ವಿಜೃಂಭಣೆಯ ಆಹೋಬಲ ನರಸಿಂಹಸ್ವಾಮಿ ಜಾತ್ರೆ

ಐಮಂಗಲ: ಚಿಕ್ಕೀರಣ್ಣನಮಾಳಿಗೆ ಗ್ರಾಮದಲ್ಲಿ ಅಹೋಬಲ ನರಸಿಂಹಸ್ವಾಮಿ ಜಾತ್ರಾ ಮಹೋತ್ಸವ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು. ಜಾತ್ರೆ ಪ್ರಯುಕ್ತ ಗ್ರಾಮಕ್ಕೆ ಆದಿರಾಳು ವೀರಾಂಜನೇಯಸ್ವಾಮಿ, ಹುಲಿತೊಟ್ಟಲಿನ ಕರಿಯಮ್ಮ, ಭೈರಪ್ಪ, ಗೊಲ್ಲರಹಟ್ಟಿ ಚಿತ್ರಲಿಂಗೇಶ್ವರಸ್ವಾಮಿ, ವೀರಗಾರಸ್ವಾಮಿ ಉತ್ಸವಮೂರ್ತಿಗಳನ್ನು ದೇವಾಲಯದಲ್ಲಿ…

View More ವಿಜೃಂಭಣೆಯ ಆಹೋಬಲ ನರಸಿಂಹಸ್ವಾಮಿ ಜಾತ್ರೆ