ಅಕ್ಷರ ಜಾತ್ರೆಗೆ ಸಾಕ್ಷಿಯಾದ 3 ಲಕ್ಷ ಸಾಹಿತ್ಯಪ್ರಿಯರು

ಧಾರವಾಡ: ಸಾಹಿತ್ಯದ ತವರು ಧಾರವಾಡದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಭಾನುವಾರ ಅದ್ದೂರಿ ತೆರೆ ಕಂಡಿತು. ಮೂರು ದಿನಗಳ ಕಾಲ ಸಮ್ಮೇಳನದ ಅವಧಿಯಲ್ಲಿ 3 ಲಕ್ಷಕ್ಕಿಂತ ಅಧಿಕ ಸಾಹಿತ್ಯಪ್ರಿಯರು, ಭೇಟಿ ನೀಡಿ…

View More ಅಕ್ಷರ ಜಾತ್ರೆಗೆ ಸಾಕ್ಷಿಯಾದ 3 ಲಕ್ಷ ಸಾಹಿತ್ಯಪ್ರಿಯರು

ಮಾಹಿತಿ ಮೂಲದಲ್ಲಿ ಕನ್ನಡ ಸೇರಿಸಿ

ಧಾರವಾಡ (ಅಂಬಿಕಾತನಯದತ್ತ ವೇದಿಕೆ): ಕನ್ನಡವು ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಇಂಗ್ಲಿಷ್​ನ ವಿಧಾನಗಳನ್ನು ಅನುಸರಿಸಬೇಕು. ಅಂದರೆ ಡಿಜಿಲೀಕರಣದಂಥ ಪ್ರಕ್ರಿಯೆ ಅಗತ್ಯ. ಗೂಗಲ್ ಸೇರಿ ಎಲ್ಲ ಮಾಹಿತಿ ಮೂಲಗಳಲ್ಲಿ ಇಂಗ್ಲಿಷ್ ಹೇಗೆ ಲಭ್ಯವೋ ಕನ್ನಡವೂ ಹಾಗೆ ಮಾಹಿತಿ…

View More ಮಾಹಿತಿ ಮೂಲದಲ್ಲಿ ಕನ್ನಡ ಸೇರಿಸಿ

ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣ ಸೇರಿ ಸಾಹಿತ್ಯ ಸಮ್ಮೇಳನದಲ್ಲಿ ಪಂಚ ನಿರ್ಣಯ

ಧಾರವಾಡ: ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು ಹಾಗೂ ಸರ್ಕಾರ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸುವ ಯೋಚನೆ ಕೈಬಿಡಬೇಕು ಎನ್ನುವುದು ಸೇರಿ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಐದು ನಿರ್ಣಯಗಳನ್ನು ಅಂಗೀಕರಿಸಿತು. ಸಮ್ಮೇಳನ ಸಮಾರೋಪದ…

View More ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣ ಸೇರಿ ಸಾಹಿತ್ಯ ಸಮ್ಮೇಳನದಲ್ಲಿ ಪಂಚ ನಿರ್ಣಯ

ಸುಗಮ ಸಂಗೀತಕ್ಕೆ ಪ್ರತ್ಯೇಕ ಗೋಷ್ಠಿ ನಡೆಸಲಿ

ಧಾರವಾಡ: ಈ ಮೊದಲಿನ ದಿನಗಳಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸುಗಮ ಸಂಗೀತಕ್ಕೆ ಪ್ರತ್ಯೇಕ ಗೋಷ್ಠಿಗಳನ್ನು ಏರ್ಪಡಿಸಲಾಗುತ್ತಿತ್ತು. ಆದರೆ, ಸುಮಾರು ಎರಡು ವರ್ಷಗಳಿಂದ ಈ ಗೋಷ್ಠಿ ಏರ್ಪಡಿಸುತ್ತಿಲ್ಲ. ಕಸಾಪ ರಾಜ್ಯಾಧ್ಯಕ್ಷ ಡಾ.…

View More ಸುಗಮ ಸಂಗೀತಕ್ಕೆ ಪ್ರತ್ಯೇಕ ಗೋಷ್ಠಿ ನಡೆಸಲಿ

ಎಡ- ಬಲಗಳ ಧ್ರುವೀಕರಣ ಅನಿವಾರ್ಯ

ಧಾರವಾಡ( ಅಂಬಿಕಾತನದತ್ತ ಪ್ರಧಾನ ವೇದಿಕೆ): ಗುಂಪುಗಾರಿಕೆ, ಯಾರನ್ನೋ ಮೆಚ್ಚಿಸಲು ಬರೆಯುವ ಸಾಹಿತ್ಯದಿಂದಾಗಿ ಇಂದು ಶುದ್ಧ ಬರವಣಿಗೆ ಹೊರಗೆ ಬರುತ್ತಿಲ್ಲ. ಇದೆಲ್ಲದರಿಂದ ಹೊರಬಂದು ಸಮಾಜಕ್ಕೆ ಅಗತ್ಯವಾದ ಸಾಹಿತ್ಯ ನೀಡುವ ಗುರುತರ ಜವಾಬ್ದಾರಿ ಲೇಖಕರು, ಕವಿಗಳ ಮೇಲಿದೆ…

View More ಎಡ- ಬಲಗಳ ಧ್ರುವೀಕರಣ ಅನಿವಾರ್ಯ

ಸಾಲ ಮನ್ನಾ ಪೂರ್ಣ ಪರಿಹಾರವಲ್ಲ

ಧಾರವಾಡ: ಕೃಷಿ ಕ್ಷೇತ್ರದ ಸಂಕಷ್ಟಗಳಿಗೆ ಸಾಲ ಮನ್ನಾ ಪೂರ್ಣ ಪರಿಹಾರವಲ್ಲ. ಯೋಜನಾಬದ್ಧ, ವ್ಯವಹಾರಿಕ, ವ್ಯವಸ್ಥಿತ ಹಾಗೂ ವೈವಿಧ್ಯತೆಯಿಂದ ಕೂಡಿದ ಒಕ್ಕಲುತನದಿಂದ ದೇಶ ವಿಶ್ವಕ್ಕೆ ಆಹಾರ ಉಣಿಸಬಹುದು. ಧಾರವಾಡದಲ್ಲಿ ನಡೆಯತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ…

View More ಸಾಲ ಮನ್ನಾ ಪೂರ್ಣ ಪರಿಹಾರವಲ್ಲ

ರಾಜ್ಯ ಸರ್ಕಾರ, ಕಸಾಪ ವಿರುದ್ಧ ಪ್ರತಿಭಟನೆ ದಾಖಲಿಸಿದ ಕವಿಗೋಷ್ಠಿ

ಧಾರವಾಡ: ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳ ವಿಚಾರವಾಗಿ ಸರ್ಕಾರ ನಡೆದುಕೊಂಡ ಬಗೆಗೆ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಕವಿಗೋಷ್ಠಿ ಪ್ರತಿಭಟನೆಯ ವೇದಿಕೆಯಾಗಿ ಮಾರ್ಪಟ್ಟಿತು. ಬಹಿರಂಗವಾಗಿ ಸರ್ಕಾರದ ನಡೆ ಖಂಡಿಸುವ ಜತೆಗೆ ಕವಿತೆಗಳ ಮೂಲಕ ಸರ್ಕಾರಕ್ಕೆ ಕವಿಗಳು…

View More ರಾಜ್ಯ ಸರ್ಕಾರ, ಕಸಾಪ ವಿರುದ್ಧ ಪ್ರತಿಭಟನೆ ದಾಖಲಿಸಿದ ಕವಿಗೋಷ್ಠಿ

ಕಳಸಾ- ಬಂಡೂರಿ ಯೋಜನೆ ಪೂರ್ಣಗೊಳ್ಳಬೇಕು: ಯಡಿಯೂರಪ್ಪ ಒತ್ತಾಯ

ಧಾರವಾಡ (ಅಂಬಿಕಾತನತನಯದತ್ತ ಪ್ರಧಾನ ವೇದಿಕೆ): ಕೃಷ್ಣೆಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮಹದಾಯಿ ತೀರ್ಪು ಬಂದಿದೆ. ಕಳಸಾ- ಬಂಡೂರಿ ಯೋಜನೆಯನ್ನು ಪೂರ್ಣಗೊಳಿಸಬೇಕು. ಆ ಮೂಲಕ ಉತ್ತರ ಕರ್ನಾಟಕದ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ…

View More ಕಳಸಾ- ಬಂಡೂರಿ ಯೋಜನೆ ಪೂರ್ಣಗೊಳ್ಳಬೇಕು: ಯಡಿಯೂರಪ್ಪ ಒತ್ತಾಯ

ಗಡಿ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿ: ಪ್ರೊ. ಪೋಕಳೆ

ಧಾರವಾಡ: ಬೆಳಗಾವಿ ಗಡಿ ಸಮಸ್ಯೆ ಮಹಾರಾಷ್ಟ್ರದವರಿಗೆ ಚದುರಂಗದಾಟವಾಗಿದ್ದರೆ, ಕರ್ನಾಟಕದವರಿಗೆ ಪ್ರಾಣ ಸಂಕಟವಾಗಿದೆ. ಈ ಎಲ್ಲ ಪಿತೂರಿಗಳಿಂದ ಬೆಳಗಾವಿ ಕೈಬಿಟ್ಟು ಹೋಗುವುದೋ ಎಂಬ ದುಃಸ್ವಪ್ನ ಆಗಾಗ ನಮ್ಮನ್ನು ಎಚ್ಚರಿಸುತ್ತಿದೆ. ಕೇಂದ್ರ ಸರ್ಕಾರ ಕೈ ಕಟ್ಟಿ ಕುಳಿತಿರುವುದರಿಂದಲೇ…

View More ಗಡಿ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿ: ಪ್ರೊ. ಪೋಕಳೆ

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಗಮನಹರಿಸಬೇಕು: ಬಿಎಸ್​ವೈ

ಧಾರವಾಡ: ದ.ರಾ. ಬೇಂದ್ರೆಯವರ ಮನೆಯನ್ನು ರಾಷ್ಟ್ರೀಯ ಸ್ಮಾರಕ ಮಾಡಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಗಮನಹರಿಸಬೇಕು ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದರು. ನಗರದ ಕೃಷಿ ವಿವಿ ಆವರಣದಲ್ಲಿ ನಡೆಯುತ್ತಿರುವ 84ನೇ…

View More ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಗಮನಹರಿಸಬೇಕು: ಬಿಎಸ್​ವೈ