ಜೆಡಿಎಸ್​ ಕಳ್ಳರ ಪಕ್ಷ ಎಂದು ಹೇಳಿದ್ದು ನಿಜವಾದರೆ ಮಂಜುನಾಥನ ಮೇಲಾಣೆ ರಾಜ್ಯ ಬಿಟ್ಟು ಹೋಗುತ್ತೇನೆ: ಯಶ್​ ಚಾಲೆಂಜ್​

ಮಂಡ್ಯ: ನಾವು ಎಲ್ಲರಿಗೂ ಗೌರವ ಕೊಡುತ್ತೇವೆ. ಆದರೆ, ನಮ್ಮ ಮನೆಯ ಹೆಣ್ಣುಮಕ್ಕಳ ಬಗ್ಗೆ ಮಾತಾಡಿದರೆ ಅವರು ಎಷ್ಟೇ ದೊಡ್ಡವರಾಗಿರಲಿ, ಅವರು ಯಾವುದೇ ಅಧಿಕಾರದಲ್ಲಿರಲಿ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ನಟ ಯಶ್​ ಹೇಳಿದರು. ಸುಮಲತಾ…

View More ಜೆಡಿಎಸ್​ ಕಳ್ಳರ ಪಕ್ಷ ಎಂದು ಹೇಳಿದ್ದು ನಿಜವಾದರೆ ಮಂಜುನಾಥನ ಮೇಲಾಣೆ ರಾಜ್ಯ ಬಿಟ್ಟು ಹೋಗುತ್ತೇನೆ: ಯಶ್​ ಚಾಲೆಂಜ್​

ಏನು ಮಾಡುತ್ತಾರಂತೆ ಜೆಡಿಎಸ್​ ಕಾರ್ಯಕರ್ತರು? ಇದು ರೌಡಿ ರಾಜ್ಯವಲ್ಲ… ಎಂದು ಸಿಎಂಗೆ ಟಾಂಗ್​ ಕೊಟ್ಟ ಯಶ್​

ಮಂಡ್ಯ: ನಾನು ಜೆಡಿಎಸ್​ ಪಕ್ಷವನ್ನು ಕಳ್ಳರ ಪಕ್ಷ ಎಂದು ಯಾವತ್ತೂ ಹೇಳಿಲ್ಲ. ನಾನು ಹಾಗೆ ಹೇಳಿದ್ದೇನೆಂದು ಯಾರಾದರೂ ತೋರಿಸಿಬಿಡಲಿ, ಅವರು ಹೇಳಿದಂತೆ ಕೇಳುತ್ತೇನೆ ಎಂದು ನಟ ಯಶ್​ ಹೇಳಿದ್ದಾರೆ. ಜೆಡಿಎಸ್​ ಅನ್ನು ಕಳ್ಳರ ಪಕ್ಷ…

View More ಏನು ಮಾಡುತ್ತಾರಂತೆ ಜೆಡಿಎಸ್​ ಕಾರ್ಯಕರ್ತರು? ಇದು ರೌಡಿ ರಾಜ್ಯವಲ್ಲ… ಎಂದು ಸಿಎಂಗೆ ಟಾಂಗ್​ ಕೊಟ್ಟ ಯಶ್​

ಯಶ್ ಪ್ರಚಾರಕ್ಕೆ ಅಡ್ಡಿಪಡಿಸಿ ದೇವೇಗೌಡರ ಕುಟುಂಬದ ವಿರುದ್ಧ ಮಾತನಾಡದಂತೆ ಜೆಡಿಎಸ್​​ ಕಾರ್ಯಕರ್ತರಿಂದ ತಾಕೀತು​

ಮಂಡ್ಯ: ಪ್ರತಿಷ್ಠೆಯ ಕ್ಷೇತ್ರವಾಗಿರುವ ಮಂಡ್ಯ ಲೋಕಸಭಾ ಚುನಾವಣಾ ಕಣ ಪರಸ್ಪರ ನಿಂದನೆ ಹಾಗೂ ಟೀಕೆ-ಟಿಪ್ಪಣಿಗಳಿಗೆ ವೇದಿಕೆಯಾಗಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ ಪರ ಪ್ರಚಾರ ನಡೆಸುವ ವೇಳೆ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಹಾಗೂ…

View More ಯಶ್ ಪ್ರಚಾರಕ್ಕೆ ಅಡ್ಡಿಪಡಿಸಿ ದೇವೇಗೌಡರ ಕುಟುಂಬದ ವಿರುದ್ಧ ಮಾತನಾಡದಂತೆ ಜೆಡಿಎಸ್​​ ಕಾರ್ಯಕರ್ತರಿಂದ ತಾಕೀತು​

ಮದ್ದೂರು ವಡೆ ಇದ್ದಹಾಗೆ ಮಂಡ್ಯದ ಗಂಡು ಅಂಬರೀಷ್​, ಮಂಡ್ಯದ ಗೌಡ್ತಿ ಸುಮಕ್ಕ: ಯಶ್‌ ತಿರುಗೇಟು

ಮಂಡ್ಯ: ಎಲ್ಲೇ ಹೋದರೂ ಜಗತ್ತಿನಲ್ಲಿ ಮದ್ದೂರು ವಡೆ ಫೇಮಸ್. ಫೈವ್‌ಸ್ಟಾರ್ ಹೋಟೆಗಳಲ್ಲೂ ಮದ್ದೂರು ವಡೆ ಎಂದು ಬೋರ್ಡ್ ಹಾಕಿದ್ದಾರೆ. ಕಾರಣ ನಮ್ಮತನ ಅದು ಅಂತ. ಅದೇ ರೀತಿ ಅಂಬರೀಷಣ್ಣ ಮಂಡ್ಯದಿಂದ ಇಂಡಿಯಾಗೆ ಫೇಮಸ್ಸು ಎಂದು…

View More ಮದ್ದೂರು ವಡೆ ಇದ್ದಹಾಗೆ ಮಂಡ್ಯದ ಗಂಡು ಅಂಬರೀಷ್​, ಮಂಡ್ಯದ ಗೌಡ್ತಿ ಸುಮಕ್ಕ: ಯಶ್‌ ತಿರುಗೇಟು

ಅಂಬರೀಷ್ ಅಣ್ಣಂಗೆ ಇರೋದು ಒಬ್ಬರೇ ಹೆಂಡ್ತಿ ಅಂತ ಯಶ್‌ ಅಂದಿದ್ಯಾಕೆ?

ಮಂಡ್ಯ: ಕರ್ನಾಟಕದ ಜನತೆಗೆ ಯಾವುದೇ ಕನ್ಫೂಷನ್ ಇಲ್ಲ. ಅಂಬರೀಷ್ ಅಣ್ಣಂಗೆ ಇರುವುದು ಒಬ್ಬರೇ ಹೆಂಡತಿ ಎಂದು ನಟ ಯಶ್‌ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್‌ ನೀಡಿದರು. ಮಂಡ್ಯ ತಾಲೂಕಿನ ಅಂಬರಹಳ್ಳಿಯಲ್ಲಿ ಸುಮಲತಾ ಪರ ಪ್ರಚಾರ…

View More ಅಂಬರೀಷ್ ಅಣ್ಣಂಗೆ ಇರೋದು ಒಬ್ಬರೇ ಹೆಂಡ್ತಿ ಅಂತ ಯಶ್‌ ಅಂದಿದ್ಯಾಕೆ?

ಮನೆ ಬಾಡಿಗೆ ಕೊಡದವರು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದಿದ್ದ ನಿಖಿಲ್‌ಗೆ ಯಶ್‌ ಕೊಟ್ಟ ಖಡಕ್‌ ಉತ್ತರ ಹೀಗಿದೆ

ಮಂಡ್ಯ: ಬಾಡಿಗೆಯನ್ನು ಕಟ್ಟದವರು ನನ್ನ ಯೋಗ್ಯತೆ ಬಗ್ಗೆ ಮಾತನಾಡುತ್ತಾರೆ ಎಂದಿದ್ದ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ನಟ ಯಶ್ ತಿರುಗೇಟು ನೀಡಿದ್ದಾರೆ. ಇಂದು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಪರ ಪ್ರಚಾರ ಕಾರ್ಯಕೈಗೊಂಡಿರುವ…

View More ಮನೆ ಬಾಡಿಗೆ ಕೊಡದವರು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದಿದ್ದ ನಿಖಿಲ್‌ಗೆ ಯಶ್‌ ಕೊಟ್ಟ ಖಡಕ್‌ ಉತ್ತರ ಹೀಗಿದೆ

ನಾವು ಮಾತನಾಡಿದ್ರೆ ಸಿನಿಮಾದವರು ಅಂತಾರೆ ಅವರೂ ಮಾತಾಡ್ತಿದ್ದಾರಲ್ಲ ಅವರೇನು ಸತ್ಯ ಹರಿಶ್ಚಂದ್ರನ ತುಂಡುಗಳಾ?

ಮಂಡ್ಯ: ಸಕ್ಕರೆ ನಾಡಿನ ಲೋಕಸಭಾ ಚುನಾವಣಾ ಕಣದಲ್ಲಿ ಮಾತಿನ ಪ್ರಹಾರ ಮುಂದುವರಿದಿದೆ. ಪಕ್ಷೇತರ ಅಭ್ಯರ್ಥಿ ನಟಿ ಸುಮಲತಾ ಅಂಬರೀಷ್​ ಪರ ಪ್ರಚಾರದ ಕಣಕ್ಕೆ ಧುಮುಕಿರುವ ನಟ ಯಶ್,​ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ವಿರುದ್ಧ…

View More ನಾವು ಮಾತನಾಡಿದ್ರೆ ಸಿನಿಮಾದವರು ಅಂತಾರೆ ಅವರೂ ಮಾತಾಡ್ತಿದ್ದಾರಲ್ಲ ಅವರೇನು ಸತ್ಯ ಹರಿಶ್ಚಂದ್ರನ ತುಂಡುಗಳಾ?

ನನ್ನನ್ನು ಎಷ್ಟು ಹೀಯಾಳಿಸುತ್ತಾರೊ ನಾನು ಅಷ್ಟೇ ಮೆರಿತೀನಿ ಎಂದು ವಿರೋಧಿಗಳಿಗೆ ಟಾಂಗ್​ ನೀಡಿದ ನಟ ಯಶ್​

ಮಂಡ್ಯ: ಪಕ್ಷೇತರ ಅಭ್ಯರ್ಥಿ ನಟಿ ಸುಮಲತಾ ಅಂಬರೀಷ್​ ಪರ ಚುನಾವಣಾ ಪ್ರಚಾರಕ್ಕೆ ಧುಮುಕಿ ಹಲವರ ಕೆಂಗಣ್ಣಿಗೆ ಗುರಿಯಾಗಿರುವ ನಟ ಯಶ್​ ಅವರು ತಮ್ಮ ವಿರುದ್ಧ ಮಾತನಾಡುವವರಿಗೆ ಖಡಕ್​ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದಾರೆ. ಮಳವಳ್ಳಿ ತಾಲೂಕಿನ…

View More ನನ್ನನ್ನು ಎಷ್ಟು ಹೀಯಾಳಿಸುತ್ತಾರೊ ನಾನು ಅಷ್ಟೇ ಮೆರಿತೀನಿ ಎಂದು ವಿರೋಧಿಗಳಿಗೆ ಟಾಂಗ್​ ನೀಡಿದ ನಟ ಯಶ್​

ಮನೆ ಬಾಡಿಗೆ ಕೊಡದವರು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದು ಯಶ್​ಗೆ ಟಾಂಗ್​ ಕೊಟ್ಟ ನಿಖಿಲ್​

ಮಂಡ್ಯ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಚುನಾವಣಾ ಪ್ರಚಾರ ಭರದಿಂದ ಸಾಗುತ್ತಿದೆ. ಆದರೆ, ಸಕ್ಕರೆ ನಾಡಿನ ಲೋಕಸಭಾ ಅಖಾಡದಲ್ಲಿ ಮತಯಾಚನೆಯ ಬದಲಾಗಿ ಪರಸ್ಪರ ಟೀಕೆ-ಟಿಪ್ಪಣಿಗಳೇ ಹೆಚ್ಚಾಗಿ ಕೇಳಿಬರುತ್ತಿದ್ದು, ನಟ ಯಶ್​ ಹೇಳಿಕೆಗೆ ಮೈತ್ರಿ ಅಭ್ಯರ್ಥಿ…

View More ಮನೆ ಬಾಡಿಗೆ ಕೊಡದವರು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದು ಯಶ್​ಗೆ ಟಾಂಗ್​ ಕೊಟ್ಟ ನಿಖಿಲ್​

ಸುಮಲತಾ ಮಂಡ್ಯ ಗೌಡ್ತಿಯಲ್ಲ ಎನ್ನುವ ಸಂಸದ ಶಿವರಾಮೇಗೌಡರ ಮಾತಿಗೆ ನಟ ಯಶ್‌ ಕೊಟ್ಟ ಖಡಕ್‌ ಉತ್ತರ ಹೀಗಿತ್ತು…

ಮಂಡ್ಯ: ನಿಮ್ಮೂರಿನ ಸೊಸೆ ಸುಮಲತಾ. ಆ ವ್ಯಕ್ತಿ ಇಲ್ಲ ಎಂದು ಈಗೆಲ್ಲ ಮಾತನಾಡುವುದು ಸರಿನಾ? ಮದುವೆ ಮಾಡಿಕೊಟ್ಟ ಮೇಲೆ ಆ ಹೆಣ್ಣು ಗಂಡನ ಮನೆಯವರಾಗುತ್ತಾರೆ ಎಂದು ನಟ ಯಶ್‌ ಶಿವರಾಮೇಗೌಡರ ಸುಮಲತಾ ಗೌಡರಲ್ಲ ಎನ್ನುವ…

View More ಸುಮಲತಾ ಮಂಡ್ಯ ಗೌಡ್ತಿಯಲ್ಲ ಎನ್ನುವ ಸಂಸದ ಶಿವರಾಮೇಗೌಡರ ಮಾತಿಗೆ ನಟ ಯಶ್‌ ಕೊಟ್ಟ ಖಡಕ್‌ ಉತ್ತರ ಹೀಗಿತ್ತು…