆ ಕುಟುಂಬದ ಸದಸ್ಯರನ್ನು ಕಾಡುತ್ತಿದೆ. ಅಹಮದಾಬಾದ್…

View More ಅರಿವಿಲ್ಲದೆ ರೈಲು ಹತ್ತಿ ಅಹಮದಾಬಾದ್​ಗೆ ತೆರಳಿದ ಮಹಿಳೆ