ಆಧಾರ್ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಹಿರೇಕೆರೂರ ತಾಲೂಕಿನ ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರಗಳಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿ ತಾಲೂಕು ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಸಂಘಟನೆಯ ತಾಲೂಕು…

View More ಆಧಾರ್ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಪ್ರತಿಭಟನೆ

ಆಧಾರ್ ಸಂಖ್ಯೆ ಜೋಡಣೆ ಅವಧಿ ವಿಸ್ತರಣೆಗೆ ಮನವಿ

ವಿಜಯಪುರ: ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿದಾರರ ಆಧಾರ್ ಸಂಖ್ಯೆ ಜೋಡಣೆ ಅವಧಿ ವಿಸ್ತರಿಸುವಂತೆ ಸಮಾಜಸೇವಕ ಅಬ್ದುಲ್‌ರಜಾಕ್ ಸಂಖ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ನಂತರ ಅವರು ಮಾತನಾಡಿ, ಸಾಮಾಜಿಕ ಭದ್ರತೆ ಅಡಿಯಲ್ಲಿ…

View More ಆಧಾರ್ ಸಂಖ್ಯೆ ಜೋಡಣೆ ಅವಧಿ ವಿಸ್ತರಣೆಗೆ ಮನವಿ

ಹಿರಿ ಜೀವಕ್ಕೆ ಬಸ್‌ನಿಲ್ದಾಣ ಆಶ್ರಯ

ಶ್ರೀಪತಿ ಹೆಗಡೆ ಹಕ್ಲಾಡಿ ಹೇರೆಂಜಾಲು ಬೈಂದೂರು ತಾಲೂಕು ಹೇರೆಂಜಾಲು ಬಸ್ ಸ್ಟ್ಯಾಂಡ್‌ನಲ್ಲಿ ವೃದ್ಧ ನಾರಾಯಣ ಕಳೆದೆರಡು ವರ್ಷಗಳಿಂದ ವಾಸಿಸುತ್ತಿದ್ದಾರೆ. ಪರಿಸರದ ಯುವಕರು ಅತ್ತ-ಇತ್ತ ಹೋಗುವವರು ಮರುಕ ಪಟ್ಟು ಏನಾದರೂ ನೀಡಿದರೆ ಉಂಟು, ಇಲ್ಲದಿದ್ದರೆ ಇಲ್ಲ.…

View More ಹಿರಿ ಜೀವಕ್ಕೆ ಬಸ್‌ನಿಲ್ದಾಣ ಆಶ್ರಯ

ಕಸದ ತೊಟ್ಟಿಯಲ್ಲಿ ಪತ್ತೆಯಾದ ಸಾಲಮನ್ನಾ ಪ್ರಮಾಣ ಪತ್ರಗಳು, ಆಧಾರ್​ ಕಾರ್ಡ್​

ಕೆಆರ್ ಪುರ : ಬೆಂಗಳೂರು ಪೂರ್ವ ತಾಲೂಕಿನ ಮಂಡೂರು ಗ್ರಾಮದಲ್ಲಿ ನೂರಕ್ಕೂ ಹೆಚ್ಚು ರೈತರ ಸಾಲಮನ್ನಾ ಪ್ರಮಾಣಪತ್ರಗಳು ಪತ್ತೆಯಾಗಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಆಧಾರ್​ಕಾರ್ಡ್​, ಪಾಸ್​ಬುಕ್​ಗಳು ಕೂಡ ಕಸದ ತೊಟ್ಟಿಯಲ್ಲಿ ಬಿದ್ದಿದ್ದು ಇದನ್ನು…

View More ಕಸದ ತೊಟ್ಟಿಯಲ್ಲಿ ಪತ್ತೆಯಾದ ಸಾಲಮನ್ನಾ ಪ್ರಮಾಣ ಪತ್ರಗಳು, ಆಧಾರ್​ ಕಾರ್ಡ್​

ಗ್ರಾಪಂಗಳಲ್ಲಿ ಆಧಾರ್ ತಿದ್ದುಪಡಿಗೆ ಗ್ರಹಣ

< ಯುಸಿಎಲ್ ಸಾಫ್ಟ್‌ವೇರ್ 15 ದಿನದಿಂದ ಸ್ಥಗಿತ * ನಾಗರಿಕರಿಗೆ ಸಮಸ್ಯೆ ನಿರಂತರ> ವೇಣುವಿನೋದ್ ಕೆ.ಎಸ್ ಮಂಗಳೂರು ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಆಧಾರ್ ಕಾರ್ಡ್ ತಿದ್ದುಪಡಿ ಮಾಡುವಂತಹ ಸೌಲಭ್ಯವನ್ನು ದೇಶದಲ್ಲೇ ಮೊದಲು ಪರಿಚಯಿಸಿದ್ದು ಕರ್ನಾಟಕ…

View More ಗ್ರಾಪಂಗಳಲ್ಲಿ ಆಧಾರ್ ತಿದ್ದುಪಡಿಗೆ ಗ್ರಹಣ

ಆಧಾರ್ ತಿದ್ದುಪಡಿಗೆ ಜನರ ಪರದಾಟ

< ತಾಲೂಕಿಗೊಂದೇ ಕೇಂದ್ರ* ಉಪ ಅಂಚೆಕಚೇರಿಯಲ್ಲಿ ಕೂಪನ್ ವ್ಯವಸ್ಥೆ> ಆರ್.ಬಿ.ಜಗದೀಶ್ ಕಾರ್ಕಳ ಆಧಾರ್ ಕಾರ್ಡ್ ತಿದ್ದುಪಡಿಗೆ ಸಮರ್ಪಕ ವ್ಯವಸ್ಥೆ ತಾಲೂಕಿನಲ್ಲಿ ಇಲ್ಲದಿರುವುದರಿಂದ ನಾಗರಿಕರು ಸಂಕಷ್ಟಕ್ಕೊಳಗಾಗಿದ್ದಾರೆ. ಪ್ರಧಾನ ಅಂಚೆ ಕಚೇರಿ, ಉಪ ಅಂಚೆ ಕಚೇರಿ, ತಾಲೂಕು…

View More ಆಧಾರ್ ತಿದ್ದುಪಡಿಗೆ ಜನರ ಪರದಾಟ

ಆಧಾರ್ ಗುತ್ತಿಗೆ ನೌಕರರ ವಜಾಕ್ಕೆ ಆಗ್ರಹ

ವಿಜಯಪುರ: ಆಧಾರ್ ಕಾರ್ಡ್ ವಿತರಣೆ ನೆಪದಲ್ಲಿ ಹಗಲು ದರೋಡೆ ಮಾಡುತ್ತಿರುವ ಗುತ್ತಿಗೆ ನೌಕರರನ್ನು ತೆಗೆದುಹಾಕಿ ಹೊಸಬರನ್ನು ನೇಮಕ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ…

View More ಆಧಾರ್ ಗುತ್ತಿಗೆ ನೌಕರರ ವಜಾಕ್ಕೆ ಆಗ್ರಹ

ಗ್ರಾಪಂಗಳಲ್ಲಿ ಆಧಾರ್ ಕೇಂದ್ರ ಆರಂಭ

ತಾಳಿಕೋಟೆ: ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳು ಆರಂಭವಾಗಿರುವುದರಿಂದ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ. ಗ್ರಾಪಂಗಳಲ್ಲಿ ಆಧಾರ್ ತಿದ್ದುಪಡಿ ಮಾಡಲು ಅನುವು ಮಾಡಿಕೊಡುವಂತೆ ಸೆ.29ರಂದು ‘ವಿಜಯವಾಣಿ’ ಪತ್ರಿಕೆ ‘ಗ್ರಾಮೀಣರಿಗೆ ತಪ್ಪದ ಅಲೆದಾಟ’ ಶೀರ್ಷಿಕೆಯಡಿ ಪ್ರಕಟಿಸಿದ ವರದಿ…

View More ಗ್ರಾಪಂಗಳಲ್ಲಿ ಆಧಾರ್ ಕೇಂದ್ರ ಆರಂಭ

ಆಧಾರ್ ಕಾರ್ಡ್​ಗಾಗಿ ಸಾರ್ವಜನಿಕರ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ನರಗುಂದ ಹೊಸದಾಗಿ ಆಧಾರ್ ಕಾರ್ಡ್ ಪಡೆಯುವ, ತಿದ್ದುಪಡಿ ಅರ್ಜಿ ಸ್ವೀಕರಿಸಲು ಪಟ್ಟಣದ ಅಂಚೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಣಧೀರ ಪಡೆ ಕಾರ್ಯಕರ್ತರು, ಸಾರ್ವಜನಿಕರು ಸ್ಥಳೀಯ ಅಂಚೆ ಕಚೇರಿ…

View More ಆಧಾರ್ ಕಾರ್ಡ್​ಗಾಗಿ ಸಾರ್ವಜನಿಕರ ಪ್ರತಿಭಟನೆ