ಕಬ್ಬೂರ: ಮಕ್ಕಳ ಆರೈಕೆ ಮಾಡುವುದು ತಾಯಿ ಕರ್ತವ್ಯ

ಕಬ್ಬೂರ: ಮಕ್ಕಳನ್ನು ಆರೈಕೆ ಮಾಡುವುದು ತಾಯಿ ಕರ್ತವ್ಯವಾಗಿದೆ ಎಂದು ಮುಖ್ಯ ವೈದ್ಯಾದಿಕಾರಿ ಡಾ.ಎಸ್.ಎಂ.ಕರಗಾವಿ ಹೇಳಿದ್ದಾರೆ. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಿಶು ಅಭಿವೃದ್ಧಿ ಯೋಜನೆ ಹಾಗೂ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ…

View More ಕಬ್ಬೂರ: ಮಕ್ಕಳ ಆರೈಕೆ ಮಾಡುವುದು ತಾಯಿ ಕರ್ತವ್ಯ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಶ್ರಮಿಸಿ

ಬೈಲಹೊಂಗಲ: ಕ್ರೀಡಾ ಪಟುಗಳು ಹೆಚ್ಚಿನ ಆಸಕ್ತಿವಹಿಸಿ ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಶ್ರಮಿಸಬೇಕೆಂದು ಶಾಸಕ ಮಹಾಂತೇಶ ದೊಡಗೌಡರ ಸಲಹೆ ನೀಡಿದ್ದಾರೆ. ಶುಕ್ರವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ…

View More ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಶ್ರಮಿಸಿ

ಕಾನೂನಾತ್ಮಕವಾಗಿ ವ್ಯಾಜ್ಯ ಬಗೆಹರಿಸಿಕೊಳ್ಳಿ

ಶಿವಮೊಗ್ಗ: ಕೇಂದ್ರೀಯ ತೆರಿಗೆ ಕಾಯ್ದೆಯಲ್ಲಿನ ವ್ಯಾಜ್ಯಗಳನ್ನು ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಕೇಂದ್ರ ತೆರಿಗೆ ಹಾಸನ ವಿಭಾಗದ ಸಹಾಯಕ ಆಯುಕ್ತೆ ಡಾ. ಪಿ.ಜೀನ್ ಜೇಸುದಾಸ್ ಸಲಹೆ ನೀಡಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ…

View More ಕಾನೂನಾತ್ಮಕವಾಗಿ ವ್ಯಾಜ್ಯ ಬಗೆಹರಿಸಿಕೊಳ್ಳಿ

ರಾಮದುರ್ಗ: ಸದೃಢ ಯುವಕರಿಂದ ದೇಶ ಅಭಿವೃದ್ಧಿ

ರಾಮದುರ್ಗ: ಸದೃಢ ಭಾರತ ನಿರ್ಮಾಣಕ್ಕೆ ಆರೋಗ್ಯವಂತ ಮಕ್ಕಳ ಜನನ ಅವಶ್ಯಕವಾಗಿದೆ. ಈ ಕಾರಣದಿಂದ ಉಭಯ ಸರ್ಕಾರಗಳು ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ…

View More ರಾಮದುರ್ಗ: ಸದೃಢ ಯುವಕರಿಂದ ದೇಶ ಅಭಿವೃದ್ಧಿ

ದುಶ್ಚಟಗಳಿಂದ ದೂರವಿರಿ

ಯಾದಗಿರಿ: ಗುರುಮಠಕಲ್ ತಾಲೂಕಿನ ಎಂ.ಟಿ. ಪಲ್ಲಿ ಗ್ರಾಮದಲ್ಲಿ ಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ. ಮುದ್ನಾಳ ಅಧ್ಯಕ್ಷತೆಯಲ್ಲಿ ಮಾತಾ ಮಾಣಿಕೇಶ್ವರಿ ಮಹಿಳಾ ಸಂಘದಿಂದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕೋಲಿ ಸಮಾಜದ ಜನಜಾಗೃತಿ ಸಭೆ…

View More ದುಶ್ಚಟಗಳಿಂದ ದೂರವಿರಿ

ಧರ್ಮದ ಹಾದಿಯಲ್ಲಿ ಸಿಗುವ ಅಪರೂಪದ ಮೌಲ್ಯಗಳನ್ನು ಪಾಲಿಸಿದರೆ ಮಾತ್ರ ಜೀವನ ಸಾರ್ಥಕ

ಶೃಂಗೇರಿ: ಧರ್ಮ ಎಂದರೆ ಸಂಸ್ಕೃತಿ ಹಾಗೂ ತತ್ವಜ್ಞಾನಗಳು ಇರುವ ಅಧ್ಯಾತ್ಮ ಸಾಗರ ಎಂದು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ತಿಳಿಸಿದರು. ನರಸಿಂಹವನದ ಗುರು ನಿವಾಸದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಂಘ ಆಯೋಜಿಸಿದ್ದ ವಸ್ತ್ರಕಾಣಿಕೆ,…

View More ಧರ್ಮದ ಹಾದಿಯಲ್ಲಿ ಸಿಗುವ ಅಪರೂಪದ ಮೌಲ್ಯಗಳನ್ನು ಪಾಲಿಸಿದರೆ ಮಾತ್ರ ಜೀವನ ಸಾರ್ಥಕ

ಬೆಳಗಾವಿ: ಅಸಮರ್ಥರಿಗೆ ಶಿಸ್ತು ಕ್ರಮದ ಭಯ ಹುಟ್ಟಿಸಿ

ಬೆಳಗಾವಿ: ಹಿರಿಯ ಅದಿಕಾರಿಗಳು ತಮ್ಮ ಕೆಳಹಂತದ ಅಸಮರ್ಥ ಅದಿಕಾರಿಗಳಲ್ಲಿ ಶಿಸ್ತು ಕ್ರಮದ ಭಯ ಹುಟ್ಟಿಸಿದಾಗ ಮಾತ್ರ ನಿರೀಕ್ಷೆಯಂತೆ ಕಾರ್ಯನಿರ್ವಹಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ…

View More ಬೆಳಗಾವಿ: ಅಸಮರ್ಥರಿಗೆ ಶಿಸ್ತು ಕ್ರಮದ ಭಯ ಹುಟ್ಟಿಸಿ

ಮುಚ್ಚಿಟ್ಟ ಇತಿಹಾಸ ಬಿಚ್ಚಿಡಿ

ಅರಸೀಕೆರೆ: ವಿದ್ಯಾರ್ಥಿಗಳು ಈ ದೇಶದ ಭವಿಷ್ಯದ ಸಂಪತ್ತು ಎಂದು ಉಪನ್ಯಾಸಕ ಎನ್. ಜಿ.ಬಸವರಾಜ್ ಹೇಳಿದರು. ಇಲ್ಲಿನ ಎಸ್.ಎಸ್.ಎಂ.ಸಿ.ಕೆ.ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಸೇರಿ ದೇಶದ…

View More ಮುಚ್ಚಿಟ್ಟ ಇತಿಹಾಸ ಬಿಚ್ಚಿಡಿ

ಬೆಳಗಾವಿ: ವಿಮಾನಯಾನ ಉದ್ಯೋಗಾವಕಾಶ ಹೆಚ್ಚಲಿ

ಬೆಳಗಾವಿ: ಸಾಂಬ್ರಾ ವಿಮಾನ ನಿಲ್ದಾಣ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಬಗ್ಗೆ ಸಂತೋಷವಿದೆ. ಇದರ ಜತೆಗೆ ವಿಮಾನಯಾನ ಸಂಸ್ಥೆಗಳು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ…

View More ಬೆಳಗಾವಿ: ವಿಮಾನಯಾನ ಉದ್ಯೋಗಾವಕಾಶ ಹೆಚ್ಚಲಿ

ಬೆಳಗಾವಿ: ಸಾಧನೆಗೆ ಮುನ್ನ ಆಧ್ಯಾತ್ಮಿಕ ತಳಹದಿ ಭದ್ರಪಡಿಸಿಕೊಳ್ಳಿ

ಬೆಳಗಾವಿ: ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಿದ್ದರೂ, ಮೊದಲು ಅಧ್ಯಾತ್ಮಿಕ ಕ್ಷೇತ್ರದ ತಳಹದಿ ಭದ್ರಪಡಿಸಿಕೊಳ್ಳಬೇಕು ಎಂದು ವಿಧಾನ ಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಹಿಂದವಾಡಿಯ ಅಕಾಡೆಮಿ ಆಪ ಕಂಪರೇಟಿವ್ ಫಿಲಾಸಫಿ ಆ್ಯಂಡ್ ರಿಲಿಜಿಯನ್(ಗುರುದೇವ…

View More ಬೆಳಗಾವಿ: ಸಾಧನೆಗೆ ಮುನ್ನ ಆಧ್ಯಾತ್ಮಿಕ ತಳಹದಿ ಭದ್ರಪಡಿಸಿಕೊಳ್ಳಿ