ಅಪಘಾತಕ್ಕೆ ತಂದೆ ಬಲಿ, ಪುತ್ರ ಗಂಭೀರ

<< ಪುತ್ತೂರು ಮುಕ್ವೆ ಬಳಿ ಓಮ್ನಿ-ಪಿಕಪ್ ಮುಖಾಮುಖಿ ಡಿಕ್ಕಿ>> ಪುತ್ತೂರು: ತಾಲೂಕಿನ ನರಿಮೊಗರು ಗ್ರಾಮದ ಮುಕ್ವೆ ಎಂಬಲ್ಲಿ ಮಂಗಳವಾರ ಓಮ್ನಿ ಮತ್ತು ಪಿಕಪ್ ವಾಹನ ಮಧ್ಯೆ ಡಿಕ್ಕಿ ಸಂಭವಿಸಿ ಚಾಲಕ, ವೀರಮಂಗಲ ಗ್ರಾಮದ ಸಿದ್ದನಗುರಿ ನಿವಾಸಿ…

View More ಅಪಘಾತಕ್ಕೆ ತಂದೆ ಬಲಿ, ಪುತ್ರ ಗಂಭೀರ

ಕೊಕಟನೂರ: ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು

ಕೊಕಟನೂರ: ದೇಸಾಯರಹಟ್ಟಿ ಕ್ರಾಸ್ ಬಳಿ ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ದ್ರಾಕ್ಷಿ ಕಟಾವು ಮಾಡಲು ಹೋಗಿದ್ದ ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಬುಲೆರೋ ಗೂಡ್ಸ್ ವಾಹನ ಪಲ್ಟಿಯಾಗಿ ಗಾಯಗೊಂಡಿದ್ದ 18 ಜನ ಕಾರ್ಮಿಕರಲ್ಲಿ ಓರ್ವ ಮಹಿಳಾ…

View More ಕೊಕಟನೂರ: ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು

ಅಪಘಾತ, ಮೂವರ ಸಾವು

ರಾಣೆಬೆನ್ನೂರ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಹನುಮನಮಟ್ಟಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ. ದಾವಣಗೆರೆ ಮೂಲದ…

View More ಅಪಘಾತ, ಮೂವರ ಸಾವು

ಟೆಂಪೋ, ಲಾರಿ ಡಿಕ್ಕಿಯಾಗಿ 3 ಸಾವು

ಕೆರೂರ:ಸೊಲ್ಲಾಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಪಟ್ಟಣದ ಬಳಿ ಸೋಮವಾರ ಟೆಂಪೋ ಹಾಗೂ ಸರಕು ತುಂಬಿದ ಲಾರಿ ಮಧ್ಯೆ ಮುಖಾಮುಖಿ ಸಂಭವಿಸಿ ಮೂವರು ಮೃತಪಟ್ಟು, 11 ಜನ ಗಂಭೀರ ಗಾಯಗೊಂಡಿದ್ದಾರೆ. ವಿಜಯಪುರದ ಶರಣಬಸವ ಕಟ್ಟಿಮನಿ…

View More ಟೆಂಪೋ, ಲಾರಿ ಡಿಕ್ಕಿಯಾಗಿ 3 ಸಾವು

ನಿಪ್ಪಾಣಿ: ಅಪಘಾತದಲ್ಲಿ ಯುವಕ ಸಾವು

ನಿಪ್ಪಾಣಿ: ಪಟ್ಟಣಕುಡಿ ಹೊರವಲಯದ ಅಣ್ಣಪೂರ್ಣೇಶ್ವರಿ ಶಾಲೆ ಬಳಿ ನಿಪ್ಪಾಣಿ-ಚಿಕ್ಕೋಡಿ ರಸ್ತೆಯಲ್ಲಿ ಶನಿವಾರ ರಾತ್ರಿ ಕಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದಾನೆ. ತಾಲೂಕಿನ ಹುನ್ನರಗಿ ಗ್ರಾಮದ ಸಂಜಯ ಧನಪಾಲ ಬಾರವಾಡೆ(23) ಮೃತ…

View More ನಿಪ್ಪಾಣಿ: ಅಪಘಾತದಲ್ಲಿ ಯುವಕ ಸಾವು

ಟ್ಯಾಂಕರ್ ಮಗುಚಿ ಗ್ಯಾಸ್ ಸೋರಿಕೆ

< ಮಂಗಳೂರಿನ ಮರೋಳಿ ಬಳಿ ಘಟನೆ * ರಸ್ತೆಯಲ್ಲಿ ವಾಹನ ಸಂಚಾರ ವ್ಯತ್ಯಯ> ಮಂಗಳೂರು: ನಗರದ ಪಡೀಲ್ ಬಳಿಯ ಮರೋಳಿ ಎಂಬಲ್ಲಿ ಶನಿವಾರ ಮಧ್ಯಾಹ್ನ ಅಡುಗೆ ಅನಿಲ ಟ್ಯಾಂಕರ್ ಪಲ್ಟಿಯಾಗಿದ್ದು, ಅಲ್ಪ ಪ್ರಮಾಣದಲ್ಲಿ ಗ್ಯಾಸ್…

View More ಟ್ಯಾಂಕರ್ ಮಗುಚಿ ಗ್ಯಾಸ್ ಸೋರಿಕೆ

ಅಪಘಾತಕ್ಕೆ ಸ್ಕೂಟರ್ ಸವಾರ ಬಲಿ

<ಸಹಸವಾರಿಬ್ಬರು ಗಂಭೀರ *ಕುಕ್ಕುಂದೂರು ನೆಲ್ಲಿಗುಡ್ಡೆಯಲ್ಲಿ ಘಟನೆ> ಕಾರ್ಕಳ: ಕುಕ್ಕುಂದೂರು ನೆಲ್ಲಿಗುಡ್ಡೆ ರಾಜ್ಯ ಹೆದ್ದಾರಿಯಲ್ಲಿ ಸ್ಕೂಟರ್ ಹಾಗೂ ಕೆಎಸ್ಸಾರ್ಟಿಸಿ ಬಸ್ ಬುಧವಾರ ಬೆಳಗ್ಗೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ, ನಕ್ರೆ ನಿವಾಸಿ ದಿನೇಶ್ ಪಡ್ಯಾ(37) ಸ್ಥಳದಲ್ಲೇ ಮೃತಪಟ್ಟಿದ್ದಾರೆ.…

View More ಅಪಘಾತಕ್ಕೆ ಸ್ಕೂಟರ್ ಸವಾರ ಬಲಿ

ರೈಲು ದುರಂತ ತಪ್ಪಿಸಿದ ಯುವಕರು: ಸಾಹಸಕ್ಕೆ ಮೆಚ್ಚಿದ ರೈಲ್ವೆ ಅಧಿಕಾರಿಗಳು

ಬೆಳಗಾವಿ: ಇಬ್ಬರು ಯುವಕರ ಸಮಯಪ್ರಜ್ಞೆಯಿಂದ ಭಾರಿ ರೈಲು ದುರಂತವೊಂದು ತಪ್ಪಿ, ಸಾವಿರಾರು ಜನರ ಪ್ರಾಣ ಉಳಿದಿದೆ. ರಿಯಾಜ್​ ಹಾಗೂ ತೋಫಿಕ್​ ಎಂಬುವರು ಖಾನಾಪುರ ಪಟ್ಟಣದ ಗಾಂಧಿನಗರದ ಬಳಿ ಬೈಕ್​ನಲ್ಲಿ ಹೋಗುತ್ತಿದ್ದಾಗ ಅಲ್ಲಿ ಹಾದು ಹೋಗಿರುವ…

View More ರೈಲು ದುರಂತ ತಪ್ಪಿಸಿದ ಯುವಕರು: ಸಾಹಸಕ್ಕೆ ಮೆಚ್ಚಿದ ರೈಲ್ವೆ ಅಧಿಕಾರಿಗಳು

ಕಾರು ಅಪಘಾತ ಚಾಲಕ ಸಾವು

ಇಳಕಲ್ಲ(ಗ್ರಾ): ಸೊಲ್ಲಾಪುರ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಗೊರಬಾಳ ಸೇತುವೆ ಬಳಿ ಇನ್ನೋವಾ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಾಲಕ ಫಕ್ರುದ್ದೀನ್ ಬಾಬುಸಾಬ (27) ಮೃತ ವ್ಯಕ್ತಿ. ಬಳ್ಳಾರಿ…

View More ಕಾರು ಅಪಘಾತ ಚಾಲಕ ಸಾವು

ಟಂಟಂ ಪಲ್ಟಿ: ಸ್ಥಳದಲ್ಲೇ ಇಬ್ಬರು ಸಾವು

ವಿಜಯಪುರ: ಬಸವನಬಾಗೇವಾಡಿ ಬಳಿ ಟಂಟಂ ಪಲ್ಟಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಮದಡ್ಡಿ ನಿವಾಸಿ ಸಾಹೇಬಗೌಡ ಕುಂಟರೆಡ್ಡಿ(65), ಕೋಡೆಪ್ಪ ಮಡಿವಾಳಕರ(60) ಮೃತ ದುರ್ದೈವಿಗಳು. ಅಪಘಾತದಲ್ಲಿ ಇನ್ನೂ ಮೂವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸವನಬಾಗೇವಾಡಿ…

View More ಟಂಟಂ ಪಲ್ಟಿ: ಸ್ಥಳದಲ್ಲೇ ಇಬ್ಬರು ಸಾವು