ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವೆ

ಯಾದಗಿರಿ: ಇಲ್ಲಿನ ಹಳೇ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಕರೆದಿದ್ದ ಸಭೆಯಲ್ಲಿ ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟ ರಚನೆ ಮಾಡಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.  ಒಕ್ಕೂಟದ ಜಿಲ್ಲಾಧ್ಯಕ್ಷರನ್ನಾಗಿ ವಿಜಯ ರಾಠೋಡ್ ಅವರನ್ನು ಸವರ್ಾನುಮತದಿಂದ…

View More ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವೆ

ಚಿಕ್ಕಮಗಳೂರು ಎಪಿಎಂಸಿ 10 ತಿಂಗಳ ಅವಧಿಗೆ ಮಹೇಂದ್ರ ಅಧ್ಯಕ್ಷ

ಚಿಕ್ಕಮಗಳೂರು: ರಾಜೀನಾಮೆಯಿಂದ ತೆರವಾಗಿದ್ದ ಚಿಕ್ಕಮಗಳೂರು ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಒಂದು ದಿನ ಮುಂಚೆ ರಾಜ್ಯ ಸರ್ಕಾರ ಮೂವರನ್ನು ನಾಮನಿರ್ದೇಶನ ಮಾಡಿದ್ದು, ಶುಕ್ರವಾರ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಬೆಂಬಲಿತ ನಿರ್ದೇಶಕ ಆವುತಿ…

View More ಚಿಕ್ಕಮಗಳೂರು ಎಪಿಎಂಸಿ 10 ತಿಂಗಳ ಅವಧಿಗೆ ಮಹೇಂದ್ರ ಅಧ್ಯಕ್ಷ

ಮಳೆಗಾಗಿ ದೇವರ ಮೊರೆ ಹೋದ ಪುರಸಭೆ

ಹೊಸದುರ್ಗ: ವರುಣ ಕೃಪೆಗಾಗಿ ಪುರಸಭೆ ಆಡಳಿತ ಪಟ್ಟಣದ ದೇವಾಲಯಗಳಲ್ಲಿ ಮಂಗಳವಾರ ವಿಶೇಷ ಪೂಜಾ ಕಾರ್ಯ ಆಯೋಜಿಸಿತ್ತು. ಪುರಸಭೆ ಮುಂಭಾಗದ ಗಣಪತಿ ದೇವಾಲಯದಲ್ಲಿ ರುದ್ರಾಭಿಷೇಕ ಸೇರಿದಂತೆ ಮತ್ತಿತರ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಬೃಹತ್ ಏಕಶಿಲಾ ಗಣಪತಿ…

View More ಮಳೆಗಾಗಿ ದೇವರ ಮೊರೆ ಹೋದ ಪುರಸಭೆ

ದ.ಕ. 19 ಶಾಲೆಗಳಲ್ಲಿ ಕಾಯಂ ಶಿಕ್ಷಕರಿಲ್ಲ!

ಹರೀಶ್ ಮೋಟುಕಾನ ಮಂಗಳೂರು ದ.ಕ. ಜಿಲ್ಲೆಯ 19 ಶಾಲೆಗಳಲ್ಲಿ ವಿದ್ಯಾರ್ಥಿಗಳಿದ್ದರೂ ಕಾಯಂ ಶಿಕ್ಷಕರಿಲ್ಲ! ಸುಳ್ಯ ವಲಯದಲ್ಲಿ 9 ಶಾಲೆಗಳು, ಪುತ್ತೂರಿನಲ್ಲಿ 4, ಮಂಗಳೂರು ಉತ್ತರದಲ್ಲಿ 3 ಅನುದಾನಿತ ಶಾಲೆಗಳು, ಬೆಳ್ತಂಗಡಿಯಲ್ಲಿ 2, ಬಂಟ್ವಾಳದ ಒಂದು…

View More ದ.ಕ. 19 ಶಾಲೆಗಳಲ್ಲಿ ಕಾಯಂ ಶಿಕ್ಷಕರಿಲ್ಲ!

ಶಿಥಿಲ ಮುಳುಗು ಸೇತುವೆಗೆ ಕೊನೆಗೂ ಮುಕ್ತಿ

ಆರ್.ಬಿ. ಜಗದೀಶ್ ಕಾರ್ಕಳ ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾಗಿರುವ ಕಾರ್ಕಳ ನಗರ-ದುರ್ಗಾ ತೆಳ್ಳಾರು ಮುಳುಗು ಸೇತುವೆಗೆ ಕೊನೆಗೂ ಮುಕ್ತಿ ದೊರೆತಿದೆ. ಪಕ್ಕದಲ್ಲಿ ನಿರ್ಮಾಣವಾಗಿರುವ ನೂತನ ಸೇತುವೆಯಿಂದಾಗಿ ಮಳೆಗಾಲದಲ್ಲೂ ಸಂಪರ್ಕ ಕಡಿತ ಭೀತಿ ದೂರವಾಗಿ ಸುಗಮ ವಾಹನ…

View More ಶಿಥಿಲ ಮುಳುಗು ಸೇತುವೆಗೆ ಕೊನೆಗೂ ಮುಕ್ತಿ

ಪ್ರವಾಸಿಗರ ಸ್ವರ್ಗ ಚಿಕ್ಕಮಗಳೂರಿಗೆ ಕೋಟೆ ಕೆರೆ ಕೊಳಚೆ ನೀರೇ ಕಪ್ಪುಚುಕ್ಕೆ

ಚಿಕ್ಕಮಗಳೂರು: ಕೆರೆಗಳು ಊರಿನ ಸಮೃದ್ಧಿಯನ್ನು ಸಾರುತ್ತವೆ ಎಂಬ ಮಾತಿದೆ. ಇದಕ್ಕೆ ಪೂರಕವಾಗಿ ಚಿಕ್ಕಮಗಳೂರಿನ ಪ್ರಮುಖ ಕೆರೆಗಳಲ್ಲಿ ಒಂದಾದ ಬೇಲೂರು ರಸ್ತೆಯಲ್ಲಿರುವ ಕೋಟೆ ಕೆರೆ ಅಭಿವೃದ್ಧಿಗೆ ಜಿಲ್ಲಾಡಳಿತ ಮುಂದಾಗಿದೆ. ವಾರ್ಷಿಕ ಲಕ್ಷಾಂತರ ಪ್ರವಾಸಿಗರು ಬಂದು ಹೋಗುವ…

View More ಪ್ರವಾಸಿಗರ ಸ್ವರ್ಗ ಚಿಕ್ಕಮಗಳೂರಿಗೆ ಕೋಟೆ ಕೆರೆ ಕೊಳಚೆ ನೀರೇ ಕಪ್ಪುಚುಕ್ಕೆ

ಬಿಜೆಪಿ ಸೋಲಿಗೆ ಕಾರಣವಾಗಲಿದೆ ನೋಟ್ ಬ್ಯಾನ್

ಚಿಕ್ಕಮಗಳೂರು: ನೋಟು ಅಮಾನ್ಯೀಕರಣ, ದೇಶದಲ್ಲಿ ಸೃಷ್ಟಿಯಾಗಿರುವ ಭಯದ ವಾತಾವರಣ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಹೇಳಿದರು. ಐದು ವರ್ಷದ ಆಡಳಿತ ವೈಫಲ್ಯ, ಉದ್ಯೋಗ ಸೃಷ್ಟಿಸುವ ಹುಸಿಯಾದ ಭರವಸೆ, ಸಬ್​ಕಾ…

View More ಬಿಜೆಪಿ ಸೋಲಿಗೆ ಕಾರಣವಾಗಲಿದೆ ನೋಟ್ ಬ್ಯಾನ್

ಶೃಂಗೇರಿಗೆ ತಾಲೂಕಿಗೆ 60 ವರ್ಷದ ಸಂಭ್ರಮ

ಶೃಂಗೇರಿ: ಶೃಂಗೇರಿ ತಾಲೂಕು ಕೇಂದ್ರವಾಗಿ 60 ವರ್ಷ ಕಳೆಯಿತು. ಧಾರ್ವಿುಕ ಹಿನ್ನೆಲೆಯಿಂದಲೇ ಪ್ರಸಿದ್ಧಿ ಪಡೆದಿರುವ ತಾಲೂಕು ತನ್ನದೇ ಆದ ಇತಿಹಾಸಹೊಂದಿದೆ. ಮೈಸೂರು ಸರ್ಕಾರದ ಜತೆಗೆ ಶ್ರೀಮಠದ ಆಡಳಿತದೊಂದಿಗೆ ಪಟ್ಟಣ ಬೆಳೆದಿರುವುದು ಇತಿಹಾಸ. ಶ್ರೀ ಋಷ್ಯಶೃಂಗೇಶ್ವರ…

View More ಶೃಂಗೇರಿಗೆ ತಾಲೂಕಿಗೆ 60 ವರ್ಷದ ಸಂಭ್ರಮ

ಬಿಜೆಪಿ ಆಡಳಿತದಿಂದ ದೇಶ ಅಭಿವೃದ್ಧಿ

ನರಗುಂದ: ಭ್ರಷ್ಟಾಚಾರ ಮುಕ್ತ, ಸುಭದ್ರ ರಾಷ್ಟ್ರಕ್ಕಾಗಿ ಮತದಾರರು ಬಿಜೆಪಿ ಬೆಂಬಲಿಸಬೇಕು. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಮಂತ್ರಿಯನ್ನಾಗಿ ಮಾಡಲು ಪ್ರತಿಯೊಬ್ಬರೂ ಹಗಲಿರುಳು ಶ್ರಮಿಸಬೇಕು ಎಂದು ಸಂಸದ ಪಿ.ಸಿ. ಗದ್ದಿಗೌಡ್ರ ಹೇಳಿದರು. ತಾಲೂಕಿನ ಹದಲಿ,…

View More ಬಿಜೆಪಿ ಆಡಳಿತದಿಂದ ದೇಶ ಅಭಿವೃದ್ಧಿ

ಕಾಂಗ್ರೆಸ್ ಕೊಡುಗೆ ಶೂನ್ಯ

ಬಾಗಲಕೋಟೆ: ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ದೇಶಕ್ಕೆ ಯಾವ ಕೊಡುಗೆ ನೀಡಿಲ್ಲ. ದೇಶದ ರಕ್ಷಣೆ, ಭದ್ರತೆ ವಿಷಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಆರೋಪಿಸಿದರು.…

View More ಕಾಂಗ್ರೆಸ್ ಕೊಡುಗೆ ಶೂನ್ಯ