ಮನೆ ನಿರ್ಮಾಣ ಆಮೆಗತಿಯಲ್ಲಿ

ಆದರ್ಶ್ ಅದ್ಕಲೇಗಾರ್ ಮಡಿಕೇರಿರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಸಂತ್ರಸ್ತರಿಗೆ ಮಡಿಕೇರಿಯ ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಯಾರಾಗುತ್ತಿರುವ ಮನೆ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ. ಹೌದು, 2018ರ ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ…

View More ಮನೆ ನಿರ್ಮಾಣ ಆಮೆಗತಿಯಲ್ಲಿ

ಅರಿವಿನೌಷಧ ಕೊಟ್ಟರೂ ಮೂಡದ ಜಾಗೃತಿ!

ಅನ್ಸಾರ್ ಇನ್ನೋಳಿ, ಉಳ್ಳಾಲ ತ್ಯಾಜ್ಯದ ಮುಂದೆ ನಿಂತು ಭಾಷಣ ಮಾಡಿದ್ದಾಯಿತು, ಸ್ವಚ್ಛತೆಗಾಗಿ ಪಾದಯಾತ್ರೆಯೂ ಆಯಿತು. ಜನಪ್ರತಿನಿಧಿಗಳು, ಸಾರ್ವಜನಿಕರು, ಶಾಲಾ ಮಕ್ಕಳಿಗೆ ಅರಿವನ್ನೂ ಮೂಡಿಸಲಾಯಿತು. ಆದರೂ ಎಲ್ಲಿ ನೋಡಿದರಲ್ಲಿ ಕಣ್ಣು ಕುಕ್ಕುತ್ತಿದೆ ತ್ಯಾಜ್ಯ ರಾಶಿ. ನೇತ್ರಾವತಿ…

View More ಅರಿವಿನೌಷಧ ಕೊಟ್ಟರೂ ಮೂಡದ ಜಾಗೃತಿ!

ಶಾಲಾ ವಾಹನ ಡಿಕ್ಕಿಯಾಗಿ ಸವಾರ ಸಾವು

ಮೈಸೂರು: ಮಾನಸಗಂಗೋತ್ರಿಯಲ್ಲಿ ಶಾಲಾ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಶನಿವಾರ ಮೃತಪಟ್ಟಿದ್ದಾರೆ. ಯಶ್ವಂತ್‌ಗೌಡ ಮೃತಪಟ್ಟಿದ್ದು, ಈತ ತನ್ನ ಸ್ನೇಹಿತ ನಂದೀಶ್‌ನೊಂದಿಗೆ ಬೈಕ್‌ನಲ್ಲಿ ಪಡುವಾರಹಳ್ಳಿ ವೃತ್ತದಿಂದ ಬೋಗಾದಿ ರಸ್ತೆ ಕಡೆಗೆ ಬರುತ್ತಿದ್ದರು. ಈ…

View More ಶಾಲಾ ವಾಹನ ಡಿಕ್ಕಿಯಾಗಿ ಸವಾರ ಸಾವು

ಕೆನೊಪಿ ವಾಕ್​ಗೆ ಮತ್ತೆ ವಿಘ್ನ

ಕಾರವಾರ: ಭಾರತದ ಮೊದಲ ಕೆನೊಪಿ ವಾಕ್ ಪ್ರವಾಸೋದ್ಯಮ ಯೋಜನೆಗೆ ಒಂದಲ್ಲ ಒಂದು ಅಡೆತಡೆ ಉಂಟಾಗುತ್ತಲೇ ಇದೆ. ನವೆಂಬರ್​ನಲ್ಲಿ ಪ್ರಾರಂಭವಾದ ಮರಗಳ ಮೇಲಿನ ಸಂಚಾರ ಐದೇ ದಿನದಲ್ಲಿ ಸ್ಥಗಿತಗೊಂಡಿದೆ. ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ಹಾಗೂ…

View More ಕೆನೊಪಿ ವಾಕ್​ಗೆ ಮತ್ತೆ ವಿಘ್ನ

ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ?

ಮೈಸೂರು: ನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಧಿಕಾರದ ಗದ್ದುಗೆ ಏರಿದ ನಂತರ ಇದೀಗ ಜಿಲ್ಲಾ ಪಂಚಾಯಿತಿಯಲ್ಲೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಮಾತುಕತೆ ಪ್ರಾರಂಭವಾಗಿದೆ. ಅಧಿಕಾರದ ಕುರ್ಚಿ ಬಿಡಲು ಆಸಕ್ತಿ ತೋರದ ಅಧ್ಯಕ್ಷೆ ನಯೀಮಾ ಸುಲ್ತಾನ್‌ರನ್ನು ಅಧಿಕಾರದಿಂದ…

View More ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ?

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಮೈಸೂರು: ಪತ್ನಿ ನಿಂದಿಸಿದ್ದರಿಂದ ಮನನೊಂದ ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಸರೆ ಬಡಾವಣೆಯ ಪ್ರಶಾಂತ್(32) ಆತ್ಮಹತ್ಯೆ ಮಾಡಿಕೊಂಡವರು. ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದ ಪ್ರಶಾಂತ್, 5 ವರ್ಷದ ಹಿಂದೆ ತೇಜಸ್ವಿನಿಯನ್ನು ಮದುವೆಯಾಗಿದ್ದ. 4 ವರ್ಷದ…

View More ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಕೈ ತೆಕ್ಕೆಗೆ ಮೇಯರ್ ಪಟ್ಟ

 ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಚತುರ ನಡೆಯಿಂದ 5 ವರ್ಷದ ನಂತರ ನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮೇಯರ್ ಪಟ್ಟ ಅಲಂಕರಿಸಿದೆ. ನೂತನ ಮೇಯರ್ ಆಗಿ ಕಾಂಗ್ರೆಸ್‌ನ ಪುಷ್ಪಲತಾ ಜಗನ್ನಾಥ್, ಉಪ ಮೇಯರ್‌ಆಗಿ…

View More ಕೈ ತೆಕ್ಕೆಗೆ ಮೇಯರ್ ಪಟ್ಟ

ಸತ್ತ ನಂತರವೂ ಗೋಳಾಟ

ವಿಜಯವಾಣಿ ಸುದ್ದಿಜಾಲ ಗೋಕರ್ಣ ಗೋಕರ್ಣದಂತಹ ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ಸಾವಿಗೀಡಾದರೆ ಮಹಾಪುಣ್ಯದ ಫಲ ಎಂದು ಪರಿಗಣಿಸುವ ದಿವ್ಯ ಕಾಲವೊಂದಿತ್ತು. ಆದರೆ, ಇಂದು ಗೋಕರ್ಣದಲ್ಲಿನ ಸಾವಿಗೆ ಬೆಲೆಯಿಲ್ಲದ ದುಸ್ಥಿತಿ ಗುರುವಾರ ಕಂಡು ಬಂತು. ಸರ್ಕಾರದ ಅವ್ಯವಸ್ಥೆಯಿಂದಾಗಿ…

View More ಸತ್ತ ನಂತರವೂ ಗೋಳಾಟ

ಮೈತ್ರಿಗೆ ‘ಕೈ’ ಕಾರ್ಯಕರ್ತರ ಕಿಡಿ

ನಾಗಮಂಗಲ: ಲೋಕಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ನಾಗಮಂಗಲ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದರು. ಪ್ರಚಾರ ಸಭೆಗೆ ಮೈತ್ರಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಆಗಮಿಸಿದ…

View More ಮೈತ್ರಿಗೆ ‘ಕೈ’ ಕಾರ್ಯಕರ್ತರ ಕಿಡಿ

ಬೈಕ್‌ನಿಂದ ಬಿದ್ದು ಬಸ್ ಚಾಲಕ ಸಾವು

ಶ್ರವಣಬೆಳಗೊಳ: ಇಲ್ಲಿನ ಶ್ರೀಕಂಠನಗರ ಬಡಾವಣೆಯ ತಿರುವಿನಲ್ಲಿ ಶುಕ್ರವಾರ ರಾತ್ರಿ ಬೈಕ್‌ನಿಂದ ಆಯತಪ್ಪಿ ಬಿದ್ದು ಜನ್ಮದಿನದಂದೇ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮೃತಪಟ್ಟಿದ್ದಾರೆ. ಇಲ್ಲಿನ ಮಸೀದಿ ಬೀದಿಯ ನಿವಾಸಿ ಹಾಗೂ ಬಸ್ ಚಾಲಕ ಹಾಗೂ ನಿರ್ವಾಹಕ ಎಸ್.ಪಿ.ಸಂತೋಷ್…

View More ಬೈಕ್‌ನಿಂದ ಬಿದ್ದು ಬಸ್ ಚಾಲಕ ಸಾವು