ತಪ್ಪದ ಆಧಾರ್ ಅಲೆದಾಟ

ಗದಗ: ಸರ್ಕಾರದ ಯಾವುದೇ ಯೋಜನೆ ಫಲಾನುಭವಿಯಾಗುವುದರಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವುದಕ್ಕೂ ಇಂದು ಆಧಾರ್ ಕಡ್ಡಾಯವಾಗಿದೆ. ಇದರಿಂದ ಸಣ್ಣ-ಪುಟ್ಟ ತಿದ್ದುಪಡಿ, 6 ವರ್ಷ ಪೂರೈಸಿದ ಮಕ್ಕಳ ಆಧಾರ್ ಕಾರ್ಡ್ ಅಪ್​ಡೇಟ್ ಸೇರಿ ಹೊಸ ನೋಂದಣಿ…

View More ತಪ್ಪದ ಆಧಾರ್ ಅಲೆದಾಟ

ಆಧಾರಕ್ಕಾಗಿ ತಪ್ಪುತ್ತಿಲ್ಲ ಸರತಿ ಸಾಲು

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 100 ರಷ್ಟು ಜನರಿಗೆ ಆಧಾರ ಕಾರ್ಡ್ ನೀಡಲಾಗಿದೆ. ಆದರೂ ಜಿಲ್ಲೆಯಲ್ಲಿ ಆಧಾರಕ್ಕಾಗಿ ಸರತಿ ಸಾಲು ತಪ್ಪಿಲ್ಲ! 2015 ರ ಜನಸಂಖ್ಯೆ ಆಧರಿಸಿ ಜಿಲ್ಲೆಯಲ್ಲಿ ಒಟ್ಟು 15,21,033 ಜನರಿಗೆ…

View More ಆಧಾರಕ್ಕಾಗಿ ತಪ್ಪುತ್ತಿಲ್ಲ ಸರತಿ ಸಾಲು

ನಿದ್ದೆಗೆಡಿಸಿದ ಆಧಾರ್ ತಿದ್ದುಪಡಿ

ಹುಬ್ಬಳ್ಳಿ:ಆಧಾರ್ ಕಾರ್ಡ್ ತಿದ್ದುಪಡಿ ಅಥವಾ ಹೊಸ ನೋಂದಣಿ ಮಾಡಿಸಬೇಕೆಂದರೆ ಅಂಚೆ ಕಚೇರಿಯಲ್ಲಿ ರಾತ್ರಿಯಿಂದಲೇ ಪಾಳಿ ಹಚ್ಚಬೇಕು. ಅಂದಾಗ ನಿಮಗೆ ಬೆಳಗ್ಗೆ ಅರ್ಜಿ ದೊರೆಯುತ್ತದೆ. ಪಾಳಿ ವೇಳೆ ಸ್ಪರ್ಧೆ ಇದ್ದರೆ ಮುಗೀತು. ಮತ್ತೊಂದು ರಾತ್ರಿ ಪಾಳಿಗೆ…

View More ನಿದ್ದೆಗೆಡಿಸಿದ ಆಧಾರ್ ತಿದ್ದುಪಡಿ

ತಿದ್ದುಪಡಿಗೆ ಕೊಟ್ಟ ಆಧಾರ್ ತಿರಸ್ಕೃತ

ಅವಿನ್ ಶೆಟ್ಟಿ ಉಡುಪಿ ಆಧಾರ್ ತಿದ್ದುಪಡಿಗೆ ನೀಡಿದ ಬಹುತೇಕ ಅರ್ಜಿಗಳು ತಿರಸ್ಕೃತಗೊಳ್ಳುತ್ತಿವೆ. ಇದರಿಂದಾಗಿ ಸಾರ್ವಜನಿಕರು ಸರ್ಕಾರದ ಸೌಲಭ್ಯಗಳನ್ನು ಪಡೆಯಲಾಗದೆ, ಮಕ್ಕಳ ಶಾಲಾ ಸೇರ್ಪಡೆ ದಾಖಲಾತಿಯೂ ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹೊಸ ಆಧಾರ್ ಕಾರ್ಡ್‌ನಲ್ಲಿ…

View More ತಿದ್ದುಪಡಿಗೆ ಕೊಟ್ಟ ಆಧಾರ್ ತಿರಸ್ಕೃತ

ಚಿಕ್ಕಮಗಳೂರಿನ 22 ಆಧಾರ್ ಕೇಂದ್ರಗಳಿಗೆ ಆಧಾರವೇ ಇಲ್ಲ

ಚಿಕ್ಕಮಗಳೂರು: ಪ್ರತಿಯೊಂದು ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ. ಆದರೆ ಜಿಲ್ಲೆಯ ನೋಂದಣಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಹನ್ನೆರಡು ಸಂಖ್ಯೆಯ ವಿಶಿಷ್ಟ ಗುರುತಿನ ಚೀಟಿ ಆಧಾರ್ ಯೋಜನೆ 2009ರಲ್ಲಿ ಜಾರಿಯಾಗಿ ದಶಕ…

View More ಚಿಕ್ಕಮಗಳೂರಿನ 22 ಆಧಾರ್ ಕೇಂದ್ರಗಳಿಗೆ ಆಧಾರವೇ ಇಲ್ಲ

ವರ್ಷದ ಹಿನ್ನೋಟ| ಸ್ನೇಹ ಮುನಿಸು ಕನಸು

ಹಲವು ರಾಜಕೀಯ ಏಳುಬೀಳುಗಳಿಗೆ 2018 ಸಾಕ್ಷಿಯಾಯಿತು. ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದಿದ್ದರಿಂದ ಮೈತ್ರಿ ಸರ್ಕಾರ ರಚನೆಯಾಗಿ, ಆಡಳಿತರಥ ಸಾಗುತ್ತಿದ್ದರೂ, ಅಲ್ಲಲ್ಲಿ ಅಡೆತಡೆಗಳು ಎದುರಾಗುತ್ತಲೇ ಇವೆ. ಮತ್ತೊಂದೆಡೆ, ಭೀಕರ ಬರದೊಂದಿಗೆ ವರ್ಷಕ್ಕೆ…

View More ವರ್ಷದ ಹಿನ್ನೋಟ| ಸ್ನೇಹ ಮುನಿಸು ಕನಸು

ಆಧಾರ್​ ಕಾಂಗ್ರೆಸ್​ಗೆ ಸಬಲೀಕರಣದ ಸಾಧನ, ಬಿಜೆಪಿಗೆ ದಬ್ಬಾಳಿಕೆ, ಕಣ್ಗಾವಲಿನ ಉಪಕರಣ: ರಾಹುಲ್​

ನವದೆಹಲಿ: ಸಬಲೀಕರಣದ ಸಾಧನವನ್ನಾಗಿ ವಿಶ್ವದ ಅತಿದೊಡ್ಡ ಬಯೋಮೆಟ್ರಿಕ್​ ಯೋಜನೆಯ ಪರಿಕಲ್ಪನೆಯನ್ನು ಕಾಂಗ್ರೆಸ್​ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಜಾರಿಗೆ ತಂದರೆ, ಬಿಜೆಪಿ ಅದನ್ನು ದಬ್ಬಾಳಿಕೆ ಮತ್ತು ಕಣ್ಗಾವಲು ಉಪಕರಣವನ್ನಾಗಿ ಮಾಡಿಕೊಂಡಿದೆ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​…

View More ಆಧಾರ್​ ಕಾಂಗ್ರೆಸ್​ಗೆ ಸಬಲೀಕರಣದ ಸಾಧನ, ಬಿಜೆಪಿಗೆ ದಬ್ಬಾಳಿಕೆ, ಕಣ್ಗಾವಲಿನ ಉಪಕರಣ: ರಾಹುಲ್​

ಆಧಾರ್ ಮಹಾ​ ತೀರ್ಪು: ಬಿಜೆಪಿ, ಕಾಂಗ್ರೆಸ್​ ಹೇಳೋದೇನು?

ನವದೆಹಲಿ: ಆಧಾರ್​ನ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್​ನ ಐತಿಹಾಸಿಕ ತೀರ್ಪಿನ ಬಗ್ಗೆ ವಿವಿಧ ಗಣ್ಯರು ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಜಯ ಈ ಮಹತ್ವದ ತೀರ್ಪು ಮೋದಿ ನೇತೃತ್ವ ಸರ್ಕಾರದ ಬಹು…

View More ಆಧಾರ್ ಮಹಾ​ ತೀರ್ಪು: ಬಿಜೆಪಿ, ಕಾಂಗ್ರೆಸ್​ ಹೇಳೋದೇನು?

ಬುದ್ಧಮಾಂದ್ಯ ಯುವಕನ ವಿಳಾಸ ಪತ್ತೆ ಹಚ್ಚಲು ನೆರವಾದ ಆಧಾರ್​

ಶಿವಮೊಗ್ಗ: ನಾವು ದಿನನಿತ್ಯವೂ ಹಲವಾರು ಕೆಲಸಗಳಿಗಾಗಿ ಆಧಾರ್​ ನಂಬರ್​ ಬಳಕೆ ಮಾಡುತ್ತೇವೆ. ಈಗ ಇದೇ ಆಧಾರ್​ ತಂತ್ರಜ್ಞಾನ ಪೋಷಕರಿಂದ ದೂರವಾಗಿದ್ದ ಬುದ್ಧಿಮಾಂದ್ಯ ಯುವಕನೊಬ್ಬನ ವಿಳಾಸವನ್ನು ಪತ್ತೆ ಹಚ್ಚಲಾಗಿದೆ. ಕಳೆದ 2 ತಿಂಗಳಿಂದ ಪೋಷಕರಿಂದ ದೂರವಾಗಿದ್ದ ಬುದ್ಧಮಾಂದ್ಯ…

View More ಬುದ್ಧಮಾಂದ್ಯ ಯುವಕನ ವಿಳಾಸ ಪತ್ತೆ ಹಚ್ಚಲು ನೆರವಾದ ಆಧಾರ್​