ಭೀಮೆ ಅಬ್ಬರಕ್ಕೆ ಹಳ್ಳಿಗರು ತತ್ತರ

ಕಲಬುರಗಿ: ಭೀಮಾ ನದಿ ಪಾತ್ರದಲ್ಲಿ ಶುಕ್ರವಾರವೂ ಪ್ರವಾಹ ಸ್ಥಿತಿ ಮುಂದುವರಿದಿದ್ದು, ತೀರದಲ್ಲಿರುವ 38ಕ್ಕೂ ಹೆಚ್ಚು ಹಳ್ಳಿ ನೀರಿನಿಂದ ಬಾಧಿತಗೊಂಡಿದ್ದು, 10 ಹಳ್ಳಿ ಜಲಾವೃತ್ತಗೊಂಡಿವೆ. ಅಫಜಲಪುರ ತಾಲೂಕಿನ ಹಿರಿಯಾಳ, ಜೇವರ್ಗಿ  ತಾಲೂಕಿನ ಕೂಡಿ, ಚಿತ್ತಾಪುರ ತಾಲೂಕಿನ…

View More ಭೀಮೆ ಅಬ್ಬರಕ್ಕೆ ಹಳ್ಳಿಗರು ತತ್ತರ

ಭೀಮಾ ತೀರದಲ್ಲಿ ಪ್ರವಾಹ ಭೀತಿ

ಕಲಬುರಗಿ: ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭರ್ತಿಯಾಗಿರುವ ಉಜನಿ ಜಲಾಶಯದಿಂದ 1.70 ಲಕ್ಷ ಕ್ಯೂಸೆಕ್ ಮತ್ತು ವೀರಾ ಡ್ಯಾಂನಿಂದ 70 ಸಾವಿರ ಸೇರಿ 2.40 ಲಕ್ಷ ಕ್ಯೂಸೆಕ್ ನೀರು ಭೀಮಾ ನದಿಗೆ ಹರಿಬಿಟ್ಟಿದ್ದರಿಂದ…

View More ಭೀಮಾ ತೀರದಲ್ಲಿ ಪ್ರವಾಹ ಭೀತಿ

ಹಿಂದುಗಳು ಜಾಗೃತರಾಗಲಿ

ಅಫಜಲಪುರ: 18 ಕೋಟಿ ಅಲ್ಪಸಂಖ್ಯಾತರು ದೇಶದಲ್ಲಿರುವುದರಿಂದ ನಮಗೆ ರಾಮನವಮಿ, ಗಣೇಶ ಉತ್ಸವ ನಡೆಸಲು ಪರವಾನಿಗೆ ನೀಡುತ್ತಿಲ್ಲ. ಅದಕ್ಕಾಗಿ ದೇಶದಲ್ಲಿ ಸಮಾನ ನಾಗರಿಕ ಕಾನೂನು ಜಾರಿಗೆ ತರಬೇಕು ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ…

View More ಹಿಂದುಗಳು ಜಾಗೃತರಾಗಲಿ

ಹೇರೂರ(ಬಿ) ಗ್ರಾಮಸ್ಥರ ಬೇಡಿಕೆಗೆ ಸಿಎಂ ಅಸ್ತು

ಕಲಬುರಗಿ: ಹೇರೂರ (ಬಿ)ದಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಶನಿವಾರ ಕೈಗೊಳ್ಳಬೇಕಿದ್ದ ಗ್ರಾಮ ವಾಸ್ತವ್ಯ ಮಳೆಯಿಂದಾಗಿ ಮುಂದೂಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ವಾಸ್ತವ್ಯ ಮುಂದೂಡಿದ್ದರೂ ಹೇರೂರ ಜನರ ಕೋರಿಕೆಯಂತೆ ಶಾಸಕರು…

View More ಹೇರೂರ(ಬಿ) ಗ್ರಾಮಸ್ಥರ ಬೇಡಿಕೆಗೆ ಸಿಎಂ ಅಸ್ತು

ಅಫಜಲಪುರ ತಾಲೂಕಿನಲ್ಲಿ ಉತ್ತಮ ಮಳೆ

ಅಫಜಲಪುರ: ಮುಂಗಾರು ಪ್ರಾರಂಭವಾಗಿ 2 ವಾರ ಕಳೆದರೂ ಮಳೆರಾಯನ ಆಗಮನ ಆಗಲಿಲ್ಲ. ಇದೀಗ ಶನಿವಾರ ಬೆಳಗಿನ ಜಾವ ಸುರಿದ ಮಳೆಯಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ. ತೀವ್ರ ಬರದಿಂದ ಬೇಸತ್ತಿದ್ದ ಜನತೆಗೆ 2-3 ತಾಸು ಸುರಿದ…

View More ಅಫಜಲಪುರ ತಾಲೂಕಿನಲ್ಲಿ ಉತ್ತಮ ಮಳೆ

ಪುತ್ರನನ್ನು ಮಂತ್ರಿ ಮಾಡಿದ್ದೇ ಖರ್ಗೆ ಸಾಧನೆ

ಅಫಜಲಪುರ: ಮತ್ತೊಮ್ಮೆ ತಮ್ಮನ್ನು ಗೆಲ್ಲಿಸಿ ಎಂದು ಮನವಿ ಮಾಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರದು ಎರಡು ಸಲ ಪುತ್ರನನ್ನು ಮಂತ್ರಿ ಮಾಡಿದ್ದೇ ದೊಡ್ಡ ಸಾಧನೆ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಕಟುವಾಗಿ…

View More ಪುತ್ರನನ್ನು ಮಂತ್ರಿ ಮಾಡಿದ್ದೇ ಖರ್ಗೆ ಸಾಧನೆ

ಕಾವಲುಗಾರನಾಗಿ ಕೆಲಸ ಮಾಡುವೆ

ಅಫಜಲಪುರ: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬ ಉದ್ದೇಶದಿಂದ ಚುನಾವಣಾ ಅಖಾಡಕ್ಕೆ ಇಳಿದಿದ್ದೇನೆ. ಜಿಲ್ಲೆಯ ಕಾವಲುಗಾರನಾಗಿ ಸೇವೆ ಮಾಡಲು ಒಂದು ಅವಕಾಶ ನೀಡಿ ಎಂದು ಕಲಬುರಗಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ…

View More ಕಾವಲುಗಾರನಾಗಿ ಕೆಲಸ ಮಾಡುವೆ

ಅಭಿವೃದ್ಧಿಯೇ ಜನರಿಗೆ ತೀರಿಸುವ ಋಣ

ವಿಜಯವಾಣಿ ಸುದ್ದಿಜಾಲ ಅಫಜಲಪುರಜನ ಅಭಿವೃದ್ಧಿಗಾಗಿ ನಮ್ಮನ್ನು ಆಯ್ಕೆ ಮಾಡಿರುತ್ತಾರೆ. ಅದರಂತೆಯೆ ಅಭಿವೃದ್ಧಿ ಮಾಡಿದಾಗ ಮಾತ್ರ ಅವರ ಋಣ ತೀರಿಸಲು ಸಾಧ್ಯ ಎಂದು ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಹಮ್ಮಿಕೊಂಡಿರುವ…

View More ಅಭಿವೃದ್ಧಿಯೇ ಜನರಿಗೆ ತೀರಿಸುವ ಋಣ

ಸಮಾಜದ ಅಭಿವೃದ್ಧಿಗೆ ಶಿಕ್ಷಣ ಮದ್ದು

ವಿಜಯವಾಣಿ ಸುದ್ದಿಜಾಲ ಅಫಜಲಪುರಪ್ರತಿ ಸಮಾಜವು ಸಮಾಜದ ಮುಖ್ಯ ವಾಹಿನಿಯಲ್ಲಿ ಬರಬೇಕಾದರೆ ಎಲ್ಲರೂ ಶಿಕ್ಷಿತರಾಗಬೇಕು. ಇನ್ನು ಎಲ್ಲರೂ ಆರ್ಥಿಕವಾಗಿ ಸಬಲರಾಗಿ, ಸಮಾಜದಲ್ಲಿ ಹಿಂದುಳಿದವರನ್ನು ಮೇಲೆತ್ತುವ ಕಾರ್ಯ ಮಾಡಬೇಕು ಎಂದು ಶ್ರೀ ವಿಶ್ವಾರಾಧ್ಯ ಮಳೇಂದ್ರ ಸ್ವಾಮಿಗಳು ಹೇಳಿದರು.…

View More ಸಮಾಜದ ಅಭಿವೃದ್ಧಿಗೆ ಶಿಕ್ಷಣ ಮದ್ದು

ಕರ್ಮ ಹಾಗೂ ಜ್ಞಾನ ಮಾರ್ಗದಿಂದ ಮೋಕ್ಷ

ವಿಜಯವಾಣಿ ಸುದ್ದಿಜಾಲ ಅಫಜಲಪುರ ಜಗದ್ಗುರು ಶಂಕರಾಚಾರ್ಯರು ಸನಾತನ ಹಿಂದು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಾಸ್ತಿಕತ್ವವನ್ನು ಬಿಟ್ಟು ಆಸ್ತಿಕತ್ವಕ್ಕೆ ಜನರು ಬರಬೇಕು ಎಂದು ಶೃಂಗೇರಿ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ…

View More ಕರ್ಮ ಹಾಗೂ ಜ್ಞಾನ ಮಾರ್ಗದಿಂದ ಮೋಕ್ಷ