ಮತ ಗಳಿಕೆ ಉದ್ದೇಶಕ್ಕೆ ಪ್ರಧಾನಿ ಮೋದಿಯಿಂದ ಕಿಸಾನ್ ಸಮ್ಮಾನ್ ಜಾರಿ – ಕೃಷಿ ಸಚಿವ ಶಿವಶಂಕರ ರೆಡ್ಡಿ

ರಾಯಚೂರು: ಲೋಕಸಭೆ ಚುನಾವಣೆಯಲ್ಲಿ ಮತ ಗಳಿಕೆ ಉದ್ದೇಶದಿಂದಲೇ ಕಿಸಾನ್ ಸಮ್ಮಾನ್ ಯೋಜನೆಯಡಿ ಹಣ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ರೈತರ ಸಾಲಮನ್ನಾ ಮಾಡುವುದು ಲಾಲಿಪಪ್ ನೀಡಿದಂತೆ ಎಂದು ಹೇಳಿದ್ದ ಪ್ರಧಾನಿ ಮೋದಿ ಸಹ ಈಗ…

View More ಮತ ಗಳಿಕೆ ಉದ್ದೇಶಕ್ಕೆ ಪ್ರಧಾನಿ ಮೋದಿಯಿಂದ ಕಿಸಾನ್ ಸಮ್ಮಾನ್ ಜಾರಿ – ಕೃಷಿ ಸಚಿವ ಶಿವಶಂಕರ ರೆಡ್ಡಿ

ಹೆಸರು ಖರೀದಿಗೆ ಕೇಂದ್ರದ ಅನುಮೋದನೆ

ಹುಬ್ಬಳ್ಳಿ: ರಾಜ್ಯದಲ್ಲಿ ಖರೀದಿ ಕೇಂದ್ರಗಳ ಮೂಲಕ ಹೆಸರುಕಾಳು ಖರೀದಿ ಕೂಡಲೇ ಆರಂಭಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿ ಆದೇಶ ಹೊರಡಿಸಿದೆ ಎಂದು ಸಂಸದ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಕೇಂದ್ರ ಕೃಷಿ ಸಚಿವ ರಾಧಾಮೋಹನ ಸಿಂಗ್…

View More ಹೆಸರು ಖರೀದಿಗೆ ಕೇಂದ್ರದ ಅನುಮೋದನೆ

ಸಮಾಧಾನಕರ ಪರಿಹಾರಕ್ಕೆ ಪ್ರಯತ್ನ

* ರೈತರಿಗೆ ಕೃಷಿ ಸಚಿವರ ಭರವಸೆ * ಬೆಳೆಹಾನಿ ಪ್ರದೇಶಗಳ ಪರಿಶೀಲನೆ ಕುಶಾಲನಗರ: ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಮಂಗಳವಾರ ಕುಶಾಲನಗರ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಹಾನಿಗೀಡಾಗಿರá-ವ ಬೆಳೆಗಳ ವೀಕ್ಷಣೆ ಮಾಡಿದರು. ಕಣಿವೆ…

View More ಸಮಾಧಾನಕರ ಪರಿಹಾರಕ್ಕೆ ಪ್ರಯತ್ನ

ಉಡುಪಿ ಜಿಲ್ಲೆಯಲ್ಲಿ ಮಳೆಗೆ 130 ಎಕ್ರೆ ಭತ್ತ ಕೃಷಿ ಹಾನಿ

ಉಡುಪಿ: ಜೂನ್ ತಿಂಗಳ ಆರಂಭದ ಮಳೆಗೆ ಜಿಲ್ಲೆಯಲ್ಲಿ 130 ಎಕರೆ ಭತ್ತ ಕೃಷಿಗೆ ಹಾನಿಯಾಗಿದೆ. 7.66 ಲಕ್ಷ ರೂ, ರೈತರಿಗೆ ತುರ್ತು ಪರಿಹಾರವನ್ನು ನೀಡಲಾಗಿದೆ ಎಂದು ಕೃಷಿ ಸಚಿವ ಎನ್.ಎಚ್ ಶಿವಶಂಕರ ರೆಡ್ಡಿ ತಿಳಿಸಿದರು.…

View More ಉಡುಪಿ ಜಿಲ್ಲೆಯಲ್ಲಿ ಮಳೆಗೆ 130 ಎಕ್ರೆ ಭತ್ತ ಕೃಷಿ ಹಾನಿ

ರೈತರ ಬಂದೂಕು ಷರತ್ತು ಸಡಿಲ

ಗಂಗೊಳ್ಳಿ: ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಬಂದೂಕು ಪರವಾನಗಿ ಷರತ್ತುಗಳನ್ನು ಸಡಿಲಗೊಳಿಸಲು ಜಿಲ್ಲಾಧಿಕಾರಿ ಜತೆ ಮಾತುಕತೆ ನಡೆಸುತ್ತೇನೆ. -ಹೀಗೆಂದವರು ರಾಜ್ಯ ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ. ಉಡುಪಿ ಜಿಪಂ, ಕೃಷಿ ಇಲಾಖೆ…

View More ರೈತರ ಬಂದೂಕು ಷರತ್ತು ಸಡಿಲ

13 ಜಿಲ್ಲೆಗಳಲ್ಲಿ ಬರದ ಛಾಯೆ

ಯಾದಗಿರಿ: ಬೆಳೆ ಹಾನಿ ಮತ್ತು ಕೃಷಿ ಇಲಾಖೆಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನೆಗೆ ಪ್ರವಾಸ ಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರಡ್ಡಿ ಹೇಳಿದರು. ಶಹಾಪುರ ತಾಲೂಕಿನ ಮಂಡಗಳ್ಳಿಯಲ್ಲಿ ಶನಿವಾರ ರೈತ ಶರಣಪ್ಪ ಕಾಟಮನಳ್ಳಿ ಅವರು…

View More 13 ಜಿಲ್ಲೆಗಳಲ್ಲಿ ಬರದ ಛಾಯೆ

ಅಧಿಕಾರಿಗಳ ಮಾಹಿತಿಗೆ ಸಚಿವರ ಬೇಸರ

ಸುರಪುರ: ಜಿಲ್ಲೆಯಲ್ಲಿ ಒಂದೇ ಒಂದು ಮಣ್ಣು ಪರೀಕ್ಷಾ ಕೇಂದ್ರವಿದೆ. ರೈತರಿಗೆ ಸಕಾಲದಲ್ಲಿ ಮಣ್ಣು ಪರೀಕ್ಷಾ ವರದಿ ನೀಡದೆ ಏನು ಕೆಲಸ ಮಾಡುತಿದ್ದೀರಿ ಎಂದು ಕೃಷಿ ಸಚಿವ ಶಿವಶಂಕರರಡ್ಡಿ ಅವರು ಕೃಷ್ಣಾಪುರ ಮಣ್ಣು ಪರೀಕ್ಷಾ ಕೇಂದ್ರದ ಅಧಿಕಾರಿಗಳನ್ನು…

View More ಅಧಿಕಾರಿಗಳ ಮಾಹಿತಿಗೆ ಸಚಿವರ ಬೇಸರ

ಅಕ್ರಮ ನೀರಾವರಿ ತಡೆಗೆ ಕಾನೂನು ರಚನೆ: ಕೃಷಿ ಸಚಿವ ಶಿವಶಂಕರರೆಡ್ಡಿ

<< ಬೆಳೆ ವಿಮೆ ಪಾವತಿಸುವಂತೆ ಕಂಪನಿಗಳಿಗೆ ಸೂಚನೆ >> ರಾಯಚೂರು: ನದಿಪಾತ್ರದ ಕಾಲುವೆ ನೀರನ್ನು ಮೇಲ್ಭಾಗದ ರೈತರು ಅಕ್ರಮ ಬಳಕೆ ಮಾಡುತ್ತಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಿ,…

View More ಅಕ್ರಮ ನೀರಾವರಿ ತಡೆಗೆ ಕಾನೂನು ರಚನೆ: ಕೃಷಿ ಸಚಿವ ಶಿವಶಂಕರರೆಡ್ಡಿ

ರೈತರ ಆತ್ಮಹತ್ಯೆ ವೈಭವೀಕರಣ ಸಲ್ಲ

ದಾವಣಗೆರೆ: ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಮಾಧ್ಯಮಗಳು ಹೆಚ್ಚು ವೈಭವೀಕರಿಸುವುದು ಬೇಡ. ಇದನ್ನು ಹೆಚ್ಚು ಪ್ರಚಾರ ಮಾಡಿದಷ್ಟು ಹೆಚ್ಚಿನ ಜನರು ಅನುಕರಿಸಬಹುದು ಎಂದು ಕೃಷಿ ಸಚಿವ ಎಚ್.ಎನ್.ಶಿವಶಂಕರರೆಡ್ಡಿ ಅಭಿಪ್ರಾಯಪಟ್ಟರು. ದಾವಣಗೆರೆ ತಾಲೂಕಿನ ಈಚಘಟ್ಟ ಗ್ರಾಮದಲ್ಲಿ…

View More ರೈತರ ಆತ್ಮಹತ್ಯೆ ವೈಭವೀಕರಣ ಸಲ್ಲ

ಸಾಲಮನ್ನಾವೆ ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ: ಕೃಷಿ ಸಚಿವ

ಚಿಕ್ಕಬಳ್ಳಾಪುರ: ಸಾಲಮನ್ನಾ ಮಾಡುವುದರಿಂದ ರೈತರ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕುವುದಿಲ್ಲ. ದೇಶದಲ್ಲೇ ಅತಿ ಹೆಚ್ಚು ಸಾಲಮನ್ನಾ ಮಾಡಿದ್ದು ರಾಜ್ಯ ಸರ್ಕಾರ ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದ್ದಾರೆ. ಉತ್ತರ ಪ್ರದೇಶಕ್ಕೆ ಹೋಲಿಸಿದರೂ ನಾವೇ ಹೆಚ್ಚು…

View More ಸಾಲಮನ್ನಾವೆ ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ: ಕೃಷಿ ಸಚಿವ