ಅಮೆರಿಕ ನೆಲದಲ್ಲಿ ನಿಂತು ಸತ್ಯ ಒಪ್ಪಿಕೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್

ನ್ಯೂಯಾರ್ಕ್​: ಪಾಕಿಸ್ತಾನದ ಸೇನೆ ಹಾಗೂ ಗುಪ್ತಚರ ಸಂಸ್ಥೆ ಭಯೋತ್ಪಾದಕ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಪ್ಪಿಕೊಂಡಿದ್ದಾರೆ. ನ್ಯೂಯಾರ್ಕ್​ನಲ್ಲಿ “ಕೌನ್ಸಿಲ್ ಆನ್ ಫಾರಿನ್ ರಿಲೇಷನ್ಸ್​​” ​​(ಸಿಎಫ್​ಆರ್) ಥಿಂಕ್​ಟ್ಯಾಂಕ್ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ…

View More ಅಮೆರಿಕ ನೆಲದಲ್ಲಿ ನಿಂತು ಸತ್ಯ ಒಪ್ಪಿಕೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್

ಬರೋಬ್ಬರಿ 15 ಕೋಟಿ ರೂ. ಮೌಲ್ಯದ ಹೆರಾಯಿನ್‌ ಮಾತ್ರೆ ಸೇವಿಸಿದ್ದ ಐವರು ವಿದೇಶಿ ಪ್ರಜೆಗಳ ಬಂಧನ

ನವದೆಹಲಿ: ಸುಮಾರು 15 ಕೋಟಿ ರೂ. ಮೌಲ್ಯದ ಹೆರಾಯಿನ್‌ ಮಾತ್ರೆಗಳನ್ನು ಸೇವಿಸಿ ಭಾರತಕ್ಕೆ ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ಐವರು ಅಫ್ಘಾನಿಸ್ತಾನದ ಪ್ರಜೆಗಳನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಅವರು ಕಂದಹಾರ್‌ನಿಂದ ನಿಷೇಧಿತ…

View More ಬರೋಬ್ಬರಿ 15 ಕೋಟಿ ರೂ. ಮೌಲ್ಯದ ಹೆರಾಯಿನ್‌ ಮಾತ್ರೆ ಸೇವಿಸಿದ್ದ ಐವರು ವಿದೇಶಿ ಪ್ರಜೆಗಳ ಬಂಧನ

ರಷ್ಯಾ ವಿರುದ್ಧದ ಹೋರಾಟಕ್ಕೆ ಮುಜಾಹಿದ್ದೀನ್​ಗಳಿಗೆ ಸಿಐಎ ತರಬೇತಿ… ಈಗ ಅವರೇ ಭಯೋತ್ಪಾದಕರು…!

ಇಸ್ಲಾಮಾಬಾದ್​: ಆಗ ಸೋವಿಯೆತ್​ ಒಕ್ಕೂಟದ ಯೋಧರು ಅಫ್ಘಾನಿಸ್ತಾನವನ್ನು ಅತಿಕ್ರಮಿಸಿದ್ದರು. ಇವರ ವಿರುದ್ಧ ಜಿಹಾದ್​ಗಾಗಿ ಅಮೆರಿಕದ ಸಿಐಎ ನೆರವಿನೊಂದಿಗೆ ಪಾಕಿಸ್ತಾನ ಮುಜಾಹಿದ್ದೀನ್​ಗಳಿಗೆ ತರಬೇತಿ ನೀಡಿ, ಸಜ್ಜುಗೊಳಿಸಿತ್ತು. ಇದೀಗ ಇವರಿಗೆ ಅದೇ ಅಮೆರಿಕ ಭಯೋತ್ಪಾದಕರು ಎಂಬ ಹಣೆಪಟ್ಟಿ…

View More ರಷ್ಯಾ ವಿರುದ್ಧದ ಹೋರಾಟಕ್ಕೆ ಮುಜಾಹಿದ್ದೀನ್​ಗಳಿಗೆ ಸಿಐಎ ತರಬೇತಿ… ಈಗ ಅವರೇ ಭಯೋತ್ಪಾದಕರು…!

ಟ್ರಂಪ್-ತಾಲಿಬಾನ್ ವಿರಸ: ಭಾರತಕ್ಕೆ ಅನುಕೂಲ

ಅಫ್ಘಾನಿಸ್ತಾನದ ತಾಲಿಬಾನ್ ಉಗ್ರರು ಹಾಗೂ ಅಮೆರಿಕ ನಡುವಿನ ಶಾಂತಿ ಮಾತುಕತೆ ರದ್ದಾಗಿದ್ದು, ಇದರಿಂದ ಭಾರತಕ್ಕೆ ಸಾಕಷ್ಟು ಅನುಕೂಲವಾಗಲಿದೆ. ಉಗ್ರರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ಈ ಬೆಳವಣಿಗೆಯಿಂದ ಭಾರಿ ಹಿನ್ನಡೆ ಉಂಟಾಗಿದೆ. ಕರಡು ಒಪ್ಪಂದದಲ್ಲಿ ಏನಿತ್ತು?…

View More ಟ್ರಂಪ್-ತಾಲಿಬಾನ್ ವಿರಸ: ಭಾರತಕ್ಕೆ ಅನುಕೂಲ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಜತೆ ಶಾಂತಿ ಮಾತುಕತೆ ರದ್ದುಗೊಳಿಸಿದ ಅಮೆರಿಕ: ತಾಲಿಬಾನ್​ನಿಂದ ದಾಳಿ ಹೆಚ್ಚಳದ ಎಚ್ಚರಿಕೆ

ಕಾಬೂಲ್​/ವಾಷಿಂಗ್ಟನ್​: ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ಭಯೋತ್ಪಾದಕ ಸಂಘಟನೆ ತಾಲಿಬಾನ್​ ಜತೆ ಆರಂಭಿಸಿದ್ದ ಶಾಂತಿ ಮಾತುಕತೆಯನ್ನು ಅಮೆರಿಕ ರದ್ದುಗೊಳಿಸಿದೆ. ಕಳೆದ ವಾರ ಕಾಬೂಲ್​ನಲ್ಲಿ ತಾಲಿಬಾನ್​ ನಡೆಸಿದ ಭಯೋತ್ಪಾದನಾ ದಾಳಿಯಲ್ಲಿ ಅಮೆರಿಕದ ಒಬ್ಬ ಯೋಧ…

View More ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಜತೆ ಶಾಂತಿ ಮಾತುಕತೆ ರದ್ದುಗೊಳಿಸಿದ ಅಮೆರಿಕ: ತಾಲಿಬಾನ್​ನಿಂದ ದಾಳಿ ಹೆಚ್ಚಳದ ಎಚ್ಚರಿಕೆ

ಕಾಶ್ಮೀರ ಕಣಿವೆಯಲ್ಲಿ ವ್ಯಾಪಕ ಹಿಂಸಾಚಾರ ನಡೆಸಿ, ಅರಾಜಕತೆ ಸೃಷ್ಟಿಸಲು ಪಾಕ್​ನಿಂದ ಬರುತ್ತಿದ್ದಾರೆ 100 ಉಗ್ರರು?!

ನವದೆಹಲಿ: ಕಾಶ್ಮೀರ ಕಣಿವೆಯಾದ್ಯಂತ ವ್ಯಾಪಕ ಹಿಂಸಾಚಾರ ನಡೆಸಿ, ಅರಾಜಕತೆ ಸೃಷ್ಟಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದುಗೊಂಡ ನಂತರದಲ್ಲಿ ಏನೊಂದು ಸರಿಯಿಲ್ಲ ಎಂದು ಜಾಗತಿಕ ಸಮುದಾಯವನ್ನು ನಂಬಿಸಲು ಪಾಕಿಸ್ತಾನ ಸಜ್ಜಾಗುತ್ತಿದೆ. ಇದಕ್ಕಾಗಿ…

View More ಕಾಶ್ಮೀರ ಕಣಿವೆಯಲ್ಲಿ ವ್ಯಾಪಕ ಹಿಂಸಾಚಾರ ನಡೆಸಿ, ಅರಾಜಕತೆ ಸೃಷ್ಟಿಸಲು ಪಾಕ್​ನಿಂದ ಬರುತ್ತಿದ್ದಾರೆ 100 ಉಗ್ರರು?!

ಅಫ್ಘಾನಿಸ್ತಾನಕ್ಕೂ ಕಾಶ್ಮೀರದ ಸಮಸ್ಯೆಗಳಿಗೂ ಎಲ್ಲಿಂದೆಲ್ಲಿಯ ಸಂಬಂಧ? ಪಾಕ್​ ವಿರುದ್ಧ ಕಿಡಿಕಾರಿದ ಆಫ್ಘಾನ್​ ರಾಯಭಾರಿ

ಕಾಬೂಲ್​: ಕಾಶ್ಮೀರದಲ್ಲಿ ಸದ್ಯ ಇರುವ ಸಮಸ್ಯೆಗಳು ಅಫ್ಘಾನಿಸ್ತಾನದಲ್ಲಿ ನಡೆಸಲಾಗುತ್ತಿರುವ ಶಾಂತಿ ಸ್ಥಾಪನೆ ಪ್ರಕ್ರಿಯೆಯ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂದು ಹೇಳಿದ್ದ ಪಾಕಿಸ್ತಾನಕ್ಕೆ ಆಫ್ಘಾನ್​ ತೀವ್ರ ತಿರುಗೇಟು ನೀಡಿದೆ. ಹಾಗೇ ಇದೊಂದು ಖಂಡನೀಯ, ಬೇಜವಾಬ್ದಾರಿಯುತ ಮತ್ತು…

View More ಅಫ್ಘಾನಿಸ್ತಾನಕ್ಕೂ ಕಾಶ್ಮೀರದ ಸಮಸ್ಯೆಗಳಿಗೂ ಎಲ್ಲಿಂದೆಲ್ಲಿಯ ಸಂಬಂಧ? ಪಾಕ್​ ವಿರುದ್ಧ ಕಿಡಿಕಾರಿದ ಆಫ್ಘಾನ್​ ರಾಯಭಾರಿ

ಅಮೆರಿಕ ಸೇನೆಯ ಡ್ರೋಣ್​ ದಾಳಿಯಲ್ಲಿ ಐಸಿಸ್​ ಸೇರಿದ್ದ ಕೇರಳದ ಯುವಕ ಸಾವು

ಮಲಪ್ಪುರಂ: ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆ ನಡೆಸಿದ ಡ್ರೋಣ್​ ದಾಳಿಯಲ್ಲಿ ಐಸಿಸ್​ ಸಂಘಟನೆಗೆ ಸೇರಿದ್ದ ಕೇರಳದ ಯುವನಕನೊಬ್ಬ ಮೃತಪಟ್ಟಿದ್ದಾನೆ. ಕೇರಳದ ಮಲಪ್ಪುರಂ ಜಿಲ್ಲೆಯ ಎಡಪಾಲ್​ನ ನಿವಾಸಿ ಮುಹಮ್ಮದ್​ ಮುಹಸಿನ್​ 2017ರಲ್ಲಿ ತ್ರಿಶೂರ್​ನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್​…

View More ಅಮೆರಿಕ ಸೇನೆಯ ಡ್ರೋಣ್​ ದಾಳಿಯಲ್ಲಿ ಐಸಿಸ್​ ಸೇರಿದ್ದ ಕೇರಳದ ಯುವಕ ಸಾವು

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಉಗ್ರರ ಬಾಂಬ್​ ದಾಳಿ, 28 ಜನರ ಸಾವು

ಹೇರಾತ್​: ಅಫ್ಘಾನಿಸ್ತಾನದಲ್ಲಿ ಪ್ರಯಾಣಿಕರ ಬಸ್​ ಅನ್ನು ಗುರಿಯಾಗಿಸಿಕೊಂಡು ತಾಲಿಬಾನ್​ ಉಗ್ರರು ನಡೆಸಿದ ಬಾಂಬ್​ ದಾಳಿಯಲ್ಲಿ ಕನಿಷ್ಠ 28 ಪ್ರಯಾಣೀಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಕಂದಹಾರ್​ ಹೆರಾತ್​ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಬಾಂಬ್​ ಸ್ಫೋಟಿಸಿದೆ. ಸ್ಪೋಟದ…

View More ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಉಗ್ರರ ಬಾಂಬ್​ ದಾಳಿ, 28 ಜನರ ಸಾವು

ಬಾಲಾಕೋಟ್​ನಿಂದ ಕಾಲ್ಕಿತ್ತಿರುವ ಪಾಕ್​ ಉಗ್ರರಿಗೆ ಅಫ್ಘಾನಿಸ್ತಾನ ತಾಲಿಬಾನ್​ ಉಗ್ರರ ಆಶ್ರಯ, ಅಲ್ಲೇ ತರಬೇತಿ

ನವದೆಹಲಿ: ಪಾಕಿಸ್ತಾನದ ಬಾಲಾಕೋಟ್​ನಲ್ಲಿನ ತಮ್ಮ ನೆಲೆಗಳ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿದ್ದರಿಂದ ನಲುಗಿ ಹೋಗಿರುವ ಉಗ್ರರು ಅಲ್ಲಿಂದ ಕಾಲ್ಕಿತ್ತು ಅಫ್ಘಾನಿಸ್ತಾನದಲ್ಲಿ ನೆಲೆಕಂಡುಕೊಂಡಿದ್ದಾರೆ. ಇವರಿಗೆ ಆಶ್ರಯ ನೀಡಿರುವ ಅಫ್ಘಾನಿಸ್ತಾನ ತಾಲಿಬಾನ್​, ಹಕ್ಕಾನಿ ಗ್ರೂಪ್​ ಹಾಗೂ…

View More ಬಾಲಾಕೋಟ್​ನಿಂದ ಕಾಲ್ಕಿತ್ತಿರುವ ಪಾಕ್​ ಉಗ್ರರಿಗೆ ಅಫ್ಘಾನಿಸ್ತಾನ ತಾಲಿಬಾನ್​ ಉಗ್ರರ ಆಶ್ರಯ, ಅಲ್ಲೇ ತರಬೇತಿ