ಬೇಕಾಬಿಟ್ಟಿ ಬೈಕ್ ನಿಲುಗಡೆ; ವಶಕ್ಕೆ ಪಡೆದ ಪೊಲೀಸರು!

ಧಾರವಾಡ: ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಇಲ್ಲಿನ ಕೃಷಿ ವಿವಿ ಮಹಾದ್ವಾರದ ಎದುರು ಬೇಕಾಬಿಟ್ಟಿಯಾಗಿ ಬೈಕ್​ಗಳನ್ನು ರ್ಪಾಂಗ್ ಸವಾರರಿಗೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿದರು. ಸಮ್ಮೇಳನ ನೋಡುವ ಆತುರದಲ್ಲಿ ಗಡಿಬಿಡಿಯಲ್ಲಿ ವಾಹನ ಪಾರ್ಕ್ ಮಾಡಿ…

View More ಬೇಕಾಬಿಟ್ಟಿ ಬೈಕ್ ನಿಲುಗಡೆ; ವಶಕ್ಕೆ ಪಡೆದ ಪೊಲೀಸರು!

ಕವಿಗೋಷ್ಠಿಯಲ್ಲಿ ಕಸಾಪ ನಡೆಗೆ ವಿರೋಧ

ಧಾರವಾಡ: ಸಮಾನಾಂತರ ವೇದಿಕೆ 2ರ ಪ್ರೇಕ್ಷಾಗೃಹ ಸಭಾಂಗಣದಲ್ಲಿ ಪೊ›. ಸುಕನ್ಯಾ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಪ್ರಸ್ತುತ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳ ಮೇಲೆ ಕವಿಗಳು ಕವನ ವಾಚಿಸಿದರು. ಶಾಲೆ ಬಗ್ಗೆ ಕವನ ವಾಚಿಸುತ್ತಿದ್ದಂತೆ ಪ್ರೇಕ್ಷಕರಿಂದ ಸರ್ಕಾರದ…

View More ಕವಿಗೋಷ್ಠಿಯಲ್ಲಿ ಕಸಾಪ ನಡೆಗೆ ವಿರೋಧ

ಡಬ್ಬಿಂಗ್ ಕನ್ನಡ ಚಲನಚಿತ್ರೋದ್ಯಮಕ್ಕೆ ಅಪಾಯ: ಮುಖ್ಯಮಂತ್ರಿ ಚಂದ್ರು ಕಳವಳ

ಧಾರವಾಡ: ಪರಭಾಷೆ ಚಲನಚಿತ್ರಗಳ ಡಬ್ಬಿಂಗ್, ರಿಮೇಕ್ ಮಾಡುವುದು ಭಾಷೆ, ಸಂಸ್ಕೃತಿಯ ಹಿತದೃಷ್ಟಿಯಿಂದ ಸರಿಯಲ್ಲ. ಚಿತ್ರರಂಗ ವ್ಯವಸ್ಥೆಯಲ್ಲಿ ಡಬ್ಬಿಂಗ್ ಹಾಗೂ ರಿಮೇಕ್ ಮಾಡುವುದರಿಂದ ಭಾಷೆಯ ಮೇಲೆ ಯಾವ ರೀತಿ ದುಷ್ಪರಿಣಾಮ ಬೀರಲಿದೆ ಎಂಬುವುದನ್ನು ಅಖಿಲ ಭಾರತ…

View More ಡಬ್ಬಿಂಗ್ ಕನ್ನಡ ಚಲನಚಿತ್ರೋದ್ಯಮಕ್ಕೆ ಅಪಾಯ: ಮುಖ್ಯಮಂತ್ರಿ ಚಂದ್ರು ಕಳವಳ

ಹೋರಾಟದ ಅಸ್ತ್ರವಾಗಲಿ ರಂಗಭೂಮಿ

ಧಾರವಾಡ (ಡಾ. ಡಿ.ಸಿ. ಪಾವಟೆ ವೇದಿಕೆ): ಕನ್ನಡ ಭಾಷೆ ಬೆಳವಣಿಗೆಯಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ರಂಗಭೂಮಿ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ರಂಗ ಪ್ರಯೋಗಗಳನ್ನು ಪ್ರಸ್ತುತಪಡಿಸುವ ಮೂಲಕ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳುವ ಅವಕಾಶಗಳು ಸಾಕಷ್ಟಿವೆ. ಅವುಗಳನ್ನು…

View More ಹೋರಾಟದ ಅಸ್ತ್ರವಾಗಲಿ ರಂಗಭೂಮಿ

ಸನ್ಮಾನ ಸ್ವೀಕರಿಸಿ ಸಂಭ್ರಮಿಸಿದ ಸಾಧಕರು

ಧಾರವಾಡ: ಇಲ್ಲಿನ ಕೃಷಿ ವಿವಿ ಆವರಣದಲ್ಲಿರುವ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಕರ್ನಾಟಕ ವಿವಿ ಕುಲಪತಿ ಡಾ.ಪ್ರಮೋದ ಗಾಯಿ ಸಾಧಕರನ್ನು ಸನ್ಮಾನಿಸಿದರು. ವಿದ್ವಾನ್ ಆರ್.ಕೆ.ಪದ್ಮನಾಭ, ಸ.ನ.ವಿಶ್ವೇಶ್ವರಯ್ಯ,…

View More ಸನ್ಮಾನ ಸ್ವೀಕರಿಸಿ ಸಂಭ್ರಮಿಸಿದ ಸಾಧಕರು

ಸಲಿಕೆ ತೆಗೆದುಕೊಂಡೆ ಬೆನ್ನು ಹತ್ತುತ್ತೇವೆ: ಸಿಎಂಗೆ ವಿಜಯ ಕುಲಕರ್ಣಿ ಎಚ್ಚರಿಕೆ

ಧಾರವಾಡ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಹದಾಯಿ ಯೋಜನೆ ಆನುಷ್ಠಾನ ವಿಷಯದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡುವ ಮೂಲಕ ಎಲ್ಲರ ಹಾದಿ ತಪ್ಪಿಸುವ…

View More ಸಲಿಕೆ ತೆಗೆದುಕೊಂಡೆ ಬೆನ್ನು ಹತ್ತುತ್ತೇವೆ: ಸಿಎಂಗೆ ವಿಜಯ ಕುಲಕರ್ಣಿ ಎಚ್ಚರಿಕೆ